ಜಗ್ಗೇಶ್ ಪತ್ನಿ ಹೇಳಿದ ಈ ಸಣ್ಣ ಅಭ್ಯಾಸಗಳು, ಜೀವನದಲ್ಲಿ ದೊಡ್ಡ ಬದಲಾವಣೆ ಮಾಡುತ್ತೆ
Reset your Life: ಜೀವನದಲ್ಲಿ ಬದಲಾವಣೆ ಬೇಕು ಅಂದ್ರೆ, ಶ್ರದ್ಧೆ ನಿಷ್ಟೆ ಎಲ್ಲವೂ ಬೇಕು. ನೀವು ಮಾಡುವ ಕೆಲಸದಲ್ಲಿ ಶಿಸ್ತು ಇಲ್ಲದೇ ಇದ್ದರೆ, ನೀವು ಗುರಿಯನ್ನು ಸಾಧಿಸಲು ಸಾಧ್ಯವಾಗೋದೆ ಇಲ್ಲ. ಜೀವನದಲ್ಲಿ ದೊಡ್ಡ ಬದಲಾವಣೆಗಳು ಬೇಕು ಅಂದ್ರೆ, ಪರಿಮಳ ಜಗ್ಗೇಶ್ ತಿಳಿಸಿದ ಈ ಸಣ್ಣ ಅಭ್ಯಾಸಗಳನ್ನು ಪಾಲಿಸಿ.
16

Image Credit : Instagram
ಪರಿಮಳ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳ ಅವರು ಡಯಟೀಶನ್ ಆಗಿದ್ದಾರೆ. ಅವರು ಉತ್ತಮ ಆರೋಗ್ಯಕ್ಕಾಗಿ ನಮ್ಮ ಜೀವನದಲ್ಲಿ ನಾವು, ಏನೆಲ್ಲಾ ಬದಲಾವಣೆಗಳನ್ನು ತರಬೇಕು ಅನ್ನೋದನ್ನು ತಿಳಿಸಿದ್ದಾರೆ. ನೀವು ಕೂಡ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಬಯಸಿದ್ರೆ, ಈ ಸಣ್ಣ ಅಭ್ಯಾಸಗಳನ್ನು ನೀವು ಪ್ರತಿದಿನ ಮಿಸ್ ಮಾಡದೆ ಪಾಲಿಸಬೇಕು.
26
Image Credit : Gemini
ನಿಮ್ಮ ಆಲೋಚನೆಗಳನ್ನು Reset ಮಾಡಿ
- ಮನಸ್ಸು ಶಾಂತವಾಗಿರಲಿ
- ಪರ್ಫೆಕ್ಷನ್’ಗಿಂತ ಬೆಳವಣಿಗೆ ಕಡೆ ಗಮನ ಇರಲಿ
- ಪ್ರತಿದಿನವು ನೀವು grateful ಆಗಿರುವ ಒಂದು ವಿಷಯವನ್ನು ಬರೆದಿಡಿ
36
Image Credit : Getty
ನಿಮ್ಮ ಆಹಾರವನ್ನು Reset ಮಾಡಿ
- ಹಣ್ಣುಗಳು, ತರಕಾರಿಗಳು, ಮನೆಯ ಆಹಾರ
- ಪ್ಯಾಕೇಜ್, ಸಕ್ಕರೆ ಹೊಂದಿರುವ ಆಹಾರಗಳು, ಜಂಕ್ ಫುಡ್ ಸ್ಟಾಪ್ ಮಾಡಿ.
- ಪ್ರತಿದಿನ ನಿಮ್ಮ ತಟ್ಟೆಯಲ್ಲಿ ನೈಸರ್ಗಿಕ ಆಹಾರವನ್ನು ಹೆಚ್ಚು ಸೇರಿಸಿ
46
Image Credit : our own
ನಿಮ್ಮ ರುಟೀನ್ Reset ಮಾಡಿ
- ಪ್ರತಿದಿನ 30 ನಿಮಿಷ ವಾಕಿಂಗ್ ಮಾಡಿ
- 10 ನಿಮಿಷ ವರ್ಕೌಟ್ ಅಥವಾ ಸ್ಟ್ರೆಚಸ್ ಮಾಡಿ
- ಪ್ರತಿದಿನ ಮಿಸ್ ಮಾಡದೆ 7-8 ಗಂಟೆ ನಿದ್ರೆ ಮಾಡಿ
56
Image Credit : gemini
ನಿಮ್ಮ ಫೋಕಸ್ Reset ಮಾಡಿ
- ಮನಸ್ಸು - ನೆಗೆಟಿವ್ ಯೋಚನೆಗಳನ್ನು ಬಿಟ್ಟು ಪಾಸಿಟಿವ್ ಆಗಿರಿ
- ಆಹಾರ - ಉತ್ತಮ ಆಹಾರಗಳನ್ನೇ ಸೇವಿಸಿ
- ದಿನಚರಿ - ನಿಮ್ಮ ದೈನಂದಿನ ದಿನಚರಿ ಒಂದೇ ರೀತಿಯಾಗಿರಲಿ
66
Image Credit : Getty
ಒಂದೇ ದಿನಕ್ಕೆ ಸೀಮಿತ ಅಲ್ಲ
ನೀವು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಬಯಸಿದರೆ ಮೇಲೆ ತಿಳಿಸಿದಂತಹ ಪರಿಮಳ ಜಗ್ಗೇಶ್ ಹೇಳಿದಂತಹ ಎಲ್ಲಾ ಅಭ್ಯಾಸಗಳನ್ನು ಒಂದು ದಿನವೂ ಮಿಸ್ ಮಾಡದೆ ನಿರಂತರವಾಗಿ ಫಾಲೋ ಮಾಡಬೇಕು. ಇಲ್ಲವಾದರೆ ಯಶಸ್ಸು ನಿಮ್ಮ ಬಳಿಯೂ ಸುಳಿಯೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

