MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಕಹಿ ತೆಗೆದು ಮಕ್ಕಳಿಗೆ ಹಾಗಲಕಾಯಿಯನ್ನು ತಿನ್ನಿಸೋದು ಹೇಗೆ? ಎಲ್ಲರಿಗೂ ಇಷ್ಟವಾಗೋ ರೆಸಿಪಿ

ಕಹಿ ತೆಗೆದು ಮಕ್ಕಳಿಗೆ ಹಾಗಲಕಾಯಿಯನ್ನು ತಿನ್ನಿಸೋದು ಹೇಗೆ? ಎಲ್ಲರಿಗೂ ಇಷ್ಟವಾಗೋ ರೆಸಿಪಿ

ಹಾಗಲಕಾಯಿ ಆರೋಗ್ಯಕರವಾದರೂ ಅದರ ಕಹಿಯಿಂದಾಗಿ ಹಲವರು ಇಷ್ಟಪಡುವುದಿಲ್ಲ. ಈ ಲೇಖನದಲ್ಲಿ, ಹಾಗಲಕಾಯಿಯ ಮೇಲ್ಮೈ ತೆಗೆಯುವುದು, ಉಪ್ಪು ನೀರಿನಲ್ಲಿ ನೆನೆಸುವುದು, ಮತ್ತು ಮೊಸರಿನೊಂದಿಗೆ ಮ್ಯಾರಿನೇಟ್ ಮಾಡುವಂತಹ ಸುಲಭ ವಿಧಾನಗಳ ಮೂಲಕ ಅದರ ಕಹಿ ಅಂಶವನ್ನು ಹೇಗೆ ಕಡಿಮೆ ಮಾಡಬಹುದು ಎಂದು ವಿವರಿಸಲಾಗಿದೆ.

1 Min read
Author : Mahmad Rafik
Published : Jun 01 2026, 12:08 PM IST
Share this Photo Gallery
  • FB
  • TW
  • Linkdin
  • Whatsapp
15
ಆರೋಗ್ಯಕರ ತರಕಾರಿ
Image Credit : gemini

ಆರೋಗ್ಯಕರ ತರಕಾರಿ

ಹಾಗಲಕಾಯಿ ಆರೋಗ್ಯಕರ ತರಕಾರಿ ಎಂಬ ವಿಷಯ ಎಲ್ಲರಿಗೂ ಗೊತ್ತು. ಆದರೂ ಹಾಗಲಕಾಯಿ ಬಳಸಿ ಮಾಡಿದ ಪದಾರ್ಥ ಅಥವಾ ಪಲ್ಯ ತಿನ್ನಲು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಮೂಗು ಮುರಿಯುತ್ತಾರೆ. ಕೆಲವರು ವಿಧಾನಗಳ ಮೂಲಕ ಹಾಗಲಕಾಯಿಯಲ್ಲಿರುವ ಕಹಿ ಅಂಶವನ್ನು ಕಡಿಮೆ ಮಾಡಬಹುದು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸಲಹೆ 1
Image Credit : Freepik

ಸಲಹೆ 1

ನೀವು ಹಾಗಲಕಾಯಿಯಿಂದ ಯಾವುದೇ ಖಾದ್ಯ ಮಾಡುತ್ತಿದ್ರೆ ಮೊದಲಿಗೆ ಒರಟು ಮೇಲ್ಭಾಗವನ್ನು ತೆಗೆದುಕೊಳ್ಳಿ. ಇದರಿಂದ ಕಹಿ ಅಂಶ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಹಾಗೆಯೇ ಹಾಗಲಕಾಯಿ ತುಂಡು (ಹೋಳು) ಸಣ್ಣದಾಗಿ ಅಥವಾ ತೆಳುವಾಗಿ ಕತ್ತರಿಸಿಕೊಳ್ಳಬೇಕು.

Related Articles

Related image1
ತರಕಾರಿ ಇಲ್ವಾ? ಅಡುಗೆ ಮಾಡೋಕೆ ಸುಸ್ತಾಗ್ತಿದೆಯಾ? 5 ನಿಮಿಷ ಸಾಕು.. ಈರುಳ್ಳಿ ಭುಜಿಯಾ ರೆಡಿಯಾಗುತ್ತೆ
Related image2
ದಿನಾ ಅದೇ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಸರವಾಗಿದೆಯೇ? ಒಮ್ಮೆ ಈ 'ಪಾಪಡ್ ದೋಸೆ' ಟ್ರೈ ಮಾಡಿ!
35
ಸಲಹೆ 2
Image Credit : Freepik

ಸಲಹೆ 2

ತೆಳುವಾಗಿ ಕತ್ತರಿಸಿಕೊಂಡ ಹಾಗಲಕಾಯಿಯನ್ನು ಬಿಸಿನೀರಿನಲ್ಲಿ ಹಾಕಿಕೊಳ್ಳಿ. ಈ ವೇಳೆ ಅರ್ಧ ಟೀ ಸ್ಪೂನ್‌ನಷ್ಟು ಉಪ್ಪು ಸೇರಿಸಿ ಸುಮಾರು 15 ನಿಮಿಷ ಎತ್ತಿಟ್ಟುಕೊಳ್ಳಿ. ನಂತ್ರ ಹಾಗಲಕಾಯಿಯನ್ನು ಕಿವುಚಿಕೊಂಡು ನೀರಿನಿಂದ ಎತ್ತಿಟ್ಟುಕೊಳ್ಳಿ, ನಂತರ ನೀರಿನಂಶ ಹೋಗುವರೆಗೂ ಒಣಗಿಸಿಕೊಂಡ್ರೆ ಕಹಿ ಅಂಶ ಕಡಿಮೆಯಾಗುತ್ತದೆ.

45
ಸಲಹೆ 3
Image Credit : gemini

ಸಲಹೆ 3

ನೀವು ಯಾವುದೇ ಹಾಗಲಕಾಯಿ ರೆಸಿಪಿ ಮಾಡುತ್ತಿದ್ದರೆ ಮ್ಯಾರಿನೇಟ್ ಮಾಡಿಕೊಳ್ಳಿ. ಮೊಸರು, ಅರಿಶಿನ ಮತ್ತು ಉಪ್ಪು ಸೇರಿಸಿ ಹಾಗಲಕಾಯಿಯನ್ನು ಮ್ಯಾರಿನೇಟ್ ಮಾಡಿಕೊಳ್ಳಬೇಕು. ಇದರಿಂದ ಮೊಸರು ಹಾಗಲಕಾಯಿಯ ಅಂಶ ಕಡಿಮೆ ಮಾಡುತ್ತದೆ.

55
ಸಲಹೆ 4
Image Credit : Youtube

ಸಲಹೆ 4

ಮ್ಯಾರಿನೇಟ್ ಮಾಡಿಕೊಳ್ಳುವಾಗ ಕಡಲೆಹಿಟ್ಟು, ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ. ಈ ರೀತಿಯಾಗಿ ಮ್ಯಾರಿನೇಟ್ ಮಾಡಿಕೊಂಡ ಹಾಗಲಕಾಯಿಯನ್ನು ಡೀಪ್‌ ಅಥವಾ ಶ್ಯಾಡೋ ಫ್ರೈ ಮಾಡಿಕೊಂಡರೆ ರುಚಿಯಾದ ಹಾಗಲಕಾಯಿ ಸ್ನ್ಯಾಕ್ಸ್ ಸಿದ್ಧವಾಗುತ್ತದೆ. ಅಂತಿಮವಾಗಿ ಸ್ವಲ್ಪ ಬ್ರೌನ್‌ಶುಗರ್ ಸೇರಿಸಿಕೊಂಡ್ರೆ ಕಹಿ ಕಡಿಮೆಯಾಗುತ್ತದೆ. ಈ ರೀತಿಯ ರೆಸಿಪಿ ಮನೆಯಲ್ಲಿರೋ ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಡುಗೆಮನೆ ಸಲಹೆಗಳು
ರೆಸಿಪಿ

Latest Videos
Recommended Stories
Recommended image1
ಸೊಳ್ಳೆಗಳ ಸಾಮ್ರಾಜ್ಯಕ್ಕೆ 'ಚೆಕ್-ಮೇಟ್' ಕೊಡುತ್ತೆ ಈ ಗಿಡ: ನಿಮ್ಮ ಮನೆ ಈಗ 'ನೋ-ಎಂಟ್ರಿ' ಜೋನ್!
Recommended image2
Onion Secret: ಪ್ರತಿದಿನ ಹಸಿ ಈರುಳ್ಳಿ ತಿಂತೀರಾ? ಹಾಗಿದ್ರೆ ಈ ವಿಷಯ ನಿಮಗೆ ತಿಳಿದಿರಲೇಬೇಕು, ಇಲ್ಲಾ ಅಂದ್ರೆ ಕಷ್ಟ!
Recommended image3
Beer vs Milk: ಹಾಲಿಗಿಂತಲೂ ಬಿಯರ್ ಹೆಚ್ಚು ಆರೋಗ್ಯಕರ ಅನ್ನೋದು ಸತ್ಯವೇ? ಇಲ್ಲಿದೆ ಅಸಲಿ ಗುಟ್ಟು!
Related Stories
Recommended image1
ತರಕಾರಿ ಇಲ್ವಾ? ಅಡುಗೆ ಮಾಡೋಕೆ ಸುಸ್ತಾಗ್ತಿದೆಯಾ? 5 ನಿಮಿಷ ಸಾಕು.. ಈರುಳ್ಳಿ ಭುಜಿಯಾ ರೆಡಿಯಾಗುತ್ತೆ
Recommended image2
ದಿನಾ ಅದೇ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಸರವಾಗಿದೆಯೇ? ಒಮ್ಮೆ ಈ 'ಪಾಪಡ್ ದೋಸೆ' ಟ್ರೈ ಮಾಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved