MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Sugar Prices
AKKA Kannada Film Festival
Hubballi Pune AC Sleeper Bus
Government KPS Schools
Tomato & Coriander Price Crash
Central Government Jobs
Minister B Nagendra vs BJP
Karnataka SIR 2026
2027 State Elections India
Mangalore Railway Jurisdiction
  • Home
  • Life
  • Food
  • ಫ್ರಿಡ್ಜ್‌ನಲ್ಲಿ ಬಿಯರ್ ಎಷ್ಟು ದಿನ ಸಂಗ್ರಹಿಸಿ ಇಡಬಹುದು? ಹಾಳಾಗದಂತೆ ಇಡಲು ತಜ್ಞರ ಸಲಹೆ ಪಾಲಿಸಿ!

ಫ್ರಿಡ್ಜ್‌ನಲ್ಲಿ ಬಿಯರ್ ಎಷ್ಟು ದಿನ ಸಂಗ್ರಹಿಸಿ ಇಡಬಹುದು? ಹಾಳಾಗದಂತೆ ಇಡಲು ತಜ್ಞರ ಸಲಹೆ ಪಾಲಿಸಿ!

ಫ್ರಿಡ್ಜ್‌ನಲ್ಲಿ ಬಿಯರ್ (Beer Storage in fridge tips) ಎಷ್ಟು ದಿನ ತಾಜಾ ಇರುತ್ತದೆ? ತೆರೆದ ಮತ್ತು ತೆರೆಯದ ಬಿಯರ್ ಬಾಟಲಿಗಳನ್ನು ಸಂಗ್ರಹಿಸುವ ಸರಿಯಾದ ವಿಧಾನ ಮತ್ತು ಬಿಯರ್ ಹಾಳಾಗಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿ ತಿಳಿಯಿರಿ.

1 Min read
Author : Sathish Kumar KH
Published : Aug 24 2026, 10:36 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : X Post

ಸಾಮಾನ್ಯವಾಗಿ ವೀಕೆಂಡ್ ಪಾರ್ಟಿ ಅಥವಾ ವಿಶೇಷ ದಿನಗಳಿಗಾಗಿ ಜನರು ಬಿಯರ್ ಬಾಟಲಿ ಅಥವಾ ಕ್ಯಾನ್‌ಗಳನ್ನು ಮುಂಚಿತವಾಗಿಯೇ ತಂದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ, ಫ್ರಿಡ್ಜ್‌ನಲ್ಲಿ ಬಿಯರ್ ಅನ್ನು ಎಷ್ಟು ದಿನಗಳ ಕಾಲ ಇಡಬಹುದು ಮತ್ತು ಅದು ತನ್ನ ಮೂಲ ರುಚಿಯನ್ನು ಎಷ್ಟು ದಿನ ಉಳಿಸಿಕೊಳ್ಳುತ್ತದೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Gemini

ತೆರೆಯದ ಬಿಯರ್:

ಸಾಮಾನ್ಯವಾಗಿ ಸೀಲ್ ಆಗಿರುವ ಬಿಯರ್ ಅನ್ನು ಫ್ರಿಡ್ಜ್‌ನಲ್ಲಿ (ಸುಮಾರು 2 ರಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ) ಇಟ್ಟರೆ, ಅದರ ಎಕ್ಸ್‌ಪೈರಿ ದಿನಾಂಕ ಮುಗಿದ ಮೇಲೂ 6 ರಿಂದ 8 ತಿಂಗಳುಗಳ ಕಾಲ ಸುರಕ್ಷಿತವಾಗಿಡಬಹುದು.

Related Articles

Related image1
ಸಮಾಧಿಯಲ್ಲಿ ಪತ್ತೆಯಾಯ್ತು 2,300 ವರ್ಷದ ಹಳೆಯ ಬಿಯರ್.. ಕಂಚಿನ ಪಾತ್ರೆಯಲ್ಲಿ ಅಡಗಿದ್ದ ನಿಗೂಢ ರಹಸ್ಯ ರಿವೀಲ್
Related image2
330 ml ಬಿಯರ್ ಗೆ ₹929! ಬೆಂಗ್ಳೂರು ಏರ್‌ಪೋರ್ಟ್ ಬೆಲೆ ನೋಡಿ ಪ್ರಯಾಣಿಕ ಶಾಕ್, ವಿಮಾನ ನಿಲ್ದಾಣ ಕೊಟ್ಟ ಉತ್ತರವೇನು ಗೊತ್ತಾ?
36
Image Credit : Asianet News

ಡಾರ್ಕ್ ಬಿಯರ್ 2 ವರ್ಷ ಇಡಬಹುದು

ಇನ್ನು ಡಾರ್ಕ್ ಬಿಯರ್ ಅಥವಾ ಅಧಿಕ ಆಲ್ಕೋಹಾಲ್ ಅಂಶವಿರುವ ಬಿಯರ್‌ಗಳು 1 ರಿಂದ 2 ವರ್ಷಗಳವರೆಗೂ ಕೆಡುವುದಿಲ್ಲ. ಆದರೆ, ಯಾವುದೇ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗದ ಕ್ರಾಫ್ಟ್ ಬಿಯರ್ (Craft Beer) ಆಗಿದ್ದರೆ ಅದನ್ನು 2 ರಿಂದ 3 ತಿಂಗಳೊಳಗೆ ಕುಡಿಯುವುದು ಉತ್ತಮ.

46
Image Credit : Google

ಓಪನ್ ಮಾಡಿದ ಬಿಯರ್ :

ಒಮ್ಮೆ ಬಿಯರ್ ಕ್ಯಾನ್ ಅಥವಾ ಬಾಟಲಿಯ ಮುಚ್ಚಳವನ್ನು ತೆರೆದರೆ, ಅದನ್ನು ಫ್ರಿಡ್ಜ್‌ನಲ್ಲಿಟ್ಟರೂ 24 ರಿಂದ 48 ಗಂಟೆಗಳ ಒಳಗೆ (1-2 ದಿನ) ಸೇವಿಸಬೇಕು. ಬಾಟಲಿ ಓಪನ್ ಆದ ತಕ್ಷಣ ಗಾಳಿ (ಆಮ್ಲಜನಕ) ಒಳಸೇರಿ ಆಕ್ಸಿಡೀಕರಣವಾಗುತ್ತದೆ. ಇದರಿಂದ ಕಾರ್ಬೊನೇಷನ್ (ನೊರೆ ಮತ್ತು ಗ್ಯಾಸ್) ಕಡಿಮೆಯಾಗಿ, ಬಿಯರ್ ರುಚಿ ಕಹಿಯಾಗಿ ಅಥವಾ ಸಪ್ಪೆಯಾಗಿ ಬದಲಾಗುತ್ತದೆ.

56
Image Credit : Asianet News

ಸಂಗ್ರಹಿಸುವ ಸರಿಯಾದ ವಿಧಾನ:

ನೆಟ್ಟಗೆ ಇಡಿ: ಬಿಯರ್ ಬಾಟಲಿಗಳನ್ನು ಫ್ರಿಡ್ಜ್‌ನಲ್ಲಿ ಮಲಗಿಸಿ ಇಡುವ ಬದಲು ಯಾವಾಗಲೂ ನೇರವಾಗಿ (Vertical) ಇಡಬೇಕು. ಇದರಿಂದ ಕ್ಯಾಪ್ ಭಾಗಕ್ಕೆ ಗಾಳಿ ತಾಗುವುದು ಕಡಿಮೆಯಾಗಿ ರುಚಿ ಹಾಳಾಗುವುದಿಲ್ಲ.

ಬೆಳಕಿನಿಂದ ದೂರವಿಡಿ: ನೇರ ಬೆಳಕು ಅಥವಾ ಸೂರ್ಯನ ಬಿಸಿಲು ತಾಗದ ಜಾಗದಲ್ಲಿಡಬೇಕು.

66
Image Credit : Asianet News

ಬಿಯರ್ ಹಾಳಾಗಿದೆ ಎಂದು ತಿಳಿಯುವುದು ಹೇಗೆ?

ಬಾಟಲಿ ಓಪನ್ ಮಾಡಿದಾಗ ಯಾವುದೇ ಗ್ಯಾಸ್ ಅಥವಾ ನೊರೆ ಬರದಿದ್ದರೆ, ವಾಸನೆ ಹುಳಿಯಾಗಿದ್ದರೆ ಅಥವಾ ಬಣ್ಣ ಬದಲಾಗಿದ್ದರೆ ಆ ಬಿಯರ್ ಕುಡಿಯಲು ಯೋಗ್ಯವಲ್ಲ ಎಂದು ಅರ್ಥ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಮದ್ಯ
ಆಹಾರ
ಜೀವನಶೈಲಿ
ಆರೋಗ್ಯ

Latest Videos
Recommended Stories
Recommended image1
breaking news: ಕರ್ನಾಟಕದಲ್ಲೂ ಅಮೆಜಾನ್, ಸ್ವಿಗ್ಗಿ, ಬಿಗ್‌ಬಾಸ್ಕೆಟ್ ಫುಡ್ ಲೈಸೆನ್ಸ್ ಅಮಾನತು..
Recommended image2
ಪಿಜ್ಜಾ ಸೈಜ್​ 3 ಇಂಚು ಕಡಿಮೆ ಆದುದಕ್ಕೆ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ ಪರಿಹಾರ! ಕೋರ್ಟ್​ ಆದೇಶ
Recommended image3
ರೈಸ್​ಬಾತ್ ಸೀದು ವಾಸ್ನೆ ಬಂತಾ? ಅನ್ನ ಮೆತ್ತಗಾಗಿ ಗಂಜಿ ಆಗೋಯ್ತಾ? ಬ್ರೆಡ್​ ಪೀಸ್​ನ ಕಮಾಲ್​​ ನೋಡಿ
Related Stories
Recommended image1
ಸಮಾಧಿಯಲ್ಲಿ ಪತ್ತೆಯಾಯ್ತು 2,300 ವರ್ಷದ ಹಳೆಯ ಬಿಯರ್.. ಕಂಚಿನ ಪಾತ್ರೆಯಲ್ಲಿ ಅಡಗಿದ್ದ ನಿಗೂಢ ರಹಸ್ಯ ರಿವೀಲ್
Recommended image2
330 ml ಬಿಯರ್ ಗೆ ₹929! ಬೆಂಗ್ಳೂರು ಏರ್‌ಪೋರ್ಟ್ ಬೆಲೆ ನೋಡಿ ಪ್ರಯಾಣಿಕ ಶಾಕ್, ವಿಮಾನ ನಿಲ್ದಾಣ ಕೊಟ್ಟ ಉತ್ತರವೇನು ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved