MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Life
  • Food
  • Green Chutney Recipe: ಹೋಟೆಲ್ ಗ್ರೀನ್ ಚಟ್ನಿ ರಹಸ್ಯ ಬಯಲು: ಸ್ಯಾಂಡ್‌ವಿಚ್, ಪಕೋಡಕ್ಕೆ ಬೆಸ್ಟ್ ಕಾಂಬಿನೇಷನ್!

Green Chutney Recipe: ಹೋಟೆಲ್ ಗ್ರೀನ್ ಚಟ್ನಿ ರಹಸ್ಯ ಬಯಲು: ಸ್ಯಾಂಡ್‌ವಿಚ್, ಪಕೋಡಕ್ಕೆ ಬೆಸ್ಟ್ ಕಾಂಬಿನೇಷನ್!

Simple green chutney recipe: ಕಬಾಬ್‌ ಅಥವಾ ವಡಾಪಾವ್‌, ಸ್ಯಾಂಡ್‌ವಿಚ್‌ಗಳಿಗೆ ಹಾಕುವ ಗ್ರೀನ್‌ ಚಟ್ನಿಯನ್ನು ಹೇಗೆ ಮಾಡೋದು ಎಂದು ಅನೇಕರಿಗೆ ಡೌಟ್‌ ಇರಬಹುದು. ಹೌದು, ಹೋಟೆಲ್ ಶೈಲಿಯಲ್ಲಿ ಗ್ರೀನ್ ಚಟ್ನಿ (Green Chutney) ಮಾಡುವುದು ಹೇಗೆ ಎಂದು ನೋಡೋಣ

1 Min read
Author : Padmashree Bhat
Published : May 01 2026, 09:22 AM IST
Share this Photo Gallery
  • FB
  • TW
  • Linkdin
  • Whatsapp
13
ಬೇಕಾಗುವ ಪದಾರ್ಥಗಳು
Image Credit : instagram

ಬೇಕಾಗುವ ಪದಾರ್ಥಗಳು

ಕೊತ್ತಂಬರಿ ಸೊಪ್ಪು

ಪುದೀನಾ ಎಲೆಗಳು

ಹಸಿಮೆಣಸಿನಕಾಯಿ

ಶುಂಠಿ

ಬೆಳ್ಳುಳ್ಳಿ

ಹುರಿಗಡಲೆ (ಪುಟಾಣಿ)

ನಿಂಬೆ ರಸ

ಉಪ್ಪು

ತಣ್ಣೀರು ಅಥವಾ ಐಸ್ ಕ್ಯೂಬ್ಸ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಏನು ಮಾಡಬೇಕು?
Image Credit : instagram

ಏನು ಮಾಡಬೇಕು?

ತೊಳೆದ ಕೊತ್ತಂಬರಿ, ಪುದೀನಾ ಸೊಪ್ಪು, ಪುದೀನಾ, ಖಾರಕ್ಕೆ ಬೇಕಾದಷ್ಟು ಹಸಿಮೆಣಸಿನಕಾಯಿ, ಚಿಕ್ಕ ಶುಂಠಿ, ನಾಲ್ಕು ಬೆಳ್ಳುಳ್ಳಿ ಎಸಳು, ಹುರಿಗಡಲೆ (ಪುಟಾಣಿ), ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿಕೊಳ್ಳಿ

Related Articles

Related image1
ಬೆಂಗಳೂರು-ಮೈಸೂರು ಹೈವೇನಲ್ಲಿ 10 ರೂ.ಗೆ ಸಿಗುತ್ತೆ ಹೊಟ್ಟೆ ತುಂಬಾ ತಿಂಡಿ; ತಟ್ಟೆ ತುಂಬಾ ಮಲ್ಲಿಗೆ ಇಡ್ಲಿ, ಬೋಂಡ!
Related image2
ಅದೊಂದು ಹಾಕೋದಕ್ಕೆ ಬಜ್ಜಿ, ಬೋಂಡದ ಗ್ರೀನ್‌ ಚಟ್ನಿ ಅಷ್ಟು ರುಚಿ ಬರೋದು! ಸೀಕ್ರೇಟ್
33
ಇನ್ನೇನು ಮಾಡಬೇಕು?
Image Credit : instagram

ಇನ್ನೇನು ಮಾಡಬೇಕು?

ತಣ್ಣೀರು ಹಾಕಿ ಚಟ್ನಿಯನ್ನು ರುಬ್ಬಿಕೊಳ್ಳಿ, ಆಮೇಲೆ ನಿಂಬೆರಸ ಹಾಕಿಕೊಳ್ಳಿ.  ಆ  ಬಳಿಕ ಬಜ್ಜಿ, ಬೋಂಡ, ಪಕೋಡ, ಸ್ಯಾಂಡ್‌ವಿಚ್‌ ಜೊತೆಗೆ ಸವಿಯಬಹುದು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಆಹಾರ
ಅಡುಗೆಮನೆ ಸಲಹೆಗಳು
ಜೀವನಶೈಲಿ
ಸುದ್ದಿ

Latest Videos
Recommended Stories
Recommended image1
Fish Combination: ಮೀನಿನ ಜೊತೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!
Recommended image2
Krishna Janmashtami Recipe: 10 ನಿಮಿಷದಲ್ಲಿ 1 ಕಪ್ ಅವಲಕ್ಕಿಯಿಂದ ಸಕ್ಕರೆ ಬಳಸದೆ ಮಾಡಿ ರುಚಿಯಾದ ಲಡ್ಡು
Recommended image3
Kitchen Hacks: ಅಡುಗೆಮನೆಯ ಪ್ರತಿದಿನದ ಸಮಸ್ಯೆ; ಹಾಲು ಉಕ್ಕೋದನ್ನು ತಡೆಯೋದು ಹೇಗೆ?
Related Stories
Recommended image1
ಬೆಂಗಳೂರು-ಮೈಸೂರು ಹೈವೇನಲ್ಲಿ 10 ರೂ.ಗೆ ಸಿಗುತ್ತೆ ಹೊಟ್ಟೆ ತುಂಬಾ ತಿಂಡಿ; ತಟ್ಟೆ ತುಂಬಾ ಮಲ್ಲಿಗೆ ಇಡ್ಲಿ, ಬೋಂಡ!
Recommended image2
ಅದೊಂದು ಹಾಕೋದಕ್ಕೆ ಬಜ್ಜಿ, ಬೋಂಡದ ಗ್ರೀನ್‌ ಚಟ್ನಿ ಅಷ್ಟು ರುಚಿ ಬರೋದು! ಸೀಕ್ರೇಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved