MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಕುಕ್ಕರ್ ಬೇಡ... ಪಾತ್ರೆಯಲ್ಲೇ ಹೂವಿನಂತೆ ಅನ್ನ ಬೇಗ ಬೇಯಲು ಈ ಒಂದು ಸಿಂಪಲ್ ಟ್ರಿಕ್ ಸಾಕು!

ಕುಕ್ಕರ್ ಬೇಡ... ಪಾತ್ರೆಯಲ್ಲೇ ಹೂವಿನಂತೆ ಅನ್ನ ಬೇಗ ಬೇಯಲು ಈ ಒಂದು ಸಿಂಪಲ್ ಟ್ರಿಕ್ ಸಾಕು!

How to cook rice fast: ಅನ್ನ ಬೇಯಿಸಲು ಸಮಯವಿಲ್ಲವೇ? ಅಕ್ಕಿಯನ್ನು ನೀರಿನಲ್ಲಿ ಹಾಕಿ ಕಾಯುವ ಬದಲು, ಈ ಸರಳ ರೆಸ್ಟೋರೆಂಟ್ ಸೀಕ್ರೆಟ್ ಟ್ರಿಕ್ ಬಳಸಿ ಕೇವಲ 15 ರಿಂದ 20 ನಿಮಿಷದಲ್ಲಿ ಪರ್ಫೆಕ್ಟ್ ಅನ್ನ ತಯಾರಿಸಬಹುದು!

1 Min read
Author : Ashwini HR
Published : Oct 14 2026, 09:07 PM IST
Share this Photo Gallery
  • FB
  • TW
  • Linkdin
  • Whatsapp
15
ಇಲ್ಲಿದೆ ಒಂದು ಸೂಪರ್ ಟ್ರಿಕ್
Image Credit : Social Media

ಇಲ್ಲಿದೆ ಒಂದು ಸೂಪರ್ ಟ್ರಿಕ್

ಇಲ್ಲಿದೆ ಒಂದು ಸೂಪರ್ ಟ್ರಿಕ್
ಅಮ್ಮ ಅಥವಾ ಮನೆಯವರು ಊಟಕ್ಕೆ ಬರುವ ಮುನ್ನ ಅನ್ನ ಮಾಡಲು ಹೇಳಿರುತ್ತಾರೆ, ಆದರೆ ನೀವು ಮರೆತುಬಿಟ್ಟಿರುತ್ತೀರಿ. ಇನ್ನೇನು ಅವರು ಮನೆ ಬಾಗಿಲಿಗೆ ಬಂದೇ ಬಿಟ್ಟರು ಅನ್ನುವಾಗ ಅನ್ನ ಬೇಯಿಸಲು ಇಟ್ಟರೆ ಕನಿಷ್ಠ ಅರ್ಧ ಗಂಟೆಯಾದರೂ ಬೇಕು. ಅಂತಹ ಸಮಯದಲ್ಲಿ ಕೇವಲ 15-20 ನಿಮಿಷಗಳಲ್ಲಿ ಉದುರು ಉದುರಾದ ಬಿಸಿಬಿಸಿ ಅನ್ನ ರೆಡಿ ಮಾಡಲು ಇಲ್ಲಿದೆ ಒಂದು ಸೂಪರ್ ಟ್ರಿಕ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅನ್ನ ಬೇಗ ಬೇಯಲು ಈ ಸರಳ ಟ್ರಿಕ್ ಅನುಸರಿಸಿ
Image Credit : Getty

ಅನ್ನ ಬೇಗ ಬೇಯಲು ಈ ಸರಳ ಟ್ರಿಕ್ ಅನುಸರಿಸಿ

ಅನ್ನ ಬೇಗ ಬೇಯಲು ಈ ಸರಳ ಟ್ರಿಕ್ ಅನುಸರಿಸಿ
ಮೊದಲು ನೀರು ಕುದಿಯಲು ಇಡಿ
ಒಲೆಯ ಒಂದು ಬದಿಯಲ್ಲಿ ಅನ್ನಕ್ಕೆ ಬೇಕಾಗುವಷ್ಟು ನೀರನ್ನು ಪಾತ್ರೆಯಲ್ಲಿಟ್ಟು ಚೆನ್ನಾಗಿ ಕುದಿಯಲು ಬಿಡಿ.

Related Articles

Related image1
ಅಕ್ಕಿ-ಉದ್ದಿನಬೇಳೆ ಬೇಡ, ನೆನೆಸುವ ತಲೆನೋವೂ ಬೇಡ.. ದಿಢೀರ್ ಮಾಡಿ ಹತ್ತಿಯಷ್ಟು ಸಾಫ್ಟ್ ರವೆ ಪಡ್ಡು
Related image2
1 ಕಪ್ ಅವಲಕ್ಕಿ-ರವೆಯಿದ್ರೆ 10 ನಿಮಿಷದಲ್ಲಿ ರೆಡಿಯಾಗುತ್ತೆ ಹೂವಷ್ಟೇ ಸಾಫ್ಟ್ ಆದ ಈ ಸ್ಪಾಂಜ್ ತಿಂಡಿ
35
ಅಕ್ಕಿಯನ್ನು ಹುರಿಯಿರಿ (Toast the Rice)
Image Credit : Gemini AI Generated

ಅಕ್ಕಿಯನ್ನು ಹುರಿಯಿರಿ (Toast the Rice)

ಅಕ್ಕಿಯನ್ನು ಹುರಿಯಿರಿ (Toast the Rice)
ಇನ್ನೊಂದು ಬದಿಯಲ್ಲಿ ಪಾತ್ರೆಗೆ ಅಕ್ಕಿಯನ್ನು ಹಾಕಿ (ಎಣ್ಣೆ ಹಾಕದೆ) ಡ್ರೈ ರೋಸ್ಟ್ ಮಾಡಿ. ಅಕ್ಕಿ ಪಾರದರ್ಶಕತೆ (translucent) ಕಳೆದುಕೊಂಡು ಬೆಳ್ಳಗಾಗುವವರೆಗೆ 2-3 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಹೀಗೆ ಹುರಿಯುವುದರಿಂದ ಅಕ್ಕಿಯಲ್ಲಿರುವ ಸ್ಟಾರ್ಚ್ ಹಗುರವಾಗಿ, ಅದು ಅತಿ ವೇಗವಾಗಿ ಬೇಯಲು ನೆರವಾಗುತ್ತದೆ.

45
ಕುದಿಯುವ ನೀರು ಸೇರಿಸಿ
Image Credit : Gemini AI Generated

ಕುದಿಯುವ ನೀರು ಸೇರಿಸಿ

ಕುದಿಯುವ ನೀರು ಸೇರಿಸಿ
ಅಕ್ಕಿ ಸ್ವಲ್ಪ ಹುರಿದ ತಕ್ಷಣ, ಮೊದಲೇ ಕುದಿಸಿಟ್ಟುಕೊಂಡ ನೀರನ್ನು ಎಚ್ಚರಿಕೆಯಿಂದ ಅಕ್ಕಿಯ ಪಾತ್ರೆಗೆ ಸುರಿಯಿರಿ.

55
ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿಡಿ
Image Credit : Asianet News

ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿಡಿ

ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿಡಿ
ತಕ್ಷಣ ಪಾತ್ರೆಗೆ ಮುಚ್ಚಳ ಮುಚ್ಚಿ, ಉರಿಯನ್ನು ಅತ್ಯಂತ ಸಣ್ಣದಾಗಿ (low flame) ಇಡಿ. ಕೇವಲ 10 ರಿಂದ 12 ನಿಮಿಷಗಳಲ್ಲಿ ನೀರನ್ನೆಲ್ಲ ಹೀರಿಕೊಂಡು ಹೂವಿನಂತಹ ಅನ್ನ ಸಿದ್ಧವಾಗುತ್ತದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು
ಆಹಾರ
ಮಹಿಳೆಯರು
 

Latest Videos
Recommended Stories
Recommended image1
ವೀಳ್ಯದೆಲೆ ಚಟ್ನಿ ತಯಾರಿಸುವುದು ಹೇಗೆ? ಆರೋಗ್ಯಕ್ಕೆ ಓಕೆ, ಆದ್ರೆ ಇದನ್ನು ಹೇಗೆ ತಿನ್ನಬಾರದು ಗೊತ್ತಾ?
Recommended image2
ದಿನವಿಡೀ ಸುಸ್ತು ಕಾಡ್ತಿದ್ಯಾ? ಕಾರಣ ತಿಳಿಯದೇ ಆತಂಕ ಆಗಿದ್ಯಾ..? ಹಾಗಿದ್ರೆ ಹೀಗ್ ಮಾಡಿ ಹಾಯಾಗಿರಿ!
Recommended image3
ಅಕ್ಕಿ-ಉದ್ದಿನಬೇಳೆ ಬೇಡ, ನೆನೆಸುವ ತಲೆನೋವೂ ಬೇಡ.. ದಿಢೀರ್ ಮಾಡಿ ಹತ್ತಿಯಷ್ಟು ಸಾಫ್ಟ್ ರವೆ ಪಡ್ಡು
Related Stories
Recommended image1
ಅಕ್ಕಿ-ಉದ್ದಿನಬೇಳೆ ಬೇಡ, ನೆನೆಸುವ ತಲೆನೋವೂ ಬೇಡ.. ದಿಢೀರ್ ಮಾಡಿ ಹತ್ತಿಯಷ್ಟು ಸಾಫ್ಟ್ ರವೆ ಪಡ್ಡು
Recommended image2
1 ಕಪ್ ಅವಲಕ್ಕಿ-ರವೆಯಿದ್ರೆ 10 ನಿಮಿಷದಲ್ಲಿ ರೆಡಿಯಾಗುತ್ತೆ ಹೂವಷ್ಟೇ ಸಾಫ್ಟ್ ಆದ ಈ ಸ್ಪಾಂಜ್ ತಿಂಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved