Kannada

ಕ್ಯಾಲ್ಸಿಯಂ ಕೊರತೆ ನೀಗಿಸುವ ಆಹಾರಗಳು

ದೇಹದಲ್ಲಿ ಮೂಳೆಗಳು ಬಲಿಷ್ಠಗೊಳ್ಳಲು ಸೇವಿಸಬೇಕಾದ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳ ಪಟ್ಟಿ ಇಲ್ಲಿದೆ.

Kannada

ಮೂಳೆಗಳ ಆರೋಗ್ಯಕ್ಕಾಗಿ ಬಾದಾಮಿ

ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಬಾದಾಮಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಪ್ರತಿದಿನ ಬಾದಾಮಿ ತಿನ್ನುವುದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Image credits: Getty
Kannada

ಚಿಯಾ ಬೀಜಗಳು

ಚಿಯಾ ಬೀಜಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಇದನ್ನು ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.

Image credits: Asianet News
Kannada

ಹಸಿರು ಸೊಪ್ಪುಗಳು

ಪಾಲಕ್‌ನಂತಹ ಹಸಿರು ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಿರುತ್ತದೆ. ಇವುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿದರೆ ಮೂಳೆಗಳ ಆರೋಗ್ಯ ಸುಧಾರಿಸುತ್ತದೆ.

Image credits: Getty
Kannada

ಮೀನು ಸೇವನೆ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

ಸಾಲ್ಮನ್‌ನಂತಹ ಮೀನುಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ನಿಯಮಿತವಾಗಿ ತಿನ್ನುವುದರಿಂದ ದೇಹದಲ್ಲಿನ ಮೂಳೆಗಳು ಬಲಿಷ್ಠಗೊಳ್ಳುತ್ತವೆ.

Image credits: Getty
Kannada

ಕಿತ್ತಳೆ

ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳಲ್ಲೂ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿರುತ್ತದೆ. ಹೀಗಾಗಿ ನಿಮ್ಮ ಆಹಾರದ ಡಯಟ್‌ನಲ್ಲಿ ಕಿತ್ತಳೆಗೂ ಜಾಗವಿರಲಿ. ನಿಯಮಿತವಾಗಿ ಸೇವಿಸಿದರೆ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

Image credits: Getty
Kannada

ಕಾಳುಗಳು

ಬೇಳೆಕಾಳುಗಳಲ್ಲಿ ಕ್ಯಾಲ್ಸಿಯಂ ಅಂಶವಿದ್ದು, ಇವುಗಳನ್ನು ದಿನಿನಿತ್ಯ ನಿಯಮಿತವಾಗಿ ತಿನ್ನುವುದರಿಂದ  ಮೂಳೆಗಳ ಆರೋಗ್ಯ ಸುಧಾರಿಸುವುದಲ್ಲದೆ, ಉಕ್ಕಿನಂತೆ ಬಲಿಷ್ಠಗೊಳ್ಳುತ್ತದೆ.

Image credits: Getty
Kannada

ಹಾಲಿನ ಉತ್ಪನ್ನಗಳು

ಹಾಲು, ಚೀಸ್ ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಅಡಗಿದೆ. ಹೀಗಾಗಿ ಪ್ರತಿ ದಿನ ಹಾಲು, ಮೊಸರು ಸೇವಿಸಿ ಇದು ದೇಹದ ಮೂಳೆಗಳ ಬೆಳವಣಿಗೆ, ಗಟ್ಟಿಗೊಳಿಸಲು ತುಂಬಾ ಒಳ್ಳೆಯದು.

Image credits: Getty

ಬೆಳಗ್ಗೆ ಕಪ್ ಶುಂಠಿ ಚಹಾ ಕುಡಿದರೆ ಏನೆಲ್ಲಾ ಲಾಭ ಗೊತ್ತಾ? 9ರ ಅದ್ಭುತ ಪ್ರಯೋಜನ!

Easter Party Recipes: ಎಗ್ ಕಪ್‌ಕೇಕ್‌ನಿಂದ ಬನ್ನಿ ಸ್ಯಾಂಡ್‌ವಿಚ್‌ವರೆಗೆ; ಪಾರ್ಟಿಗೆ 5 ಯಮ್ಮಿ ತಿಂಡಿಗಳು!

Mangaluru Snacks: ಮಂಗಳೂರಿಗೆ ಹೋದ್ರೆ ಈ 10 ಸ್ನ್ಯಾಕ್ಸ್ ಮಿಸ್ ಮಾಡ್ಬೇಡಿ; ಗೋಳಿ ಬಜೆಯಿಂದ ಮಂಗಳೂರು ಬನ್ಸ್‌ವರೆಗೆ!

Coconut water: ಪ್ರತಿದಿನ ಎಳನೀರು ಕುಡಿಯಿರಿ, ಹದಿನೈದು ಬಳಿಕ ಮ್ಯಾಜಿಕ್ ನೋಡಿ!