- Home
- Entertainment
- Box Office Disaster : ವಿವಾದಗಳ ಜೊತೆಯಲ್ಲಿಯೇ ಬಿಡುಗಡೆಯಾದ ಸಿನಿಮಾಗೆ ಟೀ ಖರ್ಚಿಗೂ ಬರಲಿಲ್ಲ ದುಡ್ಡು?
Box Office Disaster : ವಿವಾದಗಳ ಜೊತೆಯಲ್ಲಿಯೇ ಬಿಡುಗಡೆಯಾದ ಸಿನಿಮಾಗೆ ಟೀ ಖರ್ಚಿಗೂ ಬರಲಿಲ್ಲ ದುಡ್ಡು?
ವಿವಾದಗಳಿಂದಲೇ ಸದ್ದು ಮಾಡಿದ್ದ ನಟ ಚಂದ್ರ ಹಾಸನ್ ಅಭಿನಯದ 'ಬರಾಬರ್ ಪ್ರೇಮಿಸ್ತಾ' ಸಿನಿಮಾ ಕಳೆದ ಶುಕ್ರವಾರ ತೆರೆಕಂಡಿದೆ. ಆದರೆ ಸಿನಿಮಾದ ಕಲೆಕ್ಷನ್ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ.

ವಿವಾದದಿಂದ ಮುಳುಗಿದ ಸಿನಿಮಾ
ಆಟಿಟ್ಯೂಡ್ ಸ್ಟಾರ್ ಚಂದ್ರಹಾಸನ್ ಸದಾ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಇತ್ತೀಚೆಗೆ 'ಗುಂಜಿ ಗುಂಜಿ' ಹಾಡಿನಲ್ಲಿ ಅಶ್ಲೀಲ ಪದ ಬಳಸಿ ವಿವಾದಕ್ಕೆ ಕಾರಣರಾಗಿದ್ದರು. ಈ ಸಿನಿಮಾ ಜಾತಿ ಮತ್ತು ಮರ್ಯಾದಾ ಹ*ತ್ಯೆಗಳ ಕುರಿತಾಗಿದ್ದರೂ, ವಿವಾದದಬ್ಬರದಲ್ಲಿ ಯಾರೂ ಇದನ್ನು ಗಮನಿಸಲಿಲ್ಲ.
ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿರುವ ಥಿಯೇಟರ್
ಶಾಕಿಂಗ್ ಕಲೆಕ್ಷನ್ ರಿಪೋರ್ಟ್
ಜಾತಿ ವ್ಯವಸ್ಥೆಯ ಮೇಲೆ ಸಂದೇಶ
ಚಂದ್ರಹಾಸನ್ ನಾಯಕರಾಗಿರುವ ಈ ಚಿತ್ರದಲ್ಲಿ ಮೇಘನಾ ಮುಖರ್ಜಿ ನಾಯಕಿ. ಮುರಳೀಧರ್ ಗೌಡ್, ಲಕ್ಷ್ಮಣ್, ಅಭಯ್ ನವೀನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಂಪತ್ ರುದ್ರ ನಿರ್ದೇಶಿಸಿದ್ದು, ಸಿಸಿ ಕ್ರಿಯೇಷನ್ಸ್ ಮತ್ತು ಎವಿಆರ್ ಮೂವೀ ವಂಡರ್ಸ್ ಬ್ಯಾನರ್ ಅಡಿಯಲ್ಲಿ ಗೇಡಾ ಚಂದು, ಗಾಯತ್ರಿ ಚಿನ್ನಿ, ಎವಿಆರ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಎಲ್ಲಾ ದಾಖಲೆ ಬ್ರೇಕ್ ಮಾಡಿತ್ತು 1957ರ ಸಿನಿಮಾ; 2025ರಲ್ಲಾಗಿದ್ರೆ ಕಲೆಕ್ಷನ್ ಆಗ್ತಿತ್ತು 2,000 ಕೋಟಿ ರೂಪಾಯಿ
ಬ್ಯಾಕ್ ಫೈರ್ ಆದ ವಿವಾದ
ಸಿನಿಮಾವನ್ನು ಪಾಸಿಟಿವ್ ಆಗಿ ಪ್ರಮೋಟ್ ಮಾಡಿದ್ದರೆ, ಅದಕ್ಕೆ ಸಹಾಯ ಆಗುತ್ತಿತ್ತು. ಆದರೆ, ಚಿತ್ರತಂಡ ವಿವಾದಗಳಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ, ಅದುವೇ ದೊಡ್ಡ ಮೈನಸ್ ಆಗಿದೆ. ಕಂಟೆಂಟ್ ಅನ್ನು ಪ್ರೇಕ್ಷಕರಿಗೆ ತಲುಪಿಸಿದ್ದರೆ, ಡೀಸೆಂಟ್ ಕಲೆಕ್ಷನ್ ಆದರೂ ಬರುತ್ತಿತ್ತು. ಅನಗತ್ಯ ವಿವಾದ ಸಿನಿಮಾವನ್ನೇ ಮುಗಿಸಿಬಿಟ್ಟಿದೆ ಎನ್ನಬಹುದು.
ಇದನ್ನೂ ಓದಿ: Kannada Psychological Horror Film: 2 ಗಂಟೆ 10 ನಿಮಿಷದ ಕನ್ನಡದ ಸೈಕಾಲಜಿಕಲ್ ಹಾರರ್ ಚಿತ್ರ ಗಳಿಸಿದ್ದು 20 ಕೋಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

