MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಹಣ್ಣಿನಿಂದ ಹಿಡಿದು ಇಡ್ಲಿಯವರೆಗೆ; Karna Serialನಿಂದ ದೂರವಾದ ನಮ್ರತಾ ಗೌಡ ಇಲ್ಲೇನು ಮಾಡ್ತಿದ್ದಾರೆ ನೋಡಿ

ಹಣ್ಣಿನಿಂದ ಹಿಡಿದು ಇಡ್ಲಿಯವರೆಗೆ; Karna Serialನಿಂದ ದೂರವಾದ ನಮ್ರತಾ ಗೌಡ ಇಲ್ಲೇನು ಮಾಡ್ತಿದ್ದಾರೆ ನೋಡಿ

'ಕರ್ಣ' ಸೀರಿಯಲ್‌ನಿಂದ ಹೊರಬಂದಿರುವ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿಗಳ ಮನೆಯಲ್ಲಿ ಏನೇನು ಆಗತ್ತೆ ಎಂದು ನೋಡಲು ಇಚ್ಛಿಸುವ ತಮ್ಮ ಫ್ಯಾನ್ಸ್​ಗಾಗಿ ನಟಿ, ತಮ್ಮ ಬೆಳಗಿನ ದಿನಚರಿಯ ವಿಡಿಯೋ ಹಂಚಿಕೊಂಡಿದ್ದಾರೆ.

1 Min read
Author : Suchethana D
Published : Aug 09 2026, 01:00 PM IST
Share this Photo Gallery
  • FB
  • TW
  • Linkdin
  • Whatsapp
16
ಕರ್ಣ ಸೀರಿಯಲ್​
Image Credit : Namratha Gowda Instagram

ಕರ್ಣ ಸೀರಿಯಲ್​

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಸ್ಟೋರಿಯೇ ಫುಲ್​ ಬದಲಾಗಿ ಹೋಗಿದೆ. ಆರಂಭದಲ್ಲಿ ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತಲೂ ಸುತ್ತುತ್ತಿದ್ದ ಸ್ಟೋರಿ ಬೇರೆ ರೂಪ ಪಡೆದು ನಿತ್ಯಾ ಕಣ್ಮರೆಯಾಗಿದ್ದಾಳೆ. ಈಗ ಸ್ಟೋರಿ ಕರ್ಣನ ಕುಟುಂಬದ ಸುತ್ತಲೂ ಸುತ್ತುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಿತ್ಯಾ ಸ್ಟೋರಿಗೆ ಡಿಮಾಂಡ್​
Image Credit : Instagram

ನಿತ್ಯಾ ಸ್ಟೋರಿಗೆ ಡಿಮಾಂಡ್​

ಆರಂಭದಲ್ಲಿ ನಿತ್ಯಾ ಇದ್ದಾಗ ಆ ಸ್ಟೋರಿಯನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಿತ್ಯಾನ್ನು ಕರ್ಣ ಅನಿವಾರ್ಯವಾಗಿ ಮದುವೆಯಾದಾಗ, ಮುಂದೇನು ಎನ್ನುವ ತವಕ ಇತ್ತು. ಕೊನೆಗೆ ಈಗ ನಿತ್ಯಳನ್ನು ಸಂಪೂರ್ಣ ದೂರ ಮಾಡಿದ್ದು, ನಿತ್ಯಾ ಪಾತ್ರಧಾರಿಯಾಗಿದ್ದ ನಮ್ರತಾ ಗೌಡ (Namratha Gowda) ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ ಆ್ಯಕ್ಟೀವ್​ ಆಗಿದ್ದಾರೆ.

Related Articles

Related image1
Bigg Bossಗಾಗಿ ಸೆಗಣಿ ಮೆತ್ತಿಕೊಂಡ್ರು, ತಲೆ ಬೋಳಿಸಿಕೊಂಡ್ರು, ಗಿನ್ನೆಸ್​ ಸರ್ಟಿಫಿಕೇಟೇ ​ ಹರಿದ್ರು; 60 ಮಂದಿ ಕಥೆ ಕೇಳಿ
Related image2
ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು
36
ಸೆಲೆಬ್ರಿಟಿಗಳ ಮೇಲೆ ಜನರ ಕಣ್ಣು
Image Credit : Instagram

ಸೆಲೆಬ್ರಿಟಿಗಳ ಮೇಲೆ ಜನರ ಕಣ್ಣು

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಅವರ ಅಡುಗೆಗೆ, ಮನೆ ಕೆಲಸಕ್ಕೆ ಎಲ್ಲವೂ ಆಳು-ಕಾಳುಗಳು ಇರುತ್ತಾರೆ ಎಂದು ಅಂದುಕೊಳ್ಳುವುದು ಸಾಮಾನ್ಯ. ಇದರ ಹೊರತಾಗಿಯೂ ಕೆಲವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಕೊನೆಯ ಪಕ್ಷ ಅಡುಗೆಯನ್ನಾದರೂ ತಾವೇ ಮಾಡುತ್ತಾರೆ.

46
ಹಣ್ಣಿನಿಂದ ಹಿಡಿದು ಇಡ್ಲಿವರೆಗೆ...
Image Credit : namratha gowda instagram

ಹಣ್ಣಿನಿಂದ ಹಿಡಿದು ಇಡ್ಲಿವರೆಗೆ...

ಹಾಗೆಯೇ ನಟಿ ನಮ್ರತಾ ಗೌಡ ಅವರು ಇದೀಗ ತಮ್ಮ ಬೆಳಗಿನ ದಿನಚರಿಯ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಆರಂಭದಲ್ಲಿ ಫ್ರೂಟ್ಸ್​ ತಿನ್ನುವ ಮೂಲಕ ದಿನಚರಿ ಆರಂಭಿಸಿರುವ ನಮ್ರತಾ ಅವರು ಕೊನೆಗೆ ಇಡ್ಲಿ ಮಾಡುವುದನ್ನು ತೋರಿಸಿದ್ದಾರೆ. ಇಡ್ಲಿ ಮಾಡಿ ಅದಕ್ಕೆ ಚಟ್ನಿಯನ್ನೂ ಮಾಡಿದ್ದಾರೆ. ಕೊನೆಗೆ ನುಗ್ಗೆಕಾಯಿಯ ಸಾಂಬಾರ್​ ಮಾಡಿರುವುದನ್ನು ತೋರಿಸಿದ್ದಾರೆ.

56
ಬ್ರೇಕ್​ಫಾಸ್ಟ್​ ದಿನಚರಿ
Image Credit : namratha gowda instagram

ಬ್ರೇಕ್​ಫಾಸ್ಟ್​ ದಿನಚರಿ

ಅಷ್ಟಕ್ಕೂ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಮಾಡುವಂಥದ್ದೇ. ಆದರೆ ಇದನದ್ನು ಬೇರೆ ಸಾಮಾನ್ಯ ಜನರು ಮಾಡಿದರೆ ಯಾರೂ ನೋಡಲ್ಲ. ಆದರೆ ಸೆಲೆಬ್ರಿಟಿಗಳ ಮನೆಯಲ್ಲಿ ಏನೇನು ನಡೆಯುತ್ತದೆ ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಇರುವ ಕಾರಣದಿಂದ ತನ್ನ ನೆಚ್ಚಿನ ತಾರೆಯರ ಮನೆಯ ಒಳಗೆ ಇಣುವುದು ಅವರಿಗೆ ಇಷ್ಟವಾಗುತ್ತದೆ.

66
ಸೀರಿಯಲ್​ನಲ್ಲಿ ನೋಡೋ ಆಸೆ
Image Credit : Instagram

ಸೀರಿಯಲ್​ನಲ್ಲಿ ನೋಡೋ ಆಸೆ

ಅದೇ ರೀತಿ, ನಮ್ರತಾ ಗೌಡ ಅವರ ಈ ಬೆಳಗಿನ ಬ್ರೇಕ್​ಫಾಸ್ಟ್​ ದಿನಚರಿಯನ್ನು ನೋಡಿ ಹಲವರು ಕಮೆಂಟ್ಸ್​ ಮಾಡಿದ್ದಾರೆ. ಅದರಲ್ಲಿ ಹಲವರು ನಿಮ್ಮನ್ನು ಸೀರಿಯಲ್​​ನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು, ನಮ್ರತಾ ಅವರೇ ಅಡುಗೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ನಮ್ರತಾ ಗೌಡ
Latest Videos
Recommended Stories
Recommended image1
'ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ.. 'ಟಾಕ್ಸಿಕ್' ವೇದಿಕೆಯಲ್ಲಿ ಯಶ್ ಹೇಳಿರೋ ಈ ಮಾತಿನ ರಹಸ್ಯವೇನು? ನೋಡಿ..
Recommended image2
Bigg Bossಗಾಗಿ ಸೆಗಣಿ ಮೆತ್ತಿಕೊಂಡ್ರು, ತಲೆ ಬೋಳಿಸಿಕೊಂಡ್ರು, ಗಿನ್ನೆಸ್​ ಸರ್ಟಿಫಿಕೇಟೇ ​ ಹರಿದ್ರು; 60 ಮಂದಿ ಕಥೆ ಕೇಳಿ
Recommended image3
Vijay Sangeetha Divorce Update: ವಿಚ್ಛೇದನ ಅರ್ಜಿಯನ್ನು ಹಿಂಪಡೆದ ಸಿಎಂ ವಿಜಯ್ ಪತ್ನಿ ಸಂಗೀತಾ, ಮುಂದೇನು? ತ್ರಿಶಾ ಜೊತೆಗಿನ ರಿಲೇಷನ್ ನಿಜನಾ?
Related Stories
Recommended image1
Bigg Bossಗಾಗಿ ಸೆಗಣಿ ಮೆತ್ತಿಕೊಂಡ್ರು, ತಲೆ ಬೋಳಿಸಿಕೊಂಡ್ರು, ಗಿನ್ನೆಸ್​ ಸರ್ಟಿಫಿಕೇಟೇ ​ ಹರಿದ್ರು; 60 ಮಂದಿ ಕಥೆ ಕೇಳಿ
Recommended image2
ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved