MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Bossಗಾಗಿ ಸೆಗಣಿ ಮೆತ್ತಿಕೊಂಡ್ರು, ತಲೆ ಬೋಳಿಸಿಕೊಂಡ್ರು, ಗಿನ್ನೆಸ್​ ಸರ್ಟಿಫಿಕೇಟೇ ​ ಹರಿದ್ರು; 60 ಮಂದಿ ಕಥೆ ಕೇಳಿ

Bigg Bossಗಾಗಿ ಸೆಗಣಿ ಮೆತ್ತಿಕೊಂಡ್ರು, ತಲೆ ಬೋಳಿಸಿಕೊಂಡ್ರು, ಗಿನ್ನೆಸ್​ ಸರ್ಟಿಫಿಕೇಟೇ ​ ಹರಿದ್ರು; 60 ಮಂದಿ ಕಥೆ ಕೇಳಿ

ಬಿಗ್​ಬಾಸ್​ 13 ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿದೆ. ಅಂತಿಮವಾಗಿ ಆಯ್ಕೆಯಾದ 60 ಸ್ಪರ್ಧಿಗಳಿಗೆ ತೀರ್ಪುಗಾರರಾದ ಶೃತಿ, ಸಂಗೀತಾ, ವಿನಯ್ ಮತ್ತು ಚಂದನ್ ಶೆಟ್ಟಿ 'ಅಗ್ನಿ ಪರೀಕ್ಷೆ' ನಡೆಸಿದ್ದು, ಸ್ಪರ್ಧಿಗಳು ತಲೆ ಬೋಳಿಸಿಕೊಳ್ಳುವಂತಹ ಟಾಸ್ಕ್​ ಎದುರಿಸಿದ್ದಾರೆ.

1 Min read
Author : Suchethana D
Published : Aug 09 2026, 12:41 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​​ 13 ಕ್ಕೆ ಕೆಲವೇ ದಿನ ಬಾಕಿ
Image Credit : Colors Kannada Instagram

ಬಿಗ್​ಬಾಸ್​​ 13 ಕ್ಕೆ ಕೆಲವೇ ದಿನ ಬಾಕಿ

ಬಿಗ್​ಬಾಸ್​​ 13 (Bigg Boss 13) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಬಿಗ್​ಬಾಸ್​ ವಿಶೇಷತೆ ಎಂದರೆ ಜನ ಸಾಮಾನ್ಯರಿಗೂ ಅವಕಾಶ ಕಲ್ಪಿಸಿರುವುದು. ಇದಕ್ಕಾಗಿ ಲಕ್ಷಾಂತರ ಮಂದಿ ಬಿಗ್​ಬಾಸ್​ ಕನಸು ಕಂಡು ವಿಡಿಯೋ ಮಾಡಿ ಕಳುಹಿಸಿದ್ರು. ಅದರಲ್ಲಿ ಫೈನಲ್​ ಆಗಿ ಸೆಲೆಕ್ಟ್​ ಆಗಿದ್ದು 60 ಮಂದಿ ಮಾತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
60 ಮಂದಿ ಫೈನಲಿಸ್ಟ್​
Image Credit : Colors Kannada Instagram

60 ಮಂದಿ ಫೈನಲಿಸ್ಟ್​

ಈ 60 ಜನರ ಪೈಕಿ ಯಾರು ಬಿಗ್​ಬಾಸ್​​ ಮನೆಗೆ ಫೈನಲ್​ ಆಗಿ ಹೋಗಲಿದ್ದಾರೆ ಎನ್ನುವ ಬಗ್ಗೆ ಅವರಿಗೆ ಅಗ್ನಿ ಪರೀಕ್ಷೆ ನಡೆದಿದೆ. ಇದರ ಪ್ರೊಮೋ ಅನ್ನು ವಾಹಿನಿ ಶೇರ್​ ಮಾಡಿಕೊಂಡಿದೆ.

Related Articles

Related image1
ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ
Related image2
ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು
36
ನಾಲ್ವರು ತೀರ್ಪುಗಾರರು
Image Credit : Colors Kannada Instagram

ನಾಲ್ವರು ತೀರ್ಪುಗಾರರು

ಬಿಗ್​ಬಾಸ್​ ಅಗ್ನಿ ಪರೀಕ್ಷೆಗೆ ತೀರ್ಪುಗಾರರಾಗಿ ಬಿಗ್​ಬಾಸ್​ ವಿನ್ನರ್ಸ್​, ಫೈನಲಿಸ್ಟ್ಸ್​ ಹಾಗೂ ನಟರಾಗಿರುವ ಶೃತಿ, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಚಂದನ್​ ಶೆಟ್ಟಿ ಬಂದಿದ್ದಾರೆ. ಇವರು ಸ್ಪರ್ಧಿಗಳಿಗೆ ಥಹರೇವಾರಿ ಚಾಲೆಂಜಸ್​ ಕೊಟ್ಟಿದ್ದಾರೆ.

46
ಸೆಗಣಿ ಮೆತ್ತಿಕೊಳ್ಳೋ ಟಾಸ್ಕ್​
Image Credit : Colors Kannada Instagram

ಸೆಗಣಿ ಮೆತ್ತಿಕೊಳ್ಳೋ ಟಾಸ್ಕ್​

ಕೆಲವರಿಗೆ ಸೆಗಣಿ ಮೆತ್ತಿಕೊಳ್ಳಲು ಹೇಳಿದ್ರೆ, ಅವರು ಮೆತ್ತಿಕೊಂಡಿದ್ದಾರೆ. ಮತ್ತೊಬ್ಬರಿಗೆ ಅವರಿಗೆ ಸಿಕ್ಕಿರುವ ಗಿನ್ನೆಸ್​ ಅವಾರ್ಡ್​ ಸರ್ಟಿಫಿಕೇಟ್​ ಹರಿಯಲು ಹೇಳಿದ್ರೆ ಅದನ್ನೂ ಮಾಡಿದ್ದಾರೆ. ಮತ್ತೆ ಕೆಲವರಿಗೆ ಇನ್ನೇನೋ ಮಾಡಲು ಹೇಳಿದ್ದಾರೆ....

56
ತಲೆ ಬೋಳಿಸಿಕೊಂಡ ಸ್ಪರ್ಧಿ
Image Credit : Colors Kannada Instagram

ತಲೆ ಬೋಳಿಸಿಕೊಂಡ ಸ್ಪರ್ಧಿ

ಇನ್ನೋರ್ವ ಸ್ಪರ್ಧಿಗೆ ನೀವಾಗಿಯೇ ನೀವು ತಲೆ ಬೋಳಿಸಿಕೊಳ್ಳಿ ಎಂದರೆ, ಆ ಸ್ಪರ್ಧಿ ಅದನ್ನೂ ಮಾಡಿದ್ದಾರೆ. ಮತ್ತೊಬ್ಬ ಸ್ಪರ್ಧಿಗೆ ನಿಮಗೆ ಸಂಗೀತಾ ಕಂಡರೆ ಇಷ್ಟ ಎನ್ನಬೇಕು ಎಂದಾಗ, ಆ ಸ್ಪರ್ಧಿ, ನಾನು ಹೀಗೆಯೇ ಇರೋದು, ಹೀಗೆಯೇ ಹೋಗೋದು ಎಂದಿದ್ದಾರೆ. ಆಗ ಅವರಿಗೆ ವಿನಯ್​ ಗೌಡ ಹಾಗಿದ್ರೆ ಇಲ್ಲಿಗೆ ಬಂದದ್ದು ಯಾಕೆ, ಔಟ್​ ಎಂದು ಗದರಿಸಿದ್ದಾರೆ.

66
ಖುಷಿ-ನೋವು-ನಲಿವು
Image Credit : Colors Kannada Instagram

ಖುಷಿ-ನೋವು-ನಲಿವು

ಕೆಲವರನ್ನು ಅಲ್ಲಿಯೇ ಸೆಲೆಕ್ಟ್​ ಮಾಡಿದ್ರೆ, ಮತ್ತೆ ಕೆಲವರು ಇಲ್ಲಿಯವರೆಗೂ ಬಂದು ಸೆಲೆಕ್ಟ್​ ಆಗಿಲ್ಲ ಎಂದು ಅತ್ತುಕೊಂಡು ಹೋಗಿದ್ದಾರೆ. ಹೀಗೆ ಈ ಪ್ರೊಮೋದಲ್ಲಿ ಸ್ಪರ್ಧಿಗಳಿಗೆ ಕೊಟ್ಟಿರುವ ವಿವಿಧ ಟಾಸ್ಕ್​ಗಳನ್ನು ನೋಡಬಹುದಾಗಿದೆ. ಇವೆಲ್ಲವನ್ನೂ ಬರುವ ಭಾನುವಾರ ರಾತ್ರಿ 9 ಗಂಟೆಗೆ ನೋಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಚಂದನ್ ಶೆಟ್ಟಿ
ನಟಿ
Latest Videos
Recommended Stories
Recommended image1
ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು
Recommended image2
4ನೇ ಸ್ಟೇಜ್‌ನಲ್ಲಿದ್ರೂ ಕ್ಯಾನ್ಸರ್ ಗೆದ್ದ ಭೂಮಿಕಾ; ಹೊಸ ಹೇರ್‌ಸ್ಟೈಲ್‌ನಲ್ಲಿ ಫುಲ್ ಮಿಂಚಿಂಗ್
Recommended image3
ಒಂದು ಹೊತ್ತು ಊಟಕ್ಕೂ ಕಷ್ಟ, ಈಗ ₹23 ಲಕ್ಷದ ಕಾರು; Instagram ಆದಾಯ ಬಿಚ್ಚಿಟ್ಟ ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ
Related Stories
Recommended image1
ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ
Recommended image2
ಕೊನೆಗೂ Bigg Boss ಗಿಲ್ಲಿ ಫ್ಯಾನ್ಸ್​ ಆಸೆ ನೆರವೇರಿಸಿದ ಕಾವ್ಯಾ ಶೈವ: ಲೈವ್​ನಲ್ಲಿ ಬಂದು ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved