- Home
- Entertainment
- Cine World
- ಜೈಲರ್ ಯಶಸ್ಸಿನ ಬೆನ್ನಲೆ ಮುಂಬೈ ರಸ್ತೆಯಲ್ಲಿ ತಮನ್ನಾ; ಚಪ್ಪಲಿ ಬೆಲೆ ಕೇಳಿ ನೆಟ್ಟಿಗರು ಶಾಕ್!
ಜೈಲರ್ ಯಶಸ್ಸಿನ ಬೆನ್ನಲೆ ಮುಂಬೈ ರಸ್ತೆಯಲ್ಲಿ ತಮನ್ನಾ; ಚಪ್ಪಲಿ ಬೆಲೆ ಕೇಳಿ ನೆಟ್ಟಿಗರು ಶಾಕ್!
ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಮಿಂಚಿದ ನಟಿ ತಮನ್ನಾ. ಚಪ್ಪಲಿ ಸೂಪರ್ ಎಂದವರು ಬೆಲೆ ಕೇಳಿ ಶಾಕ್....

ಟಾಲಿವುಡ್ ಮಿಲ್ಕ್ ಬ್ಯೂಟಿ ತಮನ್ನಾ ಎರಡು ವಿಚಾರಗಳಿಗೆ ಸಖತ್ ಸುದ್ದಿಯಲ್ಲಿದ್ದಾರೆ. ಒಂದು ಜೈಲರ್ ಸಿನಿಮಾ ಮತ್ತೊಂದು ಬಾಯ್‌ಫ್ರೆಂಡ್ ವಿಜಯ್ ವರ್ಮಾ.
ಆಗಸ್ಟ್ 10ರಂದು ಜೈಲರ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಸೂಪರ್ ಹಿಟ್, ತಮನ್ನಾ ಡ್ಯಾನ್ಸ್ ಮಸ್ತ್ ಎನ್ನುತ್ತಾರೆ ಸಿನಿ ರಸಿಕರು.
ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಬಾಂದ್ರದಲ್ಲಿರುವ ಫ್ಯಾಷನ್ ಡಿಸೈನರ್ ಒಬ್ಬರ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಅಂಗಡಿಗೆ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊಂಚ ಗ್ಲಾಮರ್ ಹೆಚ್ಚಿಸಲು ಫ್ಲಾಟ್ ಚಪ್ಪಲಿ ಧರಿಸಿದ್ದಾರೆ.
ಹೌದು! ತಮನ್ನಾ ಧರಿಸಿರುವ ಕೆಂಪು ಬಣ್ಣದ ಚಪ್ಪಲಿ birkenstock ಬ್ರ್ಯಾಂಡ್ ಎನ್ನಲಾಗಿದೆ. ಹಾಗೂ ಇದರ ಬೆಲೆ ಬರೋಬ್ಬರಿ 11, 500 ರೂಪಾಯಿ.
ಇನ್ನು ತಮನ್ನಾ ಕೈಯಲ್ಲಿರುವ ಬ್ಯಾಗ್, ಕೂಲಿಂಗ್ ಗ್ಲಾಸ್, ಟೀ ಶರ್ಟ್ ಹೀಗೆ ಎಲ್ಲಾ ಲೆಕ್ಕ ಮಾಡಿದರೆ ಸುಮ್ಮನೆ ಹೊರ ಬಂದು ಹೋಗುವುದಕ್ಕೆ ಕನಿಷ್ಠ 1 ಲಕ್ಷ ಬೆಲೆಯ ಲುಕ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.