ಪಠಾಣ್‌ಗೂ ಮೊದಲೂ ಬಾಕ್ಸ್ ಆಫೀಸ್ ಅಲುಗಾಡಿಸಿದ ಶಾರುಖ್ ಸಿನಿಮಾಗಳಿವು!
ಶಾರುಖ್ ಖಾನ್ (Shah Rukh Khan) ಅವರ ಚಿತ್ರ ಪಠಾಣ್ (Pathaan) ಬಾಕ್ಸ್ ಆಫೀಸ್‌ನ ಅಂಕಿ ಅಂಶಗಳನ್ನು ಬದಲಾಯಿಸಿ ಹೊಸ ದಾಖಲೆಗಳನ್ನು ಮಾಡಿದೆ. ಪಠಾಣ್ ಸಿನಿಮಾವು ಬಾಲಿವುಡ್‌ನಲ್ಲಿ ಬರಗಾಲವನ್ನು ಕೊನೆಗೊಳಿಸಿ, ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ. ಶಾರುಖ್ ಅವರ ಚಿತ್ರಗಳು ಈ ರೀತಿ ಹವಾ ದಂಗೆಯನ್ನು ಸೃಷ್ಟಿಸಿರುವುದು ಇದೇ ಮೊದಲಲ್ಲ . ಇದಕ್ಕೂ ಮೊದಲು ಶಾರುಖ್ ಅವರ ಹಲವು ಸಿನಿಮಾಗಳು ಸೂಪರ್‌ಹಿಟ್ ಆಗಿವೆ

ಶಾರುಖ್ ಖಾನ್ ಅವರ ಮೂರು ಚಿತ್ರಗಳು ಹ್ಯಾಪಿ ನ್ಯೂ ಇಯರ್, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ದಿಲ್ವಾಲೆ ಒಟ್ಟಾಗಿ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿಗಳಿಗಿಂತ ಹೆಚ್ಚು ಗಳಿಸಿವೆ
ದಿಲ್ವಾಲೆ
ಬಿಡುಗಡೆ ದಿನಾಂಕ- 2015
ಗಳಿಕೆ - 480 ಕೋಟಿ ರೂ
ತಾರಾಗಣ- ಕಾಜೋಲ್, ವರುಣ್ ಧವನ್, ಕೃತಿ ಸನೋನ್
ನಿರ್ದೇಶಕ- ರೋಹಿತ್ ಶೆಟ್ಟಿ
ಹ್ಯಾಪಿ ನ್ಯೂ ಇಯರ್
ಬಿಡುಗಡೆ ದಿನಾಂಕ- 2014
ಗಳಿಕೆ - 408 ಕೋಟಿ ರೂ
ತಾರಾಗಣ - ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಸೋನು ಸೂದ್, ಬೊಮನ್ ಇರಾನಿ
ನಿರ್ದೇಶಕಿ- ಫರಾ ಖಾನ್
ಚೆನ್ನೈ ಎಕ್ಸ್‌ಪ್ರೆಸ್
ಬಿಡುಗಡೆ ದಿನಾಂಕ- 2013
ಗಳಿಕೆ - 423 ಕೋಟಿ ರೂ
ತಾರಾಗಣ- ದೀಪಿಕಾ ಪಡುಕೋಣೆ, ಸತ್ಯರಾಜ್, ಮುಖೇಶ್ ತಿವಾರಿ
ನಿರ್ದೇಶಕ- ರೋಹಿತ್ ಶೆಟ್ಟಿ
ರಬ್ ನೆ ಬನಾ ದಿ ಜೋಡಿ
ಬಿಡುಗಡೆ ದಿನಾಂಕ- 2008
ಗಳಿಕೆ - 157 ಕೋಟಿ ರೂ
ಸ್ಟಾರ್‌ಕಾಸ್ಟ್- ಅನುಷ್ಕಾ ಶರ್ಮಾ, ವಿನಾಯಕ್ ಪಾಠಕ್
ನಿರ್ದೇಶಕ- ಆದಿತ್ಯ ಚೋಪ್ರಾ
ಓಂ ಶಾಂತಿ ಓಂ
ಬಿಡುಗಡೆ ದಿನಾಂಕ- 2007
ಗಳಿಕೆ - 149 ಕೋಟಿ ರೂ
ತಾರಾಗಣ- ದೀಪಿಕಾ ಪಡುಕೋಣೆ, ಶ್ರೇಯರ್ ತಲ್ಪಾಡೆ, ಕಿರಣ್ ಖೇರ್
ನಿರ್ದೇಶಕಿ- ಫರಾ ಖಾನ್
ಚಕ್ ದೇ ಇಂಡಿಯಾ
ಬಿಡುಗಡೆ ದಿನಾಂಕ- 2007
ಗಳಿಕೆ - 109 ಕೋಟಿ ರೂ
ತಾರಾಗಣ- ವಿದ್ಯಾ ಮಾಳವಡೆ, ಶಿಲ್ಪಾ ಶುಕ್ಲಾ, ಸಾಗರಿಕಾ ಘಾಟ್ಗೆ
ನಿರ್ದೇಶಕ- ಶಿಮಿತ್ ಅಮೀನ್
ಕಭಿ ಖುಷಿ ಕಭಿ ಘಮ್
ಬಿಡುಗಡೆ ದಿನಾಂಕ- 2001
ಗಳಿಕೆ - 135 ಕೋಟಿ ರೂ
ತಾರಾಗಣ- ಕಾಜೋಲ್, ಹೃತಿಕ್ ರೋಷನ್, ಕರೀನಾ ಕಪೂರ್, ಅಮಿತಾಬ್ ಬಚ್ಚನ್, ಜಯಾ ಬಚ್ಚನ್
ನಿರ್ದೇಶಕ- ಕರಣ್ ಜೋಹರ್
ಮೊಹಬ್ಬತೈನ್
ಬಿಡುಗಡೆ ದಿನಾಂಕ - 2000
ಗಳಿಕೆ - 90 ಕೋಟಿ ರೂ
ತಾರಾಗಣ- ಐಶ್ವರ್ಯಾ ರೈ, ಅಮಿತಾಬ್ ಬಚ್ಚನ್, ಶಮಿತಾ ಶೆಟ್ಟಿ, ಉದಯ್ ಚೋಪ್ರಾ
ನಿರ್ದೇಶಕ- ಆದಿತ್ಯ ಚೋಪ್ರಾ
ಕುಚ್ ಕುಚ್ ಹೋತಾ ಹೈ
ಬಿಡುಗಡೆ ದಿನಾಂಕ - 1998
ಗಳಿಕೆ - 109 ಕೋಟಿ ರೂ
ತಾರಾಗಣ- ಕಾಜೋಲ್, ರಾಣಿ ಮುಖರ್ಜಿ, ಸಲ್ಮಾನ್ ಖಾನ್
ನಿರ್ದೇಶಕ- ಕರಣ್ ಜೋಹರ್
ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ
ಬಿಡುಗಡೆ ದಿನಾಂಕ- 1995
ಗಳಿಕೆ - 103 ಕೋಟಿ ರೂ
ತಾರಾಗಣ- ಕಾಜೋಲ್, ಅಮರೀಶ್ ಪುರಿ, ಫರೀದಾ ಜಲಾಲ್
ನಿರ್ದೇಶಕ- ಆದಿತ್ಯ ಚೋಪ್ರಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.