ಮತ್ತೊಮ್ಮೆ ಬೋಲ್ಡ್ ಅವತಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪೂನಂ ಪಾಂಡೆ
ನಟಿ ಪೂನಂ ಪಾಂಡೆ (Poonam Pandey) ಮತ್ತೊಮ್ಮೆ ತನ್ನ ಮಾದಕ ಮತ್ತು ಬೋಲ್ಡ್ ಅವತಾರದಿಂದ ಎಲ್ಲರ ಗಮನ ಸೆಳೆದರು. ಪೂನಂ ಅವರು ಬಿಕಿನಿಯಲ್ಲಿ ತಮ್ಮ ಕರ್ವ್‌ಗಳನ್ನು ತೋರಿಸಿದ್ದಾರೆ. ಪೂನಂ ಪಾಂಡೆ ಅವರ ಫೋಟೋಗಳು ಸಖತ್ ವೈರಲ್ ಆಗಿದ್ದು ಇಂಟರ್‌ನೆಟ್‌ಗೆ ಬೆಂಕಿ ಹಚ್ಚುವ ಜೊತೆಗೆ ಯುವಕರ ಹೃದಯ ಬಡಿತ ಹೆಚ್ಚಿಸಿದೆ. ಇಲ್ಲಿದೆ ಪೂನಂ ಅವರ ಲೇಟೆಸ್ಟ್ ಹಾಟ್ ಫೋಟೋಗಳು.

ಪೂನಂ ಪಾಂಡೆ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಬೋಲ್ಡ್ ಬಟ್ಟೆಗಳಿಂದಾಗಿ ಆಗಾಗ್ಗೆ ಮುಖ್ಯಾಂಶಗಳನ್ನು ಸೃಷ್ಟಿಸುತ್ತಾರೆ. ಅವರ ಹಾಟ್ ಹಾಗೂ ಸೆಕ್ಸಿ ಲುಕ್ ಯುವಕರ ನಿದ್ರೆ ಗೆಡಿಸುವುದಂತೂ ಸುಳ್ಳಲ್ಲ.
ಅವರು ಕೆಲವೊಮ್ಮೆ ಟಾಪ್‌ಲೆಸ್ ಆಗಿ ಪೋಸ್ ನೀಡಿದರೆ ಇನ್ನೂ ಕೆಲವು ಬಾರಿ ಸಂಪೂರ್ಣವಾಗಿ ಬೆತ್ತಲೆಯಾಗಿ ಪೋಸ್ ನೀಡುತ್ತಾರೆ. ಒಟ್ಟಿನಲ್ಲಿ ಪೂನಂಗೆ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳೊಂದಿಗೆ ಕೆಲವೇ ನಿಮಿಷಗಳಲ್ಲಿ ಹೇಗೆ ವೈರಲ್ ಆಗಬೇಕು ಎಂದು ತಿಳಿದಿದೆ.
ಜೊತೆಗೆ, ಪೂನಂ ಪಾಂಡೆ ಪರ್ಫೆಕ್ಟ್ ಮತ್ತು ಅಮೇಜಿಂಗ್ ಬಿಕಿನಿ ಬಾಡಿ ಹೊಂದಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆಕೆ ಇತ್ತೀಚೆಗೆ ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ಇಂಟರ್ನೆಟ್‌ನ ತಾಪಮಾನ ಹೆಚ್ಚಿಸಿದರು.
ಮತ್ತೊಮ್ಮೆ, ಪೂನಂ ಪಾಂಡೆ ತನ್ನ ಬೋಲ್ಡ್ ಫೋಟೋಗಳಿಂದ ಎಲ್ಲರ ಗಮನ ಸೆಳೆದರು. ಪೂನಂ ಇತ್ತೀಚಿನ ಫೋಟೋಗಳಗೆ 'ಬೀಚ್ ಲವ್' ಎಂದು ಕ್ಯಾಪ್ಷನ್ ನೀಡಿದ್ದಾರೆ
ಪೂನಂ ಪಾಂಡೆ ಅವರ ಹಾಟ್ ಅಂಡ್ ಸೆಕ್ಸಿ ಬಿಕಿನಿ ಪೋಟೋವು ಶೀಘ್ರವಾಗಿ ಜನಪ್ರಿಯವಾಯಿತು. ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ನಟಿಯ ಲುಕ್ ಮತ್ತು ಅವರ ಸೆಡಕ್ಟಿವ್ ಫ್ಯಾಶನ್ ಸೆನ್ಸ್ ಅನ್ನು ಹೊಗಳಿದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.