MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಈ ನಟಿ ಜೊತೆ 'ನೋ ಕಿಸ್ ಪಾಲಿಸಿ' ಬ್ರೇಕ್ ಮಾಡಿದ ಸಲ್ಮಾನ್ ಖಾನ್; ಇಲ್ಲಾ, ಇದು ಐಶ್ವರ್ಯಾ ರೈ ಅಲ್ಲ!

ಈ ನಟಿ ಜೊತೆ 'ನೋ ಕಿಸ್ ಪಾಲಿಸಿ' ಬ್ರೇಕ್ ಮಾಡಿದ ಸಲ್ಮಾನ್ ಖಾನ್; ಇಲ್ಲಾ, ಇದು ಐಶ್ವರ್ಯಾ ರೈ ಅಲ್ಲ!

ಬಾಲಿವುಡ್ ಬ್ಯಾಡ್ ಬಾಯ್ ಎನಿಸಿಕೊಂಡಿದ್ದರೂ ನಟ ಸಲ್ಮಾನ್ ಖಾನ್ ತಮ್ಮ ಚಿತ್ರಗಳಲ್ಲಿ ಕಟ್ಟುನಿಟ್ಟಾಗಿ 'ನೋ ಕಿಸ್ ಪಾಲಿಸಿ' ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೂ, ಅವರು ಒಮ್ಮೆ ತಮ್ಮ ನೀತಿ ಸಡಿಲಿಸಿದ್ದನ್ನು ರೆಡ್ಡಿಟ್ ಬಳಕೆದಾರರು ಹುಡುಕಿ ತೆಗೆದಿದ್ದಾರೆ. 

1 Min read
Reshma Rao
Published : May 29 2024, 05:50 PM IST
Share this Photo Gallery
  • FB
  • TW
  • Linkdin
  • Whatsapp
110

ಸಲ್ಮಾನ್ ಖಾನ್ ಕಟ್ಟುನಿಟ್ಟಾದ ನೋ ಕಿಸ್ ನೀತಿಯನ್ನು ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ, ನಟನು ತನ್ನ ಸಹ-ನಟರೊಂದಿಗೆ ಚಿತ್ರೀಕರಣದ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದರೂ ಸಹ, ಅವರೊಂದಿಗೆ ಆತ್ಮೀಯ ದೃಶ್ಯವನ್ನು ಹಂಚಿಕೊಂಡಿಲ್ಲ. 

210

ಇದಕ್ಕೆ ಅವರ ಮುಖ್ಯ ಕಾರಣ, ತಮ್ಮ ಚಿತ್ರಗಳನ್ನು ಕುಟುಂಬ ನೋಡುತ್ತಿರುತ್ತದೆ. ಕುಟುಂಬದ ಪ್ರತಿಯೊಬ್ಬರೂ ಮುಜುಗರವಿಲ್ಲದೆ ನೋಡುವಂತೆ ಸಿನಿಮಾ ಇರಬೇಕು ಎಂದು ಬಯಸುವುದು.

310

ಇದೇ ಕಾರಣಕ್ಕೆ ಸಲ್ಮಾನ್ ನಟಿಯರಿಗೆ ಆನ್ ಸ್ಕ್ರೀನ್ ಕಿಸ್ ಮಾಡುವುದೂ ಇಲ್ಲ, ಅತಿಯಾದ ಹಿಂಸಾಚಾರ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದೂ ಇಲ್ಲ.

410

ನಟ ತಮ್ಮ ಈ ನೋ ಕಿಸ್ ಪಾಲಿಸಿಯನ್ನು ಎಷ್ಟು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ ಎಂದರೆ ರಾಧೆ ಚಿತ್ರಕ್ಕಾಗಿ ಅವರು ಈ ನೀತಿ ಮುರಿಯಬೇಕಾದ ಪರಿಸ್ಥಿತಿ ಬಂತು.

510

ಆ ಸಂದರ್ಭದಲ್ಲಿ ತಮ್ಮ ನೀತಿಯೂ ಪಾಲನೆಯಾಗಬೇಕು ಹಾಗೂ ನಿರ್ದೇಶಕರಿಗೂ ಸಮಾಧಾನವಾಗಬೇಕು ಎಂಬಂಥ ಪರಿಹಾರವೊಂದನ್ನು ನಟ ಕಂಡುಕೊಂಡಿದ್ದರು.

610

ನಟಿ ದಿಶಾ ಪಟಾನಿಯ ಬಾಯಿಗೆ ಪ್ಲ್ಯಾಸ್ಟರ್ ಹಾಕಿಸಿ ಕಿಸ್ ಮಾಡಿದ್ದರಂತೆ ಸಲ್ಮಾನ್ ಖಾನ್. ಟೇಪ್ ಅಡ್ಡ ಇದ್ದಿದ್ದರಿಂದ  ಇದು ಅಧಿಕೃತವಾಗಿ ಕಿಸ್ ಅಲ್ಲದಿದ್ದರೂ ದೃಶ್ಯದಲ್ಲಿ ಮುತ್ತಿನಂತೆಯೇ ಕಾಣುತ್ತಿತ್ತು..

710

ಆದಾಗ್ಯೂ, 1996ರಲ್ಲಿ ಸಲ್ಮಾನ್ ತಮ್ಮ ನೀತಿಯನ್ನು ಮುರಿದಂತೆ ತೋರುತ್ತಿದೆ. ಸಲ್ಮಾನ್ ಆನ್-ಸ್ಕ್ರೀನ್ ಕಿಸ್ ದೃಶ್ಯವನ್ನು ಹೊಂದಿದ್ದರು ಎಂದು ರೆಡ್ಡಿಟ್ ಬಳಕೆದಾರರು ಚಿತ್ರದ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

810

ಈ ನಟಿ ಐಶ್ವರ್ಯಾ ಇರಬೇಕು, ಹೇಗಿದ್ದರೂ ಪ್ರೇಮಿಯಾಗಿದ್ದಳಲ್ಲ ಎಂದು ನೀವಂದುಕೊಂಡರೆ ತಪ್ಪು, ನಟ ಚಿತ್ರದಲ್ಲಿ ಕಿಸ್ ಮಾಡಿರುವುದು ಅತ್ಯಂತ ಜನಪ್ರಿಯ ಸಹನಟಿ ಕರಿಷ್ಮಾ ಕಪೂರ್ ‌ಗೆ

910

ಆದರೆ, ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು, ಅವರಲ್ಲಿ ಕೆಲವರು, 'ಅವರು ನಿಜವಾಗಿ ಚುಂಬಿಸುತ್ತಿಲ್ಲ. ಅವನು ಅವಳ ಗಲ್ಲದ ಬದಿಗೆ ಚುಂಬಿಸುತ್ತಾನೆ. ಅವಳ ತಲೆ ಬೇರೆ ಕಡೆಗೆ ತಿರುಗಿದೆ' ಎಂದಿದ್ದಾರೆ. . 

1010

2017ರಲ್ಲಿ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಕತ್ರಿನಾ ಕೈಫ್ಗೆ ಸಲ್ಮಾನ್ ತೆರೆಯ ಮೇಲೆ ಮುತ್ತು ಹಂಚಿಕೊಳ್ಳಲು ಕೇಳಲಾಯಿತು. ಆದರೆ, ಸೂಪರ್ ಸ್ಟಾರ್ ನಿರಾಕರಿಸಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರು ಸಲ್ಮಾನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲವೊಂದು ಹೇಳಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RR
Reshma Rao
ಸಲ್ಮಾನ್ ಖಾನ್
ಬಾಲಿವುಡ್

Latest Videos
Recommended Stories
Recommended image1
ನಯನತಾರಾ ಹಾದಿಯಲ್ಲಿ ಸಮಂತಾ, ನಿರ್ದೇಶಕರನ್ನು ಮದುವೆಯಾದ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?
Recommended image2
ಸಮಂತಾ ಲೈಫ್ ಬದಲಾಯಿಸಿದ ವ್ಯಕ್ತಿ ಯಾರು ಗೊತ್ತಾ? ಸ್ಯಾಮ್ ಎಮೋಷನಲ್ ಪೋಸ್ಟ್
Recommended image3
ರಾಮ್ ಚರಣ್ ಅರ್ಜುನ, ಪ್ರಭಾಸ್ ಕರ್ಣ, ರಾಜಮೌಳಿ ಮಹಾಭಾರತದಲ್ಲಿ ಕೃಷ್ಣ ಯಾರು? ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved