MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮದುವೆಯಾಗಿ 3 ತಿಂಗಳ ಬಳಿಕ ಹನಿಮೂನ್… ಗಂಡನ ತೋಳಿನಲ್ಲಿ ಬಂಧಿಯಾದ ರಶ್ಮಿಕಾ ಮಂದಣ್ಣ

ಮದುವೆಯಾಗಿ 3 ತಿಂಗಳ ಬಳಿಕ ಹನಿಮೂನ್… ಗಂಡನ ತೋಳಿನಲ್ಲಿ ಬಂಧಿಯಾದ ರಶ್ಮಿಕಾ ಮಂದಣ್ಣ

ನವ ದಂಪತಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ನಂತರ ತಮ್ಮ ಕನಸಿನ ಜೀವನವನ್ನು ಒಟ್ಟಿಗೆ ನಡೆಸುತ್ತಿದ್ದಾರೆ. ಇತ್ತೀಚಿಗೆ ರಶ್ಮಿಕಾ ಮತ್ತು ವಿಜಯ್ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು, ಜಪಾನ್ ಹಾರಿದ್ದಾರೆ. ಈ ವರ್ಷ ಜಪಾನ್ ಮತ್ತಷ್ಟು ಸುಂದರವಾಗಿತ್ತು ಎಂದಿದ್ದಾರೆ ನಟಿ. 

2 Min read
Author : Pavna Das
Published : Jun 01 2026, 03:12 PM IST
Share this Photo Gallery
  • FB
  • TW
  • Linkdin
  • Whatsapp
18
ಮದುವೆಯಾಗಿ 3 ತಿಂಗಳ ಬಳಿಕ ರಶ್ಮಿಕಾ ಹನಿಮೂನ್
Image Credit : Instagram

ಮದುವೆಯಾಗಿ 3 ತಿಂಗಳ ಬಳಿಕ ರಶ್ಮಿಕಾ ಹನಿಮೂನ್

ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಮದುವೆಯ ಬಳಿಕ ಮತ್ತೆ ಸಿನಿಮಾ, ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಇದೀಗ ರಶ್ಮಿಕಾ ಮತ್ತು ವಿಜಯ್ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ಹನಿಮೂನ್ ಸೆಲೆಬ್ರೇಟ್ ಮಾಡಲು ಜಪಾನ್ ಗೆ ಹಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಜಪಾನ್’ನಲ್ಲಿ ರಶ್ಮಿಕಾ
Image Credit : Instagram

ಜಪಾನ್’ನಲ್ಲಿ ರಶ್ಮಿಕಾ

ರಶ್ಮಿಕಾ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಜಪಾನ್‌ನಲ್ಲಿ ಕ್ವಾಲಿಟಿ ಸಮಯವನ್ನು ಎಂಜಾಯ್ ಮಾಡಿದ್ದಾರೆ. ನಟಿ ಈಗ ತಮ್ಮ ಈ ವೇಕೇಶನ್ ನ ಹಲವಾರು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Related Articles

Related image1
Now Playing
Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Related image2
ವೇದಿಕೆ ಮೇಲೆ ಅಂಥ ಪದ ಬಳಸಿದ Rashmika Mandanna; ಮುಜುಗರಪಟ್ಕೊಂಡ ಶಾಹೀದ್‌ ಕಪೂರ್‌, ಕೃತಿ ಸನೋನ್!
38
ಗಂಡನ ತೋಳಲ್ಲಿ ಬಂಧಿಯಾದ ರಶ್ಮಿಕಾ
Image Credit : Instagram

ಗಂಡನ ತೋಳಲ್ಲಿ ಬಂಧಿಯಾದ ರಶ್ಮಿಕಾ

ಒಂದು ಫೋಟೋದಲ್ಲಿ, ರಶ್ಮಿಕಾ ಜಪಾನ್‌ನ ಸುಂದರ ಸ್ಥಳದಲ್ಲಿ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ರೊಮ್ಯಾಂಟಿಕ್ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ರಶ್ಮಿಕಾ ವಿಜಯ್ ತೋಳುಗಳಲ್ಲಿ ಬಂಧಿಯಾಗಿರುವ ಮುದ್ದಾದ ಫೋಟೊ ಇದಾಗಿದೆ.

48
ರಶ್ಮಿಕಾ ಮುದ್ದಾದ ಎಕ್ಸ್ ಪ್ರೆಶನ್ ವೈರಲ್
Image Credit : Instagram

ರಶ್ಮಿಕಾ ಮುದ್ದಾದ ಎಕ್ಸ್ ಪ್ರೆಶನ್ ವೈರಲ್

ರಶ್ಮಿಕಾ ಸಿಂಗಲ್ ಆಗಿ ಕುಳಿತಿರುವ ಹಲವಾರು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಕೆಲವು ಫೋಟೊಗಳಲ್ಲಿ ಅವರು ಜಪಾನೀಸ್ ಫುಡ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು, ಮತ್ತು ಕೆಲವು ಫೋಟೊಗಳಲ್ಲಿ ಫನ್ನಿ ಎಕ್ಸ್ ಪ್ರೆಶನ್ ನಲ್ಲಿ ಕಾಣಿಸಿಕೊಂಡಿದ್ದಾರೆ.

58
ಪತಿ ಜೊತೆ ಕ್ವಾಲಿಟಿ ಸಮಯ
Image Credit : Instagram

ಪತಿ ಜೊತೆ ಕ್ವಾಲಿಟಿ ಸಮಯ

ಈ ವೇಕೇಶನ್ ಫೋಟೋಗಳಲ್ಲಿ ರಶ್ಮಿಕಾಳ ಮಿಲಿಯನ್ ಡಾಲರ್ ನಗು ಅವರ ಖುಷಿಯನ್ನು ಹೈಲೈಟ್ ಮಾಡುತ್ತಿದೆ. ರಶ್ಮಿಕಾ ಮತ್ತು ವಿಜಯ್ ತಮ್ಮ ಕೆಲಸದಿಂದ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಒಟ್ಟಿಗೆ ಕ್ವಾಲಿಟಿ ಸಮಯವನ್ನು ಕಳೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

68
ಪತಿ ವಿಜಯ್ ಬ್ಲರ್ ಫೋಟೊ
Image Credit : Instagram

ಪತಿ ವಿಜಯ್ ಬ್ಲರ್ ಫೋಟೊ

ರಶ್ಮಿಕಾ ಫೋಟೊಗಳ ಜೊತೆಗೆ Japan was extra fun this year! ಎಂದು ಕ್ಯಾಪ್ಶನ್ ಬರೆದಿದ್ದಾರೆ. ಇನ್ನು ತಾವು ಶೇರ್ ಮಾಡಿರುವ ಫೋಟೊಗಳಲ್ಲಿ ಪತಿ ವಿಜಯ್ ದೇವರಕೊಂಡ ಅವರ ಒಂದೇ ಒಂದು ಬ್ಲರ್ ಫೋಟೊ ಇದೆ ಅಷ್ಟೇ.

78
ಅಭಿಮಾನಿಗಳ ಪ್ರೀತಿ
Image Credit : Instagram

ಅಭಿಮಾನಿಗಳ ಪ್ರೀತಿ

ಅಭಿಮಾನಿಗಳು ರಶ್ಮಿಕಾ ಅವರ ಫೋಟೋಗಳನ್ನು ನೋಡಿ ಖುಷಿ ಪಟ್ಟಿದ್ದು, ಇಬ್ಬರು ಹೀಗೆ ಸಂತೋಷವಾಗಿ ಹೀಗೆ ಇರಿ. ಯಾವಾಗ್ಲೂ ಖುಷಿಯಾಗಿರಿ. ಬೆಸ್ಟ್ ಕಪಲ್, ಮೇಡ್ ಫಾರ್ ಈಚ್ ಅದರ್ ಎಂದು ಕಾಮೆಂಟ್ ಮಾಡಿ ಪ್ರೀತಿ ಹರಿಸಿದ್ದಾರೆ.

88
ರಶ್ಮಿಕಾ ವಿಜಯ್ ಮದುವೆ
Image Credit : Instagram

ರಶ್ಮಿಕಾ ವಿಜಯ್ ಮದುವೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ‘ಗೀತಾ ಗೋವಿಂದಂ’ ಸಿನಿಮಾ ಬಳಿಕ ಪ್ರೀತಿಯಲ್ಲಿ ಬಿದ್ದರು. ಹಲವು ವರ್ಷಗಳ ಡೇಟಿಂಗ್ ಬಳಿಕ ಇದೇ ವರ್ಷ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ತಮ್ಮ ಆತ್ಮೀಯ ಕುಟುಂಬ ಮತ್ತು ಸ್ನೇಹಿತರ ಮಧ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರಶ್ಮಿಕಾ ಮಂದಣ್ಣ
ಮನರಂಜನಾ ಸುದ್ದಿ
ವಿಜಯ್ ದೇವರಕೊಂಡ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಕನ್ನಡದ ಈ 5 ಹಾರರ್ ಚಿತ್ರಗಳನ್ನು ರಾತ್ರಿ ನೋಡಲು ಧೈರ್ಯ ಬೇಕು! ಸೂಪರ್ ಹಿಟ್ ಸಿನಿಮಾಗಳು
Recommended image2
ಅಪ್ಪ-ಅಮ್ಮನ ಮದುವೆಯಲ್ಲಿ ಭಾಗಿಯಾಗಿದ್ರು 'ಸಿಎಂ ವಿಜಯ್'.. ಆಗ ಅವರಿಗೆ 6 ವರ್ಷ; ಕಹಾನಿ ಮೆ ಟ್ವಿಸ್ಟ್!
Recommended image3
ಆಮೀರ್​ ಖಾನ್​ ಚಿತ್ರ ಫ್ಲಾಪ್​ ಆಯ್ತು, ಅಕ್ಷಯ್​ ಕುಮಾರ್​ ಮದ್ವೆಯಾಯ್ತು! ಬಾಲಿವುಡ್​ ತಾರೆಯರ ಇಂಟರೆಸ್ಟಿಂಗ್​ ಕಹಾನಿ
Related Stories
Recommended image1
Now Playing
Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Recommended image2
ವೇದಿಕೆ ಮೇಲೆ ಅಂಥ ಪದ ಬಳಸಿದ Rashmika Mandanna; ಮುಜುಗರಪಟ್ಕೊಂಡ ಶಾಹೀದ್‌ ಕಪೂರ್‌, ಕೃತಿ ಸನೋನ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved