MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್‌ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್

ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್‌ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್

ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್‌ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್, ಗೆಳೆಯರೊಂದಿಗೆ ಪ್ರಿಯಾಂಕ ಚೋಪ್ರಾ ಭೇಟಿಯಾಗಿದ್ದ ನಿಕ್ , ಸೈಲೆಂಟ್ ಆಗಿ ಫ್ರೆಂಚ್ ಕಿಸ್ ಮಾಡಿ ನಟಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದರು. 

2 Min read
Author : Chethan Kumar
Published : Mar 07 2026, 05:30 PM IST
Share this Photo Gallery
  • FB
  • TW
  • Linkdin
  • Whatsapp
16
ನಿಕ್ ಪ್ರಿಯಾಂಕ ಮೊದಲ ಡೇಟಿಂಗ್
Image Credit : Priyanka Chopra insta

ನಿಕ್ ಪ್ರಿಯಾಂಕ ಮೊದಲ ಡೇಟಿಂಗ್

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್‌ನಲ್ಲಿ ಭಾರಿ ಬ್ಯೂಸಿಯಾಗಿದ್ದಾರೆ. 2022ರಲ್ಲಿ ಪ್ರಿಯಾಂಕಾ ಜೋಪ್ರಾ, ಅಮೆರಿಕನ್ ಸಿಂಗರ್ ನಿಕ್ ಜೋನಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಕ್ ಜೋನಸ್ ಜೊತೆಗಿನ ಪ್ರೀತಿ ಕುರಿತು ಪ್ರಿಯಾಂಕ ಹೇಳಿದ ಘಟನೆಗಳ ಕುರಿತು ಸಾಕಷ್ಟು ಚರ್ಚೆಯಾಗಿದೆ. ಇದೀಗ ನಿಕ್ ಜೋನಸ್, ಮೊದಲ ಡೇಟ್‌ನಲ್ಲೇ ಪ್ರಿಯಾಂಕಾಗೆ ಫ್ರೆಂಚ್ ಕಿಸ್ ಕೊಟ್ಟ ಘಟನೆ ಹೇಳಿದ್ದಾರೆ.

26
ಫ್ರೆಂಚ್ ಕಿಸ್ ಘಟನೆ ಹೇಳಿದ ನಿಕ್ ಜೋನಸ್
Image Credit : Instagram@priyankachopra

ಫ್ರೆಂಚ್ ಕಿಸ್ ಘಟನೆ ಹೇಳಿದ ನಿಕ್ ಜೋನಸ್

ಪ್ರಿಯಾಂಕ ಚೋಪ್ರಾ ಜೊತೆಗಿನ ಮೊದಲ ಡೇಟಿಂಗ್. ಸಾಮಾನ್ಯವಾಗಿ ಮಾತನಾಡುತ್ತಾರೆ, ಮುಕ್ತವಾಗಿ ಮಾತನಾಡಿ ಬಳಿಕ ಪ್ರೀತಿ ಗಾಢವಾಗದುವುದು ಸಾಮಾನ್ಯ. ಆದರೆ ಮೊದಲ ಡೇಟಿಂಗ್‌ನಲ್ಲೇ ನಿಕ್ ಜೋನಸ್, ಪ್ರಿಯಾಂಕಾ ಜೊತೆ ಮಾತನಾಡಿ ನೇರವಾಗಿ ಫ್ರೆಂಚ್ ಕಿಸ್ ನೀಡಿದ್ದಾನೆ. ಇಷ್ಟೇ ನೋಡಿ ಅಲ್ಲಿಗೆ ಇವರ ಡೇಟ್ ನೇರವಾಗಿ ಹನಿಮೂನ್‌ಗೆ ಶಿಫ್ಟ್ ಆಗಿತ್ತು.

Related Articles

Related image1
ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ: ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?
Related image2
ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ದಕ್ಷಿಣ ಭಾರತದ ಶ್ರೀಮಂತಿಕೆ ತೋರಿಸಿದ ಸೀಬೆ ಹಣ್ಣು ವ್ಯಾಪಾರಿ ಮಹಿಳೆ!
36
ಪಾರ್ಟಿಯಲ್ಲಿ ಮಾತುಕತೆ
Image Credit : Getty

ಪಾರ್ಟಿಯಲ್ಲಿ ಮಾತುಕತೆ

ಜೇಕ್ ಶೇನ್ ನಡೆಸುಕೊಡುವ ಪಾಡ್‌ಕಾಸ್ಟ್‌ನಲ್ಲಿ ಮಾತಾಡಿದ ನಿಕ್ ಜೋನಸ್, ಹಾಲಿವುಡ್‌ನ ಬ್ಯೂಟಿ ಆ್ಯಂಡ್ ಬೆಸ್ಟ್ ಮ್ಯೂಸಿಕ್ ಕಾನ್ಸರ್ಟ್‌ಗೆ ಪ್ರಿಯಾಂಕಾ ಚೋಪ್ರಾಗೆ ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಿಕ್ ಸಹೋದರ್ ಕೆವಿನ್ ಜೋನಸ್ ಸೇರಿದಂತೆ ಆಪ್ತ ಜೋಡಿಗಳನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದೇವೆ. ಈ ಪಾರ್ಟಿ ವೇಳೆ ನಾನು ಹಾಗೂ ಪ್ರಿಯಾಂಕ ಮಾತನಾಡಿದೆವು ಎಂದು ನಿಕ್ ಹೇಳಿದ್ದಾರೆ.

46
ಧೈರ್ಯ ಮಾಡಿ ಫ್ರೆಂಚ್ ಅಲ್ಲೆ ಒಕೆ
Image Credit : @priyankachopra

ಧೈರ್ಯ ಮಾಡಿ ಫ್ರೆಂಚ್ ಅಲ್ಲೆ ಒಕೆ

ಸಹೋದರ ಕೆವಿನ್ ಜೋನಸ್‌ಗೆ ನನ್ನ ಇಷ್ಟ ಹಾಗೂ ಪ್ರೀತಿ ತಿಳಿದಿತ್ತು. ಹೀಗಾಗಿ ಪ್ರಿಯಾಂಕ ಬಳಿಕ ನನ್ನ ಬಗ್ಗೆ ಭಾರಿ ಹೈಪ್ ನೀಡಿದ್ದ. ಇದರಿಂದ ಒಂದು ಕ್ಷಣ ಪ್ರಿಯಾಂಕ ಕೂಡ ಇರಿಸು ಮುರಿಸುಗೊಂಡಿದ್ದರು. ಆದರೆ ಪಾರ್ಟಿಯಲ್ಲಿ ನಾವು ಮಾತನಾಡಿ ಆತ್ಮೀಯರಾಗಿದ್ದೇವು. ಒಂದು ಕ್ಷಣದಲ್ಲಿ ಆಕೆಗೂ ನನ್ನ ಮೇಲೆ ಪ್ರೀತಿ ಇದೆ ಎಂದನಿಸಿತ್ತು. ಧೈರ್ಯ ಮಾಡಿದ ನಿಕ್ ಜೋನಸ್ ಫ್ರೆಂಚ್ ಕಿಸ್ ನೀಡಿದೆ ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

56
ಬ್ಯೂಸಿ ನಟಿ ಪ್ರಿಯಾಂಕಾ ಚೋಪ್ರಾ
Image Credit : our own

ಬ್ಯೂಸಿ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ನಿಂದ ದೂರವಾದ ಬಳಿಕ ಪ್ರಿಯಾಂಕ ಚೋಪ್ರಾ ಹಾಲಿವುಡ್ ಮೂಲಕ ಮಿಂಚುತ್ತಿದ್ದಾರೆ. ಹಾಲಿವುಡ್‌ನಲ್ಲಿ ಅತ್ಯಂತ ಬ್ಯೂಸಿ ನಟಿಯಾಗಿ ಹೊರಹೊಮ್ಮಿದ್ದಾಳೆ. ನಿಕ್ ಜೋನಸ್ ಜೊತೆ ಅಮೆರಿಕದಲ್ಲ ನೆಲೆಸಿರುವ ಪ್ರಿಯಾಂಕಾ ಭಾರತದಲ್ಲೂ ಸಿನಿಮಾ ಮುಂದುವರಿಸಿದ್ದಾರೆ.

66
ಗರಿಷ್ಠ ಸಂಭಾವನೆ ನಟಿ
Image Credit : Instagram

ಗರಿಷ್ಠ ಸಂಭಾವನೆ ನಟಿ

ಭಾರತದ ನಟಿಯರ ಪೈಕಿ ಗರಿಷ್ಠ ಸಂಭಾವನೆ ಪಡೆದ ನಟಿ ಅನ್ನೋ ಹೆಗ್ಗಳಿಗೆ ಪ್ರಿಯಾಂಕ ಚೋಪ್ರಾ ಪಾತ್ರರಾಗಿದ್ದಾರೆ. ಈಕೆಯ ಸಂಭಾವನೆ ಹಲವು ಸ್ಟಾರ್ ನಟರಗಿಂತ ದುಪ್ಪಟ್ಟಾಗಿದೆ. ರಾಜಮೌಳಿ ನಿರ್ದೇಶನಕ ವಾರಣಾಸಿ ಸಿನಿಮಾಗಾಗಿ 30 ಕೋಟಿ ರೂೂಪಾಯಿ ಸಂಭಾವನೆ ಪಡೆದಿದ್ದಾರೆ. ಇದು ಭಾರತದಲ್ಲಿ ನಟಿ ಪಡೆದ ಅತ್ಯಂತ ಗರಿಷ್ಠ ಸಂಭಾವನೆಯಾಗಿದೆ.

ಗರಿಷ್ಠ ಸಂಭಾವನೆ ನಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಪ್ರಿಯಾಂಕಾ ಚೋಪ್ರಾ
ಬಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ಕರೀನಾ ಕಪೂರ್ ಖಾನ್.. ಆದ್ರೂ ಅಲ್ಲೂ ಸ್ವಲ್ಪ 'ಫಿಟ್ಟಿಂಗ್' ಇಟ್ಟಿದ್ದು ಯಾಕೆ?
Recommended image2
Radhika Pandit ಹುಟ್ಟುಹಬ್ಬ: ಯಶ್​ ವಿಶೇಷ ಗಿಫ್ಟ್! ನಟಿಗೆ ಈಗ ಎಷ್ಟು ವರ್ಷ? ಸಿನಿಮಾಕ್ಕೆ ಮರಳ್ತಾರಾ?
Recommended image3
ವೈಯಕ್ತಿಕ ಜೀವನದ ಅನುಭವಗಳೇ ಕಥೆ? ರವಿ ಮೋಹನ್ ಮೊದಲ ನಿರ್ದೇಶನದ ಸಿನಿಮಾಗೆ ಚಾಲನೆ
Related Stories
Recommended image1
ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ: ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?
Recommended image2
ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ದಕ್ಷಿಣ ಭಾರತದ ಶ್ರೀಮಂತಿಕೆ ತೋರಿಸಿದ ಸೀಬೆ ಹಣ್ಣು ವ್ಯಾಪಾರಿ ಮಹಿಳೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved