MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Leander Paesಗೂ ಮೊದಲು ಈ ಕ್ರಿಕೆಟರ್‌ ಜೊತೆ ಡೇಟಿಂಗ್‌ನಲ್ಲಿದ್ದ Kim Sharma

Leander Paesಗೂ ಮೊದಲು ಈ ಕ್ರಿಕೆಟರ್‌ ಜೊತೆ ಡೇಟಿಂಗ್‌ನಲ್ಲಿದ್ದ Kim Sharma

ಭಾರತದ ಮಾಜಿ ಟೆನಿಸ್ ಆಟಗಾರ ಲಿಯಾಂಡರ್ ಆಡ್ರಿಯನ್ ಪೇಸ್  (Leander Adrian Paes)  ಶೀಘ್ರದಲ್ಲೇ ಬಾಲಿವುಡ್ ನಟಿ ಕಿಮ್ ಶರ್ಮಾ  (kim sharma)  ಅವರನ್ನು ವರಿಸಲಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಇದೀಗ ಈ ಸಂಬಂಧಕ್ಕೆ ಮದುವೆ ಎಂದು ಹೆಸರಿಡಲು ತಯಾರಿ ನಡೆಸಿದ್ದಾರೆ.ಅಷ್ಟೇ ಅಲ್ಲ,  ಕ್ರಿಕೆಟಿಗ ಯುವರಾಜ್ ಸಿಂಗ್  ಜೊತೆಯ ಅವರ ರಿಲೆಷನ್‌ಶಿಪ್‌ ಸಾಕಷ್ಟು  ಚರ್ಚೆಯಾಗಿತ್ತು.  ಕಿಮ್ ಶರ್ಮಾ ಬಾಲಿವುಡ್ ಚಿತ್ರ ಮೊಹಬ್ಬತೇನ್‌ನಿಂದ ಹೆಸರು ಗಳಿಸಿದರು.  

2 Min read
Rashmi Rao
Published : May 07 2022, 05:32 PM IST
Share this Photo Gallery
  • FB
  • TW
  • Linkdin
  • Whatsapp
110

ವರದಿಯ ಪ್ರಕಾರ, ಕಿಮ್ ಮತ್ತು ಲಿಯಾಂಡರ್ ಶೀಘ್ರದಲ್ಲೇ ಕೋರ್ಟ್ ಮ್ಯಾರೇಜ್ ಮಾಡುವ ಮೂಲಕ ತಮ್ಮ ಕುಟುಂಬ ಜೀವನವನ್ನು ಪ್ರಾರಂಭಿಸುತ್ತಾರೆ. ಆಗಾಗ್ಗೆ ಕಿಮ್‌ ತನ್ನ ಸಂಗಾತಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.


 

210

ಈ  ಫೋಟೋದಲ್ಲಿ ಬೀಚ್ ಸೈಡ್ ಲಿಯಾಂಡರ್ ಕಿಮ್‌ಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ಮಾರ್ಚ್ 28 ರಂದು ತಮ್ಮ ಪ್ರೀತಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಈ ಫೋಟೋವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.


 

310

42 ವರ್ಷದ ಕಿಮ್ ಶರ್ಮಾ, ಸಮುದ್ರದಲ್ಲಿ ಪಿಂಕ್ ಕಲರ್ ಆಫ್ ಶೋಲ್ಡರ್ ಬಿಕಿನಿ ಧರಿಸಿದ್ದು, ಈ ಚಿತ್ರದಲ್ಲಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ. ಅವರು ಏಪ್ರಿಲ್ 2 ರಂದು ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅದರಲ್ಲಿ ಲಿಯಾಂಡರ್ ಪೇಸ್ ಅವರನ್ನೂ ಟ್ಯಾಗ್ ಮಾಡಲಾಗಿದೆ.


 

410

ಭಾರತೀಯ ಅಥವಾ ವೆಸ್ಟರ್ನ್‌ ಡ್ರೆಸ್‌ ಇರಲಿ  ಕಿಮ್ ಶರ್ಮಾ ಪ್ರತಿ  ಲುಕ್‌ನಲ್ಲಿಯೂ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಾರೆ. ಲಿಯಾಂಡರ್ ಮತ್ತು  ಕಿಮ್ ಶರ್ಮಾ ಇಬ್ಬರೂ ಟ್ರೆಡಿಷನಲ್‌ ಔಟ್‌ಫಿಟ್‌ನಲ್ಲಿ ಹೀಗೆ ಪೋಸ್‌ ನೀಡಿದ್ದರು. 

510

ಕಿಮ್ ಪೋಲ್ ಡ್ಯಾನ್ಸ್ ಮಾಡುತ್ತಿರುವ ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ, ಅವರು ಕೆಂಪು ಬಣ್ಣದ ಟೀ ಶರ್ಟ್ ಮತ್ತು ಶಾರ್ಟ್ ಧರಿಸಿ ಕಂಬದ ಮೇಲೆ ಸಾಹಸಗಳನ್ನು ಮಾಡುತ್ತಿದ್ದಾರೆ.
 

610

ಕಿಮ್ ಶರ್ಮಾ ಬಾಲಿವುಡ್ ಇಂಡಸ್ಟ್ರಿಯಿಂದ ಬಹಳ ಸಮಯದಿಂದ ದೂರವಾಗಿದ್ದರು. ಅವರು ಕೊನೆಯದಾಗಿ 2011 ರಲ್ಲಿ 'ಲೂಟಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ, ಅವರು ಯಾವಾಗಲೂ ತಮ್ಮ ಫೋಟೊಗಳು ಮತ್ತು ಸಂಬಂಧದ ಕಾರಣದಿಂದ ಚರ್ಚೆಯಲ್ಲಿದ್ದಾರೆ.

710

ಈ ಜೋಡಿ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದರು . ಇದು ಕಿಮ್ ಶರ್ಮಾ ಅವರ ಮೊದಲ ಮದುವೆಯಲ್ಲ. ಅವರು ಮೊದಲು 2010 ರಲ್ಲಿ ಉದ್ಯಮಿ ಅಲಿ ಪುಂಜಾನಿ ಅವರನ್ನು ವಿವಾಹವಾಗಿದ್ದರು.

810

ಉದ್ಯಮಿ ಅಲಿ ಪುಂಜಾನಿ ಅವರನ್ನು ವಿವಾಹವಾಗಿದ್ದರು. ಆದರೆ ಇಬ್ಬರ ದಾಂಪತ್ಯ ಜೀವನ 6 ವರ್ಷದಲ್ಲಿ  ಮುರಿದುಬಿತ್ತು. ಅಷ್ಟೇ ಅಲ್ಲ, ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಬಳಿಯೂ ಕಿಮ್ ಶರ್ಮಾ ಹೆಸರು ಬಹಳ ದಿನಗಳಿಂದ ಚರ್ಚೆಯಲ್ಲಿತ್ತು.  

910

ಯುವರಾಜ್‌ ಮತ್ತು ಕಿಮ್‌ ಪರಸ್ಪರ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಯುವರಾಜ್ ಅವರ ತಾಯಿ ಈ ಸಂಬಂಧವನ್ನು ಒಪ್ಪಲಿಲ್ಲ, ಇದರಿಂದಾಗಿ ಇಬ್ಬರೂ ಬೇರ್ಪಟ್ಟರು.

1010

ಕಿಮ್ ಶರ್ಮಾ ಮತ್ತೆ ತನ್ನ ಜೀವನವನ್ನು ಸೆಟಲ್ ಮಾಡಲು ಹೊರಟಿದ್ದಾರೆ.  ಆದರೂ ಅವರ ಮದುವೆಯ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಸದ್ಯದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

About the Author

RR
Rashmi Rao
ಬಾಲಿವುಡ್
ಯುವರಾಜ್ ಸಿಂಗ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved