- Home
- Entertainment
- Cine World
- ಎರಡು ಕಣ್ಣು ಸಾಲದು.. ಕಂಗೊಳಿಸಿದ ಮಗಳು ಐಶ್ವರ್ಯಾ; ಮೊಬೈಲ್‌ನಲ್ಲಿ ಫೋಟೋ ತೆಗೆದು ಖುಷಿಪಟ್ಟ ನಟ ಉಪೇಂದ್ರ
ಎರಡು ಕಣ್ಣು ಸಾಲದು.. ಕಂಗೊಳಿಸಿದ ಮಗಳು ಐಶ್ವರ್ಯಾ; ಮೊಬೈಲ್‌ನಲ್ಲಿ ಫೋಟೋ ತೆಗೆದು ಖುಷಿಪಟ್ಟ ನಟ ಉಪೇಂದ್ರ
Actor Upendra: ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥದಲ್ಲಿ ಭಾಗಿ ಆಗಿದ್ದಾರೆ. ಇನ್ನು ಉಪೇಂದ್ರ ಮಕ್ಕಳು ಕೂಡ ಅಣ್ಣನ ಎಂಗೇಜ್‌ಮೆಂಟ್‌ನಲ್ಲಿ ಖುಷಿಯಿಂದ ಸಮಯ ಕಳೆದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

‘ದೇವಕಿ’ ಸಿನಿಮಾದಲ್ಲಿ ನಟನೆ
ಪ್ರಿಯಾಂಕಾ ಉಪೇಂದ್ರ ಅವರ ಮಗಳು ಐಶ್ವರ್ಯಾ ಈಗಾಗಲೇ ‘ದೇವಕಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.

18 ವರ್ಷ ವಯಸ್ಸು
ಐಶ್ವರ್ಯಾ ಅವರಿಗೆ ಈಗ 18 ವರ್ಷ ಆಗಿದೆ. ಸದ್ಯ ಅವರೀಗ ಶಿಕ್ಷಣದ ಕಡೆಗೆ ಗಮನ ಕೊಡುತ್ತಿದ್ದಾರೆ.
ಕೆಂಪು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ
ಐಶ್ವರ್ಯಾ ಅವರು ಕೆಂಪು ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅದಕ್ಕೆ ತಕ್ಕಂತೆ ಕುಂದಲ್ ಜ್ಯುವೆಲರಿ ಕೂಡ ಹಾಕಿದ್ದರು.
ಉಪೇಂದ್ರ ಫುಲ್ ಖುಷ್
ಐಶ್ವರ್ಯಾ ಅವರು ಸಖತ್ ಆಗಿ ಕಾಣಿಸ್ತಿದ್ದು, ತಂದೆ ಉಪೇಂದ್ರ ಅವರು ಫುಲ್ ಖುಷಿಪಟ್ಟಿದ್ದಾರೆ.
ಮೊಬೈಲ್‌ನಲ್ಲಿ ಫೋಟೋ ತೆಗೆದ್ರು!
ಮೊಬೈಲ್‌ನಲ್ಲಿ ಅವರು ಮಗಳ ಫೋಟೋ ತೆಗೆದು, ಬೇರೆಯವರಿಗೆ ತೋರಿಸ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸಿನಿಮಾ ಮಾಡ್ತಾರಾ?
ಐಶ್ವರ್ಯಾ ಅವರು ಸಿನಿಮಾ ಮಾಡ್ತಾರಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

