MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • PHOTOS: ಅನೇಕ ವರ್ಷಗಳ ಬಳಿಕ ನಟ ಉಪೇಂದ್ರ ಮನೆಯಲ್ಲಿ ಮದುವೆ; ಎಂಗೇಜ್‌ ಆದ ನಟ ನಿರಂಜನ್‌ ಸುಧೀಂದ್ರ!

PHOTOS: ಅನೇಕ ವರ್ಷಗಳ ಬಳಿಕ ನಟ ಉಪೇಂದ್ರ ಮನೆಯಲ್ಲಿ ಮದುವೆ; ಎಂಗೇಜ್‌ ಆದ ನಟ ನಿರಂಜನ್‌ ಸುಧೀಂದ್ರ!

ನಟ ಉಪೇಂದ್ರ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದೆ. ಇವರ ಅಣ್ಣನ ಮಗ, ನಟ ನಿರಂಜನ್‌ ಸುಧೀಂದ್ರ ಅವರು ಎಂಗೇಜ್‌ ಆಗಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ನಡೆದ ಈ ನಿಶ್ಚಿತಾರ್ಥದ ಫೋಟೋಗಳು ಇಲ್ಲಿವೆ. 

1 Min read
Author : Padmashree Bhat
Published : May 26 2026, 09:38 AM IST
Share this Photo Gallery
  • FB
  • TW
  • Linkdin
  • Whatsapp
113
ನಿರಂಜನ್‌ ಸುಧೀಂದ್ರ ನಿಶ್ಚಿತಾರ್ಥ
Image Credit : Asianet News

ನಿರಂಜನ್‌ ಸುಧೀಂದ್ರ ನಿಶ್ಚಿತಾರ್ಥ

ನಟ ಉಪೇಂದ್ರ ಅವರ ಅಣ್ಣ ಸುಧೀಂದ್ರರ ಮಗ ನಿರಂಜನ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಸಾಕ್ಷಿಯಾಗಿ ಈ ಎಂಗೇಜ್‌ಮೆಂಟ್‌ ನಡೆದಿದೆ.

Add Asianetnews Kannada as a Preferred SourcegooglePreferred
213
ಸುಳಿವೇ ಸಿಕ್ಕಿರಲಿಲ್ಲ
Image Credit : Asianet News

ಸುಳಿವೇ ಸಿಕ್ಕಿರಲಿಲ್ಲ

ಯಾವುದು ಸುಳಿವು ಇಲ್ಲದೆ ಈ ನಿಶ್ಚಿತಾರ್ಥ ನಡೆದಿದೆ. ನಿರಂಜನ್‌ ಅವರು ಚಿತ್ರರಂಗದಲ್ಲಿದ್ದರೂ ಕೂಡ, ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ ಎಂಬ ಸುಳಿವು ಇರಲಿಲ್ಲ.

Related Articles

Related image1
ಟಿವಿಗೆ ಬಂತು ಶಿವರಾಜ್‌ಕುಮಾರ್‌, ಉಪೇಂದ್ರ ನಟನೆಯ 45 ಸಿನಿಮಾ; ಗರುಡ ಪುರಾಣದ ಟಚ್‌ ಕೊಟ್ಟ ಅರ್ಜುನ್ ಜನ್ಯ
Related image2
ಕಾನ್ಸ್ ಫಿಲಂ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕಾ ಉಪೇಂದ್ರ
313
ಕೆಲ ಸಿನಿಮಾಗಳಲ್ಲಿ ನಟನೆ
Image Credit : Asianet News

ಕೆಲ ಸಿನಿಮಾಗಳಲ್ಲಿ ನಟನೆ

ನಿರಂಜನ್‌ ಅವರು ಕೆಲ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ, ಇವರಿಗೆ ನಿಜವಾದ ಬ್ರೇಕ್‌ ಸಿಗಬೇಕಿದೆ.

413
ಪ್ರಿಯಾಂಕಾ ಉಪೇಂದ್ರಗೆ ಖುಷಿ
Image Credit : Asianet News

ಪ್ರಿಯಾಂಕಾ ಉಪೇಂದ್ರಗೆ ಖುಷಿ

ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದ್ದು, ಪ್ರಿಯಾಂಕಾ ಉಪೇಂದ್ರ ಅವರು ಖುಷಿಯಿಂದ ಭಾಗಿ ಆಗಿದ್ದಾರೆ.

513
ಸಂಜನಾ ವೃತ್ತಿಯಲ್ಲಿ ಡಾಕ್ಟರ್
Image Credit : Asianet News

ಸಂಜನಾ ವೃತ್ತಿಯಲ್ಲಿ ಡಾಕ್ಟರ್

ಸಂಜನಾ ರಾಜ್‌ ಅವರು ವೃತ್ತಿಯಲ್ಲಿ ಡಾಕ್ಟರ್‌ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.

613
ಉಪೇಂದ್ರ ಮನೆಯ ಮಹಿಳಾ ಮಣಿಗಳು
Image Credit : Asianet News

ಉಪೇಂದ್ರ ಮನೆಯ ಮಹಿಳಾ ಮಣಿಗಳು

ಪ್ರಿಯಾಂಕಾ ಉಪೇಂದ್ರ ಅವರು ಅಕ್ಕ ಮುಂತಾದವರ ಜೊತೆ ಕಾಣಿಸಿಕೊಂಡಿದ್ದು ಹೀಗೆ..

713
ಲವ್?‌ ಅರೇಂಜ್?‌
Image Credit : Asianet News

ಲವ್?‌ ಅರೇಂಜ್?‌

ಸಂಜನಾ ರಾಜ್‌ ಹಾಗೂ ನಿರಂಜನ್‌ ಅವರದ್ದು ಅರೇಂಜ್‌ ಮ್ಯಾರೇಜ್?‌ ಲವ್‌ ಎಂಬ ಬಗ್ಗೆ ಮಾಹಿತಿ ಇಲ್ಲ.

813
ಉಪ್ಪಿ ಮಗಳು
Image Credit : Asianet News

ಉಪ್ಪಿ ಮಗಳು

ನಟ ಉಪೇಂದ್ರ ಮಗಳು ಐಶ್ವರ್ಯಾ ಸೀರೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ. 

913
ಉಪೇಂದ್ರ ಕುಟುಂಬ
Image Credit : Asianet News

ಉಪೇಂದ್ರ ಕುಟುಂಬ

ನಟ ಉಪೇಂದ್ರ ಅವರ ತುಂಬಿದ ಕುಟುಂಬದ ಫೋಟೋ ಇಲ್ಲಿದೆ 

1013
ಉಂಗುರ ತೊಡಿಸಿದ್ರು
Image Credit : Asianet News

ಉಂಗುರ ತೊಡಿಸಿದ್ರು

ನಿರಂಜನ್‌ ಸುಧೀಂದ್ರ ಅವರು ಸಂಜನಾಗೆ ಉಂಗುರ ತೊಡಿಸಿದ್ದು.. 

1113
ಹಾರೈಕೆ
Image Credit : Asianet News

ಹಾರೈಕೆ

ಈ ಹೊಸ ಜೋಡಿಗೆ ಅನೇಕರು ಶುಭ ಹಾರೈಸಿದ್ದಾರೆ. 

1213
ಮದುವೆ ಯಾವಾಗ?
Image Credit : Asianet News

ಮದುವೆ ಯಾವಾಗ?

ನಿರಂಜನ್‌ ಸುಧೀಂದ್ರ ಅವರ ಮದುವೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ. 

1313
ಚಿತ್ರರಂಗದವರು ಬರಬಹುದು!
Image Credit : Asianet News

ಚಿತ್ರರಂಗದವರು ಬರಬಹುದು!

ನಿರಂಜನ್‌ ಸುಧೀಂದ್ರ ಅವರ ಮದುವೆಗೆ ಚಿತ್ರರಂಗದವರು ಬರಬಹುದು ಎನ್ನಲಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಉಪೇಂದ್ರ
ಸ್ಯಾಂಡಲ್‌ವುಡ್
ಸಿನಿಮಾ

Latest Videos
Recommended Stories
Recommended image1
ಈಗಿನ ಕಾಲದಲ್ಲಿ ಹುಡುಗಿಯರೇ ಹೆಚ್ಚು ಮೋಸ ಮಾಡ್ತಿದ್ದಾರೆ: ನಟಿ ಇಂದ್ರಜಾ ಶಾಕಿಂಗ್ ಹೇಳಿಕೆ
Recommended image2
'ನನ್ನ ಕಣ್ಣಿಂದ ರಕ್ತ ಬರ್ತಿದೆ..' ಚಾಂದ್‌ ಮೇರಾ ದಿಲ್‌ ಸಿನಿಮಾದಲ್ಲಿ ಅನನ್ಯಾ ಪಾಂಡೆ ಭರತನಾಟ್ಯ ಫುಲ್‌ ಟ್ರೋಲ್‌
Recommended image3
ಅಬ್ಬಬ್ಬಾ ಲಾಟ್ರಿ ಹೊಡೆದ್ರು ರಶ್ಮಿಕಾ: ನ್ಯಾಷನಲ್ ಕ್ರಶ್ ಬಗ್ಗೆ ಹೀಗಾ ಹೇಳೋದು ಬ್ಲ್ಯಾಕ್ ಪ್ಯಾಂಥರ್ ಸ್ಟಾರ್?
Related Stories
Recommended image1
ಟಿವಿಗೆ ಬಂತು ಶಿವರಾಜ್‌ಕುಮಾರ್‌, ಉಪೇಂದ್ರ ನಟನೆಯ 45 ಸಿನಿಮಾ; ಗರುಡ ಪುರಾಣದ ಟಚ್‌ ಕೊಟ್ಟ ಅರ್ಜುನ್ ಜನ್ಯ
Recommended image2
ಕಾನ್ಸ್ ಫಿಲಂ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕಾ ಉಪೇಂದ್ರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved