MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮೊದಲ ರೋಮ್ಯಾನ್ಸ್ ಭಗ್ನ ಘಟನೆ ಬಿಚ್ಚಿಟ್ಟ ನಟಿ, ಮಾಜಿ ಗೆಳೆಯನ ಹಲವು ಸಂಬಂಧದಿಂದ ಬ್ರೇಕ್ಅಪ್

ಮೊದಲ ರೋಮ್ಯಾನ್ಸ್ ಭಗ್ನ ಘಟನೆ ಬಿಚ್ಚಿಟ್ಟ ನಟಿ, ಮಾಜಿ ಗೆಳೆಯನ ಹಲವು ಸಂಬಂಧದಿಂದ ಬ್ರೇಕ್ಅಪ್

ಮೊದಲ ರೋಮ್ಯಾನ್ಸ್ ಭಗ್ನ ಘಟನೆ ಬಿಚ್ಚಿಟ್ಟ ನಟಿ, ನನ್ನ ಜೊತೆಗಿರುವಾಗಲೇ ಮಾಜಿ ಗೆಳೆಯ ಐವರು ಯುವತಿಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಹಲವು ಗರ್ಲ್‌ಫ್ರೆಂಡ್‌ನಲ್ಲಿ ನಾನು ಒಬ್ಬಳಾಗಿದ್ದೆ. ಬಳಸಿಕೊಂಡು ಹೋದ ಕರಾಳ ಘಟನೆ ಬಯಲಾಗಿದೆ. 

2 Min read
Author : Chethan Kumar
Published : Feb 13 2026, 06:32 PM IST
Share this Photo Gallery
  • FB
  • TW
  • Linkdin
  • Whatsapp
16
ಮೊದಲ ಪ್ರೀತಿ ಬ್ರೇಕ್ ಅಪ್
Image Credit : stockPhoto

ಮೊದಲ ಪ್ರೀತಿ ಬ್ರೇಕ್ ಅಪ್

ಬಾಯ್‌ಫ್ರೆಂಡ್ ಜೊತೆ ಪ್ರೀತಿ, ರೊಮ್ಯಾನ್ಸ್ , ಸುತ್ತಾಟ ಈ ಖುಷಿಯಲ್ಲಿದ್ದೆ. ನನ್ನ ಬಳಿ ಮೊದಲ ಪ್ರೀತಿಯ ಅನುಭವದಲ್ಲಿ ನಾನು ತೇಲಾಡುತ್ತಿದ್ದೇನೆ. ಈ ಪ್ರೀತಿ, ಮೊದಲ ಕಿಸ್ ಇವೆಲ್ಲವೂ ಹೊಸ ಅನುಭವ ಎಂದು ನನ್ನ ಬಳಿ ಪುಂಗಿ ಬಿಟ್ಟಿದ್ದ. ಆದರೆ ಇದೇ ರೀತಿ ಮಾಜಿ ಗೆಳೆಯ ಐವರು ಯುವತಿಯರಲ್ಲೂ ಹೇಳಿ ಪಟಾಯಿಸಿದ್ದ ಎಂದು ಬಾಲಿವುಡ್ ನಟಿ ಶನಾಯ ಕಪೂರ್ ಕರಾಳ ಘಟನೆ ಬಿಚ್ಚಿಟ್ಟಿದ್ದಾರೆ.

26
ಮಾಜಿ ಗೆಳೆಯನ ರಿಲೇಶನ್‌ಶಿಪ್
Image Credit : our own

ಮಾಜಿ ಗೆಳೆಯನ ರಿಲೇಶನ್‌ಶಿಪ್

ಬಾಲಿವುಡ್ ನಟಿ ಶನಾಯ ಕಪೂರ್ ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ತಮ್ಮ ಮೊದಲ ಪ್ರೀತಿ ಹಾಗೂ ರಿಲೇಶನ್‌ಶಿಪ್ ಕುರಿತು ಮಾತನಾಡಿದ್ದಾರೆ. ಮೊದಲ ಬಾರಿಗೆ ಪ್ರೀತಿ ಹುಟ್ಟಿತ್ತು. ಶಾಲಾ ಕಾಲೇಜುಗಳ ಕ್ರಶ್ ಹೆಚ್ಚು ದಿನ ಇರಲಿಲ್ಲ. ಹೀಗಾಗಿ ವೃತ್ತಿ ಆರಂಭಿಸಿದಾಗ ಶುರುವಾದ ಪ್ರೀತಿಯಲ್ಲಿ ಏನೂ ಖುಷಿ ಇತ್ತು. ಆದರೆ ಇದು ಆತ ಮಾಡಿದ್ದ ಟ್ರಾಪ್ ಅನ್ನೋದು ಅಮೇಲೆ ಗೊತ್ತಾಯಿತು ಎಂದು ಶನಾಯ ಕಪೂರ್ ಹೇಳಿದ್ದಾರೆ.

Related Articles

Related image1
ಇದೇನಿದು ವಿಕ್ಕಿ ಕೌಶಲ್ ಮತ್ತು ಸಾರಾ ಆಲಿ ಖಾನ್‌ ನಡುವೆ romance ಗುಸು ಗುಸು?
Related image2
Romance Scam : ಪ್ರೀತಿ ಹೆಸರಿನಲ್ಲಿ ಲಕ್ಷಾಂತರ ಲೂಟಿ! ಎಚ್ಚರ ತಪ್ಪಿದ್ರೆ ಕಥೆ ಮುಗಿದಂತೆ
36
ಮೊದಲ ರೊಮ್ಯಾನ್ಸ್ ನಿರೀಕ್ಷೆಯಲ್ಲಿದ್ದೆ
Image Credit : shanaya kapoor instagram

ಮೊದಲ ರೊಮ್ಯಾನ್ಸ್ ನಿರೀಕ್ಷೆಯಲ್ಲಿದ್ದೆ

ನಾನು ಪ್ರೀತಿಯಲ್ಲಿ ಸೀರಿಯಸ್ ಆಗಿದ್ದೆ. ಆದರೆ ಮಾಜಿ ಗೆಳೆಯನಿಗೆ ಇದು ಮೋಜು ಆಗಿತ್ತು. ನಾನು ಮೊದಲ ರೊಮ್ಯಾನ್ಸ್ ನಿರೀಕ್ಷೆಯಲ್ಲಿದ್ದೆ. ಮೊದಲ ಪ್ರೀತಿಯ ಅಪ್ಪುಗೆ, ಸುತ್ತಾಟ ಎಲ್ಲವನ್ನು ಅತೀವ ಖುಷಿಯಿಂದ ಅಸ್ವಾದಿಸುತ್ತಿದ್ದೆ. ನಾವಿಬ್ಬರು ವಿದೇಶ ಪ್ರವಾಸಕ್ಕೆ ಹೋಗಿದ್ದೇವೆ. ಕಾರಣ ನಾನು ಅಷ್ಟು ಸೀರಿಯಸ್ ಆಗಿದ್ದೆ.

46
ವಿದೇಶಿ ಪ್ರವಾಸದಲ್ಲಿ ಅಸಲಿಯತ್ತು ಬಯಲು
Image Credit : instagram

ವಿದೇಶಿ ಪ್ರವಾಸದಲ್ಲಿ ಅಸಲಿಯತ್ತು ಬಯಲು

ಮಾಜಿ ಗೆಳೆಯನ ಜೊತೆ ವಿದೇಶ ಪ್ರವಾಸ ನನಗೆ ಅತೀವ ಸಂತಸ ನೀಡಿತ್ತು. ಪ್ರವಾಸದ ನಡುವೆ ಮಾಜಿ ಗೆಳೆಯನ ಕೆಲ ವರ್ತನೆ ನನಗೆ ಅನುಮಾನ ಮೂಡಿತ್ತು. ಆದರೆ ಅದೇ ವಿದೇಶಿ ಪ್ರವಾಸದಲ್ಲಿ ನಾನು ಪ್ರೀತಿಸುತ್ತಿದ್ದ, ನನ್ನನ್ನು ಪ್ರೀತಿಸುವಂತೆ ನಾಟಕವಾಡಿದ್ದ ಗೆಳೆಯನಿಗೆ ನಾನಲ್ಲದೆ ಐವರು ಯುವತಿಯರು ಇದ್ದರು. ಅವರ ಜೊತೆ ಸಂಬಂಧ ಇಟ್ಟುಕೊಂಡಿದ್ದ. ವಿದೇಶಿ ಪ್ರವಾಸದಲ್ಲಿ ಐವರು ಯುವತಿಯರ ಜೊತೆ ಚಾಟಿಂಗ್ ಮಾಡುತ್ತಿದ್ದ. ಅಚನಕ್ಕಾಗಿ ಆತನ ಫೋನ್ ಮೂಲಕ ನನಗೆ ಮಾಹಿತಿ ಸಿಕ್ಕಿತ್ತು.

56
ಸ್ಕ್ರೀನ್ ಶಾಟ್ ಕಳುಹಿಸಿದ್ದ ಶನಾಯ ಕಪೂರ್
Image Credit : Instagram/ShanayaKapoor

ಸ್ಕ್ರೀನ್ ಶಾಟ್ ಕಳುಹಿಸಿದ್ದ ಶನಾಯ ಕಪೂರ್

ಬಾಯ್‌ಫ್ರೆಂಡ್ ಐವರು ಯುವತಿಯರ ಜೊತೆ ತಾನು ಸಿಂಗಲ್ ಎಂದು ಚಾಟ್ ಮಾಡಿದ್ದ. ಕೆಲ ಯುವತಿಯರ ಜೊತೆ ಬೇರೆ ಸಂಬಂಧ ಇಟ್ಟುಕೊಂಡಿದ್ದ. ಯುವತಿಯರ ಮೆಸೇಜ್ ನಿರಂತರವಾಗಿ ಬರುತ್ತಿತ್ತು. ಕೆಲ ಸ್ಕ್ರೀನ್‌ಶಾಟ್ ತೆಗೆದು ಸ್ನಾಪ್‌ಚಾಟ್ ಮೂಲಕ ನನ್ನ ಆಪ್ತ ಗೆಳತಿ ಅನನ್ಯ ಪಾಂಡೆಗೆ ಕಳುಹಿಸಿದ್ದೆ. ಆಕೆ ತಕ್ಷಣವೇ ಹೊರಟು ಬರಲು ಸೂಚಿಸಿದ್ದಳು.

66
 ಮೂರು ದಿನ ಅನುಮಾನ ಬರದಂತೆ ಕಳೆದ
Image Credit : Instagram

ಮೂರು ದಿನ ಅನುಮಾನ ಬರದಂತೆ ಕಳೆದ

ವಿದೇಶ ಪ್ರವಾದ ಮೂರು ದಿನ ಬಾಯ್‌ಫ್ರೆಂಡ್‌ಗೆ ತನಗೆ ಎಲ್ಲವೂ ಗೊತ್ತಾಗಿದೆ ಅನ್ನೋ ಅನುಮಾನ ಬರದಂತೆ ಕಳೆದ. ಆದರೆ ಕೊನೆಗೆ ಆತನಿಗೆ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಾಗಿತ್ತು. ಆತ ದುಬಾರಿ ಕಿವಿಯೋಲೆ ಹಿಡಿದು ಬಂದಿದ್ದ, ಅದನ್ನು ಕೊಡುವಾಗ ನನ್ನ ಸಹನೆ ಕಟ್ಟೆ ಒಡೆದಿತ್ತು. ಎಲ್ಲವನ್ನು ಬಹಿರಂಗಪಡಿಸಿದೆ. ಈ ವೇಳೆ ಈ ಉಡುಗೊರೆ ನಾನು ಮಾಡಿದ ತಪ್ಪಿಗಾಗಿ ಎಂದು ನೀಡಿದ್ದ. ಈಗಲೂ ಈ ಉಡುಗೊರೆ ನನ್ನ ಬಳಿ ಇದೆ ಎಂದು ಕಪೂರ್ ಹೇಳಿದ್ದಾರೆ. ಹೀಗೆ ಮೊದಲ ಪ್ರೀತಿ ಬ್ರೇಕ್ ಆಪ್ ಆಗಿತ್ತು. ಪ್ರೀತಿಯಲ್ಲಿ ಈ ರೀತಿ ಮೋಸ ಮಾಡುತ್ತಾರೆ ಅನ್ನೋದು ಮೊದಲ ಅನುಭವದಲ್ಲೇ ಗೊತ್ತಾಗಿತ್ತು. ಹೀಗಾಗಿ ಎಚ್ಚರಿಕೆಯಿಂದ ಇದ್ದೇನೆ ಎಂದು ಶನಾಯ ಕಪೂರ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬಾಲಿವುಡ್
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
ರಣವೀರ್‌ ಸಿಂಗ್‌ಗೆ ಬಂದಿರೋ ಭೂಗತ ಲೋಕದ ಕರೆ ಯಾರದ್ದು ಅಂತ ಕನ್ಫರ್ಮ್‌ ಆಯ್ತು; ಇವ್ರೂ ಟಾರ್ಗೆಟ್ ಆದ್ರಾ?
Recommended image2
ರಾತ್ರಿ 2 ಗಂಟೆಗೆ ವರುಣ್ ಧವನ್‌ಗೆ ಕಾಲ್ ಮಾಡಿದ್ದ ಸಲ್ಮಾನ್ ಖಾನ್; ಈ ಸಂಗತಿ ಈಗ ವೈರಲ್ ಮಾಡಿದ 'ಬಾರ್ಡರ್ 2' ನಟ!
Recommended image3
ಮಾರ್ಚ್​ 19ಕ್ಕೆ ಬಾಕ್ಸ್ ಆಫೀಸ್ ಉಡೀಸ್! ಧುರಂಧರ್ 60, ಟಾಕ್ಸಿಕ್ 40; ಏನಿದು 60x40 ಲೆಕ್ಕ? ಫಸ್ಟ್ ಡೇ ಕಲೆಕ್ಷನ್ ಯಾರಿಗೆ ಸಿಂಹಪಾಲು?
Related Stories
Recommended image1
ಇದೇನಿದು ವಿಕ್ಕಿ ಕೌಶಲ್ ಮತ್ತು ಸಾರಾ ಆಲಿ ಖಾನ್‌ ನಡುವೆ romance ಗುಸು ಗುಸು?
Recommended image2
Romance Scam : ಪ್ರೀತಿ ಹೆಸರಿನಲ್ಲಿ ಲಕ್ಷಾಂತರ ಲೂಟಿ! ಎಚ್ಚರ ತಪ್ಪಿದ್ರೆ ಕಥೆ ಮುಗಿದಂತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved