MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪತಿ ರಾಹುಲ್ ಜೊತೆ ಕುಕ್ಕೆ ದೇವಸ್ಥಾನಕ್ಕೆ ಬಂದು, ಊಟ ಮಾಡಿ ಮಣ್ಣಿನ ನಂಟಿದೆ ಎಂದ ಆತಿಯಾ ಶೆಟ್ಟಿ

ಪತಿ ರಾಹುಲ್ ಜೊತೆ ಕುಕ್ಕೆ ದೇವಸ್ಥಾನಕ್ಕೆ ಬಂದು, ಊಟ ಮಾಡಿ ಮಣ್ಣಿನ ನಂಟಿದೆ ಎಂದ ಆತಿಯಾ ಶೆಟ್ಟಿ

ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಹಾಗೂ ಪತಿ ಕ್ರಿಕೆಟರ್ ಕೆ.ಎಲ್ ರಾಹುಲ್ ಮುದ್ದು ಮಗುವಿನ ಜೊತೆಗೆ ಮಂಗಳೂರಿಗೆ ಭೇಟಿ ನೀಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದು, ಕಡಲ ತೀರದಲ್ಲಿ ಸಮಯ ಕಳೆಯುವ ಮೂಲಕ ಊರಿನ ನಂಟನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ. 

1 Min read
Author : Pavna Das
Published : Mar 04 2026, 03:07 PM IST
Share this Photo Gallery
  • FB
  • TW
  • Linkdin
  • Whatsapp
16
ಆತಿಯಾ ಶೆಟ್ಟಿ
Image Credit : Instagram

ಆತಿಯಾ ಶೆಟ್ಟಿ

ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಹಾಗೂ ಕ್ರಿಕೆಟರ್ ಕೆ.ಎಲ್ ರಾಹುಲ್ ಪತ್ನಿ ನಟಿ ಆತಿಯಾ ಶೆಟ್ಟಿ ಮುಂಬೈನಲ್ಲಿದ್ದರೂ ಊರಿನ ನಂಟು ಮರೆತಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಪತಿ ಜೊತೆ ಊರಿಗೆ ಬಂದಿದ್ದು, ದೇಗುಲ ದರ್ಶನ ಮಾಡಿದ್ದಾರೆ.

26
ಪತಿ-ಮಗುವಿನೊಂದಿಗೆ ಮಂಗಳೂರಿಗೆ
Image Credit : Instagram

ಪತಿ-ಮಗುವಿನೊಂದಿಗೆ ಮಂಗಳೂರಿಗೆ

ಆತಿಯಾ ಶೆಟ್ಟಿ ಪತಿ ರಾಹುಲ್ ಹಾಗೂ ಮಗುವಿನೊಂದಿಗೆ ಮಂಗಳೂರಿಗೆ ಬಂದಿದ್ದು, ಊರಿನಲ್ಲಿರುವ ತಮ್ಮ ಮನೆಯಲ್ಲಿ, ಸಮುದ್ರ ತೀರದಲ್ಲಿ ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿದ್ದಾರೆ.

Related Articles

Related image1
Kukke Subrahmanya : ಕುಕ್ಕೆ ದೇವಳದಲ್ಲಿ ಸ್ಮೃತಿ ಇರಾನಿ ಪಂಚಾಮೃತ ಮಹಾಭಿಷೇಕ
Related image2
20 ದಿನದಲ್ಲಿ ಈಡೇರಿದ Suniel Shetty ಆಸೆ, ಮಹಾಕಾಳೇಶ್ವರನಿಗೆ ಕೃತಜ್ಞತೆ ಸಲ್ಲಿಸಿದ ನಟ
36
ಕುಕ್ಕೆ ಸುಬ್ರಹ್ಮಣ್ಯ ದರ್ಶನ
Image Credit : Instagram

ಕುಕ್ಕೆ ಸುಬ್ರಹ್ಮಣ್ಯ ದರ್ಶನ

ಆತಿಯಾ ಶೆಟ್ಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಲವಾರು ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಫೋಟೊ ಹಾಗೂ ಅನ್ನ ಪ್ರಸಾದದ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ. ಹುಟ್ಟೂರು ಬಿಟ್ಟು ದೂರದ ಮುಂಬೈನಲ್ಲಿ ನೆಲೆಸಿದ್ದರೂ ನಟಿ ಈ ಮಣ್ಣಿನ ನಂಟನ್ನು ಮಾತ್ರ ಮರೆತಿಲ್ಲ.

46
ಸುಂದರ ಸಮಯ ಕಳೆದ ಜೋಡಿ
Image Credit : Instagram

ಸುಂದರ ಸಮಯ ಕಳೆದ ಜೋಡಿ

ಮಂಗಳೂರಿನಲ್ಲಿ ಮಗುವಿನ ಜೊತೆಗೆ ಕಡಲ ತೀರಕ್ಕೆ ತೆರಳಿ ಅಲ್ಲಿ, ಸಮಯ ಕಳೆದಿದ್ದಾರೆ. ಜೊತೆಗೆ ಆತಿಯಾ, ಮರದಿಂದ ಮಾವಿನಕಾಯಿ ತೆಗೆಯುವ, ದೊಡ್ಡದಾದ ಅಂಗಳ, ತುಳಸಿಕಟ್ಟೆ, ಓಡಾಡುವ ಕೋಳಿಗಳ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ, ಊರು ಅಂದ್ರೆ ಹೀಗೆನೆ ನೆಮ್ಮದಿಯನ್ನು ಕೊಡುತ್ತೆ ಎನ್ನುವಂತೆ Forever connected to this soil ಎಂದು ಬರೆದುಕೊಂಡಿದ್ದಾರೆ.

56
ಮಗಳ ಹುಟ್ಟುಹಬ್ಬಕ್ಕೂ ಮುನ್ನ ಟೆಂಪಲ್ ರನ್
Image Credit : Instagram

ಮಗಳ ಹುಟ್ಟುಹಬ್ಬಕ್ಕೂ ಮುನ್ನ ಟೆಂಪಲ್ ರನ್

ಅಂದ ಹಾಗೇ ರಾಹುಲ್ ಮತ್ತು ಆತಿಯಾ ಶೆಟ್ಟಿ ಕಳೆದ ವರ್ಷ ಮಾರ್ಚ್ ತಿಂಗಳ 24ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜೊತೆಗೆ ಮಗುವಿಗೆ ಇವಾರ ಎಂದು ಹೆಸರು ಕೂಡ ಇಟ್ಟಿದ್ದರು. ಇದೀಗ ಮಗುವಿಗೆ ವರ್ಷ ತುಂಬುವ ಮುನ್ನ ಮಂಗಳೂರಿನಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ.

66
ಮದುವೆ ಬಳಿಕ ಸಿನಿಮಾದಿಂದ ಬ್ರೇಕ್
Image Credit : Instagram

ಮದುವೆ ಬಳಿಕ ಸಿನಿಮಾದಿಂದ ಬ್ರೇಕ್

ಆತಿಯಾ ಶೆಟ್ಟಿ 2015ರಲ್ಲಿ ಹೀರೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸುಮಾರು 5 ಸಿನಿಮಾದಲ್ಲಿ ನಟಿಸಿದ್ದ ಆತಿಯಾ 2019ರಲ್ಲಿ ಕೊನೆಯದಾಗಿ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದರು. 2023ರಲ್ಲಿ ತಮ್ಮ ಬಹುಕಾಲದ ಗೆಳೆಯ ರಾಹುಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕುಕ್ಕೆ ಸುಬ್ರಹ್ಮಣ್ಯ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಮಂಗಳೂರು

Latest Videos
Recommended Stories
Recommended image1
ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್; ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!
Recommended image2
ಈ ನಟಿ ಈಗ ಕನಸಿನ ಅರಮನೆಯಲ್ಲಿ ಪ್ರಾಣಸಖಿ.. ಸನ್ನಿ ಲಿಯೋನ್ ಅಂದ್ರೆ ಮೂಗು ಮುರಿಯೋ ಕಾಲ ಹೋಯ್ತು!
Recommended image3
The Rise of Ashoka ಶೂಟಿಂಗ್​ನಲ್ಲಿ ಹಾರಿ ಹಾರಿ ಬಿದ್ದ ಹಾರಿಬಲ್​ ವಿಡಿಯೋ ಶೇರ್​ ಮಾಡಿದ ನಟಿ Saptami Gowda
Related Stories
Recommended image1
Kukke Subrahmanya : ಕುಕ್ಕೆ ದೇವಳದಲ್ಲಿ ಸ್ಮೃತಿ ಇರಾನಿ ಪಂಚಾಮೃತ ಮಹಾಭಿಷೇಕ
Recommended image2
20 ದಿನದಲ್ಲಿ ಈಡೇರಿದ Suniel Shetty ಆಸೆ, ಮಹಾಕಾಳೇಶ್ವರನಿಗೆ ಕೃತಜ್ಞತೆ ಸಲ್ಲಿಸಿದ ನಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved