MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ ಚೆಕ್ ಮಾಡಿ?

ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ ಚೆಕ್ ಮಾಡಿ?

ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್‌ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ದರೆ ನೀವು ಅತೀವ ಎಚ್ಚರಿಕೆ ವಹಿಸಬೇಕು. ಕಾರಣ ಒಂದು ಸಣ್ಣ ಎಡವಟ್ಟಾದರೂ ಗ್ರಾಹಕರಿಗೆ ಸಮಸ್ಯೆ ತೀವ್ರಗೊಳ್ಳಲಿದೆ. ಏನಿದು ಮೆಸೇಜ್?

1 Min read
Author : Chethan Kumar
Published : Feb 03 2026, 03:29 PM IST
Share this Photo Gallery
  • FB
  • TW
  • Linkdin
  • Whatsapp
15
ಗ್ರಾಹಕರಿಗೆ ಎಚ್ಚರಿಕೆ ಕೊಟ್ಟ ಬ್ಯಾಂಕ್
Image Credit : our own

ಗ್ರಾಹಕರಿಗೆ ಎಚ್ಚರಿಕೆ ಕೊಟ್ಟ ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಹಲವು ರೀತಿಯಲ್ಲಿ ವಂಚನೆಗಳು ನಡೆಯುತ್ತಿದೆ. ಬ್ಯಾಂಕ್ ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲು ಎಸ್‌ಬಿಐ ಈ ಎಚ್ಚರಿಕೆ ನೀಡಿದೆ. ಎಸ್‌ಬಿಐ ಗ್ರಾಹಕರಿಗೆ ವಂಚಕರು ಇತ್ತೀಚೆಗೆ ಮೆಸೇಜ್ ಮಾಡುತ್ತಿದ್ದಾರೆ. ಈ ಮೆಸೇಜ್ ಅಪಾಯಕಾರಿಯಾಗಿದೆ.

25
ಗ್ರಾಹರಿಗೆ ಬರುತ್ತಿದೆ ರಿವಾರ್ಡ್ ಮೆಸೇಜ್
Image Credit : Asianet News

ಗ್ರಾಹರಿಗೆ ಬರುತ್ತಿದೆ ರಿವಾರ್ಡ್ ಮೆಸೇಜ್

ಎಸ್‌ಬಿಐ ಗ್ರಾಹಕರಿಗೆ ಪ್ರಮುಖವಾಗಿ ರಿವಾರ್ಡ ಪಾಯಿಂಟ್ಸ್ ವಿಚಾರದಲ್ಲಿ ಬ್ಯಾಂಕ್ ಸೂಚನೆ ನೀಡಿದೆ. ವಂಚಕರು ನಿಮ್ಮ ರಿವಾರ್ಡ್ ಪಾಯಿಂಟ್ಸ್ ನಗದು ಆಗಿ ಪರಿವರ್ತಿಸಲು ಕೊನೆಯ ದಿನಾಂಕವಾಗಿದೆ. 3,000, 5000 ರಿವಾರ್ಡ್ ಸೇರಿದಂತೆ ಹಲವು ಅಂಕಿ ಸಂಖ್ಯೆ ನೀಡಿ ಇಂದೇ ರಿವಾರ್ಡ್ ಪಾಯಿಂಟ್ಸ್‌ಗಳನ್ನು ನಗದು ಆಗಿ ಕನ್ವರ್ಟ್ ಮಾಡಿ ಎಂಬ ಸೂಚನೆಯ್ನು ನೀಡಲಾಗುತ್ತದೆ.

Related Articles

Related image1
ವಿಜಯಪುರ SBI Bank ದರೋಡೆ: ರಸ್ತೆಯಲ್ಲಿ ಬಿದ್ದ ಬ್ಯಾಗ್‌ನಲ್ಲಿ ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ನೋಟು ಪತ್ತೆ!
Related image2
Bank Locker​, ಠೇವಣಿಗೆ ನಾಮಿನಿ ಮಾಡಿರುವಿರಾ? ನ.1ರಿಂದ ಈ ಹೊಸ ರೂಲ್ಸ್​: ಕೂಡಲೇ ತಿಳಿಯಿರಿ
35
ರಿವಾರ್ಡ್ ಮೆಸೇಜ್‌ನಲ್ಲಿ ಮೋಸ ಹೋಗುವುದು ಹೇಗೆ
Image Credit : stockPhoto

ರಿವಾರ್ಡ್ ಮೆಸೇಜ್‌ನಲ್ಲಿ ಮೋಸ ಹೋಗುವುದು ಹೇಗೆ

ರಿವಾರ್ಡ್ ಪಾಯಿಂಟ್ಸ್‌ಗಳನ್ನು ನಗದು ರೂಪಕ್ಕೆ ಪರಿವರ್ತಿಸಿ ಬ್ಯಾಂಕ್ ಖಾತೆಗೆ ಜಮೆ ಮಾಡಲು ಲಿಂಕ್ ನೀಡಲಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆ ಖಾಲಿಯಾಗಲಿದೆ. ಈ ಲಿಂಕ್ ಕ್ಲಿಕ್ ಮಾಡಿದ ಬೆನ್ನಲ್ಲೇ ರಿವಾರ್ಡ್ ಪಾಯಿಂಟ್ಸ್ ನಗದು ರೂಪದಲ್ಲಿ ನಿಮ್ಮ ಖಾತೆಗೆ ಜಮೆ ಆಗಲು ಖಾತೆ ವಿವರ, ಅಥವಾ ಎಟಿಎಂ, ಯುಪಿಐ ಸೇರಿದಂತೆ ಬ್ಯಾಂಕ್ ವಿವರ ಕೇಳುತ್ತದೆ. ಇಲ್ಲಿ ಯಾವುದೇ ಒಂದು ವಿವರ ಹಾಕಿದರೂ ಸಾಕು. ಖಾತೆ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಹಣವೂ ಖಾಲಿ ಮಾಡುತ್ತಾರೆ.

45
ನಕಲಿ ಸಂದೇಶಗಳ ಬಗ್ಗೆ ಇರಲಿ ಎಚ್ಚರ
Image Credit : Google

ನಕಲಿ ಸಂದೇಶಗಳ ಬಗ್ಗೆ ಇರಲಿ ಎಚ್ಚರ

ನಕಲಿ ಸಂದೇಶಗಳ ಬಗ್ಗೆ ಎಸ್‌ಬಿಐ ಎಚ್ಚರಿಸಿದೆ. ಮೆಸೇಜ್‌ಗೆ ಬರುವ ಈ ರೀತಿಯ ಸಂದೇಶಗಳ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಅಲರ್ಟ್ ನಡಿದೆ. ಎಸ್‌ಬಿಐ ರೀತಿಯ ಮೆಸೇಜ್ ಮೂಲಕ ಯಾವುದೇ ಲಿಂಕ್ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

55
ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ
Image Credit : Getty

ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ

ಬ್ಯಾಂಕ್ ಮಾಹಿತಿಗಳನ್ನು ಆನ್‌ಲೈನ್ ಮೂಲಕ ಅಥವಾ ಇನ್ಯಾವುದೇ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಬೇಡಿ. ಇದರಿಂದ ಅಪಾಯ ಹೆಚ್ಚು. ಇತ್ತ ಎಟಿಎಂ ನಂಬರ್, ಸಿವಿವಿ, ಒಟಿಪಿ, ಯುಪಿಐ ಐಡಿ ಸೇರಿದಂತೆ ಇತರ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಅತೀವ ಎಚ್ಚರಿಕೆ ಅತ್ಯಗತ್ಯವಾಗಿದೆ.

ಬ್ಯಾಂಕ್ ವಿವರ ಹಂಚಿಕೊಳ್ಳಬೇಡಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬ್ಯಾಂಕ್ ವಂಚನೆ
ಬ್ಯಾಂಕ್
ಭಾರತ ಸುದ್ದಿ

Latest Videos
Recommended Stories
Recommended image1
Stock Market: 20 ವರ್ಷಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು ನಿಮ್ಮ ಹಣ ಎಷ್ಟಾಗುತ್ತಿತ್ತು ಗೊತ್ತಾ?
Recommended image2
ಮನೆಯಲ್ಲಿ ಹಣ ಇದ್ರೆ 84% ಟ್ಯಾಕ್ಸ್​ ಕಟ್ಬೇಕಾ? ಬ್ಯಾಂಕ್​ನಿಂದ ಕ್ಯಾಷ್​ ಡ್ರಾ ಮಾಡಿದ್ರೆ ಏನಾಗತ್ತೆ? ಇಲ್ಲಿದೆ ಫುಲ್ ಡಿಟೇಲ್ಸ್​
Recommended image3
ಇಂಡಿಯಾ-ಯುಎಸ್ ಟ್ರೇಡ್ ಡೀಲ್‌ನಿಂದ ಸೆನ್ಸೆಕ್ಸ್ ಭಾರೀ ಜಿಗಿತ, ನಾಗಾಲೋಟದಲ್ಲಿ 10 ಷೇರು
Related Stories
Recommended image1
ವಿಜಯಪುರ SBI Bank ದರೋಡೆ: ರಸ್ತೆಯಲ್ಲಿ ಬಿದ್ದ ಬ್ಯಾಗ್‌ನಲ್ಲಿ ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ನೋಟು ಪತ್ತೆ!
Recommended image2
Bank Locker​, ಠೇವಣಿಗೆ ನಾಮಿನಿ ಮಾಡಿರುವಿರಾ? ನ.1ರಿಂದ ಈ ಹೊಸ ರೂಲ್ಸ್​: ಕೂಡಲೇ ತಿಳಿಯಿರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved