MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • TCS ಬಾಸ್ ಹೊಟ್ಟೆಕಿಚ್ಚು ಪಡುವಂತಿದೆ ಇನ್ಫೋಸಿಸ್ CEO ಸ್ಯಾಲರಿ! ನಂಬರ್ 1 ಆದ್ರೂ, ಸಂಬಳ ಕಡಿಮೆ

TCS ಬಾಸ್ ಹೊಟ್ಟೆಕಿಚ್ಚು ಪಡುವಂತಿದೆ ಇನ್ಫೋಸಿಸ್ CEO ಸ್ಯಾಲರಿ! ನಂಬರ್ 1 ಆದ್ರೂ, ಸಂಬಳ ಕಡಿಮೆ

ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಗಳ 2025-26ರ ವಾರ್ಷಿಕ ವರದಿಯ ಪ್ರಕಾರ, ಸಿಇಒಗಳ ಸಂಬಳದಲ್ಲಿ ದೊಡ್ಡ ವ್ಯತ್ಯಾಸವಿದೆ. ಟಿಸಿಎಸ್‌ಗಿಂತ ಇನ್ಫೋಸಿಸ್ ವಹಿವಾಟು ಕಡಿಮೆ ಇದ್ದರೂ, ಸಿಇಒ ಸಂಬಳದಲ್ಲಿ ಈ ಅಂತರ ಕಂಡುಬಂದಿದೆ.

1 Min read
Author : Mahmad Rafik
Published : Jun 02 2026, 10:00 AM IST
Share this Photo Gallery
  • FB
  • TW
  • Linkdin
  • Whatsapp
15
ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆ
Image Credit : stockPhoto

ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆ

ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳಲ್ಲಿ ಕೆಲಸ ಮಾಡೋದು ಎಷ್ಟೋ ಜನರ ಕನಸು ಆಗಿರುತ್ತದೆ. ಈ ಎರಡೂ ಖಾಸಗಿ ಕಂಪನಿಗಳ ಬಗ್ಗೆ ಪರಿಚಯ ಮಾಡುವ ಅಗತ್ಯವಿಲ್ಲ. ಇಂದು ಈ ಎರಡೂ ಕಂಪನಿಗಳ ಸಿಇಒಗಳು ಪಡೆದುಕೊಳ್ಳುತ್ತಿರುವ ಸಂಬಳದ ಮಾಹಿತಿ ಹೊರಬಿದ್ದಿದೆ. ಎರಡೂ ಕಂಪನಿಗಳ ವಾರ್ಷಿಕ ದಾಖಲೆಗಳ ಪ್ರಕಾರ, ಅವರ ಸಿಇಒ ಸಂಬಳದಲ್ಲಿ ಗಮನಾರ್ಹ ವ್ಯತ್ಯಾಸವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸಿಇಒ ಪಡೆದುಕೊಳ್ಳುತ್ತಿರುವ ಸಂಬಳ
Image Credit : stockPhoto

ಸಿಇಒ ಪಡೆದುಕೊಳ್ಳುತ್ತಿರುವ ಸಂಬಳ

ಇನ್ಫೋಸಿಸ್ ಮತ್ತು ಟಿಸಿಎಸ್‌ ಕಂಪನಿಗಳ 2025-26ರ ವಾರ್ಷಿಕ ವರದಿ ಪ್ರಕಟವಾಗಿದೆ. ಈ ವರದಿಯಲ್ಲಿ ಸಿಇಒ ಪಡೆದುಕೊಳ್ಳುತ್ತಿರುವ ಸಂಬಳ ದಾಖಲಾಗಿದೆ. ವರದಿಗಳ ಪ್ರಕಾರ, ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಈ ವರ್ಷ ₹82.6 ಕೋಟಿ (ಸುಮಾರು $1.2 ಬಿಲಿಯನ್) ಸಂಬಳವನ್ನು ಪಡೆದುಕೊಂಡಿದ್ದಾರೆ. ಟಿಸಿಎಸ್‌ನ ಸಿಇಒ ಆಗಿರುವ ಕೆ. ಕೃತಿವಾಸನ್ ₹28 ಕೋಟಿ (ಸುಮಾರು $1.2 ಬಿಲಿಯನ್) ಸಂಬಳ ತೆಗೆದುಕೊಂಡಿದ್ದಾರೆ.

Related Articles

Related image1
ನಾಸಿಕ್ ಟಿಸಿಎಸ್ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್‌: ನಿದಾ ಖಾನ್ ಕೇಸ್‌ನಲ್ಲಿ ಕೋರ್ಟ್‌ಗೆ ಹೊಸ ಮಾಹಿತಿ ಕೊಟ್ಟ SIT
Related image2
ಭಾರತದ ದೈತ್ಯ ಐಟಿ ಕಂಪನಿ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ 'ಮನೆಯಿಂದಲೇ ಊಟದ ಬಾಕ್ಸ್' ತರುವಂತೆ ಸೂಚನೆ!
35
ಸಲೀಲ್ ಪರೇಖ್
Image Credit : Wikipedia

ಸಲೀಲ್ ಪರೇಖ್

ಸಲೀಲ್ ಪರೇಖ್ ಅವರು ಟಿಸಿಎಸ್ ಸಿಇಒಗಿಂತ ಸುಮಾರು 55 ಕೋಟಿ ರೂಪಾಯಿಗಳಷ್ಟು ಹೆಚ್ಚು ಸಂಬಳ ಪಡೆದಿದ್ದಾರೆ. ಟಿಸಿಎಸ್‌ ವಹಿವಾಟು ಇನ್ಪೋಸಿಸಸ್‌ಗಿಂತ ಹೆಚ್ಚಾಗಿದ್ರೂ ಇಬ್ಬರು ಸಿಇಒ ಸಂಬಳದಲ್ಲಿ ಗಮನಾರ್ಹ ವ್ಯತ್ಯಾಸ ಕಾಣಬಹುದು. 2026ರ ಆರ್ಥಿಕ ವರ್ಷದಲ್ಲಿ ಟಿಸಿಎಸ್ ಆದಾಯ 2.67 ಲಕ್ಷ ಕೋಟಿ ಮತ್ತು ಲಾಭ 49,201 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.

45
ಸಿಇಒ ಸಲೀಲ್ ಹೆಚ್ಚು ಸಂಬಳ
Image Credit : Asianet News

ಸಿಇಒ ಸಲೀಲ್ ಹೆಚ್ಚು ಸಂಬಳ

ಇನ್ನು ಇನ್ಫೋಸಿಸ್‌ನ ಆದಾಯ ₹1.79 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇನ್ಪೋಸಿಸ್ ಕಂಪನಿಯ ಗಾತ್ರ ಚಿಕ್ಕದಾಗಿದ್ರೂ, ಇಲ್ಲಿಯ ಸಿಇಒ ಸಲೀಲ್ ಹೆಚ್ಚು ಸಂಬಳ ಪಡೆಯುತ್ತಾರೆ. ಸಲೀಲ್ ಪರೇಖ್ ಪಡೆದುಕೊಳ್ಳುವ ಸಂಬಳದ ಬಹುಪಾಲು ಷೇರುಗಳು ಆಗಿದೆ.

ಸ್ಥಿರ ವೇತನ: ರೂ 7.97 ಕೋಟಿ

ನಿವೃತ್ತಿ ಮತ್ತು ಇತರ ಭತ್ಯೆಗಳು: ರೂ 0.53 ಕೋಟಿ

ಕಾರ್ಯಕ್ಷಮತೆ ಆಧಾರಿತ ಬೋನಸ್: ರೂ 8.5 ಕೋಟಿ

ಸ್ಟಾಕ್ (ಷೇರು) ಆಧಾರಿತ ಪ್ರೋತ್ಸಾಹ: ರೂ 23.35 ಕೋಟಿ

ಷೇರು ಆಯ್ಕೆಗಳನ್ನು ಮಾರಾಟ / ಚಲಾಯಿಸುವುದರಿಂದ ಲಾಭ: ರೂ 50.75 ಕೋಟಿ

55
ಟಿಸಿಎಸ್‌ ಸಿಇಒ ಆಗಿರುವ ಕೆ. ಕೃತಿವಾಸನ್ ಸಂಬಳ ಪ್ಯಾಕೇಜ್?
Image Credit : stockPhoto

ಟಿಸಿಎಸ್‌ ಸಿಇಒ ಆಗಿರುವ ಕೆ. ಕೃತಿವಾಸನ್ ಸಂಬಳ ಪ್ಯಾಕೇಜ್?

ಸಿಇಒ ಕೆ. ಕೃತಿವಾಸನ್ ಅವರ ಒಟ್ಟು ವಾರ್ಷಿಕ ಸಂಬಳ ₹28 ಕೋಟಿ

ಮೂಲ ವೇತನ: ರೂ 1.67 ಕೋಟಿ

ಭತ್ಯೆಗಳು ಮತ್ತು ಇತರ ಸವಲತ್ತುಗಳು: ರೂ 1.43 ಕೋಟಿ

ಕಾರ್ಯಕ್ಷಮತೆ ಆಧಾರಿತ ಆಯೋಗ: ರೂ 25 ಕೋಟಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಇನ್ಫೋಸಿಸ್
ವೇತನ ಹೆಚ್ಚಳ

Latest Videos
Recommended Stories
Recommended image1
ಬಿಯರ್ ಬೆಲೆ ಕಡಿಮೆಯಾದ್ರೂ ಗ್ರಾಹಕರಿಗೆ ಯಾಕಿಷ್ಟು ಸಂಕಟ? ಮಾರುಕಟ್ಟೆ ಸಮಸ್ಯೆ ಏನು ?
Recommended image2
ಉತ್ತರ ಬೆಂಗಳೂರಿನಲ್ಲಿ ಪುರವಂಕರದಿಂದ ₹1,100 ಕೋಟಿ ವಸತಿ ಯೋಜನೆ, ವಾರ್ಷಿಕ ಮಾರಾಟ ದಾಖಲೆಯ ₹7,407 ಕೋಟಿ!
Recommended image3
ಬ್ಯಾಂಕ್ ಎಫ್‌ಡಿ vs ಪೋಸ್ಟ್ ಆಫೀಸ್: 2026ರಲ್ಲಿ ಹೂಡಿಕೆಗೆ ಯಾವುದು ಬೆಸ್ಟ್? ಬಡ್ಡಿದರ ಮತ್ತು ಲಾಭದ ಮಾಹಿತಿ ಇಲ್ಲಿದೆ
Related Stories
Recommended image1
ನಾಸಿಕ್ ಟಿಸಿಎಸ್ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್‌: ನಿದಾ ಖಾನ್ ಕೇಸ್‌ನಲ್ಲಿ ಕೋರ್ಟ್‌ಗೆ ಹೊಸ ಮಾಹಿತಿ ಕೊಟ್ಟ SIT
Recommended image2
ಭಾರತದ ದೈತ್ಯ ಐಟಿ ಕಂಪನಿ ಇನ್ಫೋಸಿಸ್, ತನ್ನ ಉದ್ಯೋಗಿಗಳಿಗೆ 'ಮನೆಯಿಂದಲೇ ಊಟದ ಬಾಕ್ಸ್' ತರುವಂತೆ ಸೂಚನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved