MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಅಂಗಡಿ, ಹೂಡಿಕೆಯೂ ಬೇಡ; ಇಲ್ಲಿದೆ ಹೊಸ ವ್ಯಾಪಾರ ವಿಧಾನ & ಕೈ ತುಂಬಾ ಹಣ ನೀಡೋ ಐಡಿಯಾ

ಅಂಗಡಿ, ಹೂಡಿಕೆಯೂ ಬೇಡ; ಇಲ್ಲಿದೆ ಹೊಸ ವ್ಯಾಪಾರ ವಿಧಾನ & ಕೈ ತುಂಬಾ ಹಣ ನೀಡೋ ಐಡಿಯಾ

ಯಾವುದೇ ಹೂಡಿಕೆ ಅಥವಾ ಅಂಗಡಿ ಇಲ್ಲದೆ, ನಿಮ್ಮ ವ್ಯವಹಾರವನ್ನು ಆರಂಭಿಸಬಹುದು. ಎರಡು ಅಪ್ಲಿಕೇಶನ್‌ಗಳ ಮೂಲಕ ಉತ್ಪನ್ನಗಳನ್ನು ಮರುಮಾರಾಟ ಮಾಡಿ, ನಿಮ್ಮ ನೆಟ್‌ವರ್ಕ್ ಮತ್ತು ಮಾರಾಟ ಕೌಶಲ್ಯವನ್ನು ಅವಲಂಬಿಸಿ ಉತ್ತಮ ಆದಾಯ ಗಳಿಸಬಹುದು.

2 Min read
Author : Mahmad Rafik
Published : Jun 03 2026, 10:15 AM IST
Share this Photo Gallery
  • FB
  • TW
  • Linkdin
  • Whatsapp
15
ಟ್ರೆಂಡಿಂಗ್ ಜಾಬ್
Image Credit : Gemini

ಟ್ರೆಂಡಿಂಗ್ ಜಾಬ್

ಇಂದು ಯಾವುದೇ ಅಂಗಡಿ ಇಲ್ಲದೇ, ಹಣವೂ ಹೂಡಿಕೆ ಮಾಡದೇ ವ್ಯವಹಾರ ಆರಂಭಿಸಬಹುದು. ಮನೆಯಲ್ಲಿಯೇ ಕುಳಿತೇ ಈ ವ್ಯಾಪಾರ ಆರಂಭಿಸಿ ಕೈ ತುಂಬಾ ಹಣ ಸಂಪಾದನೆ ಮಾಡಬಹುದಾಗಿದೆ. ಈ ಹೊಸ ಪ್ರವೃತ್ತಿ ಸದ್ಯ ಟ್ರೆಂಡಿಂಗ್‌ನಲ್ಲಿದೆ. 9 ಟು 5 ಜಾಬ್‌ನಿಂದ ಬೇಸತ್ತಿದ್ರೆ ಈ ವ್ಯವಹಾರವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಶೂನ್ಯ ಹೂಡಿಕೆಯ ವ್ಯವಹಾರ
Image Credit : Gemini

ಶೂನ್ಯ ಹೂಡಿಕೆಯ ವ್ಯವಹಾರ

ನಿಮ್ಮ ಬಳಿಯಲ್ಲಿರುವ ಸ್ಮಾರ್ಟ್‌ಫೋನ್‌ನಿಂದ Zero Investment Business ಆರಂಭಿಸಬಹುದು. ನೀವು ದಿನನಿತ್ಯ ಬಳಕೆ ಮಾಡುವ WhatsApp ಮತ್ತು Telegram ಆಪ್ ಬಳಸಿಕೊಂಡು ಡಿಜಿಟಲ್ ಬ್ಯುಸಿನೆಸ್ ಸ್ಟಾರ್ಟ್ ಮಾಡಿ. ಈ ಅಪ್ಲಿಕೇಶನ್‌ಗಳೇ ನಿಮಗೆ ಒಂದು ರೀತಿಯ ಡಿಜಿಟಲ್ ಶೋರೋಮ್‌ಗಳಾಗಿ ಬದಲಾಗಿವೆ. ಅಂದ್ರೆ ಈ ಆಪ್‌ಗಳೇ ನಿಮ್ಮ ಅಂಗಡಿಗಳಾಗಿವೆ. ಅದು ಹೇಗೆ ಎಂದು ನೋಡೋಣ ಬನ್ನಿ.

Related Articles

Related image1
ಉಳಿದ ಸೂಪರ್‌ ಮಾರ್ಕೆಟ್‌ಗಳಿಗಿಂತ ಎಲ್ಲ ವಸ್ತುಗಳು D Mart ನಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ! ಯಾಕೆ?
Related image2
Blinkit vs Supermarket: ಬ್ಲಿಂಕಿಟ್‌, ಸೂಪರ್‌ಮಾರ್ಕೆಟ್‌ ಮಧ್ಯೆ ಕಡಿಮೆ ಬೆಲೆಗೆ ದಿನಸಿ ವಸ್ತು ಸಿಗೋದೆಲ್ಲಿ?
35
ಆನ್‌ಲೈನ್ ರೀಸೇಲ್ ಬ್ಯುಸಿನೆಸ್
Image Credit : AI Image

ಆನ್‌ಲೈನ್ ರೀಸೇಲ್ ಬ್ಯುಸಿನೆಸ್

ಇಂದಿನ ಯುವ ಸಮುದಾಯ ಕ್ವಿಕ್ ಇನ್‌ಕಮ್ ಮತ್ತು ಫಾಸ್ಟ್ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳುವ ಗುಣ ಹೊಂದಿರುತ್ತಾರೆ. ಇಂದು ಜನರು ಅತ್ಯಧಿಕವಾಗಿ ವಾಟ್ಸಪ್ ಮತ್ತು ಟೆಲಿಗ್ರಾಂ ಬಳಕೆ ಮಾಡ್ತಾರೆ. ಈ ಆಪ್‌ಗಳಲ್ಲಿ ಚಾನೆಲ್ ಕ್ರಿಯೇಟ್ ಮಾಡಿಕೊಂಡು ಏಕಕಾಲದಲ್ಲಿ ಜನರನ್ನು ಒಂದೆಡೆ ಸೇರಿಸಿಕೊಳ್ಳುವುದು. ಇದರಿಂದ ನಿಮ್ಮದೇ ಆದ ಆನ್‌ಲೈನ್ ಸ್ಟೋರ್ ಕ್ರಿಯೇಟ್ ಅಗುತ್ತದೆ.

45
ಆನ್‌ಲೈನ್ ರೀಸೇಲ್ ವ್ಯವಹಾರ ಆರಂಭಿಸೋದು ಹೇಗೆ?
Image Credit : Getty

ಆನ್‌ಲೈನ್ ರೀಸೇಲ್ ವ್ಯವಹಾರ ಆರಂಭಿಸೋದು ಹೇಗೆ?

*ರೀಸೇಲ್ ಮಾರಾಟಗಾರರು ಸಪ್ಲೈರ್ ಅಥವಾ ಅಪ್ಲಿಕೇಶನ್‌ ಜೊತೆ ಕನೆಕ್ಟ್ ಹೊಂದುವುದು.

*ಈ ಆಪ್ ಮೂಲಕ ಮಾರಾಟದ ಉತ್ಪನ್ನದ ಕ್ಯಾಟ್‌ಲಾಗ್ ಶೇರ್ ಮಾಡಿಕೊಳ್ಳಬೇಕು.

*ಈ ಕ್ಯಾಟ್‌ಲಾಗ್‌ ನಲ್ಲಿ ಪ್ರೊಡಕ್ಟ್ ಖರೀದಿಗೆ ಚಾನೆಲ್‌ನಲ್ಲಿರುವ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ.

*ಈ ಮೂಲಕ ನೀವು ಖರೀದಿಸಿ, ನೇರವಾಗಿ ಗ್ರಾಹಕರಿಗೆ ರೀಸೇಲ್ ಮಾಡಬಹುದು. ಇದರಿಂದ ಒಂದು ಪ್ರೊಡಕ್ಟ್‌ ಮೇಲೆ ಉತ್ತಮ ಲಾಭ ಸಿಗುತ್ತದೆ.

55
ಎಷ್ಟು ಸಂಪಾದನೆ ಮಾಡಬಹುದು?
Image Credit : Getty

ಎಷ್ಟು ಸಂಪಾದನೆ ಮಾಡಬಹುದು?

ಆನ್‌ಲೈನ್ ರೀಸೇಲ್ ಬ್ಯುಸಿನೆಸ್‌ನಲ್ಲಿ ನೀವು ತಿಂಗಳಿಗೆ ಆರಂಭದಲ್ಲಿ 10 ರಿಂದ 15 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಈ ಆದಾಯವು ನಿಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಚಾನೆಲ್‌ನಲ್ಲಿರುವ ಸಬ್‌ಸ್ಕ್ರೈಬರ್ಸ್‌ ಮೇಲೆ ನಿರ್ಧರಿತವಾಗುತ್ತದೆ. ಸಬ್‌ಸ್ಕ್ರೈಬರ್ಸ್‌ ಹೆಚ್ಚಾದಂತೆ ಲಾಭದ ಪ್ರಮಾಣವೂ ಏರಿಕೆಯಾಗುತ್ತದೆ. ಇಂದು ಎಷ್ಟೋ ಜನರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ತಿಂಗಳಿಗೆ 50 ರಿಂದ 1 ಲಕ್ಷದವರೆಗೂ ಸಂಪದಾನೆ ಮಾಡುತ್ತಿದ್ದಾರೆ.ಈ ವ್ಯವಹಾರ ಸಂಪೂರ್ಣವಾಗಿ ನೆಟ್‌ವರ್ಕ್ ಮತ್ತು ಮಾರಾಟ ಕೌಶಲ್ಯಗಳನ್ನು ಅವಲಂಬಿಸಿರುತ್ತದೆ ಎಂಬ ವಿಷಯ ನೆನಪಿನಲ್ಲಿರಲಿ.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವ್ಯವಹಾರ
ವ್ಯಾಪಾರ ಕಲ್ಪನೆ
ವ್ಯಾಪಾರ ಸುದ್ದಿ
ಆನ್‌ಲೈನ್ ಮಾರಾಟ
ಆನ್‌ಲೈನ್ ಶಾಪಿಂಗ್
ಹೂಡಿಕೆ
Latest Videos
Recommended Stories
Recommended image1
ಕ್ರೆಡಿಕ್ ಕಾರ್ಡ್ ಬಳಕೆ ಮಾಡ್ತಿದ್ರೆ… ಈ 5 ತಪ್ಪುಗಳನ್ನು ತಪ್ಪಿಯೂ ಮಾಡ್ಬೇಡಿ
Recommended image2
ಬ್ಯಾಂಕ್‌ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಹಣ ಪಾವತಿಸಿ! ಯುಪಿಐನಲ್ಲೇ ಸಿಗಲಿದೆ 45 ದಿನಗಳ ಬಡ್ಡಿ ರಹಿತ ಸಾಲ
Recommended image3
EPFO: ಎರಡು ತಿಂಗಳಾದ್ರೂ ಬರದ ಹಣ, ನಿಮ್ಮ ಖಾತೆಗೆ EPF ಬಡ್ಡಿ ಜಮೆ ಆಗುವುದು ಯಾವಾಗ? ಇಲ್ಲಿದೆ ಸಂಪೂರ್ಣ ವಿವರ
Related Stories
Recommended image1
ಉಳಿದ ಸೂಪರ್‌ ಮಾರ್ಕೆಟ್‌ಗಳಿಗಿಂತ ಎಲ್ಲ ವಸ್ತುಗಳು D Mart ನಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ! ಯಾಕೆ?
Recommended image2
Blinkit vs Supermarket: ಬ್ಲಿಂಕಿಟ್‌, ಸೂಪರ್‌ಮಾರ್ಕೆಟ್‌ ಮಧ್ಯೆ ಕಡಿಮೆ ಬೆಲೆಗೆ ದಿನಸಿ ವಸ್ತು ಸಿಗೋದೆಲ್ಲಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved