MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಬಂಗಾರದಲ್ಲಿ 2ನೇ ದಿನವೂ ಇಳಿಕೆ: ಇಲ್ಲಿದೆ ಇಂದಿನ ಚಿನ್ನಾಭರಣಗಳ ದರ

ಬಂಗಾರದಲ್ಲಿ 2ನೇ ದಿನವೂ ಇಳಿಕೆ: ಇಲ್ಲಿದೆ ಇಂದಿನ ಚಿನ್ನಾಭರಣಗಳ ದರ

ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 9,982 ರೂ. ಇದ್ದು, 22 ಕ್ಯಾರೆಟ್ ಚಿನ್ನ 9,150 ರೂ.ಗೆ ಲಭ್ಯ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ದರಗಳ ವಿವರ ಇಲ್ಲಿದೆ.

2 Min read
Author : Anusha Kb
| Updated : Aug 01 2025, 10:45 AM IST
Share this Photo Gallery
  • FB
  • TW
  • Linkdin
  • Whatsapp
18
ಬಂಗಾರದ ದರ
Image Credit : Asianet News

ಬಂಗಾರದ ದರ

ಚಿನ್ನದ ದರದಲ್ಲಿ ಪ್ರತಿದಿನವೂ ಏರಿಕೆ ಇಳಿಕೆಯಾಗುತ್ತಲೇ ಇರುತ್ತದೆ. ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.

28
ಹೇಗಿದೆ ಇಂದು ಬಂಗಾರದ ದರ
Image Credit : Google

ಹೇಗಿದೆ ಇಂದು ಬಂಗಾರದ ದರ

ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Related Articles

Related image1
Viral Gold House: ಚಿನ್ನದ ಸ್ವಿಚ್‌ಬೋರ್ಡ್, 1936ರ ಕಾರು, ಇಂದೋರ್‌ನ 24 ಕ್ಯಾರೆಟ್ ಚಿನ್ನದ ಮನೆ ನೋಡಿ ನೆಟ್ಟಿಗರು ಶಾಕ್‌!
38
ಚಿನ್ನದ ದರದಲ್ಲಿ ಇಳಿಕೆ
Image Credit : AI Meta

ಚಿನ್ನದ ದರದಲ್ಲಿ ಇಳಿಕೆ

ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ತುಸು ಇಳಿಕೆಯಾಗಿದ್ದು, ಗ್ರಾಂ ಗೆ 9,982 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 9,150 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 7,487 ಇದೆ.

48
24 ಕ್ಯಾರೆಟ್ ಚಿನ್ನದ ದರ
Image Credit : AI Meta

24 ಕ್ಯಾರೆಟ್ ಚಿನ್ನದ ದರ

24 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 9,982 ರೂಪಾಯಿ (ನಿನ್ನೆಗಿಂತ 21 ರೂಪಾಯಿ ಇಳಿಕೆ)

8 ಗ್ರಾಂ ಚಿನ್ನದ ದರ 79,856 ರೂಪಾಯಿ ( ನಿನ್ನೆಗಿಂತ 168 ರೂಪಾಯಿ ಇಳಿಕೆ)

10 ಗ್ರಾಂ ಚಿನ್ನದ ದರ 99,820 ರೂಪಾಯಿ (ನಿನ್ನೆಗಿಂತ 210 ರೂಪಾಯಿ ಇಳಿಕೆ)

100 ಗ್ರಾಂ ಚಿನ್ನದ ದರ 9,98,200 ರೂಪಾಯಿ (ನಿನ್ನೆಗಿಂತ 2,100 ರೂಪಾಯಿ ಇಳಿಕೆ)

58
22 ಕ್ಯಾರೆಟ್ ಚಿನ್ನದ ದರ
Image Credit : AI Meta

22 ಕ್ಯಾರೆಟ್ ಚಿನ್ನದ ದರ

22 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 9,150 ರೂಪಾಯಿ (ನಿನ್ನೆಗಿಂತ 20 ರೂಪಾಯಿ ಇಳಿಕೆ)

8 ಗ್ರಾಂ ಚಿನ್ನದ ದರ 73,200 ರೂಪಾಯಿ (ನಿನ್ನೆಗಿಂತ 160 ರೂಪಾಯಿ ಇಳಿಕೆ)

10 ಗ್ರಾಂ ಚಿನ್ನದ ದರ 91,500 ರೂಪಾಯಿ (ನಿನ್ನೆಗಿಂತ 200 ರೂಪಾಯಿ ಇಳಿಕೆ)

100 ಗ್ರಾಂ ಚಿನ್ನದ ದರ 9,15,000 ರೂಪಾಯಿ (ನಿನ್ನೆಗಿಂತ 2,000 ರೂಪಾಯಿ ಇಳಿಕೆ)

68
18 ಕ್ಯಾರೆಟ್ ಚಿನ್ನದ ದರ
Image Credit : Meta AI

18 ಕ್ಯಾರೆಟ್ ಚಿನ್ನದ ದರ

18 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 7,487 ರೂಪಾಯಿ (ನಿನ್ನೆಗಿಂತ 16 ರೂಪಾಯಿ ಇಳಿಕೆ)

8 ಗ್ರಾಂ ಚಿನ್ನದ ದರ 59,896 ರೂಪಾಯಿ (ನಿನ್ನೆಗಿಂತ 128 ರೂಪಾಯಿ ಇಳಿಕೆ)

10 ಗ್ರಾಂ ಚಿನ್ನದ ದರ 74,870 ರೂಪಾಯಿ (ನಿನ್ನೆಗಿಂತ 160 ರೂಪಾಯಿ ಇಳಿಕೆ)

100 ಗ್ರಾಂ ಚಿನ್ನದ ದರ 7,48,700 ರೂಪಾಯಿ (ನಿನ್ನೆಗಿಂತ 1,600 ರೂಪಾಯಿ ಇಳಿಕೆ)

78
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
Image Credit : Meta AI

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 91,500 ರೂಪಾಯಿ, ಮುಂಬೈ: 91,500 ರೂಪಾಯಿ, ದೆಹಲಿ: 91,650 ರೂಪಾಯಿ, ಬೆಂಗಳೂರು: 91,500 ರೂಪಾಯಿ, ಅಹಮದಾಬಾದ್: 91,550 ರೂಪಾಯಿ, ಕೋಲ್ಕತ್ತಾ: 91,500 ರೂಪಾಯಿ, ಹೈದರಾಬಾದ್‌: 91,500 ರೂಪಾಯಿ, ವಡೋದರಾ: 91,550 ರೂಪಾಯಿ

88
ದೇಶದಲ್ಲಿಂದು ಬೆಳ್ಳಿ ಬೆಲೆ
Image Credit : Meta AI

ದೇಶದಲ್ಲಿಂದು ಬೆಳ್ಳಿ ಬೆಲೆ

ದೇಶದಲ್ಲಿಂದು ಬೆಳ್ಳಿ ಬೆಲೆ

ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ಇಳಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ

10 ಗ್ರಾಂ: 1,130 ರೂಪಾಯಿ

100 ಗ್ರಾಂ: 11,300 ರೂಪಾಯಿ

1000 ಗ್ರಾಂ: 1,13,000 ರೂಪಾಯಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಚಿನ್ನ
ಚಿನ್ನದ ಬೆಲೆ
ಬೆಳ್ಳಿ ದರ

Latest Videos
Recommended Stories
Recommended image1
ಚಾಲಕರಿಗೂ ಮಾಲೀಕರಾಗೋ ಅವಕಾಶ, ಅಮೂಲ್‌ ಮಾದರಿಯಲ್ಲಿ ಭಾರತ್‌ ಟ್ಯಾಕ್ಸಿ
Recommended image2
ಬೆಂಗಳೂರಲ್ಲಿ ಅಮೆಜಾನ್ ಬೆನ್ನಲ್ಲೇ, ಆಪಲ್ ಕಚೇರಿ ವಿಸ್ತರಣೆ: ವಾರ್ಷಿಕ ₹108 Cr ಬಾಡಿಗೆ, ದಶಕಕ್ಕೆ 1,333 ಕೋಟಿ ಡೀಲ್!
Recommended image3
ಕೈಕೊಟ್ಟ ಇನ್ಫೋಸಿಸ್‌, ಟಿಸಿಎಸ್‌: ಎರಡೇ ತಿಂಗಳಲ್ಲಿ 43 ಸಾವಿರ ಕೋಟಿ ನಷ್ಟ ಕಂಡ ಎಲ್‌ಐಸಿ!
Related Stories
Recommended image1
Viral Gold House: ಚಿನ್ನದ ಸ್ವಿಚ್‌ಬೋರ್ಡ್, 1936ರ ಕಾರು, ಇಂದೋರ್‌ನ 24 ಕ್ಯಾರೆಟ್ ಚಿನ್ನದ ಮನೆ ನೋಡಿ ನೆಟ್ಟಿಗರು ಶಾಕ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved