ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್: ಸತತ ಏರಿಕೆಯ ನಂತರ ಇಳಿಕೆ ಕಂಡ ಬಂಗಾರದ ದರ
Today gold rate: ಹಲವು ದಿನಗಳ ಏರಿಕೆಯ ನಂತರ ಇಂದು ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಇಂದು 24, 22, ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ದರ, ವಿವಿಧ ನಗರಗಳಲ್ಲಿನ ಬೆಲೆ ಹಾಗೂ ಬೆಳ್ಳಿಯ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನದ ದರದಲ್ಲಿ ಇಳಿಕೆ
ಕೆಲ ದಿನಗಳಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಆದರೂ ಇಂದು ಚಿನ್ನದ ದರದಲ್ಲಿ ತುಸು ಇಳಿಕೆ ಆಗಿದೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಚಿನ್ನದ ದರ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಜ ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.
ಚಿನ್ನದ ದರ ಇಂದು ಹೇಗಿದೆ
ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,171 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,240 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,378 ಇದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 11,171 ರೂಪಾಯಿ (ನಿನ್ನೆಗಿಂತ 22 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 89,368 ರೂಪಾಯಿ ( ನಿನ್ನೆಗಿಂತ 176 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 1,11,710 ರೂಪಾಯಿ (ನಿನ್ನೆಗಿಂತ 220 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 11,17,100 ರೂಪಾಯಿ (ನಿನ್ನೆಗಿಂತ 2,200 ರೂಪಾಯಿ ಇಳಿಕೆ)
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 10,240 ರೂಪಾಯಿ (ನಿನ್ನೆಗಿಂತ 20 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 81,920 ರೂಪಾಯಿ (ನಿನ್ನೆಗಿಂತ 160 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 1,02,400 ರೂಪಾಯಿ (ನಿನ್ನೆಗಿಂತ 200 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 10,24,000 ರೂಪಾಯಿ (ನಿನ್ನೆಗಿಂತ 2000 ರೂಪಾಯಿ ಇಳಿಕೆ)
18 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 8,378 ರೂಪಾಯಿ (ನಿನ್ನೆಗಿಂತ 17 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 67,024 ರೂಪಾಯಿ (ನಿನ್ನೆಗಿಂತ 136 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 83,780 ರೂಪಾಯಿ (ನಿನ್ನೆಗಿಂತ 170 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 8,37,800 ರೂಪಾಯಿ (ನಿನ್ನೆಗಿಂತ 1,700 ರೂಪಾಯಿ ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 102700 ರೂಪಾಯಿ, ಮುಂಬೈ: 102400 ರೂಪಾಯಿ, ದೆಹಲಿ: 102550 ರೂಪಾಯಿ, ಬೆಂಗಳೂರು: 102400 ರೂಪಾಯಿ, ಅಹಮದಾಬಾದ್: 102450 ರೂಪಾಯಿ, ಕೋಲ್ಕತ್ತಾ: 102400 ರೂಪಾಯಿ, ಹೈದರಾಬಾದ್: 102400 ರೂಪಾಯಿ, ವಡೋದರಾ: 102450 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ತುಸು ಇಳಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ
10 ಗ್ರಾಂ: 1,320 ರೂಪಾಯಿ
100 ಗ್ರಾಂ: 13,200 ರೂಪಾಯಿ
1000 ಗ್ರಾಂ: 132000 ರೂಪಾಯಿ