ಪಾರು ಸೀರಿಯಲ್ ನಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರದ ಮೂಲಕ ಜನಮನ ಗೆದ್ದ ನಟಿ ಮೋಕ್ಷಿತಾ ಪೈ.
ಬಿಗ್ ಬಾಸ್ ಸೀಸನ್ 11ರಲ್ಲಿ ತಮ್ಮ ಪರ್ಫಾರ್ಮನ್ಸ್, ಚಾಲೆಂಜ್, ಸ್ಪರ್ಧೆಯ ಮೂಲಕ, ಇತರ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟ ಚೆಲುವೆ ಮೋಕ್ಷಿತಾ.
ಮೋಕ್ಷಿತಾ ಪೈ ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿದ್ದು, ದಿನಕ್ಕೊಂದು ಫೋಟೊ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.
ಮೋಕ್ಷಿತಾ ಪೈ ನೇರಳೆ ಮತ್ತು ನೀಲಿ ಬಣ್ಣದ ಸೀರೆಯುಟ್ಟು ಪೋಸ್ ನೀಡಿದ್ದು, ನಟಿಯ ಅಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
ಆ ಕೆದರಿದ ಕೂದಲು, ಹಾಲಿನ ಹೊಳಪಿನ ಮೈ ಬಣ್ಣಕ್ಕೆ ಒಪ್ಪುವಂತಹ ನೇರಳೆ ಸೀರೆ, ಜ್ಯುವೆಲ್ಲರಿ ಎಲ್ಲವೂ ಸೇರಿ ಅಪ್ಸರೆಯಂತೆ ಕಾಣಿಸ್ತಿದ್ದಾರೆ.
ಅಪ್ಸರೆಯಂತಹ ಚೆಲುವೆಯನ್ನು ನೋಡಿ ಅಭಿಮಾನಿಗಳು ಯಾಕೆ ಇಷ್ಟು ಚಂದ ನೀನು ಎಂದು ಹೇಳುತ್ತಿದ್ದಾರೆ.
ಸುಂದರ ಹೂವೇ ನಿನ್ನ ಜೊತೆ ನಿಂತ್ರೆ ನೋಡಿ ನಾಚಿಕೊಂಡು ಬಿಡುತ್ತೆ. ಅಷ್ಟೊಂದು ಸುಂದರವಾಗಿದ್ದೀರಿ ನಿವು ಅಂತಾನೂ ಹೇಳಿದ್ದಾರೆ ಜನ.
ಅಭಿಮಾನಿಯೊಬ್ಬರು ನಿನ್ನ ಈ ನಗುವ ಮಾರಾಟಕ್ಕೆ ಇಟ್ಟರೆ ಕೊಳ್ಳಲು ನಾ ಬರುವೆ ರಥವನ್ನೇರಿ ನನ್ನನ್ನೆ ನಾ ಅಡವಿಟ್ಟು… ಎಂದು ಕವಿತೆಯನ್ನೇ ಗೀಚಿದ್ದಾರೆ.
ಮೋಕ್ಷಿತಾ ಪೈ ಸದ್ಯ ಸಿನಿಮಾ ಶೂಟಿಂಗ್ ಮಾಡ್ತಿದ್ದಾರೋ ಗೊತ್ತಿಲ್ಲ, ಆದರೆ ಹೆಚ್ಚಾಗಿ ಶಿಶಿರ್ ಶಾಸ್ತ್ರೀ ಹಾಗೂ ಐಶ್ವರ್ಯ ಜೊತೆ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ.
Naari in sareee… ದೀಪಿಕಾ ದಾಸ್ ನೋಡಿ ನಿನ್ನಂದಕ್ಕೆ ಸಮನಾರು ಎಂದ ಫ್ಯಾನ್ಸ್
ದೀಪಿಕಾ ದಾಸ್ ಸಿಂಪಲ್ ಟ್ರೆಡಿಶನಲ್ ಲುಕ್ ಗೆ ಮನಸೋತ ಫ್ಯಾನ್ಸ್
ಯಾರೀ 'ಅಣ್ಣಯ್ಯ' ಧಾರಾವಾಹಿ ಪರಶು? ರಿಯಲ್ ವಿದ್ಯಾರ್ಹತೆ ಗೊತ್ತಾದ್ರೆ ಬೆರಗಾಗ್ತೀರಾ
ಈ 7 ಜನಪ್ರಿಯ ಟಿವಿ ನಟರು ನಿರುದ್ಯೋಗಿಗಳು, ಧಾರಾವಾಹಿಗಳಲ್ಲಿ ಕೆಲಸ ಸಿಗುತ್ತಿಲ್ಲ!