ರೋಹಿತ್ ಶರ್ಮಾಗೆ ನಗ್ನ ಚಿತ್ರ ಸಮರ್ಪಿಸಿದ್ದ ಬಿಗ್ ಬಾಸ್ ಸುಂದರಿ ಸಿಡಿಸಿದ ಬಾಂಬ್!

ರೋಹಿತ್ ಶರ್ಮಾಗೆ ನಗ್ನ ಚಿತ್ರ ಸಮರ್ಪಿಸುತ್ತೇನೆ ಎಂದು ಹೇಳಿಕೆ ನೀಡಿ ಹಾಗೆ ಮಾಡಿದ್ದ, ಬಿಗ್‌ ಬಾಸ್‌ ಸೀಸನ್‌ 7ರ ನಂತರ ಮರೆಯಾಗಿದ್ದ ನಟಿ, ರೂಪದರ್ಶಿ ಸೋಫಿಯಾ ಹಯಾತ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.  ಆದರೆ ಈಗ ಅವರೇ ಸುದ್ದಿ ಮಾಡಿಕೊಂಡಿದ್ದಾರೆ ಅಂದರೂ ತಪ್ಪಿಲ್ಲ. ಹಾಗಾದರೆ ಈ ಸೆಕ್ಸ್ ಬಾಂಬ್ ಸಿಡಿಸಿದ ಬಾಂಬ್ ಏನು? ಉತ್ತರ ಇಲ್ಲಿದೆ.

My husband tried to kill me, says former Bigg Boss contestant Sofia Hayat

ಬಿಗ್‌ ಬಾಸ್‌ ಸೀಸನ್‌ 7 ನಲ್ಲಿ ನಿದ್ದೆಗೆಡುವಂತೆ ಮಾಡಿದ್ದ ರೂಪದರ್ಶಿ, ನಟಿ ಇದೀಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ತನ್ನ ಗಂಡನೇ ತನ್ನನ್ನು ಕೊಲ್ಲಲು ಹಲವಾರು ಸಾರಿ ಪ್ರಯತ್ನ ಪಟ್ಟಿದ್ದ ಎಂದು ಸೋಫಿಯಾ ಹಯಾತ್‌ ಆರೋಪ ಮಾಡಿದ್ದಾರೆ. ಗಂಡ ವಲ್ಡ್ ಸ್ಟನೆಕು ನಿಂದ ನನ್ನ ಪ್ರಾಣಕ್ಕೆ ಸಂಚಕಾರ ಬರುವುದರಲ್ಲಿತ್ತು ಎಂದು ಆರೋಪಿಸಿದ್ದಾರೆ.

ನಟಿಯ ಬೆಡ್‌ರೂಮ್‌ನ ಸೆಕ್ಸ್‌ಟಾಯ್ ಫೋಟೋ ವೈರಲ್!

ಇನ್ ಸ್ಟಾಗ್ರ್ಯಾಮ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ನಟಿ, ನಾನು ಪೊಲೀಸರಿಗೆ ಆತನ ಮೇಲೆ ದೂರು ಕೊಟ್ಟ ನಂತರ ಒಂದೊಂದೆ ಆಘಾತಕಾರಿ ಅಂಶಗಳು ಗೊತ್ತಾದವು. ಯುಎಸ್ ಒಳಗೆ ಯಾರಾದರೂ ಅವನನ್ನು ಕಂಡರೆ ಪೊಲೀಸರಿಗೆ ಒಪ್ಪಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಆತ ಸಾಮಾನ್ಯ ವ್ಯಕ್ತಿಯಲ್ಲ ಅನೇಕ ಕಳ್ಳತನದಲ್ಲೂ ಭಾಗಿಯಾಗಿದ್ದಾನೆ. ಅವನ ಮಾಜಿ ಪ್ರೇಯಸಿ ಆತನ ದುರುಳ ಮುಖ ಅನಾವರಣ ಮಾಡಲು ಸಹಕಾರ ನೀಡಿದಳು ಎಂದು ಬರೆದಿದ್ದಾರೆ.

ಜಾರಿದ ಪರಿಣಿತಿ ಛೋಪ್ರಾ ಸೊಂಟದ ಪಟ್ಟಿ.. ಮುಂದೇನಾಯ್ತು?

ಭಾರತದ ಕ್ರಿಕೆಟ್ ತಾರೆ ರೋಹಿತ್‌ ಶರ್ಮ ಜತೆಗೂ ಸೋಫಿಯಾ ಹೆಸರು ಈ ಹಿಂದೆ ಥಳಕು ಹಾಕಿಕೊಂಡಿತ್ತು. ನಗ್ನ ಫೋಟೋವನ್ನು ನೆಚ್ಚಿನ ಕ್ರಿಕೆಟರ್ ಗೆ ಕಳುಗಹಿಸಿಕೊಟ್ಟಿದ್ದೆ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದು ಇದೇ  ಸೋಫಿಯಾ ಹಯಾತ್‌.

 

Latest Videos
Follow Us:
Download App:
  • android
  • ios