ಜಾರಿದ ಪರಿಣಿತಿ ಛೋಪ್ರಾ ಸೊಂಟದ ಪಟ್ಟಿ.. ಮುಂದೇನಾಯ್ತು?
ಅತಿ ತೆಳುವಾದ ಅಥವಾ ವಿಚಿತ್ರವಾದ ವೇಷ ತೊಡುವ ನಟಿಯರು ಕೆಲವು ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗಿರುವ ಹಲವಾರು ಉದಾಹರಣೆಗಳಿವೆ. ಈಗ ಅಂಥದ್ದೇ ಪರಿಸ್ಥಿತಿ ಬಾಲಿವುಡ್ ನಟಿ ಪರಿಣಿತಿ ಛೋಪ್ರಾಗೆ ಎದುರಾಗಿತ್ತು.. ಹಾಗಾದರೆ ಆಗಿದ್ದೇನು.. ಈ ಸುದ್ದಿ ಓದಿ
ಮುಖೇಶ್ ಅಂಬಾನಿ ಮನೆಗೆ ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ್ -ನಟಿಯರು ಜಮಾಯಿಸುತ್ತಲೇ ಇದ್ದರು. ಜೂನ್ 30 ರಂದು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ಅನೇಕರು ಭೇಟಿ ನೀಡಿ ಶುಭ ಹಾರೈಸಿದ್ದರು
ಪ್ರಿಯಾಂಕಾ ಚೋಪ್ರಾ, ಟೈಗರ್ ಶ್ರಾಫ್, ದಿಶಾ ಪಟಾನಿ, ಶಾರುಖ್ ಖಾನ್, ಗೌರಿ ಖಾನ್, ರಣ್ಬೀರ್ ಕಪೂರ್, ಸಚಿನ್ ತೆಂಡುಲ್ಕರ್ ಎಲ್ಲರೂ ಬಂದಿದ್ದರು. ನಟಿ ಪರಿಣಿತಿ ಚೋಪ್ರಾ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೊತೆಯಾಗಿ ಆಗಮಿಸಿದ್ದರು. ಈ ವೇಳೆ ಎಡವಟ್ ವೊಂದು ನಡೆಯುವುದರಲ್ಲಿತ್ತು.
ನಟಿಯ ಬೆಡ್‌ರೂಮ್‌ನ ಸೆಕ್ಸ್‌ಟಾಯ್ ಫೋಟೋ ವೈರಲ್!
ಪರಿಣಿತಿ ಚೋಪ್ರಾ ಧರಿಸಿದ್ದ ಸೊಂಟದ ಪಟ್ಟಿ ಇನ್ನೇನು ಜಾರುವುದರಲ್ಲಿತ್ತು. ಆಗ ನೆರವಿಗೆ ಧಾವಿಸಿದ ಸಿದ್ದಾರ್ಥ್ ಮಲ್ಹೋತ್ರಾ ನಟಿ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿದ್ದಾರೆ.