08:28 PM (IST) Apr 07

ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಇಷ್ಟಪಡೋರು ನೋಡಲೇಬೇಕಾದ ಮಲಯಾಳಂನ ಪ್ರಮುಖ ಚಿತ್ರಗಳು

Mollywood Movies: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೀರಿ ಬೆಳೆಯುತ್ತಿದ್ದು, ಕಡಿಮೆ ಬಜೆಟ್‌ನ ಮಲಯಾಳಂ ಸಿನಿಮಾಗಳು ಉತ್ತಮ ಕಥೆಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರು ನೋಡಲೇಬೇಕಾದ ಕೆಲವು ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.

ಪೂರ್ತಿ ಓದಿ
07:39 PM (IST) Apr 07

ಮೋಹನ್‌ಲಾಲ್-ಪೃಥ್ವಿರಾಜ್ ಕಮಾಲ್.. ಮಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'L2: ಎಂಪುರಾನ್'

ಇತ್ತೀಚೆಗಷ್ಟೇ 'ಮಂಜುಮ್ಮೆಲ್ ಬಾಯ್ಸ್', '2018' ನಂತಹ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದವು. ಆದರೆ, 'ಎಂಪುರಾನ್' ಆ ಎಲ್ಲಾ ದಾಖಲೆಗಳನ್ನೂ ಮೀರಿ ನಿಂತಿದೆ. 'ಲೂಸಿಫರ್' ನ ಈ ಮುಂದುವರಿದ ಭಾಗವು, ನಿರೀಕ್ಷೆಗಳನ್ನು ಮೀರಿ ಯಶಸ್ಸಿನ ನಾಗಾಲೋಟ..

ಪೂರ್ತಿ ಓದಿ
07:11 PM (IST) Apr 07

ಲಕ್ಷ್ಮೀಬಾರಮ್ಮ ಸೀರಿಯಲ್​ ಮುಗೀತಿದ್ದಂತೆಯೇ ವೇದಿಕೆಗೆ ಕಿಚ್ಚು ಹೊತ್ತಿಸಿದ ಲಕ್ಷ್ಮಿ- ಕೀರ್ತಿ ಜೋಡಿ: ಫ್ಯಾನ್ಸ್​ ಭಾವುಕ

ಲಕ್ಷ್ಮೀಬಾರಮ್ಮ ಸೀರಿಯಲ್​ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸೀರಿಯಲ್​ನ ಲಕ್ಷ್ಮಿ ಮತ್ತು ಕೀರ್ತಿ ಜೋಡಿ ವೇದಿಕೆಗೆ ಕಿಚ್ಚು ಹೊತ್ತಿಸಿದೆ. ವಿಡಿಯೋ ನೋಡಿ...

ಪೂರ್ತಿ ಓದಿ
06:40 PM (IST) Apr 07

Sekhar Kammula: ಸಿನಿಮಾ ಕೇವಲ ಮನರಂಜನೆಯಲ್ಲ, ಅದೊಂದು ಮಹತ್ತರ ಜವಾಬ್ದಾರಿ!

ಈ ನಂಬಿಕೆಯೇ ಅವರ ಸಿನಿಮಾಗಳ ಆತ್ಮವಾಗಿದೆ. 'ಆನಂದ್' ನಿಂದ ಹಿಡಿದು 'ಗೋದಾವರಿ', 'ಹ್ಯಾಪಿ ಡೇಸ್', 'ಫಿದಾ', 'ಲವ್ ಸ್ಟೋರಿ' ಯಂತಹ ಅವರ ಬಹುತೇಕ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಕೇವಲ ಗ್ಲಾಮರ್ ಅಥವಾ ಆಕ್ಷನ್ ಇರುವುದಿಲ್ಲ. ಬದಲಾಗಿ..

ಪೂರ್ತಿ ಓದಿ
06:00 PM (IST) Apr 07

ಅಪ್ಪು ಕೊನೆಯ ಬಾರಿ ನೇರಪ್ರಸಾರದಲ್ಲಿ ಮಾತನಾಡಿದ ವಿಡಿಯೋ ಪುನಃ ವೈರಲ್​: ಅಭಿಮಾನಿಗಳ ಕಣ್ಣೀರು

ಕನ್ನಡದ ಕಣ್ಮಣಿ ಅಪ್ಪು ನಿಧನರಾಗಿ ಮೂರೂವರೆ ವರ್ಷಗಳ ಬಳಿಕ ಅವರು ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ಒಂದು ಪುನಃ ವೈರಲ್​ ಆಗಿದೆ. ಅದರಲ್ಲಿ ಏನಿದೆ?

ಪೂರ್ತಿ ಓದಿ
05:44 PM (IST) Apr 07

ಹೃತಿಕ್ ರೋಶನ್ ಫೋಟೋ ನೋಡಿ ಅಮೆರಿಕಾ ಕಂಗಾಲು..! 'ಯಾರಿವನು' ಅಂತ ಹುಡುಕ್ತಾ ಇದಾರೆ..!

ಇದೀಗ ನಿರ್ದೇಶಕರಾಗಲು ಹೊರಟಿರುವ ಹೃತಿಕ್ ರೋಶನ್ ಅವರ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಆ ಫೋಟೋವನ್ನು ನೋಡಿದ ಅಮೆರಿಕಾದ ಅದೆಷ್ಟೋ ಮಂದಿ ಅವರು ಯಾರು ಅಂತ ಗೂಗಲ್‌ನಲ್ಲಿ ಸರ್ಚ್..

ಪೂರ್ತಿ ಓದಿ
05:33 PM (IST) Apr 07

ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಹೆಸ್ರಲ್ಲಿ ಡಬಲ್​ ಮೀನಿಂಗ್​! ಅಸಮಾಧಾನ ಹೊರಹಾಕಿದ ರವಿಚಂದ್ರನ್​ ಹೇಳಿದ್ದೇನು?

ಹಾಸ್ಯದ ಹೆಸರಿನಲ್ಲಿ ಡಬಲ್​ ಮೀನಿಂಗ್​ಗಳೇ ರಾರಾಜಿಸುತ್ತಿರುವ ಇಂದಿನ ಹಲವು ರಿಯಾಲಿಟಿ ಷೋಗಳ ಬಗ್ಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳಿದ್ದೇನು? ವಿಡಿಯೋ ವೈರಲ್​ ಆಗಿದೆ.

ಪೂರ್ತಿ ಓದಿ
05:10 PM (IST) Apr 07

'ಕಪಟ ನಾಟಕ ಸೂತ್ರಧಾರಿ'ಯ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ಡಾಲಿ ಧನಂಜಯ್!

ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಐವತೈದು ದಿನಗಳ ಕಾಲ ಅವ್ಯಾಹತವಾಗಿ ಚಿತ್ರೀಕರಣ..

ಪೂರ್ತಿ ಓದಿ
04:16 PM (IST) Apr 07

ಈಜು ಬಾರದ ಸೀರಿಯಲ್​ ನಟಿ ಶೂಟಿಂಗ್​ ವೇಳೆ ಬಾವಿಗೆ ಹಾರಿದಾಗ ನಡೆದದ್ದೇ ಬೇರೆ! ವಿಡಿಯೋ ವೈರಲ್​

ಸಿಂಧು ಭೈರವಿ ಸೀರಿಯಲ್​ ಶೂಟಿಂಗ್​ ಸಮಯದಲ್ಲಿ ಬಾವಿಗೆ ಹಾರುವ ಸನ್ನಿವೇಶವನ್ನು ಈಜು ಬಾರದ ನಟಿ ಮಾಡಿದಾಗ ಏನಾಯ್ತು? ವಿಡಿಯೋ ವೈರಲ್​

ಪೂರ್ತಿ ಓದಿ
03:57 PM (IST) Apr 07

ಸೌತ್ ಸಿನಿಮಾರಂಗಕ್ಕೆ ಮಂಡಿಯೂರಿದ್ದೇಕೆ ಬಾಲಿವುಡ್? ಹಿಂದಿ ಸಿನಿಮಾರಂಗ ಎಡವಿದ್ದು ಎಲ್ಲಿ?

ಈ ಪೈಪೋಟಿ ಖಂಡಿತವಾಗಿಯೂ ಭಾರತೀಯ ಚಿತ್ರರಂಗಕ್ಕೆ ಒಂದು ಆರೋಗ್ಯಕರ ಬೆಳವಣಿಗೆ. ಇದು ಬಾಲಿವುಡ್‌ಗೆ ಆತ್ಮಾವಲೋಕನ ಮಾಡಿಕೊಳ್ಳಲು, ಹೊಸತನವನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚು..

ಪೂರ್ತಿ ಓದಿ
03:37 PM (IST) Apr 07

ಮಹೇಶ್ ಬಾಬು ಸಿನಿಮಾ ನೋಡಿ ಪುಸ್ತಕ ಹರಿದ ರಾಜಮೌಳಿ: ಜಕ್ಕಣ್ಣನಿಗೆ ಶಾಕ್ ಕೊಟ್ಟ ಚಿತ್ರ ಯಾವುದು?

ರಾಜಮೌಳಿಗೆ ಇಲ್ಲಿಯವರೆಗೆ ಒಂದೂ ಸೋಲು ಆಗಿಲ್ಲ. ಹಾಗಾಗಿ ಒಂದು ಚಿತ್ರವನ್ನು ಹೇಗೆ ಹಿಟ್ ಮಾಡಬೇಕೆಂದು ರಾಜಮೌಳಿಗೆ ಚೆನ್ನಾಗಿ ಗೊತ್ತು ಅಂತ ಹಲವರು ಭಾವಿಸುತ್ತಾರೆ.

ಪೂರ್ತಿ ಓದಿ
03:34 PM (IST) Apr 07

ಸಂಬಳ ಅಂತ 750 ರೂ. ಕೊಡುತ್ತಿದ್ದರು, ಖರ್ಚು ಮಾಡೋಕೆ ಲವ್ ಮಾಡ್ಬೇಕಾ?; ರಚಿತಾ ರಾಮ್‌ ಮಾತಿಗೆ ಫ್ಯಾನ್ಸ್ ಶಾಕ್

ರಚ್ಚು ಮೊದಲ ಪೇಮೆಂಟ್ ಎಷ್ಟು? ಎಷ್ಟು ಹಣ ಸಂಪಾದನೆ ಮಾಡುತ್ತಿದ್ದರು....ಲವ್‌ನಲ್ಲಿ ಬಿದ್ದು ದುಡ್ಡು ಖರ್ಚು ಮಾಡಿದ್ದಾರಾ?

ಪೂರ್ತಿ ಓದಿ
03:25 PM (IST) Apr 07

Clarification: ರಿಷಬ್ ಶೆಟ್ಟಿ 'ಸಂಸಾರ'ದ ಬಗ್ಗೆ ಸ್ಪಷ್ಟೀಕರಣ, 'ಎನ್ನ ನಂಬಿ ಕುಟುಂಬ ಸಂಸಾರ' ಅಂದ್ರೇನು?

ಸಿನಿಮಾ ಬಂದಾದ ಸಣ್ಣಪುಟ್ಟ ಅಡೆತಡೆಗಳು ಇರೋದು ಸಹಜ. ಅದನ್ನು ಅವರನ್ನು ನೋಡಿದಾಗ ದೈವ ಅವರಿಗೆ ಸೂಚನೆ ಕೊಟ್ಟಿದೆ
ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ..

ಪೂರ್ತಿ ಓದಿ
02:54 PM (IST) Apr 07

ಕೊನೆಗೂ ಗುಡ್​ನ್ಯೂಸ್​ ಕೊಟ್ಟ ಭಾಗ್ಯಲಕ್ಷ್ಮಿ ಪೂಜಾ: ಫ್ಯಾನ್ಸ್​ ಫುಲ್​ ಖುಷ್​- ಶ್ಲಾಘನೆಗಳ ಮಹಾಪೂರ

ಭಾಗ್ಯಲಕ್ಷ್ಮಿ ಸೀರಿಯಲ್​ ಪೂಜಾ ಇದೀಗ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾಳೆ. ಅಭಿಮಾನಿಗಳು ಕಾಯ್ತಿರೋ ಕ್ಷಣ ಬಂದೇ ಬಿಟ್ಟಿದೆ. ಏನದು?

ಪೂರ್ತಿ ಓದಿ
02:53 PM (IST) Apr 07

ಸದ್ಯವೇ 'ಘಾಟಿ'ಯಾಗಿ ದರ್ಶನ ನೀಡಲಿರುವ ಅನುಷ್ಕಾ ಶೆಟ್ಟಿ; ಅರುಂಧತಿ ರೆಕಾರ್ಡ್ ಮೂಲೆ ಸೇರುತ್ತಾ?

ಅನುಷ್ಕಾ ಶೆಟ್ಟಿ ಅವರು ಸದ್ಯ ಸಿನಿಮಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಬಾಹುಬಲಿ ಸಿನಿಮಾ ಬಳಿಕ ನಟಿ ಅನುಷ್ಕಾ ಶೆಟ್ಟಿಯವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅದು ಅವಕಾಶಗಳ ಕೊರತೆ ಇನ್ನಲಾಗದು, ಬದಲಿಗೆ ಬಹಳಷ್ಟು ಸಿನಿಮಾಗಳನ್ನು..

ಪೂರ್ತಿ ಓದಿ
02:38 PM (IST) Apr 07

ಕಾಂತಾರ ಚಾಪ್ಟರ್‌-1 ಸೆಟ್ಟೇರಿದ ಮೇಲೆ ರಿಷಬ್‌ ಶೆಟ್ಟಿಗೆ ಸಾಲು ಸಾಲು ತೊಂದರೆ!

ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕಾಂತಾರ 2 ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಹಲವು ವಿಘ್ನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದೈವದಿಂದಲೇ ರಿಷಬ್‌ ಶೆಟ್ಟಿಗೆ ಎಚ್ಚರಿಕೆ ಬಂದಿದೆ.

ಪೂರ್ತಿ ಓದಿ
02:32 PM (IST) Apr 07

ಆಯುಷ್ಮಾನ್ ಖುರಾನಾ ಪತ್ನಿಗೆ ಮತ್ತೆ ಕಾಣಿಸಿಕೊಂಡ ಸ್ತನ ಕ್ಯಾನ್ಸರ್

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ಮತ್ತೆ ನೋವಿನಲ್ಲಿದ್ದಾರೆ. ಗುಣವಾಗಿದ್ದ ಸ್ತನ ಕ್ಯಾನ್ಸರ್ ಮತ್ತೆ ವಕ್ಕರಿಸಿದೆ. ಯಾರಿಗೆಲ್ಲ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವಿರುತ್ತೆ ಗೊತ್ತಾ?

ಪೂರ್ತಿ ಓದಿ
02:22 PM (IST) Apr 07

ಚಿತ್ರರಂಗಕ್ಕೆ ನಟಿ ಖುಷ್ಬು ಸುಂದರ್ ಮಗಳು ಅವಂತಿಕಾ! ಇಲ್ಲಿವೆ ಫೋಟೋಗಳು

Khushbu Sundar s Daughter: ಒಂದು ಕಾಲದಲ್ಲಿ ನಟಿ ಖುಷ್ಬು ಕನ್ನಡ, ತಮಿಳು, ತೆಲುಗಿನಲ್ಲಿ ಟಾಪ್ ನಟಿಯಾಗಿದ್ರು. ಈಗ ಅವರ ಮಗಳನ್ನ ಸಿನಿಮಾಗೆ ಪರಿಚಯಿಸುತ್ತಿದ್ದಾರೆ. 

ಪೂರ್ತಿ ಓದಿ
01:58 PM (IST) Apr 07

ಅಕ್ಕಾ...ಏನ್ ನಿನ್ನ ಸ್ಟೈಲು, ಸ್ಮೈಲು...; ಚೈತ್ರಾ ಕುಂದಾಪುರ ಅವತಾರ ನೋಡಿ

ಚೈತ್ರಾ ಕುಂದಾಪುರ ಬದಲಾದ ಲುಕ್‌ ನೋಡಿ ನೆಟ್ಟಿಗರು ಫುಲ್ ಶಾಕ್. ಯಾರಪ್ಪಾ ಈ ರೇಂಜ್‌ಗೆ ಬದಲಾಗಿರುವುದು?

ಪೂರ್ತಿ ಓದಿ
01:22 PM (IST) Apr 07

ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಿ ಹುಟ್ಟಲಿ; ಆಸೆ ಹಂಚಿಕೊಂಡ ಬಾಲಿವುಡ್ ನಟನ ತಾಯಿ

Bollywood Hero Mother: ಬಹುಭಾಷಾ ನಟಿಯೊಬ್ಬರು ಪ್ರಭಾಸ್ ಅವರ ಸರಳತೆಗೆ ಮನಸೋತಿದ್ದಾರೆ. ಮುಂದಿನ ಜನ್ಮದಲ್ಲಿ ಪ್ರಭಾಸ್ ತಮ್ಮ ಮಗನಾಗಿ ಹುಟ್ಟಬೇಕೆಂದು ಅವರು ಆಸೆ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ