ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಅವರ 7 ಕೋಟಿ ರೂಪಾಯಿಯ ನೂತನ ಫಾಲ್ಕನ್ ವ್ಯಾನ್ ರಸ್ತೆಗಳಿದಿದೆ. ಮೇಕಪ್ ರೂಂ, ಡೈನಿಂಗ್ ರೂಂ, ಬೆಡ್ ರೂಂ ಸೇರಿದಂತೆ ಎಲ್ಲಾ ಸೌಲಭ್ಯ ಹೊಂದಿರುವ ಈ ಐಷಾರಾಮಿ ವ್ಯಾನ್ ಮೇಲೆ ಮೊದಲ ಕೇಸ್ ದಾಖಲಾಗಿದೆ. ಫಾಲ್ಕನ್ ರಸ್ತೆಗಿಳಿದ ಮೊದಲ ದಿನವೇ ಅಲ್ಲು ಅರ್ಜುನ್ಗೆ ಸಂಕಷ್ಟ ಎದುರಾಗಿದೆ.