ಮಾರುತಿ ಡಿಜೈರ್‌ನ ಆಟೋಮ್ಯಾಟಿಕ್ ರೂಪಾಂತರದ ಆರಂಭಿಕ ಎಕ್ಸ್-ಶೋರೂಮ್ ಬೆಲೆ 8.24 ಲಕ್ಷ ರೂ. ಈ ಕಾರಿನ ಮೈಲೇಜ್ 25.71 ಕಿ.ಮೀ/ಲೀ.
ಮಾರುತಿ ಸುಜುಕಿ ಫ್ರಾಂಕ್ಸ್ ಆಟೋಮ್ಯಾಟಿಕ್ ಆವೃತ್ತಿಯಲ್ಲೂ ಬರುತ್ತದೆ. ಇದರ ಆರಂಭಿಕ ಎಕ್ಸ್-ಶೋರೂಮ್ ಬೆಲೆ 8.85 ಲಕ್ಷ ರೂ. ಇದರ ಮೈಲೇಜ್ 22.89 ಕಿ.ಮೀ/ಲೀ.
ನಿಸ್ಸಾನ್ ಮ್ಯಾಗ್ನೈಟ್‌ನ ಆಟೋಮ್ಯಾಟಿಕ್ ರೂಪಾಂತರದ ಆರಂಭಿಕ ಎಕ್ಸ್-ಶೋರೂಮ್ ಬೆಲೆ 6.60 ಲಕ್ಷ ರೂ. ಮತ್ತು ಮೈಲೇಜ್ 19.7 ಕಿ.ಮೀ/ಲೀ.
ಕುಟುಂಬಕ್ಕಾಗಿ ಸೆಕೆಂಡ್ ಹ್ಯಾಂಡ್ ಕಾರು ಖರೀಸುವ ಮುನ್ನ ಈ ವಿಚಾರ ಗಮನದಲ್ಲಿರಲಿ!
'ವೈದ್ಯರ ಮಾಲೀಕತ್ವದ ಕಾರು..' ಇದರ ಹಿಂದಿರುವ ಗುಟ್ಟುಗಳು
ಹೊಸ ಕಾರು ಖರೀದಿ ಬಳಿಕ ಸೀಟುಗಳ ಮೇಲಿನ ಪ್ಲಾಸ್ಟಿಕ್ ಕವರ್ ಯಾವಾಗ ತೆಗೆಯಬೇಕು?
ಈ ವರ್ಷ ಐಷಾರಾಮಿ ಕಾರು ಖರೀದಿಸಿ ಮಿಂಚಿದ ಬಾಲಿವುಡ್ ಸ್ಟಾರ್ಸ್ ಲಿಸ್ಟ್!