Kannada

ಯಮಹಾ ಕಾಮಿಕ್ ಕಾನ್

ಬೆಂಗಳೂರಿನಲ್ಲಿ ಯಮಹಾ ಇಂಡಿಯಾ ಅದ್ಭುತ ಕಾಮಿಕ್ ಕಾನ್ ಇಂಡಿಯಾ ಆಯೋಜಿಸಿದೆ. 

Kannada

ಪಾಪ್ ಸಂಸ್ಕೃತಿ ಉತ್ಸವವಾದ ಕಾಮಿಕ್ ಕಾನ್‌

ಅಪ್ರತಿಮ ಕಾರ್ಯಕ್ರಮದಲ್ಲಿ ಸೃಜನಶೀಲತೆ, ಜೀವನಶೈಲಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಎಲ್ಲವೂ ಸಮ್ಮಿಳಿತಗೊಂಡಿತ್ತು
 

Image credits: our own
Kannada

ಸಂಭ್ರಮಿಸಿದ ಜನ

ಅಭಿಮಾನಿಗಳು, ಮೋಟಾರ್‌ ಸೈಕಲ್ ಪ್ರೇಮಿಗಳು ಮತ್ತು ಟೆಕ್ ಸ್ಯಾವಿ ಸೇರಿದಂತೆ ಎಲ್ಲಾ ವರ್ಗದ ಜನ ಪಾಲ್ಗೊಂಡಿದ್ದರು.

Image credits: our own
Kannada

ಯಮಹಾ ಎಕ್ಸ್ ಪೀರಿಯನ್ಸ್ ಝೋನ್

ಯಮಹಾದ ಅನುಭವ ಜಗತ್ತಿನಲ್ಲಿ ಕಳೆದುಹೋಗುವ ಝೋನ್ ಆಸಕ್ತರ ಆಕರ್ಷಿಸಿತ್ತು

Image credits: our own
Kannada

ಮೋಟೋ ಜಿಪಿ ಗೇಮಿಂಗ್

ಮೋಟೋ ಜಿಪಿ ಗೇಮಿಂಗ್ ಸೆಟಪ್, ವರ್ಚುವಲ್ ರೇಸಿಂಗ್, ಸಮುರಾಯ್ ಥೀಮ್ ನ MT03, YZF-R15 ಬೈಕ್ ಪ್ರದರ್ಶನ ಮಾಡಲಾಗಿತ್ತು

Image credits: our own

ಇಲ್ಲಿದೆ 7 ಲಕ್ಷದೊಳಗಿನ ಟಾಪ್ 6 ಪವರ್‌ಫುಲ್ ಆಟೋಮ್ಯಾಟಿಕ್ ಕಾರುಗಳು!

80 ಕೋಟಿ ರೂ ಪ್ರೈವೇಟ್ ಜೆಟ್ ಸೇರಿ ಜೂ.ಎನ್‌ಟಿಆರ್ ಬಳಿ ಇದೆ ಐಷಾರಾಮಿ 6 ಕಾರು!