ಕ್ರಿಕೆಟಿಗರ ಜೊತೆ ಸಿನಿಮಾ ನಟಿಯರು ಲವ್ವಲ್ಲಿ ಬೀಳುವುದು ಹೊಸ ವಿಚಾರವೇನೂ ಅಲ್ಲ. ಬಾಲಿವುಡ್ ಕ್ವೀನ್ ಗಳ ಲವ್ವಲ್ಲಿ ಬಿದ್ದವರಲ್ಲಿ ವಿರಾಟ್ ಕೊಹ್ಲಿ, ಧೋನಿ ಮೊದಲ ಸ್ಥಾನದಲ್ಲಿದ್ದಾರೆ. 

ಅಪೇಕ್ಷಾ ಪುರೋಹಿತ್‌ಗೆ ರಾಕಿ ಭಾಯ್ ಸಾಥ್!

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಕೂಡಾ ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ. ರೋಹಿತ್ ಬ್ಯಾಟಿಂಗ್ ಸ್ಟೈಲ್ ಗೆ, ಅವರ ಸ್ಕಿಲ್ ಗೆ ಫಿದಾ ಆಗಿದ್ದಾರೆ. ಅವರು ಬ್ಯಾಟ್ ಹಿಡಿದು ಮೈದಾನದಲ್ಲಿ ಆಡುತ್ತಿದ್ದರೆ ಕಾಜಲ್ ಅವರ ಮ್ಯಾಚನ್ನು ಮಿಸ್ ಮಾಡುವುದೇ ಇಲ್ವಂತೆ! 

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಟೀಂನ ಕ್ಯಾಪ್ಟನ್. ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 3 ಬಾರಿ ಗೆಲುವು ಸಾಧಿಸಿದೆ.  

ದರ್ಶನ್ ಮನೆಗೆ ಹೊಸ ಅತಿಥಿ ಆಗಮನ

ಡಾರ್ಲಿಂಗ್, ಬೃಂದಾವನಂ, ಮಿ.ಪರ್ಫೆಕ್ಟ್, ನಾಯಕ್, ಬಾದ್‍ಶಾ, ಖೈದಿ ನಂಬರ್ 150, ವಿವೇಗಂ, ಸ್ಪೆಶಲ್ 26, ಮೆರ್ಸಲ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಜಲ್ ನಟಿಸಿದ್ದಾರೆ.