ಈ ಸೆಲೆಬ್ರಿಟಿಗಳ ಲೈಂಗಿಕ ರಹಸ್ಯಗಳು ವಿಚಿತ್ರವಾಗಿರುತ್ತವೆ. ಸಲ್ಮಾನ್ ಖಾನ್, ಸನ್ನಿ ಲಿಯೋನ್ ಮುಂತಾದವರ ಸೆಕ್ಸ್ ಸೀಕ್ರೆಟ್‌ಗಳನ್ನು ತಿಳಿದುಕೊಳ್ಳೋದೇ ಒಂದು ಮಜಾ.
ಸಾಮಾನ್ಯವಾಗಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಮಡಿವಂತರು. ತಮ್ಮ ಬೆಡ್‌ರೂಮ್ ಹವ್ಯಾಸ ಅಥವಾ ಕಾಮಾಸಕ್ತಿಗಳ ಬಗ್ಗೆ ಬಾಯಿ ಬಿಡುವುದಿಲ್ಲ. ಆದರೆ ಬಾಲಿವುಡ್ ಸೆಲೆಬ್ರಿಟಿಗಳು ಹಾಗಲ್ಲ. ಅವರು ತಮ್ಮ ವಯೋಸಹಜ, ದೇಹಸಹಜ ಕಾಂಕ್ಷೆಗಳನ್ನು ಯಾವ ಎಗ್ಗೂ ಇಲ್ಲದೆ ಬಿಚ್ಚಿಟ್ಟುಬಿಡುತ್ತಾರೆ. ತ್ರೀಸಮ್ ಫೋರ್‌ಸಮ್‌ನಿಂದ ಹಿಡಿದು, ನಾನಾ ಬಗೆಯ ಫೆಟಿಷ್‌ಗಳ ವರೆಗೆ ಇವರು ಬಾಯಿ ಬಿಡುತ್ತಾರೆ. ಅಂಥ ಕೆಲವರನ್ನು ನೋಡೋಣ.
ಸನ್ನಿ ಲಿಯೋನ್
ಪೋರ್ನ್ ಫಿಲಂಗಳಲ್ಲಿ ನಟಿಸಿದ ತಾರೆ ಸನ್ನಿ ಲಿಯೋನ್ ಬಳಿ ಯಾವ ಸೆಕ್ಸ್ ಸೀಕ್ರೆಟ್‌ಗಳೂ ಉಳಿದಿರಲಿಕ್ಕಿಲ್ಲ ಎಂದು ನೀವು ಅಂದುಕೊಂಡಿದ್ದರೆ ತಪ್ಪು. ಈಕೆ ೧೬ನೇ ವಯಸ್ಸಿನಲ್ಲೇ ತನ್ನ ಕನ್ಯತ್ವವನ್ನು ಕಳೆದುಕೊಂಡಳಂತೆ. ಅದೂ ಸ್ಕೂಲಿನಲ್ಲಿ ತನ್ನ ಸ್ಕೂಲಿನ ಒಬ್ಬ ಬ್ಯಾಸ್ಕೆಟ್‌ಬಾಲ್ ಪ್ಲೇಯರ್ ಜೊತೆ ಮಲಗಿ ಎದ್ದಳು. ಹದಿನೆಂಟನೇ ವಯಸ್ಸಿನಲ್ಲಿ ಆಕೆಗೆ ತಾನು ಬೈ ಸೆಕ್ಸುಯಲ್ ಅಥವಾ ಗಂಡು- ಹೆಣ್ಣುಗಳಿಬ್ಬರನ್ನೂ ಕಾಮಿಸಬಲ್ಲವಳು ಎಂಬುದು ಗೊತ್ತಾಯಿತಂತೆ. ಪೋರ್ನ್ ಜೀವನದ ಒಂದು ಹಂತದಲ್ಲಿ, ತಾನಿನ್ನು ಮುಂದೆ ಲೆಸ್ಬಿಯನ್ ಸೆಕ್ಸ್ ದೃಶ್ಯಗಳಲ್ಲಿ ಮಾತ್ರ ನಟಿಸುವುದು ಎಂದು ಆಕೆ ತೀರ್ಮಾನಿಸಿದಳು. ಹಾಗೆ ತೀರ್ಮಾನಿಸಲು ಕಾರಣವಾದ ಬ್ಯಾಡ್ ಎಕ್ಸ್‌ಪೀರಿಯೆನ್ಸ್ ಯಾವುದು ಎಂದು ಆಕೆಯನ್ನೇ ಕೇಳಬೇಕು.
ರಣವೀರ್ ಸಿಂಗ್
ಈತ ತನ್ನ ವರ್ಜಿನಿಟಿಯನ್ನು 12ನೇ ವಯಸ್ಸಿನಲ್ಲೇ ಕಳೆದುಕೊಂಡನಂತೆ! ಹನ್ನೆರಡು ಅಂದರೆ ಆರನೇ ತರಗತಿ. ಆ ಪ್ರಾಯದಲ್ಲಿ ಇವನು ಕನ್ಯತ್ವ ಕಳೆದುಕೊಳ್ಳೋಕೆ ಹೇಗೆ ಸಾಧ್ಯ, ಅವನ ಕನ್ಯತ್ವ ಅಪಹರಿಸಿದವರು ಯಾರು, ಈ ಪ್ರಶ್ನೆಗಳನ್ನೆಲ್ಲ ಅವನ ಬಳಿ ಕೇಳಿ ಉತ್ತರ ಪಡೆದವರು ಯಾರೂ ಇಲ್ಲ. ಆದರೆ ೧೨ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಳ್ಳೋಕಾದರೂ ಹುಡುಗರು 'ದೊಡ್ಡವರಾಗಿರುತ್ತಾ'ರಾ ಅನ್ನೋದೇ ಪ್ರಶ್ನೆ! ತನ್ನ ೨೬ನೇ ವಯಸ್ಸಿನವರೆಗೂ ರಣವೀರ್ ಸೆಕ್ಸ್ ಮ್ಯಾನಿಯಾಕ್ ಆಗಿದ್ದನಂತೆ. ಅಂದರೆ ಸಿಕ್ಕ ಹುಡುಗಿಯರೊಡನೆ ಸೆಕ್ಸ್ ಅಪೇಕ್ಷಿಸುತ್ತಿದ್ದನಂತೆ. ತನ್ನ ಪಾಕೆಟ್‌ನಲ್ಲಿ ಕಾಂಡೋಮ್ ಇಟ್ಟುಕೊಂಡೇ ತಿರುಗಾಡುತ್ತದ್ದ. ಈತ ಕ್ಯಾಸ್ಟಿಂಗ್ ಕೌಚ್‌ನ ಫಲಾನುಭವಿಯಂತೆ. ಒಮ್ಮೆ ಒಬ್ಬ ನಿರ್ದೇಶಕ ತನ್ನ 'ಅದನ್ನು' ಮುಟ್ಟೋಕೆ ಇವನಿಗೆ ಹೇಳಿದ್ದನಂತೆ. ಇವನು ಪಡೆದ ಬೆಸ್ಟ್ ಬರ್ತ್‌ಡೇ ಗಿಫ್ಟ್ ಯಾವುದು ಎಂದರೆ, ಬರ್ತ್‌ಡೇ ಸೆಕ್ಸ್!
ಕರಣ್ ಜೋಹರ್
ಮಿಲಿಯನೇರ್ ನಿರ್ದೇಶಕ ಕರಣ್ ಜೋಹರ್, ಸಲಿಂಗಕಾಮಿ ಎಂಬುದು ಈಗ ಎಲ್ಲರಿಗೆ ಗೊತ್ತು. ಅವನು ಒಂದು ಸಲ, ನನ್ನ ಸೆಕ್ಸ್ ಸೀಕ್ರೆಟ್‌ಗಳು ಇಲ್ಲಿ ಎಲ್ಲರಿಗೆ ಗೊತ್ತಿದೆ. ನಾನು ಅದನ್ನು ನೇರವಾಗಿ ಹೇಳಬೇಕಿಲ್ಲ. ಯಾಕೆಂದರೆ ಈ ದೇಶದಲ್ಲಿ ಅದನ್ನು ಹೇಳಿದರೆ ನಾನು ಜೈಲಿಗೆ ಹೋಗಬಹುದಾದ ಸಂಭವನೀಯತೆ ಇದೆ ಎಂದು ಹೇಳಿಕೊಂಡಿದ್ದ. ಆದರೆ ಆತನ ವರ್ತನೆ ನೋಡಿದರೆ ಅವನು ಸಲಿಂಗಕಾಮಿ ಎಂಬುದು ನಿಚ್ಚಳ. ಹಾಗೇ ತನ್ನ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲೂ ಸೆಲೆಬ್ರಿಟಿಗಳನ್ನು ಕೂರಿಸಿಕೊಂಡು ಅವರ ಡಾರ್ಕ್ ಸೀಕ್ರೆಟ್‌ಗಳನ್ನೆಲ್ಲಾ ಹೊರಗೆ ತೆಗೆಯುತ್ತಿರುತ್ತಾನೆ.
ಕ್ರಿಸ್‌ಮಸ್ ಸೆಲೆಬ್ರೆಷನ್ ಫೋಟೋ ಹಂಚಿಕೊಂಡ ಸನ್ನಿ ಲಿಯೋನ್! ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಹತ್ತಾರು ಗರ್ಲ್‌ಫ್ರೆಂಡ್‌ಗಳನ್ನು ಹೊಂದಿದ್ದ. ಅವನೊಂದು ರೈಲು ಬೋಗಿಯ ಹಾಗೆ. ಗರ್ಲ್‌ಫ್ರೆಂಡ್‌ಗಳು ಅವನ ಬಾಳಿನಲ್ಲಿ ಬರುತ್ತಾರೆ ಹೋಗುತ್ತ ಇರುತ್ತಾರೆ ಎಂಬ ಜೋಕ್ ಇದೆ. ಆದರೆ ಕಾಫಿ ವಿದ್ ಕರಣ ಕಾರ್ಯಕ್ರಮದಲ್ಲಿ ಅವನು ರಿವೀಲ್ ಮಾಡಿದ ಸೀಕ್ರೆಟ್ ಏನೆಂದರೆ, ತಾನಿನ್ನೂ ವರ್ಜಿನ್ ಎಂಬುದು! ನಾನು ನನ್ನ ವರ್ಜಿನಿಟಿಯನ್ನು ನನ್ನ ಮದುವೆಯಾಗಿ ಬರುವ ಹುಡುಗಿಗಾಗಿ ಮೀಸಲು ಇಟ್ಟಿದ್ದೇನೆ ಎಂದು! ನಾವಿದನ್ನು ನಂಬಬೇಕಿಲ್ಲ. ಆ ಮಾತು ಬೇರೆ.
ರಕ್ಷಿತ್ ಶಟ್ಟಿ ಬೆಳೆಯುತ್ತಿರು ಹುಡುಗಿ ಅಂತ ರಶ್ಮಿಕಾಗೆ ಟೀಸ್ ಮಾಡಿದ್ದಾ! ...
ರಣಬೀರ್ ಕಪೂರ್
ರಣಬೀರ್ ಕಪೂರ್ ಕೂಡ ತನ್ನ ವರ್ಜಿನಿಟಿಯನ್ನು ೧೫ನೇ ವಯಸ್ಸಿನಲ್ಲೇ ಕಳೆದುಕೊಂಡಿದ್ದನಂತೆ. ಇವನಿಗೂ ದೀಪಿಕಾ ಪಡುಕೋಟೆಗೂ ಲವಿಡವಿ ಇತ್ತು. ಆದರೆ ಯಾವುದೋ ಒಂದು ಕ್ಷಣದಲ್ಲಿ, ದುರ್ಬಲ ಗಳಿಗೆಯಲ್ಲಿ, ದೀಪಿಕಾ ಜೊತೆ ಪ್ರೇಮದಲ್ಲಿ ಇರುವಾಗಲೇ ಆತ ಇನ್ನೊಂದು ಹೆಣ್ಣಿನ ದೈಹಿಕ ಸಂಗ ಮಾಡಿದನಂತೆ. ಇದು ದೀಪಿಕಾಗೆ ಗೊತ್ತಾಯಿತು. ಆ ಕ್ಷಣದಿಂದಲೇ ದೀಪಿಕಾ ಅವನಿಂದ ದೂರವಾದಳು. ಆ ಇನ್ನೊಂದು ಹೆಣ್ಣು ಯಾರು? ಆಲಿಯಾ ಭಟ್? ನಮಗೆ ಗೊತ್ತಿಲ್ಲ. ಆದರೆ ರಣಬೀರ್ ಹಾಗೂ ಆಲಿಯಾ ಈಗಂತೂ ಪ್ರೇಮಜೀವನದಲ್ಲಿ ಮಗ್ನರು.
ದೀಪಿಕಾ ಅವತಾರ ಸಖತ್ ವೈರಲ್..ಸಿಕ್ಕಾಪಟ್ಟೆ ಬೋಲ್ಡ್.. ಪೋಟೋ ಒಳಗಿದೆ! ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 28, 2020, 4:38 PM IST