ಕ್ರಿಸ್‌ಮಸ್‌ ಸೆಲೆಬ್ರೆಷನ್‌ ಫೋಟೋ ಹಂಚಿಕೊಂಡ ಸನ್ನಿ ಲಿಯೋನ್!

First Published Dec 27, 2020, 11:39 AM IST

ಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು ತಮ್ಮ ಮನೆಗಳಲ್ಲಿ ಕ್ರಿಸ್‌ಮಸ್ ಪಾರ್ಟಿಯನ್ನು ಅಯೋಜಿಸಿದ್ದರು. ಅದರಲ್ಲಿ ಹಾಟ್‌ ಸ್ಟಾರ್‌ ಸನ್ನಿ ಲಿಯೋನ್‌ ಕೂಡ ಒಬ್ಬರು. ಸನ್ನಿ ಕ್ರಿಸ್‌ಮಸ್‌ ಸೆಲೆಬ್ರೆಷನ್‌ನ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆ ಫೊಟೋಗಳಲ್ಲಿ ತಮ್ಮ ಪತಿ, ಸ್ನೇಹಿತರು ಮತ್ತು ಮಕ್ಕಳೊಂದಿಗೆ ಕ್ರಿಸ್‌ಮಸ್ ಆಚರಿಸುವುದನ್ನು ಕಾಣಬಹುದು.

ಸನ್ನಿ ಲಿಯೋನ್ 2020 ರ ಕ್ರಿಸ್‌ಮಸ್ ಹಬ್ಬವನ್ನು ಮಕ್ಕಳು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಿದರು. ಸೆಲೆಬ್ರೆಷನ್‌ನ ಅನೇಕ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್‌ಲ್ಲಿ ಹಂಚಿಕೊಂಡಿದ್ದಾರೆ.

ಶೇರ್‌ ಮಾಡಿರುವ ಫೋಟೋ ಜೊತೆ ಕ್ರಿಸ್‌ಮಸ್‌ಗಾಗಿ ಭಾರತೀಯ ಕುಟುಂಬಗಳಿಗೆ ಶುಭ ಕೋರಿದ್ದಾರೆ.

ಪ್ರೀತಿಯ ಸಂದೇಶದೊಂದಿಗೆ ಪಾರ್ಟಿಯಲ್ಲಿ ಅವರ ಜೊತೆಯಲ್ಲಿದ್ದ ಫ್ರೆಂಡ್ಸ್‌ನ್ನು ಫೋಟೋದಲ್ಲಿ ಟ್ಯಾಗ್‌ ಮಾಡಿದ್ದಾರೆ ನಟಿ.

ಫೋಟೋದ ಬ್ಯಾಕ್‌ಗ್ರೌಂಡ್‌ನಲ್ಲಿ ಬಲೂನ್‌ ಹಾಗೂ ಹಸಿರು ಮತ್ತು ಕೆಂಪು ಬಣ್ಣಗಳಿಂದ ಮಾಡಲಾದ ಕ್ರಿಸ್‌ಮಸ್ ಅಲಂಕಾರ ಕಾಣಬಹುದು.

ಒಂದು ಫೊಟೋದಲ್ಲಿ ಸನ್ನಿ ಬೆನ್ನಿನ ಮೇಲೆ ಪತಿ ಡೇನಿಯಲ್ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ. ಅವರ ಸ್ನೇಹಿತರು ಸಹ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸನ್ನಿ ಹಸಿರು ಟಾಪ್ ಮತ್ತು ಪಿಂಕ್‌  ಪ್ಲಾಜೊ ಪ್ಯಾಂಟ್ ಧರಿಸಿದ್ದರೆ,  ಪತಿ ಡೇನಿಯಲ್ ಕೆಂಪು ಮತ್ತು ಬಿಳಿ ಕ್ಯಾಶುಯಲ್ ಔಟ್‌ಫಿಟ್‌ ಜೊತೆ  ಸಾಂತಾ ಕ್ಯಾಪ್ ಕೂಡ ಧರಿಸಿದ್ದಾರೆ.

ಪತಿ ಡೇನಿಯಲ್‌ ಜೊತೆ ಡ್ಯಾನ್ಸ್ ಮಾಡುತ್ತಿರುವ  ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಸನ್ನಿ ಲಿಯೋನ್ .

ಮೂವರು ಮಕ್ಕಳು ಮತ್ತು ಗಂಡನೊಂದಿಗೆ ಸನ್ನಿ ಲಿಯೋನ್.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?