ದೀಪಿಕಾ ಅವತಾರ ಸಖತ್ ವೈರಲ್..ಸಿಕ್ಕಾಪಟ್ಟೆ ಬೋಲ್ಡ್.. ಪೋಟೋ ಒಳಗಿದೆ!

First Published Dec 27, 2020, 8:36 PM IST

ಈ ಸೋಶಿಯಲ್ ಮೀಡಿಯಾದಲ್ಲಿ  ಯಾವ ಕಾರಣಕ್ಕೆ ಯಾವ ಪೋಟೋ ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪೋಟೋವೊಂದು ವೈರಲ್ ಆಗುತ್ತಿದೆ.

ಕನ್ನಡದ ಐಶ್ವರ್ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದವರು ದೀಪಿಕಾ ಪಡುಕೋಣೆ

ಮಾಡೆಲಿಂಗ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿಕೊಂಡಿದ್ದರು.

ಓಂ ಶಾಂತಿ ಓಂ ದೀಪಿಕಾಗೆ ಜನಪ್ರಿಯತೆ ತಂದುಕೊಟ್ಟಿತು.

ಬಾಲಿವುಡ್ ನ  ರೇಸ್ , ಚೆನ್ನೈ ಎಕ್ಸ್ ಪ್ರೆಸ್, ಹೌಸ್ ಫುಲ್ ಚಿತ್ರದಲ್ಲಿ ಧೂಳೆಬ್ಬಿಸಿದರು.

ರಾಮ್ ಲೀಲಾ ಮತ್ತು ಬಾಜೀರಾವ್ ಮಸ್ತಾನಿಯಲ್ಲಿ ಅತ್ಯುತ್ತಮ ನಟನೆ ಪ್ರದರ್ಶನ ಮಾಡಿದರು.

ನಟ ರಣವೀರ್ ಸಿಂಗ್‌ ಅವರನ್ನು ಮದುವೆಯಾದರೂ ದೀಪಿಕಾ ಚಿತ್ರರಂಗದಲ್ಲಿ ಸಕ್ರಿಯವಾಗಿಯೇ ಇದ್ದಾರೆ

ಬಾಲಿವುಡ್ ಡ್ರಗ್ಸ್ ಕೇಸಿನಲ್ಲಿಯೂ ಹೆಸರು ಥಳಕು  ಹಾಳಿಕೊಂಡು ಒಂದು ಹಂತದವಿಚಾರಣೆ ಎದುರಿಸಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?