Asianet Suvarna News Asianet Suvarna News

ಗಾರ್ಡ್ ನಮಸ್ತೆ ಮಾಡಿದ್ರೂ ಕೇರ್ ಮಾಡದೆ ಹೋದ ಕರೀನಾ: ಅಹಂಕಾರಿ ಎಂದ ನೆಟ್ಟಿಗರು

  • Kareena Kapoor Khan: ಗಾರ್ಡ್ ನಮಸ್ತೆ ಎಂದರೂ ಡೋಂಟ್ ಕೇರ್ ಎಂದ ನಟಿ
  • Bollywood: ಕೇರ್ ಮಾಡದೆ ಹೋದ ನಟಿಗೆ ಅಹಂಕಾರಿ ಎಂದ ನೆಟ್ಟಿಗರು
Kitni ghamandi hai Kareena Kapoor Khan trolled for showing attitude to a guard as she walks up to her car dpl
Author
Bangalore, First Published Nov 6, 2021, 12:43 PM IST
  • Facebook
  • Twitter
  • Whatsapp

ಅಹಂಕಾರಿ ಎಂದು ಬಹಳಷ್ಟು ಸಲ ಸೆಲೆಬ್ರಿಟಿಗಳು ಟ್ರೋಲ್ ಆಗುತ್ತಾರೆ. ಈ ಬಾರಿ ಕರೀನಾ ಕಪೂರ್(Kareena Kapoor) ಸರದಿ. ಹಿಂದೊಮ್ಮೆ ಇದೇ ರೀತಿ ಕಾಜೊಲ್(Kajol) ಟ್ರೋಲ್(Troll) ಆಗಿದ್ದರು. ಈಗ ಅಹಂಕಾರಿ ತರ ವರ್ತಿಸಿ ಕರೀನಾ ಟ್ರೊಲ್ ಆಗಿದ್ದಾರೆ. ಸೋನಂ ಕಪೂರ್(Sonam Kapoor), ತಾಪ್ಸಿ ಪನ್ನು ಸೇರಿದಂತೆ ಬಹಳಷ್ಟು ಜನ ಫೋಟೋಶೂಟ್, ಹೇಳಿಕೆ, ಲುಕ್‌ಗಳಿಗಾಗಿ ಟ್ರೋಲ್ ಆಗಿದ್ದಾರೆ. ಕರೀನಾ ತಮ್ಮ ರ್ಯಾಂಪ್‌ ವಾಕ್‌ಗಾಗಿ ಟ್ರೋಲ್ ಆಗಿದ್ದರು. ಈಗ ಅಹಂಕಾರಿ ವರ್ತನೆಗಾಗಿ ನೆಟ್ಟಿಗರು ಅವರ ಕಾಲೆಳೆದಿದ್ದಾರೆ.

ನಟಿ ಫ್ಯಾನ್ ಪೇಜ್‌ಗಳು ಶೇರ್ ಮಾಡಿದ ಒಂದು ವಿಡಿಯೋ ವೈರಲ್ ಆಗಿದೆ. ಕಾರು ಹತ್ತಲು ಹೋಗುತ್ತಿದ್ದ ಕರೀನಾ ಸೆಕ್ಯುರಿಟಿ ಗಾರ್ಡ್ ಸೆಲ್ಯೂಟ್ ಮಾಡಿದರೂ ನಿರ್ಲಕ್ಷ್ಯಿಸಿ ಹೋಗಿ ಕಾರು ಹತ್ತುತ್ತಾರೆ. ಈ ಘಟನೆ ವಿಡಿಯೋ ಈಗ ವೈರಲ್ ಆಗಿದೆ.

ಒಂದು ಕಪ್ ಕಾಫಿಯಿಂದ ಕರೀನಾ ಹಿಗ್ಗಾಮುಗ್ಗ ಟ್ರೋಲ್

ವೀಡಿಯೊದಲ್ಲಿ, ಕರೀನಾ ಐಸ್ ಬ್ಲೂ ಶರ್ಟ್ ಮತ್ತು ಬೈಕರ್ ಶಾರ್ಟ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕಪ್ ಅನ್ನು ಹಿಡಿದುಕೊಂಡು ತನ್ನ ಕಾರಿಗೆ ಹೋಗುತ್ತಿದ್ದರು ಕರೀನಾ. ವೀಡಿಯೋವನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ನಟಿ ನಡೆದುಕೊಂಡು ಹೋಗುವಾಗ ತನಗೆ ಸೆಲ್ಯೂಟ್ ಮಾಡಿದ ವ್ಯಕ್ತಿಗೆ ಪ್ರತಿಕ್ರಿಯಿಸದ ಕಾರಣ ಅವಳು ಎಟಿಡ್ಯೂಡ್ ತೋರಿಸುತ್ತಿದ್ದಾರೆ ಎಂದು ಕಮೆಂಟಿಸಿದ್ದಾರೆ. ಬೆಬೊ ದುರಹಂಕಾರಿ ಮತ್ತು ವೀಡಿಯೊದಲ್ಲಿ ವ್ಯಕ್ತಿಯನ್ನು ಅವಮಾನಿಸಿದ್ದಾರೆ ಎಂದಿದ್ದಾರೆ ನೆಟಿಜನ್ಸ್.

ವೀಡಿಯೋ ಅಪ್‌ಲೋಡ್ ಆದ ಕೂಡಲೇ ಜನರು ಕರೀನಾಳನ್ನು 'ಘಮಂಡಿ' ಮತ್ತು ಗೌರವವಿಲ್ಲದ 'ಮಹಿಳೆ' ಎಂದು ಕರೆಯಲಾರಂಭಿಸಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ನಿಮಗಾಗಿ ಕೈ ಎತ್ತುತ್ತಿರುವ ನಿಮ್ಮ ಉದ್ಯೋಗಿಯನ್ನು ನೀವು ಏಕೆ ಅಭಿನಂದಿಸಬಾರದು ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ ಅವಳ ವರ್ತನೆ ನೋಡಿ ಆ ವ್ಯಕ್ತಿಗೆ ಪ್ರತಿಕ್ರಿಯಿಸಲು ಸಹ ಸಮಯವಿಲ್ಲ. ಇದು ವ್ಯಕ್ತಿ ಹೇಗೆ ಎಂದು ತೋರಿಸುತ್ತದೆ. ಹೃದಯದಿಂದ ನೀವು ಬಡವಿ ಎಂದಿದ್ದಾರೆ.

Lakme Fashion Week 2021 : ನೆಟ್ಟಿಗರಿಂದ ಕರೀನಾ ಟ್ರೋಲ್

ಅಷ್ಟಕ್ಕೂ, ಹಿರೋಯಿನ್‌ ಸಿನಿಮಾದಲ್ಲಿ ಕರೀನಾ ನ್ಯೂಡ್‌ ಸೀನ್‌ ಮಾಡಿದ್ದೇಕೆ?

ಈ ಹಿಂದೆ ಕರೀನಾ ಪಾರ್ಕಿಂಗ್ ಏರಿಯಾದಲ್ಲಿ ಕಾಫಿ ಕುಡಿದು ಹಿಗ್ಗಾಮುಗ್ಗ ಟ್ರೊಲ್ ಆಗಿದ್ದರು. ದೊಡ್ಡ ಮನೆ ಇದ್ರೂ ಕಾಫಿ ಕುಡಿಯೋಕೆ ಜಾಗ ಇಲ್ವಾ ಅಂತ ನೆಟ್ಟಿಗರು ಕಾಲೆಳೆದಿದ್ದರು. ಈಗ ಮತ್ತೆ ನಟಿ ಟ್ರೋಲ್ ಆಗಿದ್ದಾರೆ.

ಆನ್‌ಲೈನ್‌ನಲ್ಲಿ ಸೀತಾ ಆಗಿ ಆನ್‌ಸ್ಕ್ರೀನ್‌ನಲ್ಲಿ ನಟಿಸಲು ರೂ 12 ಕೋಟಿ ಶುಲ್ಕವನ್ನು ವಿಧಿಸಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಕರೀನಾರನ್ನು ಟ್ರೋಲ್ ಮಾಡಿದ್ದರು.

Follow Us:
Download App:
  • android
  • ios