ನಟಿ ಕರೀನಾ ಕಪೂರ್ ಖಾನ್ ಅವರು ಮೂರನೆಯ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆಯೆನ್ನುವ ವಿಡಿಯೋ ವೈರಲ್ ಆಗಿದೆ. ತುಂಬು ಗರ್ಭಿಣಿಯಾಗಿರುವ ಕರೀನಾ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ.
- Home
- Entertainment
- Cine World
- entertainment News Live 20th June 2025: Kareena Kapoor pregnancy - ನಾನೇನು ಮಷಿನ್ನಾ ಕೇಳಿದ ಕರೀನಾ ಮತ್ತೆ ಪ್ರೆಗ್ನೆಂಟ್? ವಿಡಿಯೋ ವೈರಲ್
entertainment News Live 20th June 2025: Kareena Kapoor pregnancy - ನಾನೇನು ಮಷಿನ್ನಾ ಕೇಳಿದ ಕರೀನಾ ಮತ್ತೆ ಪ್ರೆಗ್ನೆಂಟ್? ವಿಡಿಯೋ ವೈರಲ್

ಸ್ಯಾಂಡಲ್ವುಡ್ ಸಿನಿಮಾಗಳ ಗಳಿಕೆ ಗಾಬರಿ ಹುಟ್ಟಿಸುವ ಮಟ್ಟಿಗೆ ಕ್ಷೀಣಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಸದ್ಯದ ಸ್ಥಿತಿ ಸ್ಥಿತಿ ನೋಡಿದರೆ ಭಾರತೀಯ ಸಿನಿಮಾದಲ್ಲೇ 'ಅತೀ ಕಡಿಮೆ ಗಳಿಕೆಯ ಚಿತ್ರರಂಗ' 2 ಎಂಬ ಬಿರುದು ಸ್ಯಾಂಡಲ್ವುಡ್ಗೆ ಸಲ್ಲುವ ಎಲ್ಲಾ ಲಕ್ಷಣ ಕಾಣುತ್ತಿದೆ. ಈ 3 ತಿಂಗಳಲ್ಲಿ ಯಾವೊಂದು ಕನ್ನಡ ಸಿನಿಮಾದ ಗಳಿಕೆಯೂ 5 ಕೋಟಿ ದಾಟಿಲ್ಲ. ಕಳೆದ ವರ್ಷದ ಆರಂಭದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿ ಥೇಟರ್ಗಳ ಕೊರತೆ ದೊಡ್ಡ ಸುದ್ದಿಯಾಗಿತ್ತು. ಎಲ್ಲಾ ಸಿನಿಮಾಗಳನ್ನೂ ಸಮಾನ ನಿರಾಸಕ್ತಿಯಿಂದ ನೋಡುವ ಮೂಲಕ ಪ್ರೇಕ್ಷಕರೇ ಈ ಸಮಸ್ಯೆಯನ್ನು ನಿವಾರಿಸಿದರು. ಇತ್ತೀಚೆಗಂತೂ ಸಿನಿಮಾಗಳೂ ಇಲ್ಲ, ನೋಡುವ ಉತ್ಸಾಹ ಜನರಲ್ಲೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್ನಿಂದ ಜೂನ್ನವರೆಗೆ ಸ್ಯಾಂಡಲ್ವುಡ್ನಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಬೆರಳೆಣಿಕೆಯ ಚಿತ್ರಗಳು ಈ ತಿಂಗಳ ಕೊನೆಗೆ ಬಿಡುಗಡೆ ಆಗಲಿವೆ. ಈ 40 ಚಿಲ್ಲರೆ ಚಿತ್ರಗಳಲ್ಲಿ 'ವಾಮನ', 'ವಿದ್ಯಾಪತಿ', 'ಅಜ್ಞಾತವಾಸಿ', 'ಮಾದೇವ', 'ಯುದ್ಧಕಾಂಡ ಚಾಪ್ಟರ್ 2', 'ಎಡಗೈಯೇ ಅಪಘಾತಕ್ಕೆ ಕಾರಣ' ಮೊದಲಾದ ಸಿನಿಮಾಗಳು ಕೊಂಚ ಹೆಸರು ಮಾಡಿದ್ದು ಬಿಟ್ಟರೆ ಅಷ್ಟೂ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿವೆ. ಒಂದೇ ಒಂದು ಗೆಲುವೂ ಸಿಕ್ಕಿಲ್ಲ.
entertainment News Live 20th June 2025Kareena Kapoor pregnancy - ನಾನೇನು ಮಷಿನ್ನಾ ಕೇಳಿದ ಕರೀನಾ ಮತ್ತೆ ಪ್ರೆಗ್ನೆಂಟ್? ವಿಡಿಯೋ ವೈರಲ್
entertainment News Live 20th June 2025ಸದ್ಯಕ್ಕೆ ಭಾರತದ ಮೋಸ್ಟ್ ಪಾಪ್ಯುಲರ್ ಟಾಪ್ 10 ನಟರು ಯಾರು? ಗೆಸ್ ಮಾಡಿದ್ರಾ ಇವ್ರೇ ಅಂತ..!
ಪ್ರಭಾಸ್‌ನಿಂದ ಸಲ್ಮಾನ್‌ವರೆಗೆ, ಭಾರತದ ಟಾಪ್ 10 ಅತ್ಯಂತ ಜನಪ್ರಿಯ ಪುರುಷ ನಟರು ಇಲ್ಲಿದ್ದಾರೆ. ಯಾರು ಮುಂದಿದ್ದಾರೆ ಮತ್ತು ಯಾರು ಹಿಂದಿದ್ದಾರೆ ಎಂದು ತಿಳಿಯಿರಿ.
entertainment News Live 20th June 2025ಆಮಿರ್ ಖಾನ್ ನಟನೆಯ ಟಾಪ್ 8 ಪ್ರೇಮಕಥೆ ಸಿನಿಮಾಗಳು; ಇವುಗಳಲ್ಲಿ ನಿಮ್ಗೆ ಯಾವ್ದು ಇಷ್ಟ?
ಆಮಿರ್ ಖಾನ್ ರೊಮ್ಯಾಂಟಿಕ್ ಫಿಲ್ಮ್ಸ್: ಆಮಿರ್ ಖಾನ್ ಅವರ 'ತಾರೆ ಜಮೀನ್ ಪರ್' ಸಿನಿಮಾ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ, ಅವರ ಕೆಲವು ಅತ್ಯುತ್ತಮ ಪ್ರಣಯ ಚಿತ್ರಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ, ಇವುಗಳನ್ನು ಜನರು ಇಂದಿಗೂ ನೋಡಲು ಇಷ್ಟಪಡುತ್ತಾರೆ. ಬನ್ನಿ, ಅವುಗಳ ಬಗ್ಗೆ ತಿಳಿದುಕೊಳ್ಳೋಣ...
entertainment News Live 20th June 2025ಸಿನಿಮಾ ನಿರ್ದೇಶನಕ್ಕಿಳಿದ ಹಂಸಲೇಖ; ಸಿಎಂ ಮನೆ ಕೃಷ್ಣದಲ್ಲೇ ಮುಹೂರ್ತ! ಸಿದ್ದರಾಮಯ್ಯರಿಂದ ಚಾಲನೆ!
ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಬಹಳಷ್ಟು ಪ್ರಸಿದ್ಧರಾಗಿರುವ ಹಂಸಲೇಖಾ ಅವರು ಇದೀಗ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.
entertainment News Live 20th June 2025OTT ಯಲ್ಲಿ ನೋಡಲೇಬೇಕಾದ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್‌ಗಳು
ಥ್ರಿಲ್ಲರ್ ಸಿನಿಮಾಗಳು ಪ್ರೇಕ್ಷಕರನ್ನ ಕುರ್ಚಿಯ ತುದಿಯಲ್ಲಿ ಕೂರಿಸುತ್ತವೆ. ಈ ರೀತಿಯ ಸಿನಿಮಾಗಳಲ್ಲಿ ಮಿಸ್ಟರಿ, ಟ್ವಿಸ್ಟ್‌ಗಳು ಮತ್ತು ಸಸ್ಪೆನ್ಸ್ ತುಂಬಿರುತ್ತದೆ. ಭಾರತದಲ್ಲಿ ಬಿಡುಗಡೆಯಾದ ಕೆಲವು ಕ್ರೈಮ್ ವೆಬ್ ಸೀರಿಸ್‌ಗಳ ಬಗ್ಗೆ ಈ ಪೋಸ್ಟ್‌ನಲ್ಲಿ ನೋಡೋಣ.
entertainment News Live 20th June 2025ತಿಂಗಳು ಹಿಂದೆ 100 ರೂ.ಗೆ ಹಾರ ಮಾರಿ, ಇಂದು ಲಕ್ಷುರಿ ಕಾರ್‌ನಲ್ಲಿ ತಿರುಗುತ್ತಿರೋ ಹುಡುಗಿ! ಟೈಮ್ ಅಂದ್ರೆ ಇದು
ಮಹಾಕುಂಭ ಮೇಳದಲ್ಲಿ ಹಾರಗಳನ್ನು ಮಾರಲು ಬಂದ ಈ ಸೌಂದರ್ಯವತಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದು, ತನ್ನ ಜೀವನವನ್ನು ಶಾಶ್ವತವಾಗಿ ಬದಲಾಯಿಸಿಕೊಂಡರು. ಇಂದು, ದೊಡ್ಡ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಮೋನಿ ತನ್ನ ಮೊದಲ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.
entertainment News Live 20th June 2025ನಿರ್ದೇಶಕ ನಂದಕಿಶೋರ್ ವಿರುದ್ದ ಯುವನಟ ಶಬರೀಶ್ ಶೆಟ್ಟಿ ವಂಚನೆ ಆರೋಪ; ಏನಿದು ಹಣದ ಸಮಾಚಾರ..!?
ನನಗೆ ನನ್ನ ಹಣವನ್ನೂ ಕೊಟ್ಟಿಲ್ಲ, ಸಿನಿಮಾದಲ್ಲಿ ಅವಕಾಶವನ್ನು ಕೊಡಲಿಲ್ಲ.. ನಾನು ಸಿಸಿಎಲ್ ನಲ್ಲಿ ಆಡವು ಕನಸ್ಸು ಕಟ್ಟಿಕೊಂಡಿದ್ದೆ, ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದ್ರೆ ನಿನ್ನ ಕೆಸಿಸಿಯಿಂದ ಹೊರ ಹಾಕ್ತಿನಿ ಅಂತ ಬೆದರಿಕೆ ಹಾಕ್ತಿದ್ರು.. ನಾನು ಸುದೀಪ್ ಸರ್ ಜೊತೆ..
entertainment News Live 20th June 2025ಲಕ್ಷ್ಮೀ ನಿವಾಸ ನಿರ್ದೇಶಕರಿಗೆ ಜಯಂತ್ ಅಭಿಮಾನಿಗಳಿಂದ ವಿಶೇಷ ಮನವಿ!
Kannada Serial Lakshmi Nivasa: ಜಯಂತ್ ಪತ್ನಿ ಜಾಹ್ನವಿ ಸಾವಿನ ನೋವಿನಲ್ಲಿ ಕಣ್ಣೀರಿಡುತ್ತಿದ್ದಾನೆ. ಗೆಳೆಯ ಸಚಿನ್ ಜಾಹ್ನವಿ ಬಗ್ಗೆ ವಿಚಾರಿಸಿದಾಗ ಜಯಂತ್ ಭಾವುಕನಾಗುತ್ತಾನೆ.
entertainment News Live 20th June 2025Best Web Series On OTT - ಕುರ್ಚಿಯ ತುತ್ತ ತುದಿಗೆ ತಂದು ಕೂರಿಸೋ, ಕ್ರೈಂ ಥ್ರಿಲ್ಲರ್ ವೆಬ್‌ಸಿರೀಸ್‌ಗಳಿವು!
ಥ್ರಿಲ್ಲರ್ ಸಿನಿಮಾಗಳು ಪ್ರೇಕ್ಷಕರನ್ನ ಕುರ್ಚಿಯ ತುದಿಯಲ್ಲಿ ಕೂರಿಸುತ್ತವೆ. ಈ ರೀತಿಯ ಸಿನಿಮಾಗಳಲ್ಲಿ ಮಿಸ್ಟರಿ, ಟ್ವಿಸ್ಟ್‌ಗಳು ಮತ್ತು ಸಸ್ಪೆನ್ಸ್ ತುಂಬಿರುತ್ತದೆ. ಭಾರತದಲ್ಲಿ ಬಿಡುಗಡೆಯಾದ ಕೆಲವು ಕ್ರೈಮ್ ವೆಬ್ ಸೀರಿಸ್‌ಗಳ ಲಿಸ್ಟ್.
entertainment News Live 20th June 2025ಅಣ್ಣನ ಫೇವರೆಟ್ ಗಾಡಿ ನೋಡಿ ಮತ್ತೆ ಭಾವುಕ; ಚಿರಂಜೀವಿ ಸರ್ಜಾ ಬೈಕ್ ಓಡಿಸಿ ಖುಷಿಪಟ್ಟ ಧ್ರುವ ಸರ್ಜಾ!
ಅಣ್ಣ ಚಿರಂಜೀವಿ ಅಂದ್ರೆ ತಮ್ಮ ಧ್ರುವ ಸರ್ಜಾಗೆ ಅಚ್ಚುಮೆಚ್ಚು. ಅಣ್ಣ ಬದುಕಿದ್ದಾಗ ಕೂಡ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ತುಂಬಾ ಆಪ್ತತೆ ಹೊಂದಿದ್ದರು. ಅಣ್ಣ ಚಿರು ಸತ್ತಾಗ ತಮ್ಮ ಧ್ರುವ ತುಂಬಾ ಅತ್ತಿದ್ದು ಮಾತ್ರವಲ್ಲ, ಅಣ್ಣನ ನೆನಪಲ್ಲೇ..
entertainment News Live 20th June 2025ರಜಿನಿ ತಲೆಗೂದಲು ಉದುರಿದ್ದೇಗೆ? ತಮಾಷೆ ಉತ್ತರ ನೀಡಿದ ಗೆಳೆಯ ರಾಜ್ ಬಹದ್ದೂರ್
ನಟ ರಜನೀಕಾಂತ್ ಅವರ ಆತ್ಮೀಯ ಗೆಳೆಯ ರಾಜ್ ಬಹದ್ದೂರ್, ಸೂಪರ್‌ಸ್ಟಾರ್ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
entertainment News Live 20th June 2025Sherlyn Chopra - ಸರ್ಜರಿಯಲ್ಲಿ ಎಡವಟ್ಟು; ಆ ಭಾಗ ಸರಿಯಾಯ್ತು, ತುಟಿ ಎಕ್ಕುಟ್ಟೋಯ್ತು! 'ಪ್ಲಾಸ್ಟಿಕ್ ರಾಣಿ' ಕಥೆ ಕೇಳಿ
ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್ ಆಗಿರೋ ನಟಿ ಶೆರ್ಲಿನ್ ಚೋಪ್ರಾ ತುಟಿಗೆ ಇದೇನಾಗೋಯ್ತು ನೋಡಿ! ಎರ್ರಾಬಿರ್ರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರೋ ನಟಿ ಸ್ಥಿತಿ ನೋಡಿ!
entertainment News Live 20th June 2025Bhagyalakshmi - ತಂಗಿ ಮದ್ವೆಗೆ ಹಣ ಜೋಡಿಸೋದು ಬಿಟ್ಟು ಈ ರೀತಿ ಬಿನ್ನಾಣ ಸರಿನಾ ಭಾಗ್ಯಾ?
ಭಾಗ್ಯಲಕ್ಷ್ಮಿ ಭಾಗ್ಯ ಸದ್ಯ ತಂಗಿ ಪೂಜಾಳ ಮದುವೆಯ ಸಮಸ್ಯೆಯಲ್ಲಿ ಸಿಲುಕಿದ್ದಾಳೆ. ಇದರ ನಡುವೆಯೇ ರೀಲ್ಸ್ ಮಾಡಿದ ನಟಿಗೆ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!
entertainment News Live 20th June 2025ವಾರ್ 2 ಸಿನಿಮಾದಲ್ಲಿ ಹೃತಿಕ್ - ಜೂ.ಎನ್‌ಟಿಆರ್ ನಡುವೆ ಇದೇ ಹೈಲೈಟ್... ಡೈರೆಕ್ಟರ್ ಅಯಾನ್ ಮುಖರ್ಜಿ
ಹೃತಿಕ್ ರೋಷನ್, ಜೂ.ಎನ್‌ಟಿಆರ್ ನಟಿಸುತ್ತಿರುವ 'ವಾರ್ 2' ಬಗ್ಗೆ ಡೈರೆಕ್ಟರ್ ಅಯಾನ್ ಮುಖರ್ಜಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನ ಹೇಳಿದ್ದಾರೆ.
entertainment News Live 20th June 2025OTT Release This Week - ಫ್ಯಾಮಿಲಿ ಡ್ರಾಮಾ To ಕ್ರೈಮ್ ಥ್ರಿಲ್ಲರ್; ಮಿಸುಕಾಡದಂತೆ ಮಾಡೋ ಸಿನಿಮಾಗಳಿವು
entertainment News Live 20th June 2025Brahmagantu - ಸಂಜನಾ ಪತಿ ನರಸಿಂಹನ ಲೈಫ್ನಲ್ಲಿ ಇದ್ಯಾರಿದು ಎಂಟ್ರಿ? ಇವ್ರ ಸ್ಟೋರಿ ಕೇಳಿ...
ಬ್ರಹ್ಮಗಂಟು ಸೀರಿಯಲ್ನಲ್ಲಿ ನರಸಿಂಹನ ಪಾತ್ರದಲ್ಲಿ ನಟಿಸ್ತಿರೋ ಭರತ್ ನಾಯಕ್ ಅವರ ರಿಯಲ್ ಪತ್ನಿ ಯಾರು? ಇವರ ಸ್ಟೋರಿ ಕೇಳಿ...
entertainment News Live 20th June 2025ಧನುಷ್‌ಗೆ ಸೆಲ್ಯೂಟ್ ಹೊಡೆಯಬೇಕು ಅನ್ಸುತ್ತೆ ಎಂದ ಟಾಲಿವುಡ್‌ನ ಖ್ಯಾತ ನಟ - ಇಲ್ಲಿದೆ ಅಸಲಿ ಸತ್ಯ!
ಧನುಷ್ ತೆಲುಗಿನಲ್ಲಿ ನಟಿಸಿರೋ ಎರಡನೇ ಸಿನಿಮಾ 'ಕುಬೇರ' ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಧನುಷ್ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
entertainment News Live 20th June 2025'ಓ ಸೋನಾ' ಅಂತ ಗಂಡನ ಜೊತೆ ಮಿಂಚಿದ ಮೇಘನಾ ಶಂಕರಪ್ಪ - ಜಾಲಿ ಮೂಡ್‌ನಲ್ಲಿ ಸೀತಾರಾಮ ನಟಿ!
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾ ರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಮೇಘನಾ ಶಂಕರಪ್ಪ, ಇದೀಗ ಫುಲ್ ಜಾಲಿ ಮೂಡ್‌ನಲ್ಲಿ ಗಂಡ ಜಯಂತ್ ಜೊತೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
entertainment News Live 20th June 2025ಸಿನಿಮಾದಿಂದ ಹಣ ಮಾಡಿ, ರೆಸ್ಟೋರೆಂಟ್ ನಡೆಸುತ್ತಿರುವ ಖ್ಯಾತ ಸ್ಟಾರ್ ನಟರಿವರು!
ಸಿನಿಮಾಗಳಲ್ಲಿ ಕೋಟಿ ಕೋಟಿ ದುಡ್ಡು ಮಾಡ್ತಿರೋ ಸ್ಟಾರ್‌ಗಳು ಬೇರೆ ಬೇರೆ ಬಿಸಿನೆಸ್‌ಗಳಲ್ಲೂ ಇನ್ವೆಸ್ಟ್ ಮಾಡ್ತಿದ್ದಾರೆ. ಹೋಟೆಲ್ ಬಿಸಿನೆಸ್ ಅಂದ್ರೆ ಸ್ಟಾರ್‌ಗಳಿಗೆ ವಿಶೇಷ ಆಸಕ್ತಿ. ಯಾವ್ಯಾವ ಸ್ಟಾರ್‌ಗಳು ಹೋಟೆಲ್ ಬಿಸಿನೆಸ್ ಮಾಡ್ತಿದ್ದಾರೆ ಗೊತ್ತಾ?