- Home
- Entertainment
- Cine World
- entertainment News Live 11th June 2025: ಬರ್ತ್‌ಡೇಗೆ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ ಬೆಲ್ಲದಚ್ಚು ಪಾರು; ರೌಡಿ ಬೇಬಿಯ ವಯಸ್ಸೆಷ್ಟು?
entertainment News Live 11th June 2025: ಬರ್ತ್‌ಡೇಗೆ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ ಬೆಲ್ಲದಚ್ಚು ಪಾರು; ರೌಡಿ ಬೇಬಿಯ ವಯಸ್ಸೆಷ್ಟು?

ಕನ್ನಡಪ್ರಭ ಸಿನಿವಾರ್ತೆ: ಶಿವರಾಜ್ಕುಮಾರ್ ಅವರ ಬೆಳ್ಳಿತೆರೆಯ ಪಯಣಕ್ಕೆ ಇದೀಗ 40 ವರ್ಷಗಳ ಸಂಭ್ರಮ. 1986ರಲ್ಲಿ ಜೂನ್ ತಿಂಗಳ 19ರಂದು ತೆರೆಗೆ ಬಂದ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ 'ಆನಂದ್' ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಬಂದ ಶಿವಣ್ಣ, ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಸ್ಯಾಂಡಲ್ವುಡ್ ಕಿಂಗ್, ಕರುನಾಡ ಚಕ್ರವರ್ತಿ ಹೀಗೆ ಅಭಿಮಾನದ ಬಿರುದು ಹೊತ್ತು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ 'ಶ್ರೀಮುತ್ತು' ಹೆಸರಿನಲ್ಲಿ ಶಿವಣ್ಣ ಜೀವನ ಚರಿತ್ರೆಯನ್ನು ಹೇಳುವ ಪುಸ್ತಕ ಕೂಡ ಅಮೆರಿಕದಲ್ಲಿ ಬಿಡುಗಡೆ ಆಗಿದೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಖ್ಯಾತ ನಟರು ಶಿವಣ್ಣನಿಗೆ ಶುಭ ಕೋರಿದ್ದಾರೆ.
entertainment News Live 11th June 2025 ಬರ್ತ್‌ಡೇಗೆ ಗ್ಲಾಮರ್ ಲುಕ್‌ನಲ್ಲಿ ಮಿಂಚಿದ ಬೆಲ್ಲದಚ್ಚು ಪಾರು; ರೌಡಿ ಬೇಬಿಯ ವಯಸ್ಸೆಷ್ಟು?
entertainment News Live 11th June 2025 ನಟ ಕಮಲ್ ಹಾಸನ್ ನಟನೆಯ Thug Life ಸಿನಿಮಾ ಟಿಟಿಯಲ್ಲಿ ರಿಲೀಸ್ ಆಗೋದು ಯಾವಾಗ?
ಕಮಲ್ ಹಾಸನ್ ಅಭಿನಯದ 'Thug Life' ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
entertainment News Live 11th June 2025 ಅತ್ಯಂತ ಜನಪ್ರಿಯ ಟಿವಿ ನಟ ಯಾರು, ಊಹಿಸ್ತೀರಾ? ಬಹುಶಃ ತಪ್ಪಾಗಿರುತ್ತೆ ನಿಮ್ ಲೆಕ್ಕಾಚಾರ!
entertainment News Live 11th June 2025 ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಭಾವನಾತ್ಮಕ 'ಫಾದರ್' ಚಿತ್ರದ ನೂತನ ಪೋಸ್ಟರ್ ಬಿಡುಗಡೆ!
ಇವರಿಬ್ಬರ ಕಾಂಬೋದಲ್ಲಿ ಬರುತ್ತಿರುವ "ಫಾದರ್" ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, "ಲವ್ ಮಾಕ್ಟೇಲ್" ಜೋಡಿ ಇಲ್ಲೂ ಒಂದಾಗಿದೆ. ಡಾರ್ಲಿಂಗ್ ಕೃಷ್ಣ ಅವರ ಜೊತೆ ಅಮೃತಾ ಅಯ್ಯಂಗಾರ್ ಇದ್ದಾರೆ ಎನ್ನುವುದು ಮತ್ತೊಂದು ಸ್ಪೆಷಲ್.
entertainment News Live 11th June 2025 Vaishnavi Gowda Marriage Photos - ರೆಸಾರ್ಟ್‌ನಲ್ಲಿ ಅತಿ ವಿಜೃಂಭಣೆಯಿಂದ ನಡೆದ ವೈಷ್ಣವಿ ಗೌಡ ಸಂಗೀತ!
ಸೀತಾರಾಮ, ಅಗ್ನಿಸಾಕ್ಷಿ, ಪುನರ್‌ವಿವಾಹ, ದೇವಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
entertainment News Live 11th June 2025 ಅತಿ ಹೆಚ್ಚು ಜನಮನ್ನಣೆ ಗಳಿಸಿದ ಟಾಪ್ 10 ವೆಬ್ ಸಿರೀಸ್‌ಗಳಿವು!
ಅತ್ಯಂತ ಜನಪ್ರಿಯ ವೆಬ್ ಸರಣಿಗಳು ಮತ್ತು ಅವುಗಳ IMDb ರೇಟಿಂಗ್‌ಗಳ ಬಗ್ಗೆ ತಿಳಿಯಿರಿ. ಟಾಪ್ 10 ಪಟ್ಟಿಯಲ್ಲಿ ಪಂಚಾಯತ್ ಎಷ್ಟನೇ ಸ್ಥಾನದಲ್ಲಿದೆ ಎಂದು ನೋಡಿ.
entertainment News Live 11th June 2025 ಚಿರಂಜೀವಿಯನ್ನ ಮೆಗಾಸ್ಟಾರ್ ನಾಗಬಾಬು ಕೈಯಲ್ಲಿದ್ದ ಸಿನಿಮಾ! ಯಾವುದು ಆ ಚಿತ್ರ?
ತಮ್ಮ ನಾಗಬಾಬು ಹೀರೋ ಆಗಿ ಮಾಡಬೇಕಿದ್ದ ಸಿನಿಮಾನ ಚಿರು ಮಾಡಿ ಇಂಡಸ್ಟ್ರಿ ಹಿಟ್ ಕೊಟ್ಟ್ರು. ಪರೋಕ್ಷವಾಗಿ ತಮ್ಮನ ಹೀರೋ ಕೆರಿಯರ್‌ಗೆ ದೊಡ್ಡ ಹೊಡೆತ ಕೊಟ್ರು ಮೆಗಾಸ್ಟಾರ್.
entertainment News Live 11th June 2025 Bigg Boss-12 ಯಾವಾಗ ಶುರು? ಈ ಕಂಡೀಷನ್ಸ್ ಹಾಕಿ ನಿರೂಪಣೆಗೆ ಸುದೀಪ್ ಒಪ್ಪಿಗೆ?
ಬಿಗ್ಬಾಸ್ 12ನೇ ಸೀಸನ್ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ಸೀಸನ್ ಶುರು ಯಾವಾಗ? ಕೆಲವು ಕಂಡೀಷನ್ ಹಾಕಿ ನಿರೂಪಣೆಗೆ ಪುನಃ ಬರಲು ಸುದೀಪ್ ಒಪ್ಪಿಕೊಂಡ್ರಾ? ಏನಿದು ವಿಷ್ಯ?
entertainment News Live 11th June 2025 ಚಿನ್ಮಯಿ ಹಾಡೋದನ್ನು ನಾನು ಬ್ಯಾನ್ ಮಾಡಿಲ್ಲ - ರಾಧಾ ರವಿ ಕೊಟ್ಟ ಕ್ಲಾರಿಟಿ ಏನು..!?
entertainment News Live 11th June 2025 'ಪಂಚಾಯತ್ 4' ಚಿತ್ರದ ಈ 8 ಹಿಟ್ ಡೈಲಾಗ್ಸ್ ಕೇಳಿದ್ರೆ ಹೊಟ್ಟೆ ಹುಣ್ಣಾಗುತ್ತೆ!
ಪಂಚಾಯತ್ 4 ಬೆಸ್ಟ್ ಡೈಲಾಗ್ಸ್: ವೆಬ್ ಸೀರೀಸ್ ಪಂಚಾಯತ್ ಸೀಸನ್ 4 ರ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ. 2.38 ನಿಮಿಷಗಳ ಟ್ರೇಲರ್ ನಲ್ಲಿ ಮಜೆಯಾದ ಡೈಲಾಗ್ಸ್ ಇವೆ, ಕೇಳಿದ್ರೆ ಯಾರಾದ್ರೂ ನಕ್ಕು ಸಾಯ್ತಾರೆ. ಸೀರೀಸ್ ಜೂನ್ 24 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗ್ತಿದೆ.
entertainment News Live 11th June 2025 ವಿಷ್ಣುವರ್ಧನ್-ಭಾರತಿ ಮದುವೆಯಲ್ಲಿ ತೂರಿ ಬಂದು ಬಿದ್ದ ದೊಡ್ಡ ದೊಡ್ಡ ಕಲ್ಲನ್ನು ತೋರಸ್ತಾರಂತೆ ಕೀರ್ತಿ ವಿಷ್ಣುವರ್ಧನ್!
ನನ್ನ ಅಪ್ಪ-ಅಮ್ಮನ ಮದುವೆ ಲವ್ ಮ್ಯಾರೇಜ್ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತು. 1975ರಲ್ಲಿ ಅವರಿಬ್ಬರ ಮದುವೆ ಆಗಿದೆ. ಅವರಿಬ್ಬರ ಮದುವೆಯಲ್ಲಿ ನಾನು ಅಪ್ಪಾಜಿಯ ತೊಡೆಯ ಮೇಲೆ ಕುಳಿತು ಅವರ ಮದುವೆಯನ್ನು ನೋಡಿದ್ದೇನೆ. ಏಕೆಂದರೆ, ನಾನು ಮೂಲತಃ ಭಾರತಿಯವರ ಸಹೋದರಿಯ…
entertainment News Live 11th June 2025 ಕ್ರೊಯೇಷಿಯಾ ರೆಸ್ಟೋರಂಟ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ರಂಪಾಟ ಮಾಡಿದ್ದೇಕೆ? ಈ ವೈರಲ್ ವಿಡಿಯೋಗೆ ಬಂದ ಕಾಮೆಂಟ್ಸ್ ನೋಡಿ!
entertainment News Live 11th June 2025 ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗುವ ಕಲಾವಿದರ ಆಸ್ತಿ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಿ!
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 3 ಜೂನ್ 21 ರಿಂದ ಶುರುವಾಗ್ತಿದೆ. ಕಪಿಲ್ ಶರ್ಮಾ ಶೋನ ತಾರಾಗಣದ ಆಸ್ತಿ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ