ಬೆಂಗಳೂರು (ಮಾ. 24): ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿದೆ. ಚಿತ್ರ ಬಿಡುಗಡೆಯಾಗಿ ಮೂರೇ ದಿನಕ್ಕೆ 56.51 ಕೋಟಿ ಬಾಚಿದೆ. 

ಬಾಲಿವುಡ್ ’ಕ್ವೀನ್’ ತಿರಸ್ಕರಿಸಿದ ಈ ಐದು ಚಿತ್ರಗಳು ಸೂಪರ್ ಹಿಟ್

ಕೇಸರಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಪರಿಣಿತಿ ಚೋಪ್ರಾ, ಮೀರ್ ಸರ್ವಾರ್, ವಂಶ್ ಭಾರದ್ವಾಜ್, ವಿವೇಕ್ ಸೈನಿ, ವಿಕ್ರಮ್ ಕೊಚ್ಚರ್ ಸೇರಿದಂತೆ ಸಾಕಷ್ಟು ಮಂದಿ ತಾರಾಗಣದಲ್ಲಿದ್ದಾರೆ. 

ಮಾಡೆಲ್‌ ಲೈಂಗಿಕ ಆಟಿಕೆಗಳು ಮ್ಯೂಸಿಯಂನಲ್ಲಿ ಪ್ರದರ್ಶನ!

ಸಿಖ್ ಸೈನಿಕರ ನಾಯಕ ಹವಿಲ್ದಾರ್ ಇಶಾರ್ ಸಿಂಗ್ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದಾರೆ.