ಬಾಲಿಯಲ್ಲಿ ಬಿಕಿನಿ ಫೋಟೋಶೂಟ್, 47ರಲ್ಲೂ ಮಂದಿರಾ ಸಖತ್ ಹಾಟ್!
ವಿಶ್ವಕಪ್ ಕ್ರಿಕೆಟ್, ಐಪಿಎಲ್ ಟೂರ್ನಿ ಸೇರಿದಂತೆ ಕ್ರೀಡಾ ನಿರೂಪಕಿಯಾಗಿ ಅಭಿಮಾನಿಗಳ ನಿದ್ದೆಗೆಡಿಸಿದ ಮಾಡೆಲ್ ಕಮ್ ನಟಿ ಮಂದಿರಾ ಬೇಡಿ ಇದೀಗ ಬಿಕಿನಿ ಫೋಟೋ ಮೂಲಕ ಮತ್ತೆ ಮಿಂಚುತ್ತಿದ್ದಾರೆ. ಕ್ರಿಕೆಟ್ನಿಂದ ದೂರವಾದ ಬಳಿಕ ಮಾಡೆಲಿಂಗ್, ನಟನೆಯಲ್ಲಿ ತೊಡಗಿಸಿಕೊಂಡ ಮಂದಿರಾ, ಸದ್ಯ ಬಾಲಿಯಲ್ಲಿ ರಜಾ ದಿನವನ್ನು ಹಾಯಾಗಿ ಕಳೆಯುತ್ತಿದ್ದಾರೆ. 47ರ ಹರೆಯದ ಮಂದಿರಾ ಬೇಡಿ, ಈಗಲೂ ಅಷ್ಟೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲಿಯಲ್ಲಿ ರಜೆಯ ಮಜಾ ಸವಿಯುತ್ತಿರುವ ಮಂದಿರಾ ಬೇಡಿ
47ರ ಹರೆಯದಲ್ಲೂ ಫಿಟ್ ಆಗಿದ್ದಾರೆ ಮಾಡೆಲ್ ಕಮ್ ನಟಿ ಮಂದಿರಾ ಬೇಡಿ
ಬಿಕಿನಿ ಫೋಟೋಗಳನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡ ಮಂದಿರಾ
ಮಂದಿರಾ ಬೇಡಿ ಫಿಟ್ನೆಸ್ಗೆ ಫಿದಾ ಆದ ನೆಟ್ಟಿಗರು
2003,2007ರ ವಿಶ್ವಕಪ್ ಟೂರ್ನಿಗಳಲ್ಲಿ ಮಂದಿರಾ ನಿರೂಪಕಿಯಾಗಿ ಜನಪ್ರಿಯ
2004, 2006ರ ಟಾಂಪಿಯನ್ಸ್ ಟ್ರೋಫಿಯಲ್ಲಿ ಮಂದಿರಾ ಯಶಸ್ವಿ ನಿರೂಪಕಿ
ಆರಂಭಿಕ 2 ಐಪಿಎಲ್ ಆವೃತ್ತಿಗಳಲ್ಲೂ ನಿರೂಪಕಿ ಮಂದಿರಾ ಬೇಡಿಗೆ ಎಲ್ಲರ ಮೆಚ್ಚುಗೆ
1995ರಲ್ಲಿ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಮಂದಿರಾ ಬೇಡಿ
ದಿಲ್ವಾಲೆ ದುನಿಯಾ ಲೇ ಜಾಯೆಂಗೆ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ
ಸಾಹೋ, ವೋಡ್ಕಾ ಡೈರಿ ಸೇರಿದಂತೆ 17 ಹಿಂದಿ ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಮಂದಿರಾ ಬೇಡಿ
22ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿರುವ ಮಂದಿರಾ ಬೇಡಿ