01:00 PM (IST) Jul 05

ಮಹಿಳಾ ಸಬಲೀಕರಣಕ್ಕೆ ಒತ್ತು....

12:58 PM (IST) Jul 05

ಪ್ರತಿಯೊಬ್ಬರಿಗೂ ಸೂರು...

12:45 PM (IST) Jul 05

5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗಿಲ್ಲ ತೆರಿಗೆ

ಆದಾಯ ತೆರಿಗೆ ಕಟ್ಟುವವರು ಇನ್ನು ಮತ್ತಷ್ಟು ನಿರಾಳ...

12:34 PM (IST) Jul 05

ಮತ್ತೆ 1, 2, 5, 10 ಹಾಹೂ 20 ರೂ. ಹೊಸ ನಾಣ್ಯ

ಸುಲಭವಾಗಿ ಗುರುತಿಸುವಂತೆ ಇನ್ನು 1, 2, 5, 10 ಮತ್ತು 20 ರೂ. ಹೊಸ ನಾಣ್ಯಗಳ ಬಿಡುಗಡೆ.

12:32 PM (IST) Jul 05

ಹೋಮ್‌ ಲೋನ್‌ಗೆ RBI ನಿಯಂತ್ರಣ

ಮನೆ ಕಟ್ಟಲು ನೀಡುವ ಸಾಲದ ಮೇಲೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣ.

12:21 PM (IST) Jul 05

'11ರಿಂದ 5ಕ್ಕೆ: ಯಾರು ತಡೆಯಲ್ಲ ನಾವು 1ನೇ ಸ್ಥಾನ ಬರಲಿಕ್ಕೆ'!

ಮೂಲ ಸೌಕರ್ಯ, ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು

12:20 PM (IST) Jul 05

ವಿಶ್ವ ಗುಣಮಟ್ಟದಲ್ಲಿ 17 ಪ್ರವಾಸಿ ತಾಣಗಳ ಅಭಿವೃದ್ಧಿ

ದೇಶದ 17 ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸಿ, ಭಾರತೀಯ ಜಾನಪದ ಕಲೆಗೆ ಒತ್ತು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ.

12:06 PM (IST) Jul 05

ಉದ್ಯೋಗ ಸೃಷ್ಟಿಗೆ ಸ್ಟಾರ್ಟ್ ಅಪ್‌ಗೆ ಒತ್ತು

ಪರಿಶಿಷ್ಟ ವರ್ಗ ಹಾಗೂ ವರ್ಗದವರಿಗೂ ಒಳಗೊಂಡಂತೆ ಆರ್ಥಿಕ ಸಹಕಾರ ನೀಡಿ, ಹೊಸ ಉದ್ಯಮ ಆರಂಭಿಸಲು ಮತ್ತಷ್ಟು ಪ್ರೇರೇಪಣೆ. 

12:03 PM (IST) Jul 05

ಬಸವಣ್ಣನ ತತ್ವದಂತೆ ಕಾಯಕವೇ ಕೈಲಾಸ...

ಸರಕಾರ ಕಾಯಕವೇ ತತ್ವ ಪಾಲಿಸುತ್ತಿದೆ. ಬಸವಣ್ಣನ ದಾಸೋಹ ತತ್ವದಂತೆ ಸಮಾಜದ ಸುಧಾರಣೆಗೆ ಹಲವು ಯೋಜನೆಗಳು ತರುತ್ತಿದೆ. ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಮುಂದಾಗಿದೆ.

11:59 AM (IST) Jul 05

ಅನ್ನದಾತನ ಮೇಲೆತ್ತಲು ಮತ್ತಷ್ಟು ಕಸರತ್ತು

FM: We'll invest widely in agricultural infrastructure. We'll support pvt entrepreneurship in driving value addition to farmers produce & those from allied activities too, like bamboo, timber & also for generating renewable energy. Ann daata ko kyun oorja daata bana nahi sakte? pic.twitter.com/qPOcZp9d2M

— ANI (@ANI) July 5, 2019
11:58 AM (IST) Jul 05

ಸ್ವಚ್ಛ ಭಾರತಕ್ಕೆ ಮತ್ತಷ್ಟು ಒತ್ತು

ತ್ಯಾಜ್ಯ ವಿಲೇವಾರಿಗೆ ಪ್ರತೀ ಹಳ್ಳಿಯಲ್ಲಿಯೂ ವ್ಯವಸ್ಥೆ..

FM Sitharaman: 9.6 crore toilets have been constructed since Oct 2, 2014. More than 5.6 lakh villages have become open defecation free.We have to build on this success. I propose to expand the Swachh Bharat mission to undertake sustainable sold waste management in every village pic.twitter.com/j8dFeTyRVS

— ANI (@ANI) July 5, 2019

11:47 AM (IST) Jul 05

ಅರ್ಥ ಪಥದ ನೀಲನಕ್ಷೆ ಬಿಚ್ಚಿಡುತ್ತಿರುವ ನಿರ್ಮಲಾ ಸೀತಾರಾಮನ್

11:44 AM (IST) Jul 05

ಕೌಶಲ್ಯಾಭಿವೃದ್ಧಿಗೆ ಒತ್ತು

ಖಾಸಗಿ ಉದ್ಯಮದ ಸಹಭಾಗಿತ್ವದಲ್ಲಿ ಯುವಕರ ಕೌಶಲ್ಯ ಅಭಿವೃದ್ಧಿಗೆ ಒತ್ತು. 

11:42 AM (IST) Jul 05

ಪರಿಸರ ಸ್ನೇಹಿ ರಸ್ತೆ ನಿರ್ಮಾಣಕ್ಕೆ ಒತ್ತು

ಇದುವರೆಗೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 30 ಸಾವಿರ ರಸ್ತೆಯನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ವೇಸ್ಟ್ ಪ್ಲಾಸ್ಟಿಕ್ ಸೇರಿ ಇತರೆ ಅನುಪಯೋಗಿ ಪದಾರ್ಥಗಳಿಂದ ನಿರ್ಮಿಸಲಾಗಿದ್ದು, ಇದನ್ನು ಮುಂದುವರಿಸಲಾಗುವುದು. 

11:40 AM (IST) Jul 05

ಮೀನುಗಾರರಿಗೆ ಬಂಬರ್ ಕೊಡುಗೆ

ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಅಗತ್ಯ ಮೂಲ ಸೌಕರ್ಯಕ್ಕೆ ಒತ್ತು. 

11:37 AM (IST) Jul 05

ಮನೆ ಮನೆಗೆ LPG ಕನೆಕ್ಷನ್

ಪ್ರತೀ ಮನೆಗೂ ಗ್ಯಾಸ್ ಕನೆಕ್ಷನ್, ಎಲ್ಲರಿಗೂ ವಿದ್ಯುತ್ ಸಂಪರ್ಕ, ರೈತ, ಬಡ, ಗ್ರಾಮೀಣ ಜನರಿಗೆ ಒತ್ತು. ಎಲ್ಲ ಗ್ರಾಮೀಣ ಭಾಗದ ಪ್ರತೀ ಕುಟುಂಬಕ್ಕೂ ಮೂಲ ಸೌಕರ್ಯಕ್ಕೆ ಒತ್ತು. 

11:36 AM (IST) Jul 05

ಬಾಹ್ಯಾಕಾಶ ಸಂಬಂಧಿ ಸಾಧನಗಳ ಉತ್ಪಾದನೆಗೆ ಒತ್ತು

ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಬಾಹ್ಯಾಕಾಶ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲಾಗುವುದು. 

11:33 AM (IST) Jul 05

ರೈಲ್ವೆ ಮೂಲ ಸೌಕರ್ಯಕ್ಕೆ ಒತ್ತು, ಸಾರ್ವಜನಿಕ ಸಹಭಾಗಿತ್ವ

Finance Minister Nirmala Sitharaman: Railway infrastructure would need an investment of Rs 50 lakh crores between 2018 and 2030. PPP to be used to unleash faster development and the delivery of passenger freight services. #Budget2019https://t.co/kvLQfaMH59

— ANI (@ANI) July 5, 2019
11:33 AM (IST) Jul 05

ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್ ಧನ್ ಯೋಜನೆ ಜಾರಿ

FM Nirmala Sitharaman: Rs 350 cr allocated for 2% interest subvention for all GST-registered MSMEs on fresh or incremental loans. Pension for shopkeepers & retailers with turnover less than Rs. 1.5 crore to be launched under Pradhan Mantri Karma Yogi Maan Dhan Scheme #Budget2019pic.twitter.com/hbjHvHB984

— ANI (@ANI) July 5, 2019
11:28 AM (IST) Jul 05

ಇ-ವೆಹಿಕಲ್‌ಗೆ ಸಬ್ಲಿಡಿ

ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುವ ಇ-ವೆಹಕಲ್‌ಗೆ ಸಬ್ಸಡಿ.