ಬೆಂಗಳೂರು(ಸೆ.20): ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅಕ್ರಮ ಹಣ ವ್ಯವಹಾರದ ಆರೋಪಕ್ಕೆ ಗುರಿಯಾಗಿ ದೆಹಲಿಯ ತಿಹಾರ್ ಜೈಲು ಸೇರಿದ್ದಾರೆ. ಇಡಿ ತನಿಖೆಯ ವೇಳೆ ಹವಾಲಾ ಹಣದ ವಾಸನೆಯೂ ಬಡಿದಿದ್ದು, ಸಾಮಾನ್ಯ ಜನ ಹವಾಲಾ ಹಣ ಎಂದರೇನು ಎಂದು ತಿಳಿಯಲು ಬಯಿಸಿದ್ದಾರೆ.

ಹವಾಲಾ ಹಣ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ವೈಯಕ್ತಿಕ ನೆಟ್‌ವರ್ಕ್‌ಗಳ ಪಾತ್ರವೇನು? ಹಣ ಅಕ್ರಮವಾಗಿ ಹೇಗೆ ವರ್ಗಾವಣೆಯಾಗುತ್ತದೆ ಎಂಬುದರ ಕುರಿತು ಸಾಮಾನ್ಯ ಜನತೆ ತಿಳಿಯಲು ಬಯಸಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.