ನವದೆಹಲಿ(ಜ.15): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಏರಿಕೆಯಾಗಿರವ ಪರಿಣಾಮ ಸತತ 6 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.

ದೇಶದ ಮಹಾನಗರಗಳಲ್ಲಿ ಇಂದೂ ಕೂಡ ಪೆಟ್ರೋಲ್ ಬೆಲೆಯಲ್ಲಿ 28 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 31 ಪೈಸೆ ಏರಿಕೆಯಾಗಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲದರದತ್ತ ಗಮನಹರಿಸುವುದಾದರೆ...


ರಾಷ್ಟ್ರ ರಾಜಧಾನಿ ನವದೆಹಲಿ- 
ಪೆಟ್ರೋಲ್- 70.41 ರೂ. 
ಡೀಸೆಲ್- 64.47 ರೂ. 

ವಾಣಿಜ್ಯ ರಾಜಧಾನಿ ಮುಂಬೈ- 
ಪೆಟ್ರೋಲ್- 76.05 ರೂ. 
ಡೀಸೆಲ್- 67.49 ರೂ. 

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್- 72.52 ರೂ. 
ಡೀಸೆಲ್- 66.24 ರೂ. 

ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್‌- 73.08  ರೂ. 
ಡೀಸೆಲ್‌- 68.09 ರೂ. 

ರಾಜ್ಯ ರಾಜಧಾನಿ ಬೆಂಗಳೂರು- 
ಪೆಟ್ರೋಲ್- 72.44 ರೂ.
ಡೀಸೆಲ್- 66.29 ರೂ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಆಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 70.48 ರೂ.ಆಗಿದೆ.

ಹೊಸ ವರುಷ, ಪೆಟ್ರೋಲ್ ತಂದಿದೆ ಮನೆ ಮನೆಯಲ್ಲಿ ಹರುಷ!

ಅಚ್ಚರಿಯಲ್ಲಿ ದೇಶದ ಪೆಟ್ರೋಲ್ ಸಾಮ್ರಾಜ್ಯ: ಅಲೆಲೆ ನಂಬಲಾಗದ ಬೆಲೆ!

ಇಳಿಕೆ ಬಳಿಕ ಮತ್ತೆ ಏರಿದ ಪೆಟ್ರೋಲ್, ಡೀಸೆಲ್ ಬೆಲೆ!

ಶತಮಾನದ ಶಾಕ್: ಪೆಟ್ರೋಲ್ ಬೆಲೆ ಬರೋಬ್ಬರಿ ಡಬಲ್!