ಹಿಂದೂ ಧರ್ಮದಲ್ಲಿ ಪೂಜೆಗೆ ಮಹತ್ತರವಾದ ಸ್ಥಾನವಿದೆ. ಕೆಲವು ಪ್ರಾಣಿ, ಗಿಡ-ಮರಗಳನ್ನು ಪೂಜಿಸಿದರೆ ಸುಖ ಪ್ರಾಪ್ತಿಯಾಗುತ್ತದೆ. ಯಾವುದನ್ನು ಪೂಜಿಸಿದರೆ ಶ್ರೇಷ್ಠ?
ಸುಜುಕಿ ಇಂಟ್ರುಡರ್ ಬೈಕ್ ಇದೀಗ ಅಪ್‌ಗ್ರೇಡ್ ಆಗಿದೆ. ಹಳೇ ಇಂಟ್ರುಡರ್ ಹಾಗೂ ಹೊಸ ಇಂಟ್ರುಡರ್ ಬೈಕ್‌ನಲ್ಲಿ ಕೆಲ ಬದಲಾವಣೆಗಳಿವೆ. ಗೇರ್ ಶಿಫ್ಟ್ ಸೇರಿದಂತೆ ಕೆಲ ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್ ಅಳವಡಿಸಿ ನೂತನ ಇಂಟ್ರುಡರ್ ಬೈಕ್ ಬಿಡುಗಡೆಯಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ.
1984ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಒಮ್ನಿ ಬಿಡುಗಡೆಯಾಗಿತ್ತು. ಇದು ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ 2ನೇ ಕಾರಿನ ಮಾದರಿಯಾಗಿತ್ತು. 1998ರಲ್ಲಿ ಇದಕ್ಕೆ ಒಮ್ನಿ ಎಂಬ ಹೆಸರು ನೀಡಲಾಗಿತ್ತು. ಇದೀಗ ಒಮ್ನಿ ಇತಿಹಾಸ ಸೇರಲಿದೆ. ಯಾಕೆ ಹೀಗೆ ನೀವೇ ನೋಡಿ...
ನವ ವರುಷದ ಮೊದಲ ದಿನ : ಪಂಚಾಂಗ ವಿಶೇಷ
ವಿಕಾರಿ ನಾಮ ಸಂವತ್ಸರ ಆರಂಭವಾಗಿದೆ. ವರ್ಷಪೂರ್ತಿ ನಿಮಗೆ ಶುಭವಾಗಲೆಂದು ಹರಸುತ್ತಾ ಮೊದಲ ದಿನದ ಭವಿಷ್ಯ ತಿಳಿಯೋಣ
ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿಸ್ಪರ್ಧಿ ಜಾವಾ ಮೋಟಾರ್ ಸೈಕಲ್ ಭಾರಿ ಸದ್ದು ಮಾಡುತ್ತಿದೆ. ಸದ್ಯ ಬೈಕ್ ಗ್ರಾಹಕರ ಕೈಸೇರುತ್ತಿದೆ. ಇದರ ಬೆನ್ನಲ್ಲೇ ಜಾವಾ ಬೈಕ್ ಮೈಲೇಜ್ ಬಹಿರಂಗ ಗೊಂಡಿದೆ.
ಮಾರುತಿ ಸುಜುಕಿ ಸಂಮಸ್ಥೆಯ ನೂತನ ಎರ್ಟಿಗಾ ಕಾರು ದಾಖಲೆ ಬರೆದಿದೆ. ಟೊಯೊಟ ಇನೋವಾ, ಮಹೀಂದ್ರ ಬೊಲೆರೋ, ಟಾಟಾ ಹೆಕ್ಸಾ ಸೇರಿದಂತೆ MPV ಕಾರುಗಳನ್ನು ಹಿಂದಿಕ್ಕಿದೆ. ಎರ್ಟಿಗಾ ನೂತನ ದಾಖಲೆ ವಿವರ ಇಲ್ಲಿದೆ.
ಹೊಸ ವರ್ಷದ ಆರಂಭವಾಗುತ್ತಿದೆ. ಸಹಜವಾಗಿ ರಾಶಿ ಭವಿಷ್ಯದ ಮೇಲೆ ಕುತೂಹಲ ಇದ್ದೆ ಇರುತ್ತದೆ. ಹಾಗಾದರೆ ಈ ವರ್ಷದ ರಾಶಿ ಫಲಗಳು ಹೇಗಿವೆ? ಲಾಭ-ನಷ್ಟದ ಲೆಕ್ಕಾಚಾರ ಏನು?
MG ಮೋಟಾರ್ಸ್ SUV ಕಾರಿನ ಬೆನ್ನಲ್ಲೇ, ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಬೆಲೆ ಪಟ್ಟಿ ಬಹಿರಂಗವಾಗಿದೆ. ಇತರ ಪೆಟ್ರೋಲ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ MG ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳು ಸಿಗಲಿದೆ.
ಲೋಕಸಭಾ ಚುನಾವಣೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ರೇಂಜ್ ರೋವರ್ ಕಾರನ್ನು ಚುನಾವಣಾ ಅಧಿಕಾರಿಗಳು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಮುಂದೇನಾಯಿತು? ಇಲ್ಲಿದೆ ವಿವರ.