ಮೇಷ - ಸ್ತ್ರೀಯರಿಗೆ ಆತಂಕದ ದಿನ, ಜಗಳ-ಕಲಹದ ವಾತಾವರಣ, ಗಂಟಲನೋಯುವ ಸಾಧ್ಯತೆ ಇದೆ, ಧನ್ವಂತರಿ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದವರ ಮೇಲೆ ಪರಿಣಾಮ ಬೀರಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಮಿಥುನ - ಹಣಕಾಸಿನ ಸ್ಥಿತಿ ಅಸ್ತವ್ಯಸ್ತವಾಗಲಿದೆ, ಮಾನಸಿಕ ಆಘಾತ ಇರಲಿದೆ, ಎಚ್ಚರಿಕೆ ಬೇಕು, ರಾಮ ನಾಮ ಜಪಿಸಿ

ಕಟಕ - ಮಾನಸಿಕ ಸ್ಥಿತಿ ಏರುಪೇರಾಗಲಿದೆ, ಮನಸ್ಸಿನ ಸ್ಥಿತಿಯ ಸಮತೋಲನಕ್ಕೆ ರಾಮ ಮಂತ್ರ ಜಪಿಸಿ

ಈ ಶ್ರೀರಾಮ ನವಮಿಯಿಂದ ನಿಮ್ಮ ಅದೃಷ್ಟ ಚೇಂಜ್‌ ಆಗುತ್ತಾ?

ಸಿಂಹ - ಕೆಲಸದಲ್ಲಿ ವ್ಯತ್ಯಾಸ ಸಂಭವಿಸಲಿದೆ, ಹಿರಿಯರಿಂದ ವಾಗ್ವಾದ ಘರ್ಷಣೆಗಳು ಸಂಭವಿಸಲಿವೆ, ಎಚ್ಚರಿಕೆ ಇರಲಿ, ಶಿವಾರಾಧನೆ ಮಾಡಿ

ಕನ್ಯಾ ಆರೋಗ್ಯದ ಕಡೆ ಗಮನವಿರಲಿ, ರೋಗ ಸ್ಥಾನದಲ್ಲಿ ಬುಧನಿರುವ ಕಾರಣ ಧನ್ವಂತರಿ ಉಪಾಸನೆಯಿಂದ ಅನುಕೂಲವಾಗಲಿದೆ

ತುಲಾ - ಸಣ್ಣ ಮಕ್ಕಳ ಆರೋಗ್ಯದಲ್ಲಿ ಎಚ್ಚರವಿರಲಿ, ಅಗತ್ಯ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ, ಸೀತಾ-ರಾಮರ ಸ್ಮರಣೆ ಮಾಡಿ

ವೃಶ್ಚಿಕ - ಸಂಗಾತಿಯ ಆರೋಗ್ಯದಲ್ಲಿ ಎಚ್ಚರವಿರಲಿ, ಮಾನಸಿಕವಾಗಿ ಕುಸಿತ, ಲಲಿತಾ ಸಹಸ್ರನಾಮ ಪಠಿಸಿ

ನಿಮ್ಮನೆ ಲಿವಿಂಗ್ ರೂಮ್ ವಾಸ್ತು ಪ್ರಕಾರವೇ ಇದೆಯಾ? ಒಮ್ಮೆ ಚೆಕ್ ಮಾಡಿ

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ಕುಂಠಿತತೆ, ರಾಮ ಸ್ಮರಣೆ ಮಾಡಿ

ಮಕರ - ದೇಹದಲ್ಲಿ ವ್ಯತ್ಯಾಸ ಉಂಟಾಗಲಿದೆ, ಕಫ ಸಮಸ್ಯೆ ಕಾಡಲಿದೆ, ರಾಮ ಮಂತ್ರ-ಆದಿತ್ಯ ಹೃದಯ ಪಠಿಸಿ

ಕುಂಭ - ಪಿತ್ತ ಪ್ರಕೃತಿ ಬಾಧಿಸಲಿದೆ, ಮನಸ್ಸಿನ ಸ್ಥಿತಿ ಏರುಪೇರಾಗಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರಿಗೆ ಭಯದ ವಾತಾವರಣ, ಹೊರಗಡೆ ಸುತ್ತಾಡಬೇಕು, ರಾಮ ಮಂತ್ರ ಜಪಿಸಿ