Published : Apr 30, 2026, 07:24 AM ISTUpdated : Apr 30, 2026, 09:47 PM IST

India Latest News Live: ಕೊಡಗಿನಲ್ಲಿ ಭಾರಿ ವಿವಾದ - ಐಪಿಎಲ್ ಕಂಪನಿಯಿಂದ ಗೊಬ್ಬರದಲ್ಲಿ ರೈತರಿಗೆ ದೋಖಾ!

ಸಾರಾಂಶ

ನವದೆಹಲಿ: ಪಂಚರಾಜ್ಯಗಳ ಚುನಾವಣೆಗಳು ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು 3 ರಾಜ್ಯಗಳಲ್ಲಿ ಯಥಾಸ್ಥಿತಿ ಮುಂದುವರೆಯುವ, ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಮರಳುವ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ತುರುಸಿನ ಹೋರಾಟದ ಸುಳಿವು ನೀಡಿವೆ.

Fertilizer Scam

09:47 PM (IST) Apr 30

ಕೊಡಗಿನಲ್ಲಿ ಭಾರಿ ವಿವಾದ - ಐಪಿಎಲ್ ಕಂಪನಿಯಿಂದ ಗೊಬ್ಬರದಲ್ಲಿ ರೈತರಿಗೆ ದೋಖಾ!

ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ..

Read Full Story

08:55 PM (IST) Apr 30

ಸದ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ - ಯತೀಂದ್ರ ಸಿದ್ದರಾಮಯ್ಯ

ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ. ಆದರೆ, ಹೈಕಮಾಂಡ್‌ ಯಾವ ತೀರ್ಮಾನವನ್ನು ತೆಗೆದುಕೊಂಡರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Read Full Story

08:54 PM (IST) Apr 30

ಪ್ರಿಯಕರನೊಂದಿಗೆ ಹೆಂಡತಿಯ ಖಾಸಗಿ ವಿಡಿಯೋ ನೋಡಿ ಜೀವಬಿಟ್ಟ ಸಾಫ್ಟ್‌ವೇರ್ ಗಂಡ; ಒಂದೂವರೆ ವರ್ಷದಲ್ಲಿ ಮೂವರೊಂದಿಗೆ ಸರಸ!

ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಂ, ಪತ್ನಿ ರೇಣುಕಾಳ ಅನೈತಿಕ ಸಂಬಂಧಗಳಿಂದ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಬರೆದ 19 ಪುಟಗಳ ಡೆತ್ ನೋಟ್ ಆಧರಿಸಿ, ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರರನ್ನು ಬಂಧಿಸಿದ್ದಾರೆ.

Read Full Story

08:05 PM (IST) Apr 30

Vitamin D Foods - ವಿಟಮಿನ್ ಡಿ ಕೊರತೆ ನೀಗಿಸಲು ಈ 5 ಆಹಾರಗಳನ್ನು ತಪ್ಪದೇ ಸೇವಿಸಿ

ಮೂಳೆಗಳ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿಗೆ ವಿಟಮಿನ್ ಡಿ ಬಹಳ ಮುಖ್ಯ. ಸೂರ್ಯನ ಬೆಳಕಿನಿಂದ ನಮ್ಮ ದೇಹವೇ ಇದನ್ನು ಉತ್ಪಾದಿಸುತ್ತದೆ. ಕಪ್ಪು ಚರ್ಮದವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡುಬರುತ್ತದೆ.
Read Full Story

07:52 PM (IST) Apr 30

ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್, ರಿಯಾನ್ ಪರಾಗ್‌ಗೆ ದೊಡ್ಡ ಶಾಕ್ ಕೊಟ್ಟ ಬಿಸಿಸಿಐ!

ಐಪಿಎಲ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಬಳಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರಿಗೆ ಬಿಸಿಸಿಐ ಪಂದ್ಯದ ಶುಲ್ಕದ ಶೇ. 25ರಷ್ಟು ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಯ ಈ ತಪ್ಪನ್ನು ಪರಾಗ್ ಒಪ್ಪಿಕೊಂಡಿದ್ದು, ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
Read Full Story

07:35 PM (IST) Apr 30

ಡವ್‌, ಸರ್ಫ್‌ ಎಕ್ಸೆಲ್‌ ಬೆಲೆ ಏರಿಸಿದ HUL, ಸ್ಯಾಚೆಟ್‌ಗಳ ಸೈಜ್‌ ಈಗ ಮತ್ತಷ್ಟು ಕಡಿಮೆ

ಹಿಂದೂಸ್ತಾನ್ ಯೂನಿಲಿವರ್ (HUL) ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ತನ್ನ ಉತ್ಪನ್ನಗಳ ಬೆಲೆಯನ್ನು ಶೇ. 2-5 ರಷ್ಟು ಹೆಚ್ಚಿಸಿದೆ. ಡಿಟರ್ಜೆಂಟ್, ಸಾಬೂನು, ಶಾಂಪೂಗಳ ಬೆಲೆ ಏರಿಕೆಯಾಗಿದ್ದು, ಸಣ್ಣ ಸ್ಯಾಚೆಟ್‌ಗಳ ತೂಕವನ್ನು ಕಡಿಮೆ ಮಾಡಲಾಗಿದೆ. ಈ ಬೆಲೆ ಏರಿಕೆಯು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
Read Full Story

06:49 PM (IST) Apr 30

'ಇದೊಂದು ಸಿನಿಮಾ ನೋಡಿದ ಹಾಗೆ' - 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ಮಾತುಗಳನ್ನಾಡಿದ ಚೇತೇಶ್ವರ್ ಪೂಜಾರ

ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ವೈಭವ್ ಸೂರ್ಯವಂಶಿ, ಪಂಜಾಬ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ 43 ರನ್ ಸಿಡಿಸಿ ಪಂದ್ಯದ ಗತಿ ಬದಲಿಸಿದ್ದಾರೆ. ಅವರ ನಿರ್ಭೀತ ಆಟವನ್ನು 'ಸಿನಿಮಾ ನೋಡಿದ ಹಾಗೆ' ಎಂದು ಚೇತೇಶ್ವರ್ ಪೂಜಾರ ಹೊಗಳಿದ್ದು, ಸೂರ್ಯವಂಶಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿಯೂ ಮುಂಚೂಣಿಯಲ್ಲಿದ್ದಾರೆ.
Read Full Story

06:44 PM (IST) Apr 30

ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್ ಪೋಲ್ ತಿರಸ್ಕರಿಸಿದ ಮಮತಾ ಬ್ಯಾನರ್ಜಿ - 'ಟಿಎಂಸಿ 226ರ ಗಡಿ ದಾಟುವುದು ನಿಶ್ಚಿತ!'

ಪಶ್ಚಿಮ ಬಂಗಾಳದ ಎಕ್ಸಿಟ್ ಪೋಲ್‌ಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಟಿಎಂಸಿ ಪಕ್ಷ 226ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ಪ್ರಕಟವಾಗುವವರೆಗೆ ಮತ ಎಣಿಕೆ ಕೇಂದ್ರಗಳ ಬಳಿ ಕಾವಲು ಕಾಯುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ,

Read Full Story

06:20 PM (IST) Apr 30

ದೇಶದ ವಾಹನ ಉದ್ಯಮಕ್ಕೆ ಭರ್ಜರಿ ಬೂಸ್ಟ್ - ಅತ್ಯಾಧುನಿಕ 'ಆಟೋಮೋಟಿವ್ ಸ್ಟೀಲ್' ಘಟಕ ಉದ್ಘಾಟಿಸಿದ AMNS ಇಂಡಿಯಾ

ಗುಜರಾತ್‌ನ ಹಜೀರಾದಲ್ಲಿ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ' (AM/NS India) ವಾಹನ ಉದ್ಯಮಕ್ಕಾಗಿ ಹೊಸ ಉಕ್ಕು ಘಟಕವನ್ನು ಸ್ಥಾಪಿಸಿದೆ. ಈ ಘಟಕವು ಅಡ್ವಾನ್ಸ್ಡ್ ಹೈ ಸ್ಟ್ರೆಂತ್ ಸ್ಟೀಲ್ (AHSS) ಉತ್ಪಾದಿಸಿ, ವಾಹನಗಳ ಸುರಕ್ಷತೆ ಮತ್ತು ಮೈಲೇಜ್ ಹೆಚ್ಚಿಸಲಿದೆ. ಈ ಮೂಲಕ ಉಕ್ಕು ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ.
Read Full Story

06:20 PM (IST) Apr 30

IPL 2026 - ಆರನೇ ಸೋಲು ಕಂಡ ಮುಂಬೈ ಇಂಡಿಯನ್ಸ್; ಆದ್ರೇ ಈಗಲೂ ಇದೆ ಪಾಂಡ್ಯ ಪಡೆಗೆ ಪ್ಲೇ ಆಫ್‌ಗೇರುವ ಚಾನ್ಸ್!

ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವು, ಸನ್‌ರೈಸರ್ಸ್ ಹೈದರಾಬಾದ್ ಎದುರು ಬೃಹತ್ ಮೊತ್ತ ಗಳಿಸಿಯೂ, ಸೋಲೊಪ್ಪಿಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಹಾದಿ ಕಠಿಣ ಮಾಡಿಕೊಂಡಿದೆ. ಆದರೆ ಪ್ಲೇ ಆಫ್‌ಗೇರಲು ಈಗಲೂ ಪಾಂಡ್ಯ ಪಡೆಗೆ ಚಾನ್ಸ್ ಇದೆ.

 

Read Full Story

06:13 PM (IST) Apr 30

ಬ್ರೇಕಪ್ ಬೆನ್ನಲ್ಲೇ ಹ್ಯಾಂಡ್‌ಸಮ್ ಹುಡ್ಗ ರೋಹನ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿಕೊಂಡ ಪೂಜಾ ಹೆಗ್ಡೆ!

ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್‌ನೆಟ್‌ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!

 

Read Full Story

05:42 PM (IST) Apr 30

ವಂಚಕ ಅನಿಲ್‌ ಅಂಬಾನಿಯನ್ನು ಈವರೆಗೂ ಏಕೆ ಬಂಧಿಸಿಲ್ಲ - ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ವಾದ-ಪ್ರತಿವಾದ

ಅನಿಲ್ ಅಂಬಾನಿ ಸಮೂಹದ ಸಾಲ ವಂಚನೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ವಾಗ್ವಾದ ನಡೆದಿದೆ. ಅಂಬಾನಿ ಅವರನ್ನು ಏಕೆ ಬಂಧಿಸಿಲ್ಲ ಎಂದು ಅರ್ಜಿದಾರರು ಪ್ರಶ್ನಿಸಿದ್ದು, ತನಿಖಾ ವಿಳಂಬ ಮತ್ತು ದಿವಾಳಿತನ ಪ್ರಕ್ರಿಯೆಯ ದುರುಪಯೋಗದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
Read Full Story

05:40 PM (IST) Apr 30

ಸ್ಮಶಾನದಲ್ಲಿ ಭರ್ಜರಿ ಮದುವೆಯಾಗಿ ಸದ್ದು ಮಾಡಿದ ಜೋಡಿ - ಆದ್ರೆ ಕೊನೆಗೆ ಆಗಿದ್ದೇ ಬೇರೆ

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಜೋಡಿಯೊಂದು ಸ್ಮಶಾನದಲ್ಲಿ ವಿವಾಹವಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಿತ್ರ ಮದುವೆಯು ಧಾರ್ಮಿಕ ನಂಬಿಕೆಗಳಿಗೆ ಮಾಡಿದ ಅವಮಾನ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಡಳಿತವು ತನಿಖೆಗೆ ಆದೇಶಿಸಿದೆ.
Read Full Story

05:36 PM (IST) Apr 30

ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ-ಕಲ್ಲೋಲ - ಬಿ.ವೈ.ವಿಜಯೇಂದ್ರ

ದಾವಣಗೆರೆ, ಬಾಗಲಕೋಟೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ- ಕಲ್ಲೋಲ ಉಂಟಾಗಲಿದ್ದು, ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

Read Full Story

05:16 PM (IST) Apr 30

1 ರಸ್ತೆ ಗುಂಡಿ ಮುಚ್ಚಲು 1 ಲಕ್ಷ ಖರ್ಚು - ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು ನಗರದ ಚಾಮರಾಜಪೇಟೆಯ ರಸ್ತೆಗಳಲ್ಲಿ 150 ಗುಂಡಿಗಳ ಪೈಕಿ 140 ಗುಂಡಿ ಮುಚ್ಚಲು ಬರೋಬ್ಬರಿ 1.40 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

Read Full Story

05:14 PM (IST) Apr 30

ಸಂಗೀತ ನಿರ್ದೇಶಕನ ಲೈಂ*ಗಿಕ ಕಿರುಕುಳದಿಂದ ಹಾಡುವುದನ್ನೇ ಬಿಟ್ಟೆ - ಗಾಯಕಿ ಸ್ವಾಗತಾ ಕೃಷ್ಣನ್

ಖ್ಯಾತ ಗಾಯಕಿ ಸ್ವಾಗತಾ ಕೃಷ್ಣನ್ ಅವರು, ಓರ್ವ ಸಂಗೀತ ನಿರ್ದೇಶಕರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ಇದೇ ಕಾರಣಕ್ಕೆ ಸಂಗೀತ ಕ್ಷೇತ್ರವನ್ನೇ ತೊರೆದೆ ಎಂದು ಸ್ಫೋಟಕ ಹೇಳಿಕೆ ನೀಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.

Read Full Story

05:05 PM (IST) Apr 30

ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್‌ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ

ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್‌ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ, RCB ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆರ್‌ಸಿಬಿ ಸೇರಿದಂತೆ 10 ತಂಡಗಳ ಪ್ಲೇ ಆಫ್ ಅವಕಾಶ ಹೇಗಿದೆ? ಯಾರಿಗೆ ಕಲ್ಲು ಮುಳ್ಳಿನ ಹಾದಿ?

Read Full Story

04:48 PM (IST) Apr 30

"ಭಾರತದ ತಪ್ಪಿಲ್ಲ, ಪಾಕ್ ಪ್ರಚಾರಕ್ಕೆ ಬಲಿಯಾಗಿದ್ದು ನಮ್ಮವರೇ" - ಟಿ20 ವಿಶ್ವಕಪ್ ಬಾಯ್ಕಾಟ್‌ ಬಗ್ಗೆ ಶಕೀಬ್ ಅಲ್‌ ಹಸನ್‌ ಬೇಸರ

2026ರ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿರುವುದನ್ನು ಮಾಜಿ ನಾಯಕ ಶಕೀಬ್ ಅಲ್ ಹಸನ್ 'ದೊಡ್ಡ ಪ್ರಮಾದ' ಎಂದು ಕರೆದಿದ್ದಾರೆ. ಪಾಕಿಸ್ತಾನದ ಪ್ರಚಾರಕ್ಕೆ ಬಲಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಭಾರತದೊಂದಿಗೆ ಸಂಬಂಧ ಸುಧಾರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
Read Full Story

04:45 PM (IST) Apr 30

ಬೆಳಗಾವಿಯಲ್ಲಿ ಎನ್‌ಎ ವಿಳಂಬಕ್ಕೆ ಬೇಸತ್ತು ಕಚೇರಿಯಲ್ಲೇ ವಿಷ ಸೇವಿಸಿದ ವ್ಯಕ್ತಿ - ಮುಂದೆನಾಯ್ತು?

ಭೂ ಪರಿವರ್ತನೆ (ಎನ್‌ಎ) ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ಬೇಸತ್ತು ವ್ಯಕ್ತಿಯೊಬ್ಬರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read Full Story

04:40 PM (IST) Apr 30

ತೆರೆ ಮೇಲೆ ಕಲರ್‌ಫುಲ್‌ ಇದ್ದಂತೆ, ತೆರೆ ಹಿಂದೆ ಇರಲ್ಲ; ಸೀರಿಯಲ್‌ ಲೋಕದ ಕಾಣದ ವಿಷ್ಯದ ಬಗ್ಗೆ ಅಮೃತಾ ರಾಮಮೂರ್ತಿ

Amrutha Ramamurthi: ಕೆಂಡಸಂಪಿಗೆ, ಆಸೆ, ಕುಲವಧು, ಮೇಘ ಮಯೂರಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ರಾಮಮೂರ್ತಿ ಅವರು ಕೆಲ ಸೀರಿಯಲ್‌ ಸೆಟ್‌ನಲ್ಲಿ ಏನೇನು ನಡೆಯುತ್ತೆ ಎಂದು ನ್ಯೂಸೋ ನ್ಯೂಸು ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

 

Read Full Story

04:24 PM (IST) Apr 30

ಆ ಪಾತ್ರದ ಮೂಲಕವೇ ಕೆಡಿ ಸಿನಿಮಾದ ಕತೆ ನಡೆಯುತ್ತಿರುತ್ತದೆ - ಧ್ರುವ ಸರ್ಜಾ ಹೇಳಿದ್ದೇನು?

ಕಾಳಿದಾಸ ಎಂಬ ಪಾತ್ರದ ಮೂಲಕವೇ ಈ ಸಿನಿಮಾದ ಕತೆ ನಡೆಯುತ್ತಿರುತ್ತದೆ. ಅವನ ಜಗತ್ತಲ್ಲಿ ಯಾರಾರಿದ್ದಾರೆ ಎಂಬುದನ್ನು ತಿಳಿಯುತ್ತಾ ಹೋಗುತ್ತಿದ್ದಂತೆ ನೋಡುಗರೂ ಕನೆಕ್ಟ್‌ ಆಗುತ್ತಾರೆ ಎಂದರು ಧ್ರುವ ಸರ್ಜಾ.

Read Full Story

04:05 PM (IST) Apr 30

ಕರಿಷ್ಮಾ ಕಪೂರ್ ಮಕ್ಕಳಿಗೆ ಬಿಗ್ ರಿಲೀಫ್ - ಸಂಜಯ್ ಕಪೂರ್ ಬ್ಯಾಂಕ್ ಖಾತೆ, ಕ್ರಿಪ್ಟೋಕರೆನ್ಸಿ ಫ್ರೀಜ್ ಮಾಡಿದ ಹೈಕೋರ್ಟ್!

ಉದ್ಯಮಿ ಸಂಜಯ್ ಕಪೂರ್ ಅವರ ₹30,000 ಕೋಟಿ ಆಸ್ತಿ ವಿವಾದದಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರಿಷ್ಮಾ ಕಪೂರ್ ಅವರ ಮಕ್ಕಳು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ, ನ್ಯಾಯಾಲಯವು ಸಂಜಯ್ ಅವರ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೂಡಿಕೆಗಳನ್ನು ಸ್ಥಗಿತಗೊಳಿಸಿದೆ.

Read Full Story

03:11 PM (IST) Apr 30

'ನನ್ನ ಮಗನಿಗೆ ಆಡಲು ಇನ್ನೊಬ್ಬ ಸಿಕ್ಕಿದ..' ಮತ್ತೊಂದು ಗುಡ್‌ನ್ಯೂಸ್‌ ಹಂಚಿಕೊಂಡ ಕಿಚ್ಚ ಸುದೀಪ್‌ ಹೀರೋಯಿನ್‌!

ಖ್ಯಾತ ನಟಿ ಅಮಲಾ ಪೌಲ್ ತಮ್ಮ ಸಹೋದರ ಅಭಿಜಿತ್ ಪೌಲ್ ಮತ್ತು ಪತ್ನಿ ಅಲ್ಕಾ ಕುರಿಯನ್ ಪೋಷಕರಾಗುತ್ತಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಅತ್ತಿಗೆಯ ಮೆಟರ್ನಿಟಿ ಶೂಟ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Read Full Story

03:09 PM (IST) Apr 30

Post Office Scheme - 5 ಲಕ್ಷ ಇಟ್ಟರೆ 10 ಲಕ್ಷ ಸಿಗುತ್ತೆ..! ಪೋಸ್ಟ್ ಆಫೀಸ್‌ನ ಅದ್ಭುತ ಯೋಜನೆ!

ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಯಾವುದೇ ರಿಸ್ಕ್ ಇಲ್ಲದೆ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂತಹ ಒಂದು ಅತ್ಯುತ್ತಮ ಯೋಜನೆ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP).
Read Full Story

02:59 PM (IST) Apr 30

ತಮಿಳುನಾಡಿನಲ್ಲಿ ಬೆಳೆದ ಮಲಯಾಳಿ ನಟಿ ಸಮಂತಾ; ಓದಿನ ಜೊತೆಗೆ ಪಾರ್ಟ್‌-ಟೈಮ್ ಮಾಡೆಲಿಂಗ್ ಮಾಡಿದ್ದ ನಟಿ!

ಮಲಯಾಳಿ ಪೋಷಕರಿಗೆ ಹುಟ್ಟಿ ತಮಿಳುನಾಡಿನಲ್ಲಿ ಬೆಳೆದ ನಟಿ ಸಮಂತಾ; ಓದಿನ ಜೊತೆಗೆ ಪಾರ್ಟ್‌-ಟೈಮ್ ಮಾಡೆಲಿಂಗ್ ಮಾಡಿದ್ದ ನಟಿ ಸಮಂತಾ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ನಟಿಸಿರುವ ನಟಿ. ತೆಲುಗಿನ ಈಗ ಚಿತ್ರದಲ್ಲಿ ಅವರು ಸಖತ್ ಫೇಮಸ್ ಆದರು. 

Read Full Story

02:19 PM (IST) Apr 30

2026ರ ಹಣಕಾಸು ವರ್ಷದಲ್ಲಿ ಜಿಯೋಹಾಟ್‌ಸ್ಟಾರ್ ₹31,048 ಕೋಟಿ ರೆಕಾರ್ಡ್ ಆದಾಯ, ದಾಖಲೆಯ ₹3,210 ಕೋಟಿ ಲಾಭ!

FY26ರಲ್ಲಿ, ಜಿಯೋಹಾಟ್‌ಸ್ಟಾರ್ ₹31,048 ಕೋಟಿ ಆದಾಯ ಮತ್ತು ₹3,210 ಕೋಟಿ ಲಾಭ ಗಳಿಸಿ ದಾಖಲೆ ನಿರ್ಮಿಸಿದೆ. ಐಸಿಸಿ ಟಿ20 ವಿಶ್ವಕಪ್ ಮತ್ತು ಐಪಿಎಲ್‌ನಂತಹ ಕ್ರೀಡಾ ಕಾರ್ಯಕ್ರಮಗಳಿಂದಾಗಿ, ಮಾರ್ಚ್ 2026ರ ವೇಳೆಗೆ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 550 ಮಿಲಿಯನ್‌ಗೆ ತಲುಪಿದೆ.

Read Full Story

01:43 PM (IST) Apr 30

ಸ್ಟಾರ್‌ಡಮ್‌ ಬಿಟ್ಟು, ರಾಜಕೀಯಕ್ಕೆ ಬಂದಿರೋ ದಳಪತಿ ವಿಜಯ್‌ 37 ಸೀಟ್‌ನಿಂದ ಸಿಎಂ ಆಗ್ತಾರಾ? ಭವಿಷ್ಯ ಹೇಗಿದೆ?

Thalapathy Vijay TVK Election Result: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ 37 ಸ್ಥಾನಗಳನ್ನು ಗೆದ್ದರೆ, ಅವರು ಮುಖ್ಯಮಂತ್ರಿ ಆಗಲು ಸಾಧ್ಯವೇ? 2018ರಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.

 

Read Full Story

01:28 PM (IST) Apr 30

ಪಿಎಫ್ ಹಣಕ್ಕಾಗಿ ಇನ್ನು ಎಚ್‌ಆರ್ ಹಿಂದೆ ಅಲೆಯಬೇಕಿಲ್ಲ - ಆಧಾರ್ ಇದ್ದರೆ ಸಾಕು, ಹಳೆಯ ಖಾತೆಯ ಹಣ ನಿಮ್ಮ ಜೇಬಿಗೆ!

ಹಲವು ಕಂಪನಿಗಳಲ್ಲಿ ಕೆಲಸ ಬದಲಿಸಿದವರಿಗೆ ತಮ್ಮ ಹಳೆಯ, ನಿಷ್ಕ್ರಿಯ ಪಿಎಫ್ ಖಾತೆಗಳನ್ನು ಪತ್ತೆಹಚ್ಚಲು EPFO 'ಇ-ಪ್ರಾಪ್ತಿ' ಎಂಬ ಹೊಸ ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಆಧಾರ್ ಆಧಾರಿತ ವ್ಯವಸ್ಥೆಯು ಯುಎಎನ್ ಇಲ್ಲದಿದ್ದರೂ ಸಹ, ಹಳೆಯ ಖಾತೆಗಳಿಂದ ಹಣವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ.
Read Full Story

01:25 PM (IST) Apr 30

ಹೋರ್ಮಜ್‌ ಜಲಸಂಧಿ ಮುಚ್ಚಿದ್ರೂ ಭಾರತಕ್ಕೆ ಸೌದಿ, ಯುಎಇ ತೈಲ ಪೂರೈಕೆ!

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕತಾರ್, ಕುವೈತ್‌ನಿಂದ ತೈಲ ಪೂರೈಕೆ ನಿಂತರೂ, ಭಾರತಕ್ಕೆ ತೈಲದ ಕೊರತೆಯಾಗಿಲ್ಲ. ಸೌದಿ ಅರೇಬಿಯಾ ಮತ್ತು ಯುಎಇ ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದು, ಇರಾನ್, ವೆನಿಜುವೆಲಾ ಮತ್ತು ರಷ್ಯಾದಿಂದ ಆಮದು ಹೆಚ್ಚಿಸಿರುವುದರಿಂದ ದೇಶದ ತೈಲ ಲಭ್ಯತೆ ಖಚಿತವಾಗಿದೆ.
Read Full Story

01:22 PM (IST) Apr 30

ಮದ್ವೆ ಮನೆಯ ಡಿಜೆ ಅಬ್ಬರಕ್ಕೆ 140 ಕೋಳಿ ಸಾವು! ಪೋಸ್ಟ್​ ಮಾರ್ಟಮ್​ ವರದಿಯಲ್ಲಿ ಆಘಾತಕಾರಿ ವಿಷ್ಯ ರಿವೀಲ್​

ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದ ಮದುವೆ ಮೆರವಣಿಗೆಯೊಂದರ ಡಿಜೆ ಅಬ್ಬರಕ್ಕೆ ಕೋಳಿ ಸಾಕಣೆ ಕೇಂದ್ರವೊಂದರ 140 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಕೋಳಿ ಫಾರಂ ಮಾಲೀಕರು ಡಿಜೆ ಆಪರೇಟರ್ ವಿರುದ್ಧ ದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯು ಸಾವಿಗೆ ಜೋರಾದ ಶಬ್ದವೇ ಕಾರಣ ಎಂದು ದೃಢಪಡಿಸಿದೆ.
Read Full Story

01:14 PM (IST) Apr 30

Bhay bin hoye na preet - ನಮ್ಮ ಶಕ್ತಿ ತೋರಿಸಿದ್ದಕ್ಕೆ ಜಗತ್ತೇ ಶಹಬ್ಬಾಸ್ ಎಂದಿದೆ, ಪಾಕ್-ಉಗ್ರರಿಗೆ ನಮ್ಮ ಸೈನಿಕರು ಕಲಿಸಿದ ಪಾಠದ ಬಗ್ಗೆ ರಾಜನಾಥ್ ಸಿಂಗ್ ಹೇಳಿದ್ದೇನು?

ಶಾಂತಿಗೆ ಬಲವಾದ ಶಕ್ತಿಯೇ ಅಡಿಪಾಯ. 'ಆಪರೇಷನ್ ಸಿಂಧೂರ್' ಮತ್ತು ನಮ್ಮ ದೇಶೀಯ ಶಸ್ತ್ರಾಸ್ತ್ರಗಳೇ ಇದಕ್ಕೆ ಸಾಕ್ಷಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತದ ರಕ್ಷಣಾ ರಫ್ತು ದಾಖಲೆಯ 62.66% ಏರಿಕೆ ಕಂಡಿದ್ದು, ಜಾಗತಿಕವಾಗಿ ನಮ್ಮ ವಿಶ್ವಾಸಾರ್ಹತೆ ಹೆಚ್ಚಾಗಿದೆ ಎಂದೂ ತಿಳಿಸಿದ್ದಾರೆ.

Read Full Story

01:01 PM (IST) Apr 30

ಮೇಲ್ಜಾತಿ ಅಥವಾ 80 ಲಕ್ಷದ ವೇತನ - ವರನಿಗಿರಬೇಕಾದ ಅರ್ಹತೆ ಬಗ್ಗೆ IPS ಅಧಿಕಾರಿ ಪುತ್ರಿಯ ಬೇಡಿಕೆ ಬಗ್ಗೆ ಭಾರಿ ಚರ್ಚೆ

ವಿವಾಹವಾಗುವ ವರನಿಗೆ ಅಥವಾ ವಧುವಿಗೆ ತಾನು ಮದುವೆಯಾಗುವ ಹುಡುಗಿ ಅಥವಾ ಹುಡುಗ ಹೀಗೆಯೇ ಇರಬೇಕೆಂಬ ಹಲವು ಬೇಡಿಕೆಗಳಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿ ತಾನು ವಿವಾಹವಾಗಬೇಕಾದ ಗಂಡು ಹೀಗೆಯೇ ಇರಬೇಕು ಎಂದು ನೀಡಿದ ಮಾನದಂಡಗಳು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Read Full Story

01:00 PM (IST) Apr 30

ನಮಾಜ್​ ಮಾಡುವಾಗ ಕಾಣಿಸಿಕೊಂಡ ವಿಷಸರ್ಪ - ಮಸೀದಿಯಲ್ಲಿ ಭಾರಿ ಆತಂಕ- ವಿಡಿಯೋ ವೈರಲ್​

 ಮಸೀದಿಯೊಂದರಲ್ಲಿ ನಮಾಜ್ ಮಾಡುವಾಗ ವಿಷಸರ್ಪವೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಆದರೆ, ಮಸೀದಿಯ ಇಮಾಮ್ ಧೈರ್ಯದಿಂದ ಹಾವನ್ನು ಹಿಡಿದು, ಅದಕ್ಕೆ ಯಾವುದೇ ಹಾನಿ ಮಾಡದೆ ಜೀವಂತವಾಗಿ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇಮಾಮ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Read Full Story

12:59 PM (IST) Apr 30

ನಾನು ಪ್ರೆಗ್ನೆಂಟ್ ಆದಾಗಲೇ ನನಗೆ ಲವ್ ಇರೋದು ಗೊತ್ತಾಗಿದ್ದು! ನೇಹಾ ಧೂಪಿಯಾ ವಿಚಿತ್ರ ಲವ್ ಸ್ಟೋರಿ ಹೇಗಿತ್ತು?!

ನೇಹಾ ಜೊತೆ ಸಮಯ ಕಳೆಯಬೇಕು ಎಂಬ ಹಠಕ್ಕೆ ಬಿದ್ದಿದ್ದ ಅಂಗದ್, ಅದಕ್ಕಾಗಿ ನೇಹಾ ನಟಿಸುತ್ತಿದ್ದ ಸಿನಿಮಾದಲ್ಲೇ ಒಂದು ಪಾತ್ರ ಗಿಟ್ಟಿಸಿಕೊಂಡರಂತೆ. ಆದರೆ ಸೆಟ್‌ನಲ್ಲಿ ನೇಹಾ ಜೊತೆ ಸದಾ ಅವರ ತಾಯಿ ಇರುತ್ತಿದ್ದರು. ಆಗ ಅಂಗದ್ ಬುದ್ಧಿವಂತಿಕೆ ಪ್ರದರ್ಶಿಸಿ, ನೇಹಾ ಬದಲಿಗೆ ಅವರ ತಾಯಿಯ ಜೊತೆ ಹೆಚ್ಚು ಹರಟೆ ಹೊಡೆಯಲು ಶುರು ಮಾಡಿದರು.

Read Full Story

12:56 PM (IST) Apr 30

Viral Video - ಮುನ್ನೂರು ನಾನಾರು ರೂಪಾಯಿಗೆ 23ನೇ ಮಹಡಿಯ AC ರಿಪೇರಿ ಕೆಲಸ ಮಾಡಲ್ಲ ಎಂದ ಟೆಕ್ನಿಷಿಯನ್! ನಿರ್ಧಾರ ಸರಿಯೋ ತಪ್ಪೋ ನೀವೇ ಹೇಳಿ

23ನೇ ಮಹಡಿಯ ಫ್ಲ್ಯಾಟ್‌ನ ಹೊರಗೆ ಅಳವಡಿಸಿದ್ದ ಎಸಿ ಯೂನಿಟ್‌ ರಿಪೇರಿ ಮಾಡಲು ಎಸಿ ಟೆಕ್ನಿಷಿಯನ್ ಒಬ್ಬರು ನಿರಾಕರಿಸಿದ್ದಾರೆ. ಇದಕ್ಕೆ ಕಾರಣ, ಸುರಕ್ಷತೆಯ ಕೊರತೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಅವರ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. 

Read Full Story

12:45 PM (IST) Apr 30

Goa Trip Package - ಈ ವಿಷ್ಯಗಳೆಲ್ಲ ಗೊತ್ತಿದ್ರೆ, ತುಂಬ ಕಡಿಮೆ ದುಡ್ಡಿನಲ್ಲಿ ಗೋವಾ ಪ್ರವಾಸ ಮಾಡಬಹುದು!

Goa trip places: ಅನೇಕರಿಗೆ ಪ್ರವಾಸ ಹೋಗೋದು ಅಂದ್ರೆ ತುಂಬ ಇಷ್ಟ. ಇನ್ನೂ ಕೆಲವರಿಗೆ ಗೋವಾ ಪ್ರವಾಸಕ್ಕೆ ಹೋಗಲು ತುಂಬ ಹಣ ಬೇಕಾಗುವುದು ಎಂಬ ಆಲೋಚನೆ ಇರಬಹುದು, ಅಷ್ಟೆಲ್ಲ ಖರ್ಚು ಆಗೋದಿಲ್ಲ. ಹಾಗಾದರೆ ಏನೇನು ಟಿಪ್ಸ್‌ ಪಾಲಿಸಬೇಕು?

Read Full Story

12:30 PM (IST) Apr 30

"ನಿಮ್ಮ ಕಾನೂನು ಬದಲಿಸಿ" - ಅಪ್ರಾಪ್ತ ಅ*ತ್ಯಾಚಾರ ಸಂತ್ರಸ್ತೆಯ ಗರ್ಭಪಾತ ತಡೆದ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ!

15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ತನ್ನ ತೀರ್ಪನ್ನು ಪ್ರಶ್ನಿಸಿದ ಕೇಂದ್ರ ಸರ್ಕಾರದ ಅರ್ಜಿಯನ್ನು ತೀವ್ರವಾಗಿ ಖಂಡಿಸಿದೆ. ಮಹಿಳೆಯರ ವೈಯಕ್ತಿಕ ಆಯ್ಕೆ ಮತ್ತು ದೇಹದ ಮೇಲಿನ ಹಕ್ಕನ್ನು ಗೌರವಿಸಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

Read Full Story

12:24 PM (IST) Apr 30

Dhoni - ತಲಾ... ತಲಾ ಅಂತಾ ಕೂಗಿದ ಮೂರು ವರ್ಷದ ಪುಟಾಣಿ ಅಭಿಮಾನಿ ಹತ್ರ ಬಂದ ಧೋನಿ, ಚೆಪಾಕ್‌ನಲ್ಲಿ ಭಾವುಕ ಕ್ಷಣ (ವಿಡಿಯೋ)

ಈ ಸೀಸನ್‌ನಲ್ಲಿ ಆಡದಿದ್ದರೂ, ಚೆಪಾಕ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ 3 ವರ್ಷದ ಅಭಿಮಾನಿಯನ್ನು ಭೇಟಿಯಾಗಿ ಎಂಎಸ್ ಧೋನಿ ಹೃದಯ ಗೆದ್ದಿದ್ದಾರೆ. ಗಾಯದ ಸಮಸ್ಯೆ ಮತ್ತು ಕಳಪೆ ಫಾರ್ಮ್‌ನಿಂದಾಗಿ CSK ತಂಡವು ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಸಾಧಿಸಿ ಸಂಕಷ್ಟದಲ್ಲಿದೆ.
Read Full Story

12:03 PM (IST) Apr 30

ನೌಕಾಪಡೆಗೆ ಮತ್ತಷ್ಟು ಬಲ - ಹೆಲಿಕಾಪ್ಟರ್‌ನಿಂದ ಏಕಕಾಲಕ್ಕೆ ಎರಡು ಕ್ಷಿಪಣಿ ಉಡಾವಣೆ; ಗಾಳಿಯಲ್ಲೇ ಗುರಿ ಬದಲಿಸಬಲ್ಲದು ಈ ಮಿಸೈಲ್!

ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆಯು ಹೆಲಿಕಾಪ್ಟರ್‌ನಿಂದ ನೌಕಾ ವಿರೋಧಿ ಕ್ಷಿಪಣಿಯ ಯಶಸ್ವಿ 'ಸಾಲ್ವೋ ಲಾಂಚ್' ಪರೀಕ್ಷೆ ನಡೆಸಿವೆ. ಹಾರಾಟದ ಮಧ್ಯೆ ಗುರಿ ಬದಲಿಸಬಲ್ಲ ಈ ಕ್ಷಿಪಣಿಯ ಜೊತೆಗೆ, ನೀರಿನಲ್ಲೂ ಚಲಿಸಬಲ್ಲ ಹೊಸ ಶಸ್ತ್ರಸಜ್ಜಿತ ವಾಹನಗಳನ್ನೂ ಡಿಆರ್‌ಡಿಒ ಅನಾವರಣಗೊಳಿಸಿದೆ.
Read Full Story

11:56 AM (IST) Apr 30

ಕಳಂಕಿತ ಎಂಪಿ, ಶಾಸಕ ಬಂದಾಗ ಪೊಲೀಸರು ಸಲ್ಯೂಟ್ ಹೊಡಿಬೇಕಿಲ್ಲ! ಸರ್ಕಾರದ ಖಡಕ್ ತೀರ್ಮಾನ

ಮುಂಬೈ: ಪೊಲೀಸರ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತಹ ಕೆಲಸವೊಂದನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ. ಈ ಹಿಂದೆ ರೂಪಿಸಿದ್ದ ಸರ್ಕಾರದ ಆದೇಶದಲ್ಲಿ ಇದೀಗ ತಿದ್ದುಪಡಿ ಮಾಡಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

More Trending News