ನವದೆಹಲಿ: ಮದುರೈನ ತಿರುಪ್ಪರಕುಂದ್ರಂ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ವಿಜಯ್ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಹಿಂದಿನಿಂದಲೂ ಆಚರಣೆಯಲ್ಲಿರುವ ಪದ್ಧತಿ ಮುಂದುವರೆಸಲು ಹಿಂದಿನ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂಗಳ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಬೆಟ್ಟದಲ್ಲಿ ಜ್ಯೋತಿ ಬೆಳಗಲು ಅವಕಾಶ ನೀಡಿತ್ತು. ಬಳಿಕ ದ್ವಿಸದಸ್ಯ ಪೀಠ ಕೂಡಾ, ದೀಪಸ್ತಂಭ ಇರುವ ಜಾಗ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಸೇರಿದ್ದು, ಈ ಜಾಗಕ್ಕೂ ವಕ್ಫ್ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಹೀಗಿರುವ ಜ್ಯೋತಿ ಬೆಳಗಲು ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ ಎಂಬ ಡಿಎಂಕೆ ಸರ್ಕಾರದ ವಾದ ಕಪೋಲಕಲ್ಪಿತ ಎಂದು ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಕೂಡಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
10:41 PM (IST) Jun 24
Samantha ತಾವು ಗರ್ಭಿಣಿ ಎನ್ನುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಿನಿಮಾಗಳಿಂದ ಮತ್ತೊಮ್ಮೆ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆದರೆ ಈ ಬಾರಿ ಬಹಳ ಸಂತೋಷದಿಂದ ಈ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
09:59 PM (IST) Jun 24
Actress Samantha Movie: ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಆದರೆ, ಈ ಚಿತ್ರದ ಗಳಿಕೆಗೆ ಪೆಟ್ಟು ನೀಡಲು ಮೂವರು ಸ್ಟಾರ್ ನಟರ ಹಳೆಯ ಬ್ಲಾಕ್‌ಬಸ್ಟರ್ ಸಿನಿಮಾಗಳು ರೀ-ರಿಲೀಸ್ ಆಗುತ್ತಿವೆ.
09:37 PM (IST) Jun 24
South Indian Movies: ಆ ಚಿತ್ರಗಳು ಈಗಿನ ಕಾಲದಲ್ಲಿ ಬಿಡುಗಡೆಯಾಗಿದ್ದರೆ, ಖಂಡಿತ 1000 ಕೋಟಿ ರೂಪಾಯಿ ಗಳಿಸುತ್ತಿದ್ದವು. ಅಂತಹ ಸಾಮರ್ಥ್ಯವಿದ್ದ 5 ಸಿನಿಮಾಗಳ ಬಗ್ಗೆ ಈ ಗ್ಯಾಲರಿಯಲ್ಲಿ ತಿಳಿಯೋಣ.
08:57 PM (IST) Jun 24
R Madhavan Padma Shri Award: ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅನೇಕ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯ್ತು. ಅಂತೆಯೇ ನಟ ಆರ್. ಮಾಧವನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಕೊಟ್ಟು ಪುರಸ್ಕಾರ ಮಾಡಿದ್ದರು. ಆಗ ಅವರು ಧರಿಸಿದ್ದ ವಾಚ್ ಸೌಂಡ್ ಮಾಡಿತ್ತು.
08:53 PM (IST) Jun 24
Dharman Movie: ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ರಜನಿಕಾಂತ್ ಅವರ ಬಹುನಿರೀಕ್ಷಿತ 'ಧರ್ಮನ್ - ದಿ ಡೆಡ್ಲಿ ಡಾಕ್ಟರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
08:20 PM (IST) Jun 24
07:51 PM (IST) Jun 24
ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ, ಮಹಾರಾಷ್ಟ್ರ ಸರ್ಕಾರವು ಲಗ್ನಪತ್ರಿಕೆಗಳ ಮೇಲೆ ವಧು-ವರರ ಜನ್ಮದಿನಾಂಕವನ್ನು ಕಡ್ಡಾಯವಾಗಿ ಮುದ್ರಿಸುವ ನಿಯಮವನ್ನು ಜಾರಿಗೆ ತರಲು ಪರಿಶೀಲಿಸುತ್ತಿದೆ.
07:45 PM (IST) Jun 24
Akshara Singh: ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಶೂಟಿಂಗ್ ವೇಳೆ 103-104 ಡಿಗ್ರಿ ಜ್ವರದಲ್ಲಿದ್ದರೂ ಅಕ್ಷಯ್ ಕುಮಾರ್ ಶೂಟಿಂಗ್ ಮುಗಿಸಿದ್ದನ್ನು ನೋಡಿ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಬೆರಗಾಗಿದ್ದಾರೆ.
07:34 PM (IST) Jun 24
07:30 PM (IST) Jun 24
Vihaan Kaushal: ಬಾಲಿವುಡ್ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪುತ್ರ ವಿಹಾನ್ ಕೌಶಲ್ ಬಗ್ಗೆ ಮೊದಲ ಬಾರಿಗೆ ಶ್ಯಾಮ್ ಕೌಶಲ್ ಮಾತನಾಡಿದ್ದಾರೆ. ಮೊಮ್ಮಗ ತಮ್ಮ ಜೀವನವನ್ನು ಬದಲಾಯಿಸಿದ್ದಾನೆ.
07:07 PM (IST) Jun 24
07:07 PM (IST) Jun 24
15 ವರ್ಷದ ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು ಭಾರತದ ಅತಿ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಲು ಸಜ್ಜಾಗಿದ್ದಾರೆ. ಆದರೆ, ಇಂಗ್ಲೆಂಡ್ ಪ್ರವಾಸದಲ್ಲಿ ಐಸಿಸಿಯ ಬಾಲ ಸುರಕ್ಷತಾ ನಿಯಮಗಳ ಅಡಿಯಲ್ಲಿ, ಅವರಿಗೆ ಪ್ರತ್ಯೇಕ ಚೇಂಜಿಂಗ್ ರೂಮ್ ವ್ಯವಸ್ಥೆ ಮಾಡಲಾಗುತ್ತಿದೆ.
06:42 PM (IST) Jun 24
ಪುಣೆಯಲ್ಲಿ ಸಿಯಾ ಗೋಯಲ್ ಎಂಬ ಯುವತಿ, ತನ್ನ ಹುಟ್ಟುಹಬ್ಬದಂದೇ ಪ್ರಿಯಕರನ ಜೊತೆ ಸೇರಿ ಭಾವಿ ಪತಿ ಕೇತನ್ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಈ ಘಟನೆಯು 2003ರಲ್ಲಿ ಬೆಂಗಳೂರಿನಲ್ಲಿ ನಡೆದ, ವಕೀಲೆ ಶುಭಾ ತನ್ನ ಭಾವಿ ಪತಿಯನ್ನು ಕೊಲೆ ಮಾಡಿದ್ದ ಹೈ-ಪ್ರೊಫೈಲ್ ಪ್ರಕರಣವನ್ನು ನೆನಪಿಸುತ್ತದೆ.
06:27 PM (IST) Jun 24
Ram Charan: ತಮ್ಮ 'ಪೆದ್ದಿ' ಸಿನಿಮಾ ರಿಲೀಸ್ ಆದ್ಮೇಲೆ ಮಗಳು ಕ್ಲಿನ್ ಕಾರಾ ಯಾಕೆ 'ಅಪ್ಪ' ಅಂತ ಕರೆಯುತ್ತಿಲ್ಲ ಎಂದು ನಟ ರಾಮ್ ಚರಣ್ ಹೇಳಿದ್ದಾರೆ. ಜೊತೆಗೆ, ಚಿತ್ರಕ್ಕೆ ಬಂದ ನೆಗೆಟಿವ್ ವಿಮರ್ಶೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಏನಂದ್ರು ಅಂತ ತಿಳಿಯಲು ಮುಂದೆ ಓದಿ.
06:26 PM (IST) Jun 24
ದೇಶದ ಪ್ರಮುಖ ಚಿನ್ನ ರಫ್ತು ಸಂಸ್ಥೆ 'ರಾಜೇಶ್ ಎಕ್ಸ್‌ಪೋರ್ಟ್ಸ್' ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಷೇರು ಮಾರುಕಟ್ಟೆ ಅಕ್ರಮ, ವಿದೇಶಿ ವಹಿವಾಟಿನ ದಾಖಲೆಗಳ ನಾಪತ್ತೆ, ಮತ್ತು ಆಡಳಿತ ಮಂಡಳಿಯ ವಿಚಿತ್ರ ಸಂಬಳ ಪದ್ಧತಿ ಸೇರಿದಂತೆ ಹಲವು ಆರೋಪಗಳ ಮೇಲೆ ಈ ತನಿಖೆ ನಡೆಯುತ್ತಿದೆ.
05:46 PM (IST) Jun 24
ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ನೂರಾರು ಹೆಬ್ಬಾವುಗಳನ್ನು ಅಕ್ರಮವಾಗಿ ಸಾಕುತ್ತಿದ್ದನು. ವಿಪರೀತವಾಗಿ ಬರುತ್ತಿದ್ದ ವಿದ್ಯುತ್ ಬಿಲ್‌ನ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ಪೊಲೀಸರು 309 ಹೆಬ್ಬಾವುಗಳನ್ನು ಪತ್ತೆಹಚ್ಚಿ, ದೊಡ್ಡ ಅಕ್ರಮ ಮಾರಾಟ ಜಾಲವನ್ನು ಬಯಲಿಗೆಳೆದರು.
05:44 PM (IST) Jun 24
05:17 PM (IST) Jun 24
How to clean plastic chairs with vinegar: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೆರಡು ಪ್ಲಾಸ್ಟಿಕ್ ಚೇರ್‌ಗಳು ಇದ್ದೇ ಇರುತ್ತವೆ. ಬಹಳ ದಿನಗಳ ಬಳಕೆಯಿಂದ ಅವು ಕಪ್ಪಾಗಿ, ಕೊಳೆಯಾಗಿರುತ್ತವೆ. ಆದರೆ, ಇವುಗಳನ್ನು ತುಂಬಾನೇ ಸುಲಭವಾಗಿ ಹೊಸದರಂತೆ ಹೊಳೆಯುವಂತೆ ಮಾಡಬಹುದು.
05:06 PM (IST) Jun 24
Thalapathy Vijay ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಎಂ.ಕೆ. ಸ್ಟಾಲಿನ್ ಅವರ ವೈರಲ್ ಹ್ಯಾಂಡ್ ಗೆಸ್ಚರ್‌ನ್ನು ಮಿಮಿಕ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ ಭಾಷಣದ ಬಳಿಕ ಡಿಎಂಕೆ ಸದಸ್ಯರು ವಾಕೌಟ್ ನಡೆಸಿದ್ದಾರೆ.
04:56 PM (IST) Jun 24
What if I accidentally transfer money to wrong UPI ID: ಫೋನ್ ಪೇ, ಗೂಗಲ್ ಪೇ ನಂತಹ ಯುಪಿಐ ಆ್ಯಪ್‌ಗಳ ಮೂಲಕ ಹಣ ಕಳುಹಿಸುವಾಗ ತುಂಬಾ ಜಾಗರೂಕರಾಗಿರಬೇಕು. ಸಣ್ಣ ತಪ್ಪಾದರೂ ನಮ್ಮ ಹಣ ಬೇರೆಯವರ ಖಾತೆಗೆ ಹೋಗಿಬಿಡುತ್ತದೆ. ಹೀಗೆ ಗೊತ್ತಿಲ್ಲದ ನಂಬರ್‌ಗೆ ಹಣ ಕಳುಹಿಸಿದರೆ ಏನು ಮಾಡಬೇಕು ಗೊತ್ತಾ?
03:58 PM (IST) Jun 24
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರಾ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್ ಇಲ್ಲಿದೆ ನೋಡಿ.
03:03 PM (IST) Jun 24
Constantly checking phone for messages: ಯಾವುದೇ ನೋಟಿಫಿಕೇಶನ್ ಅಥವಾ ಮೆಸೇಜ್ ಬರದಿದ್ದರೂ, ಪದೇ ಪದೇ ಫೋನ್ ತೆಗೆದು ನೋಡುವ ಅಭ್ಯಾಸ ನಿಮಗಿದೆಯೇ? ಇದೊಂದು ಸಾಮಾನ್ಯ ಚಟ ಅಷ್ಟೇ ಅಲ್ಲ, ಇದರ ಹಿಂದೆ ಹಲವು ಮಾನಸಿಕ ಕಾರಣಗಳಿವೆ ಎನ್ನುತ್ತದೆ ಸೈಕಾಲಜಿ. ಹಾಗಿದ್ರೆ, ಬನ್ನಿ ಇದರ ಹಿಂದಿನ ಕಾರಣಗಳೇನು?
02:54 PM (IST) Jun 24
02:33 PM (IST) Jun 24
10 proven ways to cut an onion without crying: ಅಡುಗೆಮನೆಯಲ್ಲಿ ಈರುಳ್ಳಿ ಕತ್ತರಿಸುವುದು ಅಂದ್ರೆ ಹಲವರಿಗೆ ದೊಡ್ಡ ಸವಾಲು. ಎಷ್ಟೇ ದೊಡ್ಡ ಅಡುಗೆ ಪರಿಣಿತರಾಗಿದ್ದರೂ, ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದೇ ಇರದು. ಕಣ್ಣಲ್ಲಿ ನೀರು ಬರದಂತೆ ಈರುಳ್ಳಿ ಕತ್ತರಿಸುವುದು ಹೇಗೆಂದು ನೋಡೋಣ?
02:11 PM (IST) Jun 24
ಹೈದರಾಬಾದ್‌ನ ಎಫ್-1(F-1 VISA) ವೀಸಾ ಹೊಂದಿದ್ದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ನೆದರ್‌ಲ್ಯಾಂಡ್ಸ್‌ನ ಆಂಸ್ಟರ್ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಅಧಿಕಾರಿಗಳು ತಡೆದು, ಭಾರತಕ್ಕೆ ವಾಪಸ್ ಕಳುಹಿಸಿದ ಘಟನೆ ನಡೆದಿದೆ
01:46 PM (IST) Jun 24
Actor Thalapathy Vijay: ಒಂದು ಸಿನಿಮಾಗೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟ ವಿಜಯ್, ಈಗ ಸಿಎಂ ಆಗಿ ಕೇವಲ 2 ಲಕ್ಷ ರೂ. ಸರ್ಕಾರಿ ಸಂಬಳ ಪಡೆಯುತ್ತಿದ್ದಾರೆ. ಜಯಲಲಿತಾ, ಕರುಣಾನಿಧಿಯವರ ಸಂಬಳದ ಇತಿಹಾಸ, ವಿಜಯ್ ತಮ್ಮ ಸಿನಿಮಾ ಶೈಲಿಯಲ್ಲಿ ರಾಜಕೀಯವನ್ನು ಹೇಗೆ ಎದುರಿಸುತ್ತಿದ್ದಾರೆ?
01:02 PM (IST) Jun 24
ಯಶಸ್ವಿ ಜೈಸ್ವಾಲ್: ಉತ್ತಮ ಪ್ರದರ್ಶನ ನೀಡಿದ್ರೂ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಆರಂಭಿಕ ಆಟಗಾರ ಎಡಗೈ ಸ್ಫೋಟಕ ಬ್ಯಾಟ್ಸಮನ್ ಜೈಸ್ವಾಲ್ ಅವರನ್ನು ಹೊರಗಿಟ್ಟಿರುವುದಕ್ಕೆ ಸಂಜಯ್ ಮಂಜ್ರೇಕರ್ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
11:45 AM (IST) Jun 24
ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಗೌರವವನ್ನು ಪಡೆದರು. 1982ರಿಂದ ಈವರೆಗೆ ಈ ಪ್ರಶಸ್ತಿ ಪಡೆದ 16 ಭಾರತೀಯ ಕ್ರಿಕೆಟಿಗರ ವಿವರ ಇಲ್ಲಿದೆ.
11:40 AM (IST) Jun 24
08:34 AM (IST) Jun 24