MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಹಾರ್ದಿಕ್ ಪಾಂಡ್ಯ ತಂಡಕ್ಕೆ ಕರೆತರಲು ಈ ಬಿಗ್ ಹಿಟ್ಟರ್‌ನನ್ನು ಬಿಟ್ಟು ಕೊಡುತ್ತಾ ಆರ್‌ಸಿಬಿ?

ಹಾರ್ದಿಕ್ ಪಾಂಡ್ಯ ತಂಡಕ್ಕೆ ಕರೆತರಲು ಈ ಬಿಗ್ ಹಿಟ್ಟರ್‌ನನ್ನು ಬಿಟ್ಟು ಕೊಡುತ್ತಾ ಆರ್‌ಸಿಬಿ?

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರಾ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್‌ ಇಲ್ಲಿದೆ ನೋಡಿ. 

1 Min read
Author : Naveen Kodase
Published : Jun 24 2026, 03:58 PM IST
Share this Photo Gallery
  • FB
  • TW
  • Linkdin
  • Whatsapp
16
ಮುಂಬೈ ಇಂಡಿಯನ್ಸ್‌ನಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ
Image Credit : Getty

ಮುಂಬೈ ಇಂಡಿಯನ್ಸ್‌ನಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ ಒಂದು ಕಾಲು ಮುಂಬೈ ತಂಡದಿಂದ ಹೊರಗಿಟ್ಟಾಗಿದೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎಲ್ಲರ ಕಣ್ಣು ಹಾರ್ದಿಕ್ ಪಾಂಡ್ಯ ಮೇಲೆ
Image Credit : ANI

ಎಲ್ಲರ ಕಣ್ಣು ಹಾರ್ದಿಕ್ ಪಾಂಡ್ಯ ಮೇಲೆ

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅಥವಾ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಯಾಕೆಂದರೆ ಈ ಎರಡೂ ತಂಡಗಳು ನಾಯಕ ಹಾಗೂ ಒಳ್ಳೆಯ ಆಲ್ರೌಂಡರ್ ಹುಡುಕಾಟದಲ್ಲಿವೆ. ಹೀಗಾಗಿ ಈ ಎರಡೂ ಫ್ರಾಂಚೈಸಿಗಳು ಪಾಂಡ್ಯ ಮೇಲೆ ಕಣ್ಣಿಟ್ಟಿವೆ.

Related Articles

Related image1
IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು
Related image2
IPL 2027 ಟೂರ್ನಿಗೂ ಮುನ್ನ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ರಿಷಭ್ ಪಂತ್; LSG ಪಾಲಾದ ಡೆಲ್ಲಿ ಗೇಮ್‌ ಚೇಂಜರ್!
36
ಪಾಂಡ್ಯ ಬದಲಿಗೆ ಜೈಸ್ವಾಲ್ ಬೇಕು ಎನ್ನುತ್ತಿದೆ ಮುಂಬೈ ಇಂಡಿಯನ್ಸ್
Image Credit : Social Media

ಪಾಂಡ್ಯ ಬದಲಿಗೆ ಜೈಸ್ವಾಲ್ ಬೇಕು ಎನ್ನುತ್ತಿದೆ ಮುಂಬೈ ಇಂಡಿಯನ್ಸ್

ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ಬಳಿ ಆಲ್ ಕ್ಯಾಶ್ ಡೀಲ್(ಹಣ ಪಾವತಿ ಮೂಲಕ ಆಟಗಾರನ ಖರೀದಿ) ಟ್ರೇಡ್‌ಗೆ ಮುಂದಾಗಿದ್ದವು. ಈ ಡೀಲ್‌ಗೆ ಮುಂಬೈ ಒಪ್ಪಿಲ್ಲ. ಆದರೆ ಮುಂಬೈ ಮ್ಯಾನೇಜ್‌ಮೆಂಟ್ ರಾಜಸ್ಥಾನ ರಾಯಲ್ಸ್ ಬಳಿ ಯಶಸ್ವಿ ಜೈಸ್ವಾಲ್ ನಮಗೆ ಕೊಡಿ ಎಂದು ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.

46
ಹಾರ್ದಿಕ್ ಪಾಂಡ್ಯ ಆರ್‌ಸಿಬಿಗೆ ಕರೆತರಲು ಕೃನಾಲ್ ಪಾಂಡ್ಯ ಸರ್ಕಸ್
Image Credit : our own

ಹಾರ್ದಿಕ್ ಪಾಂಡ್ಯ ಆರ್‌ಸಿಬಿಗೆ ಕರೆತರಲು ಕೃನಾಲ್ ಪಾಂಡ್ಯ ಸರ್ಕಸ್

ಇನ್ನು ಇದೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ನಡುವೆ ಮತ್ತೆ ಸಹೋದರರ ಬಾಂಧವ್ಯ ಚಿಗುರೊಡೆದಿದ್ದು, ಒಬ್ಬರನ್ನೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಲಾರಂಭಿಸಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಅವರನ್ನು ಕೃನಾಲ್ ಪಾಂಡ್ಯ ಹಾಗೂ ಅವರ ಪತ್ನಿ ಅನ್‌ಫಾಲೋ ಮಾಡಿದ್ದಾರೆ.

56
ಮುಂಬೈ ದೊಡ್ಡ ಬೇಡಿಕೆಯಿಡುವ ಸಾಧ್ಯತೆ
Image Credit : X

ಮುಂಬೈ ದೊಡ್ಡ ಬೇಡಿಕೆಯಿಡುವ ಸಾಧ್ಯತೆ

ಕೃನಾಲ್ ಪಾಂಡ್ಯ ತಮ್ಮ ಸಹೋದರ ಆರ್‌ಸಿಬಿ ತಂಡಕ್ಕೆ ಬರಲಿ ಎನ್ನುವ ಒಲವು ಹೊಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್, ಆರ್‌ಸಿಬಿಯ ಬಿಗ್‌ ಹಿಟ್ಟರ್ ಟಿಮ್ ಡೇವಿಡ್ ಹಾಗೂ ಮತ್ತೋರ್ವ ಸ್ಟಾರ್ ಆಟಗಾರನಿಗೆ ಬೇಡಿಕೆಯಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

66
ಚೆಂಡು ಆರ್‌ಸಿಬಿ ಅಂಗಳದಲ್ಲಿ
Image Credit : stockPhoto

ಚೆಂಡು ಆರ್‌ಸಿಬಿ ಅಂಗಳದಲ್ಲಿ

ಇದೀಗ ಚೆಂಡು ಆರ್‌ಸಿಬಿ ಅಂಗಳದಲ್ಲಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಕರೆ ತರಲು, ಟಿಮ್ ಡೇವಿಡ್ ಅವರನ್ನು ಕಳೆದುಕೊಳ್ಳಲಿದೆಯೇ? ಅಥವಾ ಒಂದು ವೇಳೆ ಇಂತ ಆಫರ್ ಬಂದರೆ ಆರ್‌ಸಿಬಿ ರಿಜೆಕ್ಟ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಹಾರ್ದಿಕ್ ಪಾಂಡ್ಯ
ಐಪಿಎಲ್
ಮುಂಬೈ ಇಂಡಿಯನ್ಸ್

Latest Videos
Recommended Stories
Recommended image1
ಲಖನೌ ಸೂಪರ್ ಜೈಂಟ್ಸ್ ತೊರೆದ ಬೆನ್ನಲ್ಲೇ ಮೌನ ಮುರಿದ ರಿಷಭ್ ಪಂತ್..! 3 ಪದಗಳ ಭಾವನಾತ್ಮಕ ಸಂದೇಶ ರವಾನಿಸಿದ LSG ಮಾಜಿ ನಾಯಕ
Recommended image2
15 ವರ್ಷದ ಹುಡುಗನನ್ನು ದ್ವೇಷಿಸುವುದೇ? 'ಇದು ಅಪಾಯಕಾರಿ ಟ್ರೆಂಡ್' ವೈಭವ್ ಸೂರ್ಯವಂಶಿ ಪರ R Ashwin ಬ್ಯಾಟಿಂಗ್
Recommended image3
ಯಶಸ್ವಿ ಜೈಸ್ವಾಲ್‌ಗೆ ಅನ್ಯಾಯ? ಉತ್ತಮ ಪ್ರದರ್ಶನ ನೀಡಿದ್ರೂ ತಂಡದಿಂದ ಹೊರಗಿಟ್ಟಿದ್ದಕ್ಕೆ ಸಂಜಯ್ ಮಂಜ್ರೇಕರ್ ಬಿಸಿಸಿಐ ವಿರುದ್ಧ ಗರಂ
Related Stories
Recommended image1
IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು
Recommended image2
IPL 2027 ಟೂರ್ನಿಗೂ ಮುನ್ನ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ರಿಷಭ್ ಪಂತ್; LSG ಪಾಲಾದ ಡೆಲ್ಲಿ ಗೇಮ್‌ ಚೇಂಜರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved