Published : Jun 23, 2026, 07:02 AM ISTUpdated : Jun 23, 2026, 10:31 PM IST

India Latest News Live: ಮೋದಿ ಜೊತೆ ಪದ್ಮಭೂಷಣ ಪ್ರಶಸ್ತಿ ವಿಜೇತ ಮಮ್ಮೂಟ್ಟಿ ಹಾಗೂ ಕುಟುಂಬ, ಸುಂದರ ಕ್ಷಣ ಹಂಚಿಕೊಂಡ ಪ್ರಧಾನಿ

ಸಾರಾಂಶ

ಮುಂಬೈ: ಅಮೆರಿಕ- ಇರಾನ್‌ ಶಾಂತಿ ಒಪ್ಪಂದದ ಮೇಲಿನ ಕರಿನೆರಳು, ಮುಂಗಾರು ಕುಸಿತ ದೇಶದ ಆರ್ಥಿಕ ಪ್ರಗತಿ ದರಕ್ಕೆ ಅಡ್ಡಿ ಉಂಟು ಮಾಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಮಾಸಿಕ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಮಧ್ಯಪ್ರಾಚ್ಯದಲ್ಲಿ ಇತ್ತೀಚಿನ ಒಪ್ಪಂದದ ಹೊರತಾಗಿಯೂ ಭೌಗೋಳಿಕ ಉದ್ವಿಗ್ನ ಪರಿಸ್ಥಿತಿಗಳು ಮತ್ತು ವ್ಯಾಪಾರ ವಹಿವಾಟಿಗೆ ಆಗಿರುವ ಅಡ್ಡಿಗಳು ಹಾಗೆಯೇ ಮುಂದುವರೆದಿವೆ. ಇದರಿಂದ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ದುರ್ಬಲವಾಗಿಯೇ ಕಾಣಿಸುತ್ತಿದೆ. ಒಂದು ವೇಳೆ ಒಪ್ಪಂದ ಮುರಿದುಬಿದ್ದರೆ ಮತ್ತೆ ಹಣದುಬ್ಬರ ಏರಿಕೆ, ಇಂಧನ ಪೂರೈಕೆಯಲ್ಲಿನ ವ್ಯತ್ಯಯ, ಹೂಡಿಕೆಯಲ್ಲಿ ವಿಳಂಬ, ಆಹಾರ ಭದ್ರತೆಯಲ್ಲಿ ಕಳವಳಕ್ಕೆ ಕಾರಣವಾಗಿ ಒಟ್ಟಾರೆ ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು, ಒಟ್ಟಾರೆ ಪ್ರಗತಿ ಕುಂಠಿತ ಕಾಣಬಹುದು ಎಂದು ವರದಿ ಹೇಳಿದೆ.

10:31 PM (IST) Jun 23

ಮೋದಿ ಜೊತೆ ಪದ್ಮಭೂಷಣ ಪ್ರಶಸ್ತಿ ವಿಜೇತ ಮಮ್ಮೂಟ್ಟಿ ಹಾಗೂ ಕುಟುಂಬ, ಸುಂದರ ಕ್ಷಣ ಹಂಚಿಕೊಂಡ ಪ್ರಧಾನಿ

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ನಡುವೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮಮ್ಮೂಟ್ಟಿ ಹಾಗೂ ಕುಟುಂಬ ಪ್ರಧಾನಿ ಮೋದಿ ಜೊತೆ ಕೆಲ ಹೊತ್ತು ಕಳೆದಿದ್ದಾರೆ.

Read Full Story

10:26 PM (IST) Jun 23

Japan Caste System - ಜಪಾನ್‌ನಲ್ಲಿ ಜಾತಿ ವ್ಯವಸ್ಥೆ ಇದೆಯೇ? ಯೂಟ್ಯೂಬರ್ ಹೇಳಿದ ಸತ್ಯಗಳಿವು!

Japan Caste System: ಜಪಾನ್‌ನಲ್ಲಿ ಜಾತಿ ತಾರತಮ್ಯ ಇದೆಯೇ? ಬಡವರು-ಶ್ರೀಮಂತರ ನಡುವೆ ಸಂಬಂಧ ಹೇಗಿರುತ್ತೆ? ಅಲ್ಲಿ ಕಸ ಗುಡಿಸುವವರನ್ನು ಹೇಗೆ ನಡೆಸಿಕೊಳ್ತಾರೆ? ಜಪಾನ್‌ನಲ್ಲಿರುವ ಯುವತಿ ಬಿಚ್ಚಿಟ್ಟ ಸತ್ಯಗಳೇನು?

Read Full Story

09:51 PM (IST) Jun 23

Loco Pilot - ಭಾರತೀಯ ರೈಲ್ವೆ ಲೋಕೋ ಪೈಲಟ್ ತಿಂಗಳ ಸಂಬಳ ಎಷ್ಟು? ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡ್ತಾರೆ?

Loco Pilot: ಭಾರತದ ಅತಿದೊಡ್ಡ ಜಾಲ ಎಂದರೆ ಅದು ರೈಲ್ವೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ. ರೈಲುಗಳನ್ನು ಅವುಗಳ ಗಮ್ಯಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಲೋಕೋ ಪೈಲಟ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಇವರ ಜವಾಬ್ದಾರಿ.

Read Full Story

09:23 PM (IST) Jun 23

ಮದುವೆ ಬೇಡ ಎನ್ನಲಿಲ್ಲ ಬದಲಾಗಿ ಎರಡು ವಿಫಲ ಪ್ರಯ್ನತ ಬಳಿಕ 3ನೇ ಬಾರಿ ಹುಡುಗನ ಕೊಂದೇ ಬಿಟ್ಟಳು

ನನಗೆ ಈ ಮದುವೆ ಬೇಡ ಎನ್ನಲಿಲ್ಲ, ಆಕೆ ತರುತ್ತಿದ್ದ ದುಬಾರಿ ಗಿಫ್ಟ್ ನಿರಾಕರಿಸಲಿಲ್ಲ. ಪಾರ್ಟಿ, ಬರ್ತ್‌ಡೆ ಸರ್ಪ್ರೈಸ್‌ನಲ್ಲಿ ಉತ್ತಮವಾಗಿ ನಟಿಸಿದ ಹುಡುಗಿ, ಸತತ 2 ಪ್ರಯತ್ನದ ಬಳಿಕ ಮೂರನೇ ಪ್ರಯತ್ನದಲ್ಲಿ ಹುಡುಗನ ಕೊಂದೇ ಬಿಟ್ಟಳು.

Read Full Story

08:44 PM (IST) Jun 23

ಶೂಸ್​ ಮಾರಾಟ ಮಾಡಿ ಒಂದೇ ದಿನದಲ್ಲಿ 138 ಕೋಟಿ ಗಳಿಸಿದ ವಿರಾಟ್​ ಕೊಹ್ಲಿ - ಇನ್ನೂ ನಿಂತಿಲ್ಲ ಅಬ್ಬರ

ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ 'ಒನ್8' ಬ್ರಾಂಡ್ ಅಡಿಯಲ್ಲಿ ಹೊಸ ಸ್ನೀಕರ್ ಬಿಡುಗಡೆ ಮಾಡಿದ್ದಾರೆ. ಇದರ ಬೆಲೆ ₹9,230 ಆಗಿದ್ದು, ಇದು ಅವರ ಟೆಸ್ಟ್ ವೃತ್ತಿಜೀವನದ ರನ್‌ಗಳನ್ನು ಪ್ರತಿನಿಧಿಸುತ್ತದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಶೂಗಳು ಸಂಪೂರ್ಣವಾಗಿ ಮಾರಾಟವಾಗಿವೆ.
Read Full Story

08:36 PM (IST) Jun 23

Viral Trisha Post - ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸ್ಪೆಷಲ್ ವಿಶ್; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ!

ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈ ಫೋಟೋ ಮತ್ತು ಅದರ ಕ್ಯಾಪ್ಶನ್ ಬಗ್ಗೆ ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದ್ದು, ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.

Read Full Story

08:33 PM (IST) Jun 23

ವ್ಯಾಟ್ಸಾಪ್, ಗೂಗಲ್ ಸೇರಿ 9 ಪ್ರತಿಷ್ಠಿತ ಗ್ಲೋಬಲ್ ಕಂಪನಿಗಳ ಮುಖ್ಯಸ್ಥರು ಭಾರತೀಯರು, ಇಲ್ಲಿದೆ ಲಿಸ್ಟ್

ಕುನಾಲ್ ಶಾ ವ್ಯಾಟ್ಸಾಪ್ ಗ್ಲೋಬಲ್ ಸಿಇಒ ಆಗಿ ನೇಮಕಗೊಂಡ ಬೆನ್ನಲ್ಲೇ ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿರುವ ಇತರ ಭಾರತೀಯ ಮೂಲದ ಸಾಧಕರ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಶ್ವದೆಲ್ಲೆಡೆ ಪ್ರಮುಖ ಕಂಪನಿಗಳು ಇದೀಗ ಭಾರತೀಯರ ಕೈಯಲ್ಲಿದೆ.

 

Read Full Story

08:28 PM (IST) Jun 23

Samantha House - ಹೈದರಾಬಾದ್‌ನಲ್ಲಿದೆ ಸಮಂತಾರ ಅರಮನೆಯಂತಹ ಮನೆ - ಫೋಟೋಗಳು ವೈರಲ್ ಆಗಲು ಇದೇ ಕಾರಣ!

Samantha House: ನಟಿ ಸಮಂತಾ ಸದ್ಯ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ 'ಮಾ ಇಂಟಿ ಬಂಗಾರಂ' ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಇದರ ಜೊತೆಗೆ, ರಾಜ್ ನಿಡಿಮೋರು ಅವರಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವರದಿಗಳೂ ಇವೆ.

Read Full Story

07:47 PM (IST) Jun 23

Maternity Fashion - ಗರ್ಭಿಣಿಯರೇ ಸೀರೆ ಉಡೋಕೆ ಕಷ್ಟವೇ? ಸಮಂತಾ ಸ್ಟೈಲ್ ಫಾಲೋ ಮಾಡಿ ಸ್ಟೈಲಿಶ್ ಆಗಿ ಕಾಣಿರಿ!

Maternity Fashion: ನೀವು ಸದ್ಯದಲ್ಲೇ ಅಮ್ಮ ಆಗ್ತಿದ್ದೀರಾ? ಹಾಗಾದ್ರೆ ಸೀರೆ ಉಡೋಕೆ ಕಷ್ಟ ಅನ್ಕೋಬೇಡಿ. ನಟಿ ಸಮಂತಾ ರುತ್ ಪ್ರಭು ಅವರ ಸೀರೆ ಸ್ಟೈಲ್ ನೋಡಿ, ನೀವು ಕೂಡ ಸಖತ್ ಸ್ಟೈಲಿಶ್ ಆಗಿ, ಕಂಫರ್ಟಬಲ್ ಆಗಿ ಕಾಣಬಹುದು. ಇನ್ನಷ್ಟು ತಿಳಿಯಲು ಮುಂದೆ ನೋಡಿ.

Read Full Story

06:59 PM (IST) Jun 23

21 ಸಾವಿರ ಟೆಕ್ಕಿಗಳ ಮನೆಗೆ ಕಳಿಸಿದ ಒರಾಕಲ್​! ಬೆಂಗಳೂರು, ಹೈದರಾಬಾದ್​ನ 12 ಸಾವಿರ ವಜಾ- ಎಲ್ಲೆಲ್ಲಿ ಕಡಿತ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆಯಿಂದಾಗಿ ಸಾಫ್ಟ್‌ವೇರ್ ಉದ್ಯಮದಲ್ಲಿ ಭಾರೀ ಉದ್ಯೋಗ ನಷ್ಟ ಉಂಟಾಗುತ್ತಿದೆ. ಕಳೆದ 12 ತಿಂಗಳಲ್ಲಿ ಒರಾಕಲ್ ಕಂಪನಿಯು ಜಾಗತಿಕವಾಗಿ 21,000 ಉದ್ಯೋಗಿಗಳ ವಜಾಗೊಳಿಸಿದ್ದು, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

Read Full Story

06:26 PM (IST) Jun 23

Eetha ಫಸ್ಟ್ ಲುಕ್ ರಿವೀಲ್ - ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಹೊಸ ಅವತಾರ

Eetha ಬಯೋಪಿಕ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ವಿಠಾಬಾಯಿ ನಾರಾಯಣಗಾಂವ್ಕರ್ ಪಾತ್ರದಲ್ಲಿ ಶ್ರದ್ಧಾ ಕಪೂರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 2026ರ ಆಗಸ್ಟ್ 28ರಂದು ಸಿನಿಮಾ ಬಿಡುಗಡೆಯಾಗಲಿದೆ.

Read Full Story

06:10 PM (IST) Jun 23

ಎಲ್ಲರ ಕಣ್ಣು ತಪ್ಪಿಸಿ ಟಾಯ್ಲೆಟ್​ ಫ್ಲಷ್​ನಲ್ಲಿ ಮೊಬೈಲ್​ ಇಟ್ಟಿದ್ದ NEET ವಿದ್ಯಾರ್ಥಿ - ಸಿಕ್ಕಿಬಿದ್ದಿದ್ದೇ ರೋಚಕ

ಜೂನ್ 21ರಂದು ನಡೆದ NEET ಮರುಪರೀಕ್ಷೆಯಲ್ಲಿ, ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ಶೌಚಾಲಯದ ಫ್ಲಶ್ ಟ್ಯಾಂಕ್‌ನಲ್ಲಿ ಮೊಬೈಲ್ ಅಡಗಿಸಿಟ್ಟು ನಕಲು ಮಾಡಲು ಯತ್ನಿಸಿದ್ದ. ಹೊಟ್ಟೆನೋವಿನ ನೆಪದಲ್ಲಿ ಶೌಚಾಲಯಕ್ಕೆ ತೆರಳಿ ಫೋನ್ ಬಳಸುತ್ತಿದ್ದಾಗ, ದೀರ್ಘಕಾಲದ ಅನುಪಸ್ಥಿತಿಯಿಂದ ಅನುಮಾನಗೊಂಡ ಮೇಲ್ವಿಚಾರಕರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

06:05 PM (IST) Jun 23

Shocking - ಸಮಂತಾ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ಸ್ಟಾರ್ ನಿರ್ದೇಶಕ; ಮುಚ್ಚಿಟ್ಟ ರಹಸ್ಯ ಈಗ ಬಯಲು!

ಪ್ರತಿಭೆ ಎಂಬುದು ಬಣ್ಣದ ಹಿಂದೆ ಅಡಗಿರುವುದಿಲ್ಲ, ಅದು ಪಾತ್ರದ ಜೀವಂತಿಕೆಯಲ್ಲಿರುತ್ತದೆ ಎಂಬುದನ್ನು ಸಮಂತಾ ಅಂದು ಈ ನಿರ್ದೇಶಕರಿಗೆ ಮನದಟ್ಟು ಮಾಡಿಕೊಟ್ಟಿದ್ದರು. ಅವರ ಈ 'ಸ್ವೀಟ್ ಕಂಪ್ಲೇಂಟ್' ಈಗ ಸಖತ್ ವೈರಲ್ ಅಗುತ್ತಿದೆ.

Read Full Story

05:58 PM (IST) Jun 23

Raj Nidimoru - 'ನಾವಿಬ್ಬರೂ ಗ್ರೇಟ್ ಸಿಂಕ್‌ನಲ್ಲಿದ್ದೇವೆ' - ಪತ್ನಿ ಸಮಂತಾಳನ್ನು ಹಾಡಿ ಹೊಗಳಿದ್ದೇಕೆ ರಾಜ್!

Maa Inti Bangaram ಚಿತ್ರದ ಯಶಸ್ಸಿನ ನಡುವೆ ಪತ್ನಿ ಸಮಂತಾ ರುತ್ ಪ್ರಭು ಬಗ್ಗೆ ನಿರ್ಮಾಪಕ ರಾಜ್ ನಿಡಿಮೋರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಮಂತಾ ಮೊದಲ ಟೇಕ್‌ನಲ್ಲೇ ಅತ್ಯುತ್ತಮ ಅಭಿನಯ ನೀಡುತ್ತಾರೆ ಎಂದು ಹೇಳಿದ್ದಾರೆ.

Read Full Story

05:11 PM (IST) Jun 23

2 ಲೈನ್​ ರಾಜೀನಾಮೆಗೆ ಮ್ಯಾನೇಜರ್​ 2 ಲೈನ್​ ಉತ್ತರ - ಒಂದೇ ದಿನದಲ್ಲಿ 13 ಲಕ್ಷ ಜನರಿಂದ ಶ್ಲಾಘನೆ- ಏನಿದೆ ಅಂಥದ್ದು

ಉದ್ಯೋಗಿಯೊಬ್ಬರು ಕಳುಹಿಸಿದ ಎರಡು ಸಾಲಿನ ರಾಜೀನಾಮೆ ಪತ್ರ ಮತ್ತು ಅದಕ್ಕೆ ಮ್ಯಾನೇಜರ್ ನೀಡಿದ ಅಷ್ಟೇ ಚುಟುಕಾದ, ಪ್ರೀತಿಯ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರವು ಆರೋಗ್ಯಕರ ಕೆಲಸದ ವಾತಾವರಣ ಮತ್ತು ರಾಜೀನಾಮೆ ಪ್ರಕ್ರಿಯೆಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

05:09 PM (IST) Jun 23

Ranbir Kapoor - 'ನನ್ನ ಹೆಂಡ್ತಿ ಆಲ್ಫಾ' ಟೀ-ಶರ್ಟ್‌ನಲ್ಲಿ ಮಿಂಚಿದ ನಟ - ಆಲಿಯಾಗೆ ಹೀಗೊಂದು ಸ್ವೀಟ್ ಸಪೋರ್ಟ್!

Alia Bhatt ‘ಆಲ್ಫಾ’ ಸಿನಿಮಾಗೆ ಬೆಂಬಲ ಸೂಚಿಸಲು ರಣಬೀರ್ ಕಪೂರ್ ‘My Wife’s An Alpha’ ಎಂದು ಬರೆದ ಟೀ-ಶರ್ಟ್ ಧರಿಸಿ ಗಮನ ಸೆಳೆದಿದ್ದಾರೆ. ಅವರ ಈ ಸ್ವೀಟ್ ಗೆಸ್ಚರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

05:05 PM (IST) Jun 23

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅಂದು ದೆಹಲಿಯಲ್ಲಿ ಸಮೋಸಾ ಮಾರುತ್ತಿದ್ದರು; ಈ ಸತ್ಯ ಹೇಳಿದ್ಯಾರು ಗೊತ್ತಾ?

ಶಾರುಖ್ ಖಾನ್ ಅವರ ಬದುಕು ಕೇವಲ ಒಂದು ಯಶಸ್ಸಿನ ಕಥೆಯಲ್ಲ; ಅದು ಬಡತನ, ಹಸಿವು ಮತ್ತು ಅವಮಾನಗಳನ್ನು ಮೆಟ್ಟಿ ನಿಂತು ಸಿಂಹಾಸನ ಏರಿದ ಒಬ್ಬ ಸಾಮಾನ್ಯ ಹುಡುಗನ ರೋಚಕ ಕಾದಂಬರಿ. ಈಗ ಬಹಿರಂಗವಾಗಿದ್ದು ಹೀಗೆ..!

Read Full Story

04:52 PM (IST) Jun 23

ಭಾರೀ ಇಳಿಕೆಯ ಹಾದಿ ಹಿಡಿದ ಚಿನ್ನದ ಬೆಲೆ; ಬೆಂಗಳೂರಲ್ಲಿ ಇವತ್ತಿನ ಗೋಲ್ಡ್ ರೇಟ್ ಎಷ್ಟು?

Gold Price Drops Sharply in Bengaluru Today: ಕಳೆದ ಮೂರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇದೀಗ ಮಂಗಳವಾರವಾದ ಇಂದು ಭಾರೀ ಇಳಿಕೆ ಕಂಡಿದೆ. ಜೂನ್ 23ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

Read Full Story

04:33 PM (IST) Jun 23

ಗೆಸ್ಟ್‌ಗೆ ವಿಮಾನ, ಹಾಲ್ ಸೇರಿ ₹17 ಕೋಟಿ ಖರ್ಚಿನ ಮದುವೆ ಟ್ವಿಸ್ಟ್ ಬಯಲು, ತಾಳಿ ಕಟ್ಟೊ ಮೊದಲೇ ವರ ಸಾವು

ಉದಯಪುರದಲ್ಲಿ ಅತ್ಯಂತ ಐಷಾರಾಮಿ ಮದವೆಗೆ ಹಾಲ್ ಬುಕ್ ಆಗಿತ್ತು. ಅತಿಥಿಗಳಿಗೆ 2 ವಿಮಾನ. ಉಳಿದುಕೊಳ್ಳಲು 5 ಸ್ಟಾರ್ ಹೊಟೆಲ್. ಹೀಗೆ ಮದುವೆ ಅಂದಾಜು ಖರ್ಚು 17 ಕೋಟಿ ರೂಪಾಯಿ. ಆದರೆ ಮದುವೆಗೂ ಮೊದಲೇ ವರ ಮೃತಪಟ್ಟಿದ್ದ. ಸಾವಿನ ಹಿಂದಿನ ಸತ್ಯ ಬಯಲಾಗಿದೆ.

Read Full Story

04:22 PM (IST) Jun 23

Shah Rukh Khan ಕೆಲಸ ಮಾಡೋದನ್ನ ನೋಡಿ ಕಲಿ - ದೀಪಿಕಾಗೆ ಫರಾ ಖಾನ್ ಕೊಟ್ಟ ಸೀಕ್ರೆಟ್ ಟ್ರೈನಿಂಗ್ ರಹಸ್ಯ ಬಹಿರಂಗ

Om Shanti Om: ಓಂ ಶಾಂತಿ ಓಂ ಸಿನಿಮಾದಲ್ಲಿ ಶಾಂತಿಪ್ರಿಯಾ ಪಾತ್ರಕ್ಕೆ ದೀಪಿಕಾ ಪಡುಕೋಣೆ ಜೀವ ತುಂಬಿದ್ದರು. ಆದರೆ, ಈ ಪಾತ್ರಕ್ಕಾಗಿ ನಿರ್ದೇಶಕಿ ಫರಾ ಖಾನ್ ಅವರು ದೀಪಿಕಾಗೆ ಕೊಟ್ಟ ಟ್ರೈನಿಂಗ್ ಹೇಗಿತ್ತು ಗೊತ್ತಾ?

Read Full Story

03:55 PM (IST) Jun 23

Chiru Leaks - ಸಮಂತಾ 'ಗುಡ್ ನ್ಯೂಸ್' ಲೀಕ್ ಮಾಡಿದ್ರಾ ಮೆಗಾಸ್ಟಾರ್ ಚಿರಂಜೀವಿ? "ಹೊಸ ಅಧ್ಯಾಯ"ದ ಗುಟ್ಟೇನು?

ಸಮಂತಾ ಮತ್ತು ರಾಜ್ ದಂಪತಿಯನ್ನು ಚಿರಂಜೀವಿ ಹಾಗೂ ಸುರೇಖಾ ಅವರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಆದರೆ ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರು ನೀಡಿದ ಉಡುಗೊರೆ! ಸಮಂತಾ ದಂಪತಿಗೆ ಚಿರಂಜೀವಿ ದಂಪತಿ ಮಡಿಲು ತುಂಬಿ, ರೇಷ್ಮೆ ಸೀರೆ ಹಾಗೂ ಒಂದು ಮಂಗಳಕರವಾದ 'ಶಂಖ'ವನ್ನು ಉಡುಗೊರೆಯಾಗಿ ನೀಡಿದ್ದಾರೆ.

Read Full Story

03:39 PM (IST) Jun 23

15ನೇ ವಯಸ್ಸಿನಲ್ಲಿ ಮೆಹಂದಿ ಮಾರಾಟಗಾರ ಈಗ ವ್ಯಾಟ್ಸಾಪ್ ಜಾಗತಿಕ ಸಿಇಒ, ಕುನಾಲ್ ಶಾ ಜೀವನವೇ ಸ್ಪೂರ್ತಿ

ಮೆಟಾ ಮಾಲೀಕತ್ವದ ಗ್ಲೋಬಲ್ ಮುಖ್ಯಸ್ಥನಾಗಿ ಭಾರತದ ಕುನಾಲ್ ಶಾ ನೇಮಕಗೊಂಡಿದ್ದಾರೆ. ವಿಶೇಷ ಅಂದರೆ 15ನೇ ವಯಸ್ಸಿಗೆ ಆರ್ಥಿಕ ಸಂಕಷ್ಟದಿಂದ ಕುನಾಲ್ ಶಾ ಮೆಹಂದಿ ಮಾರಾಟ, ಡೆಲಿವರಿ ಬಾಯ್, ಪೈರೆಟೆಡ್ ಸಿಡಿ ಮಾರಾಟಗಾರ ಸೇರಿದಂತೆ ಹಲವು ಕೆಲಸ ಮಾಡಿ ಬೆಳೆದು ಬಂದಿದ್ದಾರೆ.

Read Full Story

03:19 PM (IST) Jun 23

ಪತ್ನಿ ಜೊತೆಗೆ ಪ್ಯಾಚಪ್, ತ್ರಿಶಾ-ವಿಜಯ್ ಬ್ರೇಕಪ್! ಬರ್ತಡೇಗೆ ವಿಶ್ ಬದಲು ಇನ್‌ಸ್ಟಾಗ್ರಾಮ್ ನಲ್ಲಿ ಅನ್‌ಫಾಲೋ!

ತಮಿಳುನಾಡು ಸಿಎಂ ವಿಜಯ್ ತಮ್ಮ ಪತ್ನಿಯೊಂದಿಗೆ ಒಂದಾಗುತ್ತಾರೆ ಎಂಬ ವದಂತಿಯ ಬೆನ್ನಲ್ಲೇ, ನಟಿ ತ್ರಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಪ್ರತಿ ವರ್ಷ ವಿಜಯ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುತ್ತಿದ್ದ ತ್ರಿಶಾ ಈ ಬಾರಿ ಮೌನವಾಗಿದ್ದು,  ಬ್ರೇಕಪ್ ಎನ್ನಲಾಗಿದೆ.

Read Full Story

03:05 PM (IST) Jun 23

ಸಾಯಿ ಪಲ್ಲವಿ ಬಿಟ್ಟ 'ಬಂಗಾರ' ಬಾಚಿಕೊಂಡ ಸಮಂತಾ - ಭಾರೀ ಕಲೆಕ್ಷನ್‌, ಕರ್ನಾಟಕದಲ್ಲೂ ಕಮಾಲ್!

ಇಲ್ಲಿಯವರೆಗೆ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಂತಾ, ಈ ಚಿತ್ರದಲ್ಲಿ ಅಪ್ಪಟ ಆ್ಯಕ್ಷನ್ ಕ್ವೀನ್ ಆಗಿ ಮಿಂಚಿದ್ದಾರೆ. ನಂದಿನಿ ರೆಡ್ಡಿ ಅವರ ಅದ್ಭುತ ನಿರ್ದೇಶನ ಮತ್ತು ಸಮಂತಾ ಅವರ ಖಡಕ್ ನಟನೆ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡುತ್ತಿದೆ. ಸಾಯಿ ಪಲ್ಲವಿಗೆ ಮಿಸ್ ಆದ ಚಾನ್ಸ್ ಸಮಂತಾಗೆ ವರವಾಗಿದೆ.

Read Full Story

02:33 PM (IST) Jun 23

ಗರ್ಭಿಣಿಯರು ಚಾಕು, ಕತ್ತರಿ ಮುಟ್ಟಬಾರದಾ? ನಟಿ ಸಮಂತಾ ಹೇಳಿದ್ದೇಕೆ ಈ ಅಚ್ಚರಿ ಮಾತು?

Actress Samantha Ruth Prabhu: ಗರ್ಭಿಣಿಯರು ಚಾಕು ಮುಟ್ಟಬಾರದಾ? ಕೇಕ್ ಕತ್ತರಿಸಬಾರದಾ? ನಟಿ ಸಮಂತಾ ಇತ್ತೀಚೆಗೆ ಹೀಗೊಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇದರ ಹಿಂದಿನ ಕಾರಣ ಮತ್ತು ನಂಬಿಕೆಗಳೇನು?

Read Full Story

02:33 PM (IST) Jun 23

IPL 2027 ಟೂರ್ನಿಗೂ ಮುನ್ನ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ರಿಷಭ್ ಪಂತ್; LSG ಪಾಲಾದ ಡೆಲ್ಲಿ ಗೇಮ್‌ ಚೇಂಜರ್!

ಬೆಂಗಳೂರು: 2026ರ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಕೆಲವೇ ತಿಂಗಳು ಕಳೆದಿವೆ. ಹೀಗಿರುವಾಗಲೇ 20ನೇ ಸೀಸನ್‌ ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ. ಇದೀಗ ಲಖನೌ ತಂಡದಿಂದ ರಿಷಭ್ ಪಂತ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಅಧಿಕೃತವಾಗಿ ಜಾರಿದ್ದಾರೆ.

 

Read Full Story

02:04 PM (IST) Jun 23

IPL 2027 - ಎಂಎಸ್‌ ಧೋನಿ CSK ಹೊಸ ಕೋಚ್? ಸ್ಟೀಫನ್ ಫ್ಲೆಮಿಂಗ್, ಹಾರ್ದಿಕ್ ಪಾಂಡ್ಯ ಬಗ್ಗೆ ಹೊಸ ಅಪ್ಡೇಟ್ಸ್!

IPL 2027 ರಲ್ಲಿ ಎಂಎಸ್ ಧೋನಿ(MS Dhoni) ಸಿಎಸ್‌ಕೆ(CSK) ಕೋಚ್ ಆಗ್ತಾರಾ?  ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ದೊಡ್ಡ ಬದಲಾವಣೆಗಳಾಗಲಿವೆ ಸ್ಟೀಫನ್ ಫ್ಲೆಮಿಂಗ್ ಅವರನ್ನ ಪ್ರಾಂಚೈಸಿ ಕೈಬಿಡಲಿದೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಹೊಸ ಅಪ್ಡೇಟ್ ಬಂದಿದೆ.

 

Read Full Story

01:24 PM (IST) Jun 23

IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಐಪಿಎಲ್ ಫೈನಲ್ ವೇಳೆ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೆ ಹೇಳಿದ ಮಾತೊಂದು ಇದೀಗ ವೈರಲ್ ಆಗಿದೆ.

 

Read Full Story

12:23 PM (IST) Jun 23

ಸಂಜು ಇನ್, ಸೂರ್ಯವಂಶಿ ಔಟ್; ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ

2026ರ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ, ಸಚಿನ್ ದಾಖಲೆ ಮುರಿದು ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದು, ಆದರೆ ಅನುಭವಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆಯಿಂದಾಗಿ ಅವರ ಕಾಯುವಿಕೆ ಮುಂದುವರೆಯಬಹುದು.
Read Full Story

11:30 AM (IST) Jun 23

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ಪ್ರಕಟ; ಪಾಸೋ? ಫೇಲೋ?

Virat Kohli Clears Fitness Test ಟೀಂ ಇಂಡಿಯಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಇದೀಗ ವಿರಾಟ್ ಕೊಹ್ಲಿಯ ಫಿಟ್‌ನೆಸ್ ಟೆಸ್ಟ್ ಫಲಿತಾಂಶ ಬಹಿರಂಗಗೊಂಡಿದೆ. ಅಷ್ಟಕ್ಕೂ ಕೊಹ್ಲಿ ಈ ಫಿಟ್ನೆಸ್ ಟೆಸ್ಟ್‌ ಪಾಸಾಗಿದ್ದಾರೋ? ಫೇಲಾಗಿದ್ದಾರೋ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

 

Read Full Story

10:01 AM (IST) Jun 23

ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ; ಮೂವರು ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಸ್ಥಾನ

ಮುಂದಿನ ತಿಂಗಳು ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಹ್ಯಾರಿ ಬ್ರೂಕ್ ನಾಯಕತ್ವದ ಈ ತಂಡದಲ್ಲಿ ಆರ್‌ಸಿಬಿಯ ಮೂವರು ಆಟಗಾರರು ಸ್ಥಾನ ಪಡೆದಿದ್ದು, ಗಾಯದಿಂದ ಚೇತರಿಸಿಕೊಂಡ ಹಲವು ಪ್ರಮುಖ ಆಟಗಾರರು ಕಮ್‌ಬ್ಯಾಕ್ ಮಾಡಿದ್ದಾರೆ.
Read Full Story

09:53 AM (IST) Jun 23

ಕೋಳಿ ಫಾರಂ ಅಲ್ಲ, ಇದು ಹಾವುಗಳ ಫಾರಂ! ಈ ಹಳ್ಳಿಯ ಆದಾಯ ಕೇಳಿದ್ರೆ ಬೆಚ್ಚಿಬೀಳ್ತೀರಿ!

ಒಂದೇ ಒಂದು ಹಾವು ಕಂಡರೂ ಸಾಕು, ನಮಗೆ ಮೈ ಜುಂ ಅನ್ನುತ್ತೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಸಾವಿರಾರು ನಾಗರಹಾವುಗಳನ್ನು ಸಾಕುತ್ತಾರೆ. ಆ ಹಾವುಗಳಿಂದ ಅವರು ಏನು ಮಾಡುತ್ತಾರೆ ಗೊತ್ತಾ? ಈ ವಿಚಿತ್ರ ಹಳ್ಳಿಯ ವಿಶೇಷತೆಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ತಿಳಿಯೋಣ.
Read Full Story

08:50 AM (IST) Jun 23

FIFA World Cup 2026 - ಯಮಾಲ್‌ ಮಿಂಚು - ಸ್ಪೇನ್‌ಗೆ ಮೊದಲ ಗೆಲುವಿನ ಸಂಭ್ರಮ!

ಯುವತಾರೆ ಲಾಮಿನೆ ಯಮಾಲ್ ಗೋಲಿನ ನೆರವಿನಿಂದ ಸ್ಪೇನ್ ಸೌದಿ ಅರೇಬಿಯಾ ವಿರುದ್ಧ 4-0 ಅಂತರದ ಭರ್ಜರಿ ಜಯ ಸಾಧಿಸಿತು. ಮತ್ತೊಂದೆಡೆ, ಈಜಿಪ್ಟ್ ನ್ಯೂಜಿಲೆಂಡ್ ವಿರುದ್ಧ 3-1 ಗೋಲುಗಳಿಂದ ಗೆದ್ದು, 92 ವರ್ಷಗಳ ನಂತರ ತನ್ನ ಚೊಚ್ಚಲ ವಿಶ್ವಕಪ್ ಜಯವನ್ನು ದಾಖಲಿಸಿ ಇತಿಹಾಸ ಬರೆಯಿತು. ಬೆಲ್ಜಿಯಂ-ಇರಾನ್ ಮತ್ತು ಕೇಪ್ ವರ್ಡೆ-ಉರುಗ್ವೆ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡವು.
Read Full Story

08:31 AM (IST) Jun 23

60 ದಿನದಲ್ಲಿ ಅಂತಿಮ ಡೀಲ್‌ಗೆ ಇರಾನ್ & ಅಮೆರಿಕ ಒಪ್ಪಿಗೆ; ಪಾಕ್-ಕತಾರ್ ಮಧ್ಯಸ್ಥಿಕೆ

ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಮಾತುಕತೆಯಲ್ಲಿ, 60 ದಿನಗಳಲ್ಲಿ ಅಂತಿಮ ಒಪ್ಪಂದಕ್ಕೆ ಚೌಕಟ್ಟು ರೂಪಿಸಲು ಒಪ್ಪಿಗೆ ನೀಡಲಾಗಿದೆ. ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಿದ್ದು, ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯ ಹಿನ್ನೆಲೆಯಲ್ಲಿ ಇರಾನ್ ನಿಯೋಗವು ಸಭಾತ್ಯಾಗ ಮಾಡಿದ ಘಟನೆಯೂ ನಡೆದಿದೆ.
Read Full Story

More Trending News